ಹೆಣ್ಣು ಮಕ್ಕಳ ಪಾದದ ಕಿರುಬೆರಳು ಈ ರೀತಿ ಇದ್ದರೆ ಅದರಿಂದ ಅವರ ಜೀವನ ಹೇಗೆಲ್ಲಾ ಬದಲಾಗುತ್ತದೆ ಗೊತ್ತಾ..ಇದರ ಹಿಂದಿನ ಸತ್ಯ ನೋಡೋಣ ಬನ್ನಿ…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಮಾಹಿತಿ

ನಮಸ್ಕಾರ ವೀಕ್ಷಕರೇ ಹೆಣ್ಣು ಮಕ್ಕಳ ಜೀವನ ಪ್ರತಿ ಹಂತ ಹಂತಕ್ಕೆ ಬದಲಾಗುತ್ತಾ ಹೋಗುತ್ತಾ ಇರುತ್ತದೆ ಕಾರಣ ಅವರ ಕೆಲವು ನೈಸರ್ಗಿಕವಾದ ಅಂಶಗಳು ಅವರ ಜೀವನದಲ್ಲಿ ಬಹಳ ಮುಖ್ಯವಾದ ಅಂತಹ ಪಾತ್ರಗಳನ್ನು ವಹಿಸುತ್ತಾ ಇರುತ್ತದೆ ಮತ್ತು ಕೆಲವೊಬ್ಬರಿಗೆ ಈ ರೀತಿಯಾಗಿರುವಂತಹ ಸಮಸ್ಯೆಗಳು ಕೂಡ ಎದುರಾಗುತ್ತಾ ಇರುತ್ತದೆ. ಮತ್ತು ಇದರ ಜೊತೆಜೊತೆಗೆ ನಾವು ಯಾವ ರೀತಿಯಾಗಿ ಇರುವಂತಹ ವಯೋಮಿತಿಯಲ್ಲಿರುವವರು ಹೇಗೆ ಇರುತ್ತೇವೆ ಎಂಬುದು ಬಹಳ ಮುಖ್ಯ. ಹೆಣ್ಣು ಮಗಳು ಮನೆಯ ಮಗಳಾಗಿ ಹೆಂಡತಿಯಾಗಿ ಮತ್ತು ಒಬ್ಬ ತಂಗಿಯಾಗಿ ಅಕ್ಕನಾಗಿ ಹಲವು ರೀತಿಯಾಗಿ ಇರುತ್ತಾಳೆ,

ಮತ್ತು ಅದರಲ್ಲಿಯೂ ಕೂಡ ವಯೋಮಿತಿಯಲ್ಲಿರುವಂತಹ ಕೆಲವು ಹೆಣ್ಣು ಮಕ್ಕಳು ಅವರು ಏನಾದರೂ ಮಾಡಿದಾಗ ಅವರ ಜೀವನದಲ್ಲಿ ಏನು ನಡೆಯುತ್ತಿದ್ದಾರೆ ಎಂದು ಯಾರೂ ಗಮನಿಸಿರುವುದಿಲ್ಲ. ಆದರೆ ಅವರು ಪ್ರತಿದಿನವೂ ಕೂಡ ಎಲ್ಲರ ತಲೆಯಲ್ಲಿಯೂ ಈ ರೀತಿಯಾದಂತಹ ನಂಬಿಕೆಯಿಂದ ಇದ್ದುಬಿಡುತ್ತಾರೆ ಹೆಣ್ಣು ಮಕ್ಕಳು ಎಂದರೆ ಮನೆಯ ಲಕ್ಷ್ಮಿ ಮತ್ತು ಆಕೆ ಯಾವಾಗಲೂ ಕೂಡ ಅದೃಷ್ಟವನೇ ತಂದುಕೊಡುತ್ತಾಳೆ ಎಂದು. ಮತ್ತು ಕೆಲವೊಬ್ಬರು ಅದನ್ನು ನಂಬುವುದಿಲ್ಲವಾದರೂ ಅದು ನಿಜ.

ಮತ್ತು ಇದರ ಜೊತೆ ಜೊತೆಗೆ ಹೆಣ್ಣು ಮಕ್ಕಳು ತಮ್ಮ ಪ್ರಥಮ ಮೆಂಸುರೇಷನ್ ಆದ ಬಳಿಕ ಅವರು ತಮ್ಮ ದೇಹದಲ್ಲಿ ಬಹಳಷ್ಟು ರೀತಿಯಾದಂತಹ ವ್ಯತ್ಯಾಸಗಳನ್ನು ಕಾಣುತ್ತಾ ಹೋಗುತ್ತಾರೆ ಆದರೆ ಅದಕ್ಕೆಲ್ಲದಕ್ಕೂ ಒಂದಾಗುವಂತೆ ನಾವು ಯಾವಾಗಲೂ ಕೂಡ ನಡೆದುಕೊಂಡು ಹೋಗುವುದು ಮತ್ತು ಅದು ಯಾವಾಗಲೂ ನಮ್ಮ ಜೊತೆ ಇರುವಂತವರು ಯಾವ ರೀತಿಯಾಗಿ ಇದ್ದಾರೆ ಎಂಬುದನ್ನು ಕೂಡ ತಿಳಿದುಕೊಂಡು ಅವರ ಜೊತೆ ಜೊತೆ ಸಾಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರ ಜೊತೆ ಜೊತೆಗೆ ಹೆಣ್ಣು ಮಕ್ಕಳ ಜೀವಿತವು ಬಹಳ ಕಷ್ಟವಾಗಿರುತ್ತದೆ ಮತ್ತು ಯಾವಾಗಲೂ ಕೂಡ ಅವರ ಪಾದ ನೆಲಕ್ಕೆ ಪೂರ್ತಿಯಾಗಿ ತಾಕಿರುವಂತೆ ಕೆಲವು ಬರಲು ಇರುವುದಿಲ್ಲ ಆದರೆ ಆ ರೀತಿಯಾಗಿ ತಾಕುವುದರಿಂದ ಬಹಳಷ್ಟು ರೀತಿಯಾದಂತಹ ಅಂಶಗಳು ಮತ್ತು ಪೋಸಿಟಿವ್ ಗಳು ನಮ್ಮ ಜೀವನದಲ್ಲಿ ನಡೆಯುತ್ತದೆ. ಮತ್ತು ಕೆಲವೊಬ್ಬರ ಕಾಲುಗಳು ಮಂಡಾಕೃತಿಯಲ್ಲಿ ಇರುತ್ತದೆ. ಈ ರೀತಿಯಾಗಿ ಇರುವವರು ಕೆಲವು ಒಬ್ಬರ ಮನೆಯಲ್ಲಿ ಅದೃಷ್ಟದ ಗಣಿಯಾಗಿರುತ್ತಾರೆ.

ಆದ್ದರಿಂದ ನಮ್ಮ ಕಾಲಿನ ಬೆರಳು ನಮ್ಮ ಹೆಣ್ಣು ಮಕ್ಕಳಲ್ಲಿ ಹೆಬ್ಬಿಟ್ಟಿನ ಪಕ್ಕದಲ್ಲಿರುವಂತಹ ಒಂದು ಬೆರಳು ಉದ್ದವಾಗಿರುವುದರಿಂದ ಅವರಿಗೆ ಅದೃಷ್ಟ ಇರುತ್ತದೆ ಅದೃಷ್ಟ ಒಲಿಯುತ್ತದೆ ಈ ರೀತಿಯಾಗಿ ಎಲ್ಲವೂ ನಾವು ಕೇಳಿರುತ್ತೇವೆ ಆದರೆ ಅದನ್ನು ಅದರಿಂದ ಯಾರಿಗೆ ಸಹಾಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮಕ್ಳು ಮನೆಯಲ್ಲಿ ಇರುವುದು ಎಷ್ಟು ಮುಖ್ಯವೋ ಹೆಣ್ಣು ಮಕ್ಕಳಿಂದ ನಮಗೆ ಏನೇನು ಉಪಯೋಗವಾಗುತ್ತಿದೆ ಎಂಬುದು ಕೂಡ ಅಷ್ಟೇ ಮುಖ್ಯ.ಇದರ ಜೊತೆ ಜೊತೆಗೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹೆಣ್ಣು ಮಕ್ಕಳು ಹಲವಾರು ಬಾರಿ ಅದೃಷ್ಟದಿಂದ ಇರುತ್ತಾರೆ ಮತ್ತು ಅವರಿಗೆ ಅದೃಷ್ಟ ಎಂಬುದು ಅವರೊಂದಿಗೆ ಬಂದುಬಿಟ್ಟಿರುತ್ತದೆ ಕೆಲವೊಬ್ಬರು ಅವರನ್ನು ಲಕ್ಕಿ ಚಾರ್ಮ್ ಎಂದು ಕರೆಯುತ್ತಾರೆ. ಮತ್ತು ಅವರು ಅವರ ಮನೆಯಲ್ಲಿರುವವರಿಗೆ ಅದೃಷ್ಟದ ಪಾತ್ರೆಯಾಗಿರುತ್ತಾರೆ, ಅಕ್ಷಯ ಪಾತ್ರೆ ಎಂಬಂತೆ. ಹೀಗಾಗಿ ಹೆಣ್ಣುಮಕ್ಕಳು ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಅಂತಹ ಅಂಗವಾಗಿರುತ್ತಾರೆ. ಮತ್ತು ಇದರಿಂದ ನಮ್ಮ ಮನೆ ಏಳಿಗೆ ಆಗುತ್ತದೆ . ಆದ್ದರಿಂದ ಹೆಣ್ಣು ಮಕ್ಕಳಿಗೆ ಅಷ್ಟೇ ಗೌರವ ಕೊಡುವುದು ಕೂಡ ಮುಖ್ಯ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *