ಅದೃಷ್ಟದ ಪ್ರತೀಕವಾಗಿರುವ ಹವಳದ ಉಂಗುರದ ಜೊತೆಗೆ ಈ 5 ವಸ್ತುಗಳು ಇಲ್ಲವಾದರೆ ನೀವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ . ಆ 5 ವಸ್ತುಗಳು ಯಾವುವು ನೀವೇ ನೋಡಿ…

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಮಾಹಿತಿ

ನಮಸ್ಕಾರ ವೀಕ್ಷಕರೇ ಯಾವಾಗಲೂ ನಮ್ಮ ಜೀವನದಲ್ಲಿ ಅತಿ ಮುಖ್ಯಘಟ್ಟವಾಗಿ ಇರುವಾಗಲೇ ಎಲ್ಲಾ ಕಡೆಯಿಂದ ಸಮಸ್ಯೆ ಎದುರಾಗುತ್ತಾ ಇರುತ್ತದೆ ಆದ್ದರಿಂದ ಚೇತರಿಸಿಕೊಳ್ಳಲು ಕೂಡ ನಾವು ಬಹಳಷ್ಟು ಕಷ್ಟಪಡುತ್ತಿರುತ್ತೇವೆ. ಜೀವನದಲ್ಲಿ ಬಹಳ ಮುಖ್ಯ ಜೀವಿ ಎಂದರೆ ಅದು ಮನುಷ್ಯ ಜೀವಿಯಾಗಿರುತ್ತಾನೆ. ಅದರಲ್ಲೂ ಆತ ಬುದ್ಧಿವಂತ ಜೀವಿ ನಾವು ನೈಸರ್ಗಿಕವಾಗಿ ಹೇಳಬೇಕಾದರೆ ನಾವು ಯಾವಾಗಲೂ ಕೂಡ ಮಾಡುವಂತಹ ಎಲ್ಲವನ್ನು ಕೂಡ ನಾವು ತಲೆಯಲ್ಲಿಟ್ಟುಕೊಳ್ಳುವುದಿಲ್ಲ ಆದರೂ ಅವೆಲ್ಲವೂ ಬಹಳ ಮುಖ್ಯ.

ಕೆಲವು ಜ್ಯೋತಿಷಿಗಳು ಇದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿರುತ್ತಾರೆ ಆದರೂ ಅದರ ಬಗ್ಗೆ ನಾವು ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಎಲ್ಲರೂ ಹೇಳುತ್ತಾರೆ ಹವಳ ಧಾರಣೆಯಿಂದ ಭಿಕ್ಷುಕನು ಕೂಡ ಶ್ರೀಮಂತನಾಗುತ್ತಾನೆ ಎಂದು ಆದರೆ ಅದನ್ನು ನಾವು ಎಲ್ಲ ನಂಬೋದಿಲ್ಲ ಆದರೂ ಅದರಲ್ಲಿ ಹಲವಾರು ಒಳ್ಳೆಯ ಅಂಶಗಳು ಇರುತ್ತದೆ ಎಂಬುದು ಕೂಡ ಸತ್ಯ. ಹೀಗಾಗಿ ಅವೆಲ್ಲವನ್ನೂ ಕೂಡ ನಾವು ನಂಬಬೇಕು ಎಂಬ ಅವಶ್ಯಕತೆ ಇಲ್ಲವಾದರೂ ಅದರಲ್ಲಿ ಒಳ್ಳೆಯ ಅಂಶಗಳು ಕೂಡ ಇದೆ ಎಂದು ತಿಳಿಯುವುದು ಅವಶ್ಯಕ.

 

ಮತ್ತು ಹಲವರು ಈ ವಿಚಾರವಾಗಿ ಹಲವು ಮಾತುಗಳನ್ನು ಹೇಳುತ್ತಾರೆ ಆದರೂ. ನಾವು ಸರಿಯಾದ ರೀತಿಯಾಗಿ ಏನನ್ನು ಧರಿಸುತ್ತೇವೆ ಏನನ್ನು ಧರಿಸುವುದಿಲ್ಲ ಎಂಬುದು ಕೂಡ ಬಹಳ ಮುಖ್ಯವಾಗಿ ಬಿಡುತ್ತದೆ. ಹೀಗಾಗಿ ಕೆಲವೊಬ್ಬರು ಹವಳದ ವಿಚಾರವಾಗಿ ಹೇಳುತ್ತಾ ಇರುತ್ತಾರೆ ಆದರೆ ಅದರ ನಿಜವಾದ ಉಪಯೋಗದ ಬಗ್ಗೆ ಯಾರು ಕೂಡ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಬ್ಬರು ಹವಳವನ್ನು ಸಮುದ್ರದ ಅಂತರಾಳದಲ್ಲಿ ಅದು ಒಂದು ಗಿಡದ ರೀತಿ ಬೆಳೆಯುತ್ತದೆ ಎಂದು ಹೇಳುತ್ತಾರೆ. ಮತ್ತು ಕೆಲವು ಅದನ್ನು ತೆಗೆದುಕೊಂಡು ಬಂದು ಜೀವಾಂಶವಾಗಿ ಅದನ್ನು ಬದಲಿಸಿ, ಅದನ್ನು ಮಾರಾಟ ಮಾಡುತ್ತಾರೆ.

ಸಿಕ್ಕ ಸಿಕ್ಕವರೆಲ್ಲರೂ ಹವಳನ್ನು ಧರಿಸುವುದು ಕೂಡ ತಪ್ಪಾಗಿ ಬಿಡುತ್ತದೆ . ಮತ್ತು ಪ್ರತಿಯೊಂದು ಅವಳವೂ ಕೂಡ ಸಮುದ್ರದ ಆಳದಲ್ಲಿ ಸಿಗುತ್ತದೆ ಎಂಬುದು ಕೂಡ ಎಷ್ಟು ನಿಜವೋ ಶುದ್ಧವಾಗಿರುವುದು ಸಿಗುವುದು ಕೂಡ ಅಷ್ಟೇ ಕಷ್ಟ ಎಂಬುದು ಕೂಡ ತಿಳಿದಿರಬೇಕಾಗಿರುವಂತಹ ವಿಚಾರ. ಮತ್ತು ಎಲ್ಲಾ ಹವಳವೂ ಕೂಡ ಒಂದೇ ಆಗಿರುವುದಿಲ್ಲ ಮತ್ತು ಅದರಲ್ಲಿ ಶುದ್ಧ ಬಿಳಿಯ ಆಕಾರವೂ ಕೂಡ ಮಧ್ಯದಲ್ಲಿ ಇರುತ್ತದೆ ಇದು ಶುದ್ಧವಾಗಿರುತ್ತದೆ ಮತ್ತು ಸಿಕ್ಕ ಸಿಕ್ಕ ಹವಳವನ್ನೆಲ್ಲವನ್ನು ಹೋಗಿ ಚಿನ್ನದ ಅಂಗಡಿಯಲ್ಲಿ ಕೊಟ್ಟು ಅದನ್ನು ಉಂಗುರವಾಗಿ ಮಾಡಿಸುವುದು ವ್ಯರ್ಥ.

ನಾವು ಯಾವುದೇ ಹವಳವನ್ನು ಧರಿಸಿದರೂ ಕೂಡ ಅದು ಆರು ದಿನಗಳ ಮಟ್ಟಿಗೆ ಆಗಿ ಇರಬೇಕು ಮತ್ತು ನಾವು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಗುನುಗಂಜಿಯನ್ನು ಹಾಕಿ ಅದನ್ನು ಕಟ್ಟಿ ನಮ್ಮ ಬಳಿ ಆರು ದಿನಗಳ ಕಾಲ ಇಟ್ಟುಕೊಂಡು ಯಾವಾಗಲೂ ನಾವು ಏನೆ ಧರಿಸಿದರೆ ಕೂಡ ಆರು ದಿನಗಳು ಮಾತ್ರ ಇರುತ್ತದೆ ಮತ್ತು ಆ ಆರು ದಿನಗಳಲ್ಲಿ ಅದು ಯಾವ ಸ್ಥಾನದಲ್ಲಿ ನಮ್ಮ ಧನಾತ್ಮಕವಾಗಿ ನಮ್ಮ ಗುಣಾತ್ಮಕವಾಗಿ ಮತ್ತು ನಮ್ಮ ಎಲ್ಲಾ ರೀತಿಯಾದಂತಹ ನೆಗೆಟಿವ್ ಅನ್ನು ಅದು ತಿಳಿದಿರುತ್ತದೆ ಆದ್ದರಿಂದ ಅದನ್ನು ಬಳಸುವುದು ಕೂಡ ತಿಳಿದಿರಬೇಕಾದ ವಿಚಾರ.

ಕೆಂಪು ಎಂಬುದು ಎಲ್ಲ ನೆಗೆಟಿವ್ ಅನ್ನು ಕೂಡ ತೋರಿಸಿಕೊಡುತ್ತದೆ ಆದ್ದರಿಂದ ಕೆಂಪು ದಾಸವಾಳ ಕೆಂಪು ಹವಳ ಕೆಂಪು ಗುಲಗಂಜಿ ಕೆಂಪು ಬಟ್ಟೆ ಇವೆಲ್ಲವೂ ಕೂಡ ಬಹಳ ಶ್ರೇಷ್ಠವಾದಂತದ್ದು ಮತ್ತು ಅದನ್ನು ಬಳಸುವುದು ಕೂಡ ಇತಿಮಿತಿಯಾಗಿ ಇರಬೇಕು ಅದು ಆರು ದಿನಗಳ ಮಟ್ಟಿಗೆ ಮಾತ್ರ ಸೀಮಿತವಾಗಿ ಕೂಡ ಇರಬೇಕು. ಮತ್ತು ಎಲ್ಲವೂ ಕೂಡ ಇವೆಲ್ಲವೂ ಇದ್ದರೂ ಕೂಡ ನಮ್ಮ ಬಳಿ ಯಾವುದು ಎಷ್ಟು ದಿನಗಳ ಕಾಲ ಇರುತ್ತದೆ ಎಂಬುದು ಅತಿ ಮುಖ್ಯ ಆದ್ದರಿಂದ ನಮ್ಮ ದೇಹದಲ್ಲಿ ಓಡುವಂತಹ ರಕ್ತವು ಕೂಡ ಕೆಂಪು ಇದರಿಂದ ನಾವು ಏನೆ ಕೆಂಪು ವಸ್ತುಗಳನ್ನು ಇಟ್ಟುಕೊಂಡರೂ ಕೂಡ ಅದು ಆರು ದಿನಗಳ ಮಟ್ಟಿಗೆ ಮಾತ್ರ ಸೀಮಿತ ಎಂದು ತಿಳಿದಿರಬೇಕು.

Leave a Reply

Your email address will not be published. Required fields are marked *