ಮೊಟ್ಟೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ! ಅದೇ ಮೊಟ್ಟೆಯನ್ನು ಈ ಆಹಾರಗಳ ಜೊತೆ ಸೇವಿಸಿದರೆ ನಿಮ್ಮ ಆರೋಗ್ಯ ಹದಗೆಡುವುದು ಗ್ಯಾರೆಂಟಿ! ಆ ಆಹಾರಗಳು ಯಾವುದು ಗೊತ್ತಾ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಆಹಾರ ಸೇವಿಸುವುದು ಮಾತ್ರವಲ್ಲ ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಕೊಂಚ ತಿಳಿದಿರಬೇಕು. ಇನ್ನು ಆಹಾರ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅದೇ ರೀತಿ ಕೆಲವು ಆಹಾರಗಳ ಜೊತೆ ಬೆರೆದನ್ನು ತಿಂದರೆ ಅದು ಬೇರೆ ರೀತಿಯ ಪರಿಣಾಮವನ್ನೇ ತೋರಿಸುತ್ತದೆ. ಇನ್ನು ಕೆಲವು ಆಹಾರಗಳ ಜೊತೆಗೆ ಬೇರೆ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕ ಸಿಗುವ ಬದಲು ಹಾನಿಯೇ ಉಂಟಾಗುತ್ತದೆ. ಇನ್ನು ದಿನಕ್ಕೆ ಒಂದು ಮೊಟ್ಟೆ ತಿನ್ನುವುದು ಬಹಳ ಮುಖ್ಯ ಆದರೆ ಮೊಟ್ಟೆಯ ಜೊತೆಗೆ ಈ ಕೆಲವು ಆಹಾರಗಳನ್ನು ತಿಂದರೆ ಮನುಷ್ಯನ ದೇಹಕ್ಕೆ ಹಾನಿ ತಪ್ಪಿದ್ದಲ್ಲ.

ಇನ್ನು ಇಂದು ಮೊಟ್ಟೆಯನ್ನು ತಿಂದ ನಂತರ ಯಾವ ಆ ಆಹಾರಗಳನ್ನು ಸೇವಿಸಬಾರದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ. ಈ ಪುಟವನ್ನು ಪೂರ್ತಿಯಾಗಿ ಓದಿ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮೊಟ್ಟೆಯನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಸ್ಟಿಕಾಂಶ ಸಿಗುತ್ತದೆ. ಇನ್ನು ಸಾಕಷ್ಟು ಪ್ರೊಟೀನ್ ಹಾಗೂ ವೈತಮಿನ್ಸ್ ನಿಂದ ಕೂಡಿರುವ ಈ ಮೊಟ್ಟೆಯ ಜೊತೆಗೆ ಕೆಲವು ಆಹಾರಗಳನ್ನು ಸೇರಿಸಿ ಸೇವಿಶಿದರೆ, ನಮ್ಮ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗಬಹುದು. ಬಾಡಿ ಬಿಲ್ಡಿಂಗ್ ಅಥವಾ ತೆಳ್ಳಗಿರುವವರು ದಪ್ಪವಾಗಬೇಕು ಎಂದರೆ ಅಂತವರಿಗೆ ಮೊಟ್ಟೆ ಸೇವಿಸುವುದು ಬಹಳ ಮುಖ್ಯ. ಇನ್ನು ದಿನಕ್ಕೆ ಒಂದು ಮೊಟ್ಟೆಯಾದರೂ ಸೇವಸುವುದರಿಂದ ಒಳ್ಳೆಯ ಆರೋಗ್ಯ ನಮ್ಮದಾಗುತ್ತದೆ. ಆದರೆ ಇದೇ ಮೊಟ್ಟೆಯ ಜೊತೆಗೆ ಬೇರೆ ಆಹಾರಗಳನ್ನು ಸೇವಿಸಿದರೆ ನಿಜಕ್ಕೂ ಅನಾರೋಗ್ಯ ಉಂಟಾಗುವುದು ಖಚಿತ. ಇನ್ನು ಯಾವ ಆಹಾರಗಳನ್ನು ಮೊಟ್ಟೆಯ ಜೊತೆ ಸೇವನೆ ಮಾಡಬಾರದು ಎನ್ನುವುದನ್ನು ನೋಡೋಣ ಬನ್ನಿ..

ಮೊದಲಿಗೆ ಮೊಟ್ಟೆಯ ಜೊತೆಗೆ ಸಕ್ಕರೆಯನ್ನು ಸೇರಿಸಿ ಸೇವನೆ ಮಾಡಬಾರದು. ಸಕ್ಕರೆ ಮತ್ತು ಮೊಟ್ಟೆಯನ್ನು ಸೇರಿಸಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ಈ ರೀತಿ ಸೇವಿಸಿದರೆ ನಮ್ಮ ದೇಹದಲ್ಲಿ ಅಮೈನೋ ಆಮ್ಲ ಹೆಚ್ಚು ಉತ್ಪತ್ತಿಯಾಗುತ್ತದೆ. ಇನ್ನು ಇದರಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕೂಡ ವ್ಯಕ್ತಿ ಎದುರಿಸಬಹುದು. ಆಗಾಗಿ ಎಂದಿಗೂ ಕೂಡ ಸಕ್ಕರೆ ಮತ್ತು ಮೊಟ್ಟೆಯನ್ನು ಜೊತೆಯಾಗಿ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ಕೆಲವರು ಟೀ ಜೊತೆಗೆ ಮೊಟ್ಟೆಯನ್ನು ಸೇವಿಸುತ್ತಾರೆ, ಹೀಗೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಅಗಾಗಿ ಟೀ ಜೊತೆಗೆ ಮೊಟ್ಟೆಯನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು.

ಇನ್ನು ಮೊಟ್ಟೆ ಮತ್ತು ಮೀನನ್ನು ಒಮ್ಮೆಲೇ ಸೇವಿಸಬಾರದು ಹೀಗೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತದೆ. ಇನ್ನು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವವರಿಗೆ ಇದು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಮೊಟ್ಟೆಯ ಜೊತೆಗೆ ಚಪಾತಿಯನ್ನು ಸಹ ಸೇವಿಸಬಾರದು ಏಕೆಂದರೆ ಇದರಿಂದ ಮನುಷ್ಯನಿಗೆ ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಇವುಗಳನ್ನು ಕೂಡ ಜೊತೆಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ.

ಇನ್ನು ಮೊಟ್ಟೆ ಜೊತೆಗೆ ಬಾಳೆಹಣ್ಣನ್ನು ಸಹ ಸೇವಿಸಬಾರದು.ಮೊಟ್ಟೆಯ ಜೊತೆಗೆ ಅಥವಾ ಮೊಟ್ಟೆ ಸೇವಿಸಿದ ನಂತರ ಬಾಳೆಹಣ್ಣನ್ನು ಸೇವಿಸುವುದು, ಉತ್ತಮವಲ್ಲ ಏಕೆಂದರೆ ಇದು ಮಲಬದ್ಧತೆಗೆ ಕಾರಣವಾಗಬಹುದು. ಇನ್ನು ಮೊಟ್ಟೆ ತಿಂದ ನಂತರ ನಾವು ಯಾವುದೇ ಕಾರಣಕ್ಕೂ ಹುಲಿಯ ಪದಾರ್ಥವನ್ನು ಸೇರಿಸಬಾರದು. ಇನ್ನು ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇನ್ನು ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮೊಟ್ಟೆಯ ಜೊತೆಗೆ ಸೇವಿಸಿ ನಿಮ್ಮ ಆರೋಗ್ಯ ಕೆಡಿಸಿಕೊಳ್ಳಬೇಡಿ.

Leave a Reply

Your email address will not be published. Required fields are marked *