ಇದನ್ನು ಬೆರೆಸಿದ ನೀರನ್ನು ಲೋಳೆಸರ ಗಿಡಕ್ಕೆ ಹಾಕಿದ್ರೆ ಸಾಕು .. ನಿಮ್ಮ ಮನೇಲಿ ಎಷ್ಟೇ ಕಷ್ಟಗಳಿದ್ದರೂ ಕೂಡ ಎಲ್ಲವೂ ಪರಿಹಾರವಾಗಿ ನೀವು ಕೋಟ್ಯಧಿಪತಿಯಾಗುತ್ತೀರಾ

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಜೀವನದಲ್ಲಿ ಕಷ್ಟಗಳು ಜೀವನದಲ್ಲಿ ನಾವು ಅಂದುಕೊಂಡಂತೆ ಆಗುತ್ತಾ ಇಲ್ಲ ಹಾಗೂ ಜೀವನದಲ್ಲಿ ಗೃಹ ನಿರ್ಮಾಣ ಮಾಡಬೇಕು ಅಂತ ಇದ್ದೇವೆ ಆದರೆ ನಮ್ಮ ಕನಸು ನನಸಾಗುತ್ತಾ ಇಲ್ಲ ನಾವು ಅಂದುಕೊಂಡದ್ದು ಯಾವುದೂ ಸಹ ನೆರವೇರುತ್ತಿಲ್ಲ ಅಂದುಕೊಂಡಂತೆ ಏನೂ ಸಹ ನಡೆಯುತ್ತಿಲ್ಲ ಎಷ್ಟೇ ಶ್ರಮವಹಿಸಿದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ ಮನೆಯಲ್ಲಿ ಬಂದರೆ ಮಕ್ಕಳ ಹಠ ಮನೆಯಲ್ಲಿ ನೆಮ್ಮದಿ ಇಲ್ಲ ಮನೆಯಲ್ಲಿ ಕಲಹ ಇಂತಹದ್ದೇ ಸಮಸ್ಯೆಗಳು ನಮ್ಮನ್ನು ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ .ಇದಕ್ಕಾಗಿ ಮಾಡಬಹುದಾದ ಪರಿಹಾರಗಳೇನು ಮನೆಯಲ್ಲಿ ನೆಮ್ಮದಿ ಇರಬೇಕು ನಾವು ಅಂದುಕೊಂಡದ್ದು ನೆಲೆಸಬೇಕು ನಮ್ಮ ಕನಸುಗಳು ಸಹ ನನಸಾಗಬೇಕು ಅದಕ್ಕಾಗಿ ನಾವು ಬಹಳ ಪರಿಶ್ರಮ ಪಡಲು ತಯಾರಿದ್ದೇವೆ

ಆದರೆ ಪಟ್ಟ ಪರಿಶ್ರಮಕ್ಕೆ ಫಲಿತಾಂಶವು ಲಭಿಸುತ್ತಾ ಇಲ್ಲ ಅಂತ ಅಂದುಕೊಳ್ಳುವವರು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸಿಕೊಡುತ್ತವೆ ನೀವು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು.ಹೌದು ವಾಸ್ತುಶಾಸ್ತ್ರದ ಪ್ರಕಾರ ಮತ್ತು ಪರಿಹಾರ ಶಾಸ್ತ್ರದ ಪ್ರಕಾರ ನಾವು ತಿಳಿಸುವ ಈ ಪರಿಹಾರಗಳನ್ನ ನೀವು ಪಾಲಿಸಿಕೊಂಡು ಬನ್ನಿ ಇದರಿಂದ ನಿಮ್ಮ ಕಷ್ಟಗಳು ತಕ್ಷಣವೇ ಪರಿಹರವಾಗುತ್ತದೆ ಅಂತ ಅಲ್ಲ ಖಂಡಿತವಾಗಿಯೂ ನಿಮ್ಮ ಕಷ್ಟಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಅಷ್ಟೇ ಅಲ್ಲ ಈ ಪರಿಹಾರವನ್ನು ನೀವು ಮಾಡಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಕನಸುಗಳು ನನಸಾಗುವುದರ ಜೊತೆಗೆ ನೀವು ಅಂದುಕೊಂಡದ್ದು ನೆರವೇರುತ್ತದೆ

ಹಾಗಾದರೆ ಬನ್ನಿ ನಿಮ್ಮ ಕನಸು ನನಸಾಗಿ ಮುಖ್ಯವಾಗಿ ನೀವು ಅಂದುಕೊಂಡಂತೆ ನಿಮಗೆ ಜೀವನದಲ್ಲಿ ನೆಮ್ಮದಿ ಇರಬೇಕು ನಾವು ಮಾಡುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಲು ನಮಗೆ ಮೊದಲು ನೆಮ್ಮದಿ ಬೇಕು ಅಂತ ಅಂದುಕೊಳ್ಳಬಹುದು ನಾವು ಹೇಳುವ ಈ ಚಿಕ್ಕ ಪರಿಹಾರವನ್ನ ಪಾಲಿಸಿಕೊಂಡು ಬನ್ನಿ ಹೌದು ನೀವು ಈ ಪರಿಹಾರವನ್ನು ಲೋಳೆರಸದ ಗಿಡ ಹೌದು ಆಂಗ್ಲ ಭಾಷೆಯಲ್ಲಿ ಅಲೋವೆರಾ ಗಿಡ ಎಂದು ಏನನ್ನು ಕರೆಯುತ್ತಾರೆ ಅಲ್ಲಿ ನಾವು ಹೇಳಿದ ಈ ಪರಿಹಾರವನ್ನು ನೀವು ಪಾಲಿಸಬೇಕಿರುತ್ತದೆ.

ಹೌದು ನೆಮ್ಮದೆ ಇಲ್ಲ ಅಂದುಕೊಂಡದ್ದು ನಡೆಯುತ್ತಾ ಇಲ್ಲ ಮನೆಯಲ್ಲಿ ಮಕ್ಕಳು ಹಠ ಮಾಡುತ್ತಿದ್ದಾರೆ ಅನ್ನುವವರು 1ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕೋ ಅದರಲ್ಲಿ ಜೀರಿಗೆ ಹಾಕಿ ಜೀರಿಗೆ ಮುಳುಗುವಷ್ಟು ನೀರನ್ನು ಹಾಕಬೇಕು ಬಳಿಕ ಈ ಜೀರಿಗೆ ನೀರು ಚೆನ್ನಾಗಿ ನೆಂದ ಬಳಿಕ ಆ ಚೊಂಬನ್ನು ಲೋಳೆರಸದ ಗಿಡದ ಮುಂದೆ ತೆಗೆದುಕೊಂಡು ಹೋಗಿ ನೀವು ಸಂಕಲ್ಪ ಮಾಡಿಕೊಳ್ಳಬೇಕು. ಹೌದು ಇನ್ನೇನು ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ಅದನ್ನು ಪಾರ್ಕ್ ಬಳಿ ಬೆಳೆಸಿದ್ದರೆ ಇನ್ನೂ ಒಳ್ಳೆಯದು ಈ ಗಿಡದ ಬಳಿ ಹೋಗಿ ಸಂಕಲ್ಪ ಮಾಡಿಕೊಳ್ಳಿ

ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಮೂಲಕ ಸಂಕಲ್ಪ ಮಾಡಿಕೊಂಡು ಆ ಜೀರಿಗೆ ನೀರನ್ನು ಈ ಗಿಡಕ್ಕೆ ಪೂರ್ತಿಯಾಗಿ ಸಮರ್ಪಣೆ ಮಾಡಬೇಕು ಈ ರೀತಿ ನೀವು ಸೋಮವಾರದ ದಿನದಂದು ಮಾಡಬೇಕಿರುತ್ತದೆ.ಇನ್ನು ಗೃಹ ನಿರ್ಮಾಣ ಮಾಡಬೇಕು ಅಂತ ನೀವು ಇದ್ದಲ್ಲಿ ಅದಕ್ಕೆ ಅಡೆತಡೆಗಳು ಎದುರಾಗುತ್ತಾ ಇದೆ ಅನ್ನುವವರು ಬೆಲ್ಲದ ನೀರನ್ನು ತೆಗೆದುಕೊಳ್ಳಬೇಕಾ ಅಲೋವೆರಾ ಗಿಡದ ಬಳಿ ಹೋಗಿ ನಿಮ್ಮ ಕೋರಿಕೆಯನ್ನು ಗಿಡದ ಮುಂದೆ ಹೇಳಿಕೊಂಡು ಆ ಬೆಲ್ಲದ ನೀರನ್ನು ಅಲೋವೆರಾ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ನಿಮ್ಮ ಕನಸು ಅಂದರೆ ನಿಮ್ಮ ಗೃಹ ನಿರ್ಮಾಣದ ಕನಸು ಪೂರ್ತಿಯಾಗಿ ನೆರವೇರುತ್ತದೆ.

ಮೂರನೆಯದಾಗಿ ಈ ಪರಿಹಾರವನ್ನು ನೀವು ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅಥವಾ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಾಣುತ್ತಿದ್ದಾರೆ ಅವರು ಶ್ರಮ ಪಟ್ಟರು ಸಹ ಅವರ ತಲೆಗೆ ವಿದ್ಯೆ ಹತ್ತುತ್ತಿಲ್ಲ ಅನ್ನುವವರು ಬುಧವಾರದ ದಿವಸದಂದು ಈ ಪರಿಹಾರವನ್ನು ಮಾಡಿ ಲೋಳೆ ರಸವನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ನೀರಿನಲ್ಲಿ ಮಿಶ್ರ ಮಾಡಬೇಕು ಈ ಮೂರೂ ಪದಾರ್ಥವನ್ನು ಮಿಶ್ರ ಮಾಡಿದ ಬಳಿಕ ಇದನ್ನು ಲೋಳೆಸರದ ಗಿಡಕ್ಕೆ ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ಸಹ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮರಾಗುತ್ತಾರೆ.

ಮತ್ತೊಂದು ಪರಿಹಾರವೇನು ಅಂದರೆ ಹಣಕಾಸಿನ ವಿಚಾರದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಆಚೆ ಹೋಗುವಾಗ ನಿಮ್ಮ ಪರ್ಸ್ ನಲ್ಲಿ ಪಲಾವ್ ಎಲೆ ಹಾಗೂ ಇದರ ಜೊತೆಗೆ ಪಚ್ಚ ಕರ್ಪೂರವನ್ನು ಇಟ್ಟುಕೊಂಡು ಆಚೆ ಹೋಗಿ ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ನೀವು ಹೋಗುವ ಕೆಲಸ ಕಾರ್ಯಗಳು ಉತ್ತಮವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *