ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುತ್ತೀರಾ. ಹೀಗೆ ಮಾಡುವುದರಿಂದ ಇಂತಹ ಕಾಯಿಲೆ ಬರುತ್ತದೆ ಗೊತ್ತಾ. ಒಮ್ಮೆ ನೋಡಿದರೆ ಈ ರೀತಿ ನೀವು ಎಂದಿಗೂ ಮಾಡುವುದಿಲ್ಲ..

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಮನೆಔಷಧಿ ಮಾಹಿತಿ

ನಮಸ್ಕಾರ ವೀಕ್ಷಕರೇ ಇಂದಿನ ದಿನದಲ್ಲಿ ನಾವು ಏನು ಸೇವಿಸುತ್ತೇವೆ ಮತ್ತು ನಾವು ಯಾವ ರೀತಿಯಾದಂತಹ ಆಹಾರವನ್ನು ಸೇವಿಸುತ್ತೇವೆ ಎಂಬುದು ಬಹಳ ಮುಖ್ಯ ಏಕೆಂದರೆ ನಾವು ಸೇವಿಸುವಂತಹ ಆಹಾರ ಹೆಲ್ದಿಯಾಗಿದ್ದರೆ ಮಾತ್ರ ನಮ್ಮ ಆರೋಗ್ಯ ಹೆಲ್ದಿಯಾಗಿರುವುದು. ಅದರೊಂದಿಗೆ ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲಿಯೂ ಇರುವಂತಹ ಹಲವು ಅಂಶಗಳನ್ನು ನಾವು ಪ್ರತಿದಿನವೂ ಕೂಡ ಎನರ್ಜಿಯಾಗಿ ಇರುವ ಲೆವೆಲನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ನಾವು ಏನೇ ಮಾಡುವುದಾದರೂ ಕೂಡ ಅದು ನಮಗೆ ಒಳ್ಳೆಯ ಅಂಶವಾಗಿ ಇರಬೇಕು ಎಂದು ನಾವು ಬಯಸಬೇಕು.

ನಾವು ನಮ್ಮ ಲೈಫ್ ನಲ್ಲಿ ಏನನ್ನು ಸೇವಿಸುತ್ತೇವೆ ಎಂಬುದರ ಬಗ್ಗೆ ನಮ್ಮ ಲೈಫ್ ಯಾವ ಮಟ್ಟಿಗೆ ನಡೆದುಕೊಂಡು ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. ರೊಂದಿಗೆ ನಾವು ಸೇವಿಸುವಂತಹ ಪ್ರತಿಯೊಂದು ಫುಡ್ ಕೂಡ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಮತ್ತು ಇದರೊಂದಿಗೆ ನಾವು ಯಾವಾಗಲೂ ಕೂಡ ಹೆಲ್ದಿಯಾಗಿರುವುದನ್ನು ಬಯಸಬಹುದು. ಮತ್ತು ಇದರ ಜೊತೆ ನಾವು ದಿನ ಪ್ರತಿ ಯಾವ ಜಾಗದಲ್ಲಿ ಊಟ ಮಾಡುತ್ತೇವೆ ಮತ್ತು ಏನನ್ನು ಊಟ ಮಾಡುತ್ತೇವೆ ಎಂಬುದು ಕೂಡ ಅಷ್ಟೇ ಮುಖ್ಯ .

ಇನ್ನು ಈಗಿನ ಜನರೇಶನ್ ನಲ್ಲಿ ನಮ್ಮೆಲ್ಲರ ಲೈಫ್ ಕೂಡ ಬಿಜಿ ಲೈಫ್ ದಿನ ಪ್ರತಿ ಏನನ್ನು ಸೇವಿಸುತ್ತಿದ್ದೇವೆ ಎಂದು ತಿಳಿಯದೆ ಎಲ್ಲವನ್ನು ಒಳಗೆ ತೆಗೆದುಕೊಳ್ಳುತ್ತಾ ಇರುತ್ತೇವೆ. ಯಾವ ಆಹಾರವು ಯಾವ ಮುಟ್ಟಿನ ಪ್ರಮಾಣವಾಗಿ ಯಾವ ರೀತಿಯಾಗಿ ತಯಾರಾಗುತ್ತದೆ ಎಂಬುದು ಕೂಡ ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಇವೆಲ್ಲವನ್ನೂ ಕೂಡ ಸರಿದೂಗಿಸಿಕೊಂಡು ನಮ್ಮ ಲೈಫನ್ನು ನಮ್ಮ ಎನರ್ಜಿ ಲೆವೆಲನ್ನು ಸರಿಪಡಿಸಿಕೊಂಡು ಹೋಗುವುದು ಬಹಳ ಮುಖ್ಯ. ಅದರ ಜೊತೆಗೆ ನಮ್ಮ ಆಹಾರದ ಸೇವನೆ ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ.

ಮತ್ತು ಅದರ ಜೊತೆಗೆ ನಾವು ಕೆಲವೊಮ್ಮೆ ಆಫೀಸ್ನಲ್ಲಿ ಇದ್ದಾಗ ಈ ಆಯಿಲ್ ಐಟಂಗಳಾದ ಬಜ್ಜಿ ಬೋಂಡಾ ಮತ್ತು ಫ್ರೈಸ್ ಇಂಥವುಗಳನ್ನು ತಿಳಿದು ತಿಳಿಯದೆ ಸೇವಿಸುತ್ತಾ ಇರುತ್ತೇವೆ. ಆದರೆ ಅಂತವುಗಳು ನಮ್ಮ ಹೆಲ್ತ್ ಅನ್ನು ಹಾಳು ಮಾಡುತ್ತದೆ ಮತ್ತು ಅದು ನಮ್ಮ ಆರೋಗ್ಯದಲ್ಲಿ ಬಹಳ ಕೆಟ್ಟ ಪರಿಣಾಮವನ್ನು ಕೂಡ ಬೀರುತ್ತದೆ. ಹೀಗಿರುವಾಗ ನಮ್ಮ ಆರೋಗ್ಯವನ್ನು ನಾವು ಬಹಳ ಎಚ್ಚರವಹಿಸಿ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕವಾದ ಅಂಶ. ಅದರೊಂದಿಗೆ ನಮ್ಮ ದೈನಂದಿನ ಚಟುವಟಿಕೆಗಳು ಕೂಡ ನಾವು ಎಚ್ಚರವಹಿಸಿದಷ್ಟು ಉತ್ತಮವಾಗಿರುತ್ತದೆ. ಹೀಗಾಗಿ ನಾವು ಹೊರಗಡೆ ತಿನ್ನುವಂತಹ ಆಯಿಲ್ ಐಟಂಗಳು ನಮ್ಮಲ್ಲಿರುವಂತಹ ಕೆಟ್ಟ ಫ್ಯಾಕ್ಟ್ ಗಳನ್ನು ಹೆಚ್ಚು ಮಾಡುತ್ತದೆ. ಹೊರಗಡೆ ಬಳಸುವಂತಹ ಅಡುಗೆ ಎಣ್ಣೆ ಮತ್ತೊಮ್ಮೆ ಬಳಸುವುದರಿಂದ ಕೊಲೆಸ್ಟ್ರಾಲ್ ಫ್ಯಾಕ್ಟ್ ಹೆಚ್ಚಾಗುತ್ತದೆ.

ಮತ್ತು ಅದರಿಂದ ನಾವು ಹೊರಗಡೆ ಯಾವುದೇ ರೀತಿಯಾದಂತಹ ಆಯಿಲ್ ಐಟಂಗಳದ ಬಜ್ಜಿ ಬೋಂಡಾ ಇವೆಲ್ಲವನ್ನು ಕೂಡ ಮೊದಲೇ ಸೇವಿಸಿರುತ್ತೇವೆ ಮತ್ತೆ ಅದೇ ಎಣ್ಣೆಯಲ್ಲಿ ಅವರು ಮಾಡಿ ಕೊಡುತ್ತಾ ಇರುವದನ್ನು ನಾವು ನೋಡಿದಾಗ ಅದರಿಂದ ನಾವು ದೂರ ಉಳಿಯುವುದು ಉತ್ತಮ. ಮತ್ತು ನಾವು ದಿನಪ್ರತಿ ಅಡುಗೆ ಎಣ್ಣೆಯನ್ನು ಯಾವುದು ಬಳಸುತ್ತೇವೆ ಅದರಲ್ಲಿ ಎಷ್ಟು ಕೊಲೆಸ್ಟ್ರಾಲ್ ಫ್ಯಾಕ್ಟ್ ಇದೆ ಇವೆಲ್ಲವನ್ನೂ ಕೂಡ ಗಮನಿಸುವುದು ಎಷ್ಟು ಒಳ್ಳೆಯದು ಅಷ್ಟೇ ನಮ್ಮ ಆರೋಗ್ಯದ ವೃದ್ಧಿ ಹೆಚ್ಚಾಗುತ್ತದೆ. ಆದ್ದರಿಂದ ನಾವು ಮನೆಯಲ್ಲಿ ಆಗಲಿ ಹೊರಗಡೆ ಆಗಲಿ ಯಾವ ರೀತಿಯಾದಂತಹ ಆಹಾರವನ್ನು ತೆಗೆದುಕೊಳ್ಳುತ್ತೇವೆ. ಆ ರೀತಿಯಾಗಿ ನಮ್ಮ ಆರೋಗ್ಯವೂ ಕೂಡ ಮುಂದುವರೆಯುತ್ತದೆ ಹಾಗಾಗಿ ಅದರ ಕಡೆ ಎಚ್ಚರವನ್ನು ವಹಿಸಬೇಕಾಗಿ ಬರುತ್ತದೆ ಇದರಿಂದ ನಮ್ಮ ಲೈಫ್ ಹೆಲ್ದಿಯಾಗಿ ಎನರ್ಜಿಟಿಕ್ ಆಗಿ ಇರುತ್ತದೆ.

Leave a Reply

Your email address will not be published. Required fields are marked *