ನೀವು ಮಲಗುವ ದಿಕ್ಕು ನಿಮ್ಮ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಗೊತ್ತಾ.. ಬನ್ನಿ ಈ ಬಗ್ಗೆ ಮಾಹಿತಿ ನೀಡುತ್ತವೆ…

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಮಾಹಿತಿ

ನಮಸ್ಕಾರ ವೀಕ್ಷಕರೇ ಪ್ರತಿದಿನ ಮನೆಯಲ್ಲಿ ಯಾವ ರೀತಿಯಾಗಿ ಇರುತ್ತೇವೆ ಎಂಬುದು ಕೂಡ ಯಾರಿಗೂ ಗೊತ್ತಿರುವುದಿಲ್ಲ ಏಕೆಂದರೆ ಮನೆಯಲ್ಲಿ ಇದ್ದಾಗ ಯಾವಾಗಲೂ ಕೂಡ ಫ್ರೀಯಾಗಿ ಇರುತ್ತೇವೆ ಮತ್ತು ಫ್ರೀನೆಸ್ ಎಂಬುದು ಮನೆಯಲ್ಲಿ ಸಿಕ್ಕುತ್ತದೆ. ಇದರ ಜೊತೆಜೊತೆಗೆ ಪ್ರತಿನಿತ್ಯವೂ ಕೂಡ ನಮ್ಮ ಮನೆಯಲ್ಲಿ ನಾವು ಹೇಗೆ ಇರುತ್ತೇವೆ ಎಂಬುದು ಕೂಡ ಬಹಳ ಮುಖ್ಯ ಅದರಿಂದ ಅದನ್ನು ನಾವು ತಿಳಿದುಕೊಂಡಿರುವುದು ಒಳ್ಳೆಯದು. ಇದರಿಂದ ನಮ್ಮ ಮೈಂಡ್ ಆಕ್ಟಿವ್ನೆಸ್ಸಲ್ಲಿ ಇರುವುದನ್ನು ಕಾಣಬಹುದು, ಮತ್ತು ಇದರ ಜೊತೆ ಜೊತೆಗೆ ಹಲವರು ವಾಸ್ತುವನ್ನು ನಿರ್ಲಕ್ಷಿಸುತ್ತಾರೆ.

ಆದರೆ ಅದೆಲ್ಲವೂ ಕೂಡ ಒಳ್ಳೆಯದಲ್ಲ. ಆದರೆ ವಾಸ್ತು ಕೆಲವೊಂದು ಒಳ್ಳೆಯ ಅಂಶಗಳನ್ನು ಕೂಡ ನಮಗೆ ತಿಳಿಸಿಕೊಡುತ್ತದೆ . ಆದರಿಂದ ನಾವು ಯಾವ ದಿಕ್ಕಿನಲ್ಲಿದ್ದೇವೆ ಯಾವ ದಿಕ್ಕಿನಲ್ಲಿ ಮಲಗುತ್ತೇವೆ ಯಾವ ದಿಕ್ಕಿನಲ್ಲಿ ಓಡಾಡುತ್ತವೆ ಇದೆಲ್ಲವೂ ಬಹಳ ಮುಖ್ಯ ಆದ್ದರಿಂದ ನಾವು ಯಾವಾಗಲೂ ಕೂಡ ಎಚ್ಚರದಿಂದ ನಮ್ಮ ಮನೆಯಲ್ಲಿ ಇರುವಂತಹ ವಸ್ತುಗಳನ್ನೇ ಆಗಲಿ ನಾವೇ ಆಗಲಿ ಇರುವುದು ಉತ್ತಮ. ಮತ್ತು ಆದ್ದರಿಂದ ಎಲ್ಲಾ ಅಂಶಗಳನ್ನು ಅರಿವಿನಲ್ಲಿ ಇಡಿಸಿಕೊಳ್ಳುವುದು ಬಹಳ ಮುಖ್ಯ.

ಮತ್ತು ಇದರ ಜೊತೆಗೆ ಕೆಲವೊಬ್ಬರು ಮಲಗುವಾಗ ತಮ್ಮ ದೇಹವನ್ನು ಬೇರೆ ಬೇರೆ ರೀತಿಯಲ್ಲಿ ಕಾಂಪ್ರೆಸ್ ಮಾಡಿ ಇರುತ್ತಾರೆ ಅದು ಬಹಳ ತಲೆನೋವು ಆಗಿ ಪರಿಣಾಮವಾಗುತ್ತದೆ. ಇದರಿಂದ ನಮ್ಮ ಜೀವಿತದಲ್ಲಿ ನಾವು ಪ್ರತಿನಿತ್ಯವೂ ಯಾವ ರೀತಿಯಾಗಿ ಮಲಗುತ್ತೇವೆ ಯಾವ ರೀತಿ ಎದ್ದೇಳುತ್ತೇವೆ ಯಾವ ರೀತಿಯಾಗಿ ನಮ್ಮ ಆರೋಗ್ಯವನ್ನು ಗಮನದಲ್ಲಿರಿಸಿಕೊಳ್ಳುತ್ತೇವೆ ಎಲ್ಲಿ ಓಡಾಡುತ್ತೇವೆ ಯಾವ ದಿಕ್ಕಿನಲ್ಲಿ ಓಡಾಡುತ್ತೇವೆ ಎಂಬುದು ತುಂಬಾ ಮುಖ್ಯವಾದ ಅಂತಹ ಅಂಶವಾಗಿದೆ. ಇದರಿಂದ ನಮ್ಮ ದೈನಂದಿನ ಜೀವನ ಚಟುವಟಿಕೆ ತುಂಬಾ ಉಪಯುಕ್ತ ಆಗಿರುತ್ತದೆ, ಮತ್ತು ಇದರ ಜೊತೆಜೊತೆಗೆ ಕೆಲವೊಬ್ಬರು ವಾಸುವಿನಲ್ಲಿ ಹೇಳುವಂತೆ ಉತ್ತರ ದಿಕ್ಕಿಗೆ ಮಲಗುವುದು ಬಹಳ ತಪ್ಪು. ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ನಮ್ಮ ಮೇಲೆ ಹಲವರು ನೆಗೆಟಿವ್ ಎನರ್ಜಿ ಪರಿಣಾಮ ಬೀರುತ್ತದೆ ಮತ್ತು ನಮ್ಮ ನೆಗೆಟಿವಿಟಿ ಅಧಿಕವಾಗಿರುತ್ತದೆ. ನನಗೆ ತಿಳಿದಿರುವ ಪ್ರಕಾರ ಹಲವರು ಉತ್ತರ ದಿಕ್ಕಿನಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡು ಬಿಟ್ಟಿರುತ್ತಾರೆ. ಆದ್ದರಿಂದ ಅದನ್ನು ನಾವು ಗಮನದಲ್ಲಿರಿಸಬೇಕು. ಆದ್ದರಿಂದ ಉತ್ತರ ದಿಕ್ಕಿನಲ್ಲಿ ಮಲಗುವುದನ್ನು ನಾವು ಕಡಿಮೆ ಮಾಡಬೇಕು.

 

ಮತ್ತು ಇದರ ಜೊತೆ ಜೊತೆಗೆ ಉತ್ತರ ದಿಕ್ಕಿನಲ್ಲಿ ಮಲಗುವುದರಿಂದ ನಮಗೆ ದರಿದ್ರತೆ ಎಂಬುದು ಬೇಗನೆ ಬಂದುಬಿಡುತ್ತದೆ ಮತ್ತು ಅದರಿಂದ ನಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿರುತ್ತದೆ ಆದರೆ ನಾವು ಬೇರೆ ಯಾವುದರಿಂದಲೂ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿ ಹಲವರು ಪೂಜೆ ಪುನಸ್ಕಾರಗಳನ್ನು ಮಾಡಿಸಲು ಹೋಗುತ್ತೇವೆ ಮತ್ತು ಆರೋಗ್ಯವನ್ನು ಕೂಡ ಚೆಕ್ ಮಾಡಿಸಿಕೊಳ್ಳಲು ಹೋಗುತ್ತೇವೆ. ಆದರೆ ಸಿಂಪಲ್ ಆಗಿರುವಂತಹ ವಿಚಾರಗಳನ್ನು ಯೋಚನೆ ಮಾಡದೆ ಇರುವುದು ಇಂದಿನ ಜೀವನದಲ್ಲಿ ಕಾಮನ್ ಆಗಿದೆ.

ಆದ್ದರಿಂದ ಕೆಲವೊಮ್ಮೆ ವಾಸ್ತು ಕೂಡ ನಮಗೆ ಹೆಲ್ಪ್ ಮಾಡುತ್ತದೆ ಮತ್ತು ಅದರಿಂದ ನಮ್ಮ ಗಿರುವಂತಹ ಎಲ್ಲಾ ರೀತಿಯದಂತಹ ದಿಕ್ಕಿನ ಸಮಸ್ಯೆಗಳನ್ನು ಅದು ಪರಿಹಾರ ಮಾಡುತ್ತದೆ ಕೆಲವೊಬ್ಬರು ತಿಳಿಯದೆ ಇರುವಂಥವರ ಬಳಿ ಹೋಗುತ್ತಾರೆ ಆದರೆ ಉತ್ತಮವಾಗಿರುವಂತವರ ಬಳಿ ಹೋಗಿ ತಿಳಿದುಕೊಂಡು ಅದರ ಉಪಯೋಗ ಎಷ್ಟು ಪಡೆದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ ಆದ್ದರಿಂದ ಸರಿಯಾದಂತಹ ಅರಿವನು ಇಟ್ಟುಕೊಂಡಿರುವ ವ್ಯಕ್ತಿಗಳ ಬಳಿ ನಾವು ಎಲ್ಲವನ್ನು ತಿಳಿದುಕೊಂಡು ಮುಂದೆ ಸಾಗಬೇಕು. ಇದರಿಂದ ನಮಗೆ ಒಳ್ಳೆಯ ಅಂಶಗಳು ವೃದ್ಧಿಯಾಗುತ್ತದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *