ನಿಮಗೆ ತಿಳಿಯದೆ ಮಾಡುವ ಕೆಲವು ತಪ್ಪುಗಳಿಂದ ನಿಮ್ಮ ಕಿಡ್ನಿ ಹಾಗೂ ಮೂತ್ರಪಿಂಡಗಳು ಹಾಳಾಗುತ್ತಿದೆ! ಆ ತಪ್ಪುಗಳು ಯಾವುದು ನೋಡೋಣ ಬನ್ನಿ!..

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ವೀಕ್ಷಕರೇ, ನಾವು ದೈನಂದಿನ ಜೀವನದಲ್ಲಿ ಏನನ್ನು ಸೇವನೆ ಮಾಡುತ್ತೇವೆ ಯಾವಾಗ ಸೇವನೆ ಮಾಡುತ್ತೇವೆ. ಏನೇನು ಒಳಗೆ ತೆಗೆದುಕೊಳ್ಳುತ್ತಿದ್ದೇವೆ ನಮಗೆ ಅದು ಒಳ್ಳೆಯದ ಕೆಟ್ಟದ್ದ ಹೀಗೆ ಹಲವಾರು ವಿಚಾರಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಗಮನವಿರಸಬೇಕಾಗುತ್ತದೆ ಮತ್ತು ಅದು ಮಾತ್ರವಲ್ಲದೆ ನಾವು ಯಾವಾಗಲೂ ಕೂಡ ಬೇರೆಯವರ ಮೇಲೆ ಹೆಚ್ಚು ನಂಬಿಕೆ ಇಟ್ಟು ಅವರು ಹೇಳುವಂತಹ ಎಲ್ಲಾ ರೆಮಿಡೀಸ್ ಗಳನ್ನು ಕೂಡ ಬಳಸಲು ಪ್ರಾರಂಭ ಮಾಡುತ್ತೇವೆ ಆದರೆ ಅದು ತಪ್ಪು. ನಮ್ಮ ದೇಹದ ಒಳಗೂ ಹಾಗೂ ಹೊರಗೂ ಎರಡೂ ಕಡೆ ಘಮನ ಹರಿಸುವುದು ಬಹಳ ಮುಖ್ಯ.

ಹಲವರು ತಮಗೆ ಗೊತ್ತಿಲ್ಲದ ರೀತಿ ಹಲವು ಮೆಡಿಸನ್ಸ್ ಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ತಾವೇ ಮೆಡಿಕಲ್ಗೆ ಹೋಗಿ ಅವರೇ ಡಾಕ್ಟರ್ ಎನ್ನುವ ರೀತಿಯಲ್ಲಿ ಹಲವು ಮೆಡಿಸಿನ್ಸ್ ಗಳನ್ನು ಬರೆಸಿಕೊಂಡು ಬರುತ್ತಾರೆ. ಆದರೆ ಇದು ತುಂಬಾ ತಪ್ಪು, ಡಾಕ್ಟರ್ ನ ಸಲಹೆ ಪಡೆಯದೇ ನಾವು ಯಾವುದೇ ರೀತಿಯಾದಂತಹ ಮೆಡಿಸನ್ಗಳನ್ನು ತೆಗೆದುಕೊಳ್ಳಬಾರದು. ಕೆಲವೊಂದು ಮೆಡಿಸಿನ್ಗಳನ್ನು ನಾವು ಡಾಕ್ಟರ್ ನ ಸಲಹೆ ಪಡೆಯದೆ ತೆಗೆದುಕೊಂಡರೆ ಅದು ನಮಗೆ ಹಾನಿಕರವಾಗಿ ಪರಿಣಾಮವಾಗುತ್ತದೆ. ಮತ್ತು ಅದರ ಜೊತೆಗೆ ನಾವು ಯಾವ ರೀತಿಯಾಗಿ ಅದನ್ನು ಸೇವನೆ ಮಾಡುತ್ತಿರುತ್ತೇವೆ ಎಂಬುದು ಕೂಡ ಬಹಳ ಮುಖ್ಯ. ಇದರ ಜೊತೆ ಜೊತೆಯಲಿ ನಾವು ನೀರನ್ನು ಯಾವಾಗ ಕುಡಿಯಬೇಕು ನೀರನ್ನು ಯಾವಾಗ ಕುಡಿಯಬಾರದು ಎಂಬ ಅರಿವಿನಲ್ಲಿರಬೇಕು ಏಕೆಂದರೆ ಹೆವಿ ನೀರನ್ನು ಕುಡಿದಾಗ ನಮ್ಮ ಕಿಡ್ನಿ ವರ್ಕ್ ಮಾಡುವುದನ್ನು ಹೆಚ್ಚು ಮಾಡುವ ಕಾರಣ ಅದರ ಒತ್ತಡ ನಮ್ಮ ಮೇಲೆ ಹೆಚ್ಚಾಗಿ ಬೀಳುತ್ತದೆ. ಇದುನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಮತ್ತು ಆದರೆ ಸರಿ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡುವುದು ಬಹಳ ಮುಖ್ಯ. 

ಚಿಕ್ಕ ಮಕ್ಕಳನ್ನು ನಾವು ಗಮನಿಸಿದಾಗ ಅದು ಯಾವುದೇ ಕಾರಣಕ್ಕೂ ತನಗೆ ಆಗಬೇಕು ಎಂಬ ಎಲ್ಲ ವಿಚಾರಗಳನ್ನು ಮಾಡಿ ಮುಗಿಸುತ್ತದೆ. ಕಾರಣ ಆ ಮಗುವಿಗೆ ತನ್ನ ದೇಹದಲ್ಲಿ ಆಗುತ್ತಿರುವಂತಹ ಯಾವುದೇ ಅಂಶಗಳು ಕೂಡ ತಕ್ಷಣಕ್ಕೆ ಆಗಬೇಕು ಎಂಬ ಅರಿವು ಇರುತ್ತದೆ. ನಾವುಗಳು ಮಾತ್ರ ಎಲ್ಲ ತಿಳಿದವರು ಎಂದು ಅಂದುಕೊಂಡರೆ ನಾವು ಕೆಲವು ವಿಚಾರಗಳನ್ನು ಆರಾಮಾಗಿ ಬಿಟ್ಟುಬಿಡುತ್ತೇವೆ ಬಿಡು, ಆಮೇಲೆ ಮಾಡೋಣ ಎಂದು ಆದರೆ ಅದು ಬಹಳಷ್ಟು ನಮಗೆ ತೊಂದರೆಯಾಗಿ ಪರಿಣಾಮವಾಗುತ್ತದೆ.

ಕೆಲವೊಬ್ಬರು ತಾವು ಮೂತ್ರ ವಿಸರ್ಜನೆ ಮಾಡುವಾಗ , ಮೂತ್ರ ವಿಸರ್ಜನೆ ಮಾಡಲು ಆಮೇಲೆ ಹೋಗೋಣ ಬಿಡು ಎಂದು ನೆಗ್ಲೆಟ್ ಮಾಡುತ್ತಾರೆ ಆದರೆ ಅದು ತಪ್ಪು. ಆ ರೀತಿಯಾಗಿ ಮಾಡುವುದು ನಮ್ಮನ್ನು ನಾವು ಕೆಳಗೆ ತಳ್ಳುವಂತೆ ಮಾಡುತ್ತದೆ ಇದರಿಂದ ನಮ್ಮ ಕಿಡ್ನಿಯ ಮೇಲೆ ಎಫೆಕ್ಟ್ ಬೀಳುತ್ತದೆ ನಮಗೆ ಮಲಬದ್ಧತೆ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಮತ್ತು ನಾವು ಆಗಾಗ ಹೊರಗಡೆ ಸೇವನೆ ಮಾಡುವಂತಹ ಎಲ್ಲಾ ಅಂಶಗಳನ್ನು ಕೂಡ ಕಡಿಮೆ ಮಾಡಬೇಕು ಅದು ಯಾವ ರೀತಿಯಾಗಿ ಇರುತ್ತದೆ ಎಂಬುದು ಕೂಡ ನಮಗೆ ಗೊತ್ತಿರುವುದಿಲ್ಲ.

ಹೊರಗಡೆ ಮಾಡುವಂತಹ ಎಲ್ಲಾ ಅಂಶಗಳು ಕೂಡ ನಮಗೆ ಒಳ್ಳೆಯದೆಂದು ತಿಳಿದಿರುವುದಿಲ್ಲ ಅದರಲ್ಲಿ ಫ್ಯಾಕ್ಟ್ ಆಸಿಡ್ಸ್ ಮತ್ತು ಕೊಲೆಸ್ಟ್ರಾಲ್ ನಂತಹ ಹಲವು ಅಂಶಗಳು ಕೂಡ ಇರುತ್ತದೆ ಅದನ್ನು ನಾವು ಯೋಚನೆ ಮಾಡಿ ಬಳಸಬೇಕು ಹೀಗಿರುವಾಗ ಅದು ಯಾವಾಗಲೂ ಒಳ್ಳೆಯ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಎಂದು ಆದ್ದರಿಂದ ನಾವು ದೈನಂದಿನ ಜೀವನದಲ್ಲಿ ಏನನ್ನು ಸೇವನೆ ಮಾಡುತ್ತಿದ್ದೇವೆ ಎಂದು ಬಹಳ ಮುಖ್ಯವಾಗಿ ಯೋಚನೆ ಮಾಡಿ ಇಟ್ಟುಕೊಂಡಿರಬೇಕು.

Leave a Reply

Your email address will not be published. Required fields are marked *