ನಿಶ್ಚಿತಾರ್ಥ ಮುಗಿದು ಸಂಬಂಧ ಮದುವೆವರೆಗೂ ಬಂದು ಮುರಿದು ಬೀಳುತ್ತಿದ್ದರೆ, ಈ ಉಪಾಯ ಮಾಡಿ ಒಂದೇ ತಿಂಗಳಲ್ಲಿ ನಿಮ್ಮ ಮದುವೆಯಾಗುತ್ತದೆ!..

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಮನೆಔಷಧಿ

ನಮಸ್ಕಾರ ವೀಕ್ಷಕರೇ ಯಾವಾಗಲೂ ನಮ್ಮ ಜೀವನದಲ್ಲಿ ಬಹಳಷ್ಟು ಎಚ್ಚರವನ್ನು ವಹಿಸುತ್ತ ಇರಬೇಕು ಏಕೆಂದರೆ ನಮ್ಮ ಜೀವನದಲ್ಲಿ ಬಹಳ ಮುಖ್ಯ ಘಟ್ಟ ವಾದಂತಹ ನಮ್ಮ ವೈವಾಹಿಕ ಜೀವನವು ಯಾವಾಗಲೂ ಕೂಡ ಸಂತೋಷದಿಂದ ಕೂಡಿರಬೇಕು ಎಂಬುದು ಎಲ್ಲರ ಭಾವನೆ ಆಗಿರುತ್ತದೆ ಆದರೆ ಎಲ್ಲಾ ಒಂದೇ ರೀತಿಯಾಗಿ ಇರುವುದಿಲ್ಲ. ಹಾಗಾಗಿ ನಾವು ನಮ್ಮ ಎಚ್ಚರಿಕೆಯಲ್ಲಿ ನಮ್ಮ ಜೀವನವನ್ನು ಮತ್ತು ನಮ್ಮ ವೈವಾಹಿಕ ಜೀವನದ ಬಹುಮುಖ್ಯ ಪಾಲನ್ನು ಆರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಯಾವಾಗಲೂ ಕೂಡ ಎಚ್ಚರದಿಂದ ಇರುವುದು ಒಳ್ಳೆಯದು.

ಇನ್ನು ಅದು ಮಾತ್ರವಲ್ಲದೆ ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ಎಲ್ಲವೂ ಕೂಡ ನಾವು ಅಂದುಕೊಳ್ಳುವಂತೆ ನಡೆಯುವುದಿಲ್ಲ ಎಲ್ಲವೂ ಕೂಡ ಅಪೋಸಿಟ್ ಆಗಿ ನಡೆಯುವಂತಹ ಕಾರ್ಯಗಳು ಹಲವು ನಡೆಯುತ್ತದೆ ಮತ್ತು ನಮ್ಮ ಜೊತೆಯಲ್ಲಿ ಇರುವವರು ಕೂಡ ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ ಮತ್ತು ನಾವು ಯಾರ ಸಂಗ ಮಾಡುತ್ತೇವೆ ಎಂಬುದು ಕೂಡ ಬಹಳ ಮುಖ್ಯ ಹಾಗಾಗಿ ನಾವು ಯಾರ ಜೊತೆ ಇರುತ್ತೇವೋ ಅವರು ಹೇಗೆ ಇರುತ್ತಾರೆ ನಮ್ಮನ್ನು ಯಾವ ರೀತಿ ಗಮನಿಸುತ್ತಾರೆ ಎಂಬುದು ಬಹಳ ಮುಖ್ಯವಾಗಿರುತ್ತದೆ.

ಇನ್ನು ನಮ್ಮ ಜೊತೆಯಲ್ಲಿ ಇರುವವರು ಕೂಡ ನಮ್ಮ ವೈವಾಹಿಕ ಜೀವನದಲ್ಲಿ ನಾವು ಉನ್ನತ ಮಟ್ಟಕ್ಕೆ ಬರುತ್ತಿದ್ದೇವೆ ಎಂದರೆ ಅದನ್ನು ಸಹಿಸಿಕೊಳ್ಳಲಾರದೆ ಅದಕ್ಕೂ ಕೂಡ ಕಣ್ಣು ಹಾಕುತ್ತಾರೆ ಮತ್ತು ಅದರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತದೆ. ಮತ್ತು ಯಾವಾಗಲೂ ಕೂಡ ಒಬ್ಬರು ನಮ್ಮ ಮೇಲೆ ದೃಷ್ಟಿ ಇಡುತ್ತಿದ್ದಾರೆ ಎಂಬುದು ಗೊತ್ತಾದಾಗ ನಾವು ಅದರಿಂದ ದೂರ ಉಳಿಯುವುದು ಒಳ್ಳೆಯದು ಯಾಕೆಂದರೆ ಎಲ್ಲರ ದೃಷ್ಟಿಯು ಒಂದೇ ರೀತಿಯಾಗಿ ಇರುವುದಿಲ್ಲ ಕೆಲವೊಬ್ಬರ ದೃಷ್ಟಿಗಳು ಕೂಡ ನಮ್ಮ ಮೇಲೆ ಕೆಟ್ಟದಾಗಿ ಬಿದ್ದಾಗ ನಮ್ಮಲ್ಲಿ ಇರುವಂತಹ ಒಳ್ಳೆಯತನವೂ ಕೂಡ ಕೆಟ್ಟದಾಗಿ ಬದಲಾಗಿರುತ್ತದೆ.

ಮತ್ತು ನಾವು ಯಾವಾಗಲೂ ಓಡಾಡುವ ವೇಳೆಯಲ್ಲಿ ನಮ್ಮನ್ನು ಒಬ್ಬರು ಗಮನಿಸುತ್ತಿದ್ದಾರೆ ಎಂದರೆ ಅವರು ನಮ್ಮ ಮೇಲೆ ದೃಷ್ಟಿ ಇಡುತ್ತಿದ್ದಾರೆ ಎಂದೇ ಅರ್ಥ ಹಾಗಾಗಿ ಅವರನ್ನು ನಾವು ನೆಗ್ಲೆಟ್ ಮಾಡದೆ ಅವರು ಬರುವ ವೇಳೆಗೆ ನಾವು ಅವರ ಮುಂದೆ ಕಾಣಿಸಿಕೊಳ್ಳದೆ ಇರುವುದು ಕೂಡ ಒಳ್ಳೆಯದು. ಹೀಗೆ ನಾವು ನಮ್ಮ ಜೀವನದಲ್ಲಿ ಬಹಳ ಎಚ್ಚರವನ್ನು ವಹಿಸಬೇಕು ಅದು ಮಾತ್ರವಲ್ಲದೆ ಮದುವೆ ವಿಚಾರದಲ್ಲಿ ಕೆಲವೊಬ್ಬರು ನಮಗೆ ಒಳ್ಳೆಯ ಸಂಗಾತಿ ಬರುತ್ತಿದ್ದಾರೆ ಎಂದು ತಿಳಿದಾಗ ಅದನ್ನು ಸಹಿಸಿಕೊಳ್ಳಲಾರದೆ ಕೆಲವರು ಮಾಟ ಮಾಡಿಸುವದಕ್ಕು ಕೂಡ ಮುಂದಾಗಿರುತ್ತಾರೆ. ಹಾಗಾಗಿ ಇವೆಲ್ಲದರಿಂದಲೂ ನಾವು ದೂರ ಉಳಿಯಬೇಕು.

ಮತ್ತು ನಮ್ಮ ಜೀವನವು ನಾವು ಅಂದುಕೊಳ್ಳುವಂತೆ ಎಲ್ಲಾ ನಡೆಯಬೇಕಾದರೆ ನಾವು ನಮ್ಮ ಜೊತೆಯಲ್ಲಿ ಇರುವವರು ಹೇಗೆ ಇರುತ್ತಾರೆ ಎಂಬುದು ಬಹಳ ಮುಖ್ಯವಾಗಿರುತ್ತದೆ ಹೀಗಾಗಿ ನಮ್ಮ ಜೊತೆಯಲ್ಲಿ ಇರುವವರು ನಮ್ಮ ಮೇಲೆ ಯಾವ ರೀತಿಯಾಗಿ ದೃಷ್ಟಿ ಇಡುತ್ತಾರೆ ಎಂಬುದು ಕೂಡ ಬಹಳ ಮುಖ್ಯವಾಗಿ ಬಿಡುತ್ತದೆ. ಮತ್ತು ಇದರ ಜೊತೆ ಜೊತೆಗೆ ಹಲವರು ನಮ್ಮ ವೈವಾಹಿಕ ಜೀವನದಲ್ಲಿ ನಾವು ಹೇಳಿಕೆ ಒಂದುವುದನ್ನು ಇಷ್ಟಪಡುವುದಿಲ್ಲ ಮತ್ತು ಅವರ ಎಲ್ಲಾ ಕೆಟ್ಟತನವೂ ಕೂಡ ಆಗ ನಮ್ಮ ಮೇಲೆ ಬಂದು ಕೂತುಬಿಡುತ್ತದೆ. ಹೀಗಾಗಿ ಅದರಿಂದ ನಾವು ಎಚ್ಚರದಿಂದಿರಬೇಕು.

ಇದರ ಜೊತೆಗೆ ನಾವು ಯಾವಾಗಲೂ ಕೂಡ ನಮ್ಮ ವೈವಾಹಿಕ ಜೀವನದ ಬಗ್ಗೆ ಬಹಳ ಎಚ್ಚರ ವಹಿಸಬೇಕು ಅದರಲ್ಲಿ ಯಾವಾಗಲೂ ಕೂಡ ತೊಂದರೆ ಉಂಟಾಗುತ್ತಿದೆ ಎಂದರೆ ಅದರಲ್ಲಿ ಏನೂ ಸಮಸ್ಯೆ ಇದೆ ಎಂದು ತಿಳಿದು ನಾವು ನಮಗೆ ಸೂಕ್ತ ಪರಿಹಾರವನ್ನು ಕೊಡುವಂತಹ ಯಾರ ಬಳಿಯಾದರೂ ಕೇಳಬೇಕು ಮತ್ತು ಆನಂತರ ಅದರಲ್ಲೂ ಮುಖ್ಯವಾಗಿ ದೇವಸ್ಥಾನಗಳಲ್ಲಿ ಅಥರ್ವಣ ವೇದದ ಪ್ರಕಾರ ಹಲವು ಪೂಜೆಗೆ ಪುನಸ್ಕಾರಗಳು ಇದನ್ನು ದೂರ ಮಾಡಲು ಸಹಾಯಮಾಡುತ್ತದೆ ಆದ್ದರಿಂದ ನಾವು ಅದನ್ನು ಪಾಲಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *