ದುಡ್ಡಿನ ಸಮಸ್ಯೆಯಿಂದ ನೀವು ಬಹಳ ಕಷ್ಟಪಡುತ್ತಿದ್ದೀರಾ .. ದೇವಸ್ಥಾನದಲ್ಲಿ ಕೊಡುವ ಈ ಒಂದು ವಸ್ತುವನ್ನು ನೀವೇನಾದ್ರು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿಕೊಂಡರೆ ಸಾಕು ನಿಮ್ಮಲ್ಲಿ ಎಷ್ಟೇ ಹಣಕಾಸಿನ ತೊಂದರೆ ಇದ್ದರೂ ಕೂಡ ಅದೆಲ್ಲ ಪರಿಹಾರವಾಗುತ್ತೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಕೆಲವರಿಗೆ ಅನೇಕ ರೀತಿಯ ಹಣಕಾಸಿನ ತೊಂದರೆಗಳು ಎದುರಾಗುತ್ತ ಇರುತ್ತವೆ ಮತ್ತು ಕೆಲವರು ಬಯ್ಯುತ್ತಿರುತ್ತಾರೆ ನಿನಗೆ ದಾರಿದ್ರ್ಯ ಬಂದಿದ್ದರೆ, ನಿನಗೆ ದಾರಿದ್ರ್ಯ ಬಂದಿದೆ, ನೀನು ದರಿದ್ರ ಎಂದು ಬಯ್ಯುತ್ತಿರುತ್ತಾರೆ. ಅದೇ ರೀತಿ ಕೆಲವರಿಗೆ ಆರ್ಥಿಕವಾಗಿ ತುಂಬಾ ಕುಗ್ಗಿ ಹೋಗಿರುತ್ತಾರೆ ಎಷ್ಟು ಹಣ ಬಂದರೂ ಕೂಡ ಅವರಿಗೆ ಅನೇಕ ರೀತಿಯ ಹಣ ಕಾಸಿನ ತೊಂದರೆ ಗಳನ್ನು ಅವರು ಅನುಭವಿಸುತ್ತ ಇುರುತ್ತಾರೆ. ಅದೇ ರೀತಿಯಲ್ಲಿ ಈ ದಾರಿದ್ರ್ಯವನ್ನು ಹೋಗಲಾಡಿಸಲು ಹಾಗೆ ಹಣಕಾಸಿನ ತೊಂದರೆ ಯಿಂದ ಪಾರಾಗಲು ಇಂದು ನಾನು ನಿಮಗೆ ಕೆಲವು ಉಪಾಯಗಳನ್ನು ತಿಳಿಸಿಕೊಡುತ್ತೇನೆ.

ಇವುಗಳನ್ನು ತಪ್ಪದೆ ಮಾಡಿದರೆ ನಿಮ್ಮಲ್ಲಿ ಇರುವ ದಾರಿದ್ರ್ಯ ಸಮಸ್ಯೆ ಹಣ ಕಾಸು ಸಮಸ್ಯೆ ದೂರವಾಗುತ್ತದೆ. ಅದು ಏನೆಂದರೆ ಪ್ರತಿ ಮಂಗಳವಾರ ನೀವು ಬೆಟ್ಟದ ಮೇಲಿರುವಂತಹ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು 7ಮಂಗಳವಾರ ಮಾಡಿದರೆ ನಿಮಗೆ ದಾರಿದ್ರ್ಯ ದೂರವಾಗುತ್ತದೆ ಮತ್ತು ಹಣಕಾಸಿನ ತೊಂದರೆ ಕೂಡ ದೂರವಾಗುತ್ತದೆ.ಬೆಟ್ಟದ ಮೇಲಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಿಗಲಿಲ್ಲ ಎಂದರೆ ನಿಮ್ಮ ಸಮೀಪದಲ್ಲಿರುವ ಯಾವುದಾದರೊಂದು ಸುಬ್ರಹ್ಮಣ್ಯಸ್ವಾಮಿ ದೇವರ ದರ್ಶನ ಮಾಡುವುದರಿಂದ ನಿಮ್ಮಲ್ಲಿ ಇರುವ ಹಣ ಕಾಸು ತೊಂದರೆ ದಾರಿದ್ರ್ಯ ದೂರವಾಗುತ್ತದೆ.

ಅದೇ ರೀತಿಯಲ್ಲಿ ಪ್ರತಿ ಭಾನುವಾರ ಬನ್ನಿ ಮರವನ್ನು ಪ್ರದಕ್ಷಿಣೆ ಹಾಕುವುದರಿಂದಲೂ ಕೂಡ ನಿಮ್ಮಲ್ಲಿ ಇರುವ ದಾರಿದ್ರ್ಯತನ ಹಾಗೆಯೇ ಆರ್ಥಿಕ ಸಂಕಷ್ಟ ದಿಂದ ನೀವು ಮುಕ್ತಿ ಹೊಂದಬಹುದು. ಹಾಗೆಯೆ ಸೋಮವಾರದಂದು ಒಂದು ಗಿಡವನ್ನು ಶಿವಾಲಯದ ಮುಂದೆ ನೆಡುವುದರಿಂದಲು ಕೂಡ ನಿಮ್ಮಲ್ಲಿ ಇರುವ ಆರ್ಥಿಕ ಸಮಸ್ಯೆ ದಾರಿದ್ರ್ಯತನವನ್ನು ನಿವಾರಿಸಬಹುದು.ಆ ಗಿಡ ಯಾವುದೆಂದರೆ ಬಿಲ್ವಪತ್ರೆ ಗಿಡ. ಈ ಗಿಡವನ್ನು ಬೆಳಿಗ್ಗೆ ಸಮಯ ಏಳು ಮೂವತ್ತು ರಿಂದ 9ಗಂಟೆಯ ಒಳಗೆ ಶಿವಾಲಯದ ಮುಂದೆ ನೆಟ್ಟು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಪ್ರದಕ್ಷಣೆ ಮಾಡುವುದರಿಂದಲೂ ಕೂಡ ನಿಮ್ಮಲ್ಲಿರುವ ಆರ್ಥಿಕ ಸಂಕಷ್ಟ ಮತ್ತು ದಾರಿದ್ರ್ಯತನವನ್ನು ದೂರಮಾಡಿಕೊಳ್ಳಬಹುದು.

ಅದೇ ರೀತಿಯಲ್ಲಿ ಸಮುದ್ರದ ತೀರದಲ್ಲಿ ಸಿಗುವಂತಹ ಗೋಮತಿ ಚಕ್ರವನ್ನು ತೆಗೆದುಕೊಂಡು ಮನೆಗೆ ಬಂದು ಈ ಮೂರೂ ಗೋಮತಿ ಚಕ್ರವನ್ನು 1ಬಿಳಿ ವಸ್ತ್ರದಲ್ಲಿ ಹಾಕಿ ಲಕ್ಷ್ಮೀ ದೇವಿಯ ಫೋಟೋವನ್ನು ಮುಂದೆ ಇಟ್ಟು ಇದಕ್ಕೆ ಧೂಪವನ್ನು ಹಾಕಿ ಇದನ್ನು ಕಟ್ಟಿ ಮನೆಯ ಮುಂಭಾಗ ಬಾಲಿಲ ಮೇಲೆ ಹೊರಗಡೆ ಯಿಂದ ಇದನ್ನು ನೇತುಹಾಕಿದರೆ ನಮ್ಮಲ್ಲಿ ಇರುವಂತಹ ದಾರಿದ್ರ್ಯತನ ಮತ್ತು ಹಣಕಾಸು ಸಮಸ್ಯೆ ದೂರವಾಗುತ್ತದೆ.

ಈ ಗೋಮತಿ ಚಕ್ರವು ಲಕ್ಷ್ಮೀ ನಾರಾಯಣರಿಗೆ ಆತಿ ಪ್ರಿಯವಾದಂತಹ ಚಕ್ರ ಈ ಚಕ್ರವನ್ನು ನಾವು ಮನೆಯಲ್ಲಿ ನೇತು ಹಾಕುವುದರಿಂದ ಲಕ್ಷ್ಮೀನಾರಾಯಣರ ಅನುಗ್ರಹವು ನಮ್ಮ ಮೇಲೆ ಸದಾ ಕಾಲ ಇರುತ್ತದೆ ಮತ್ತು ಲಕ್ಷ್ಮೀ ನಾರಾಯಣರ ಕೃಪೆ ನಮ್ಮ ಮೇಲೆ ಸದಾಕಾಲ ಇರುತ್ತದೆ.ನೋಡಿದಿರಲ್ಲ ಸ್ನೇಹಿತರೇ ನಿಮಗೂ ಕೂಡ ಈ ರೀತಿಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳನ್ನು ನೀವು ದೂರ ಮಾಡಿಕೊಳ್ಳಬಹುದು.ಸಮಸ್ಯೆಗಳು ಯಾರಿಗೆ ಇರುವುದಿಲ್ಲ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು ಅಷ್ಟೆ.

ಕೆಲವೊಂದು ಪರಿಹಾರಗಳು ಇರುತ್ತದೆ ಅಂತಹ ಪರಿಹಾರಗಳನ್ನು ತಿಳಿದು ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಧನ್ಯವಾದಗಳು ಸ್ನೇಹಿತರೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.