ಕೇಸರಿಯಿಂದ ಮಂಗಳವಾರದ ದಿವಸ ಈ ಒಂದು ಕೆಲಸವನ್ನು ಮಾಡಿದರೆ ಸಾಕು ವಿಘ್ನ ವಿನಾಶಕ ಗಣಪತಿ ದೇವರ ಕೃಪೆ ನಿಮ್ಮ ಮೇಲೆ ಯಾವಾಗ್ಲೂ ಇರುತ್ತೆ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೆ ಯಾವುದೇ ತರದ ಕಷ್ಟಗಳಿರಲಿ ಕಣ್ಣು ದೃಷ್ಟಿ ಅಥವಾ ಮಾಡಿದ ಕೆಲಸ ಏಳಿಗೆಯಾಗುತ್ತಿಲ್ಲ ಜೀವನದಲ್ಲಿ ಯಶಸ್ಸು ಕಾಣುತ್ತಿಲ್ಲ ಶ್ರಮಪಟ್ಟ ಕೆಲಸಕ್ಕೆ ಫಲ ಸಿಗುತ್ತಿಲ್ಲ ಇಂತಹ ಯಾವುದೇ ಸಮಸ್ಯೆಗಳಿರಲಿ ಅಂತಹ ಸಮಸ್ಯೆಗೆ ನಾವು ತಿಳಿಸಿದ್ದೇವೆ ಚಿಕ್ಕ ಪರಿಹಾರ ಇದನ್ನು ನೀವು ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಿಕೊಂಡು ಬಂದದ್ದೇ ಆದಲ್ಲಿ ನೀವು ಅಂದುಕೊಂಡಂತಹ ಯಶಸ್ಸು ನಿಮಗೆ ಲಭಿಸುತ್ತದೆ ಹಾಗಾದರೆ ಬನ್ನಿ ಆ ಪರಿಹಾರ ಏನು ಎಂಬುದನ್ನು ತಿಳಿಯೋಣ

ಇವತ್ತಿನ ಈ ಮಾಹಿತಿಯಲ್ಲಿ. ಹೌದು ಸ್ನೇಹಿತರ ಕೆಲವರ ಜೀವನದಲ್ಲಿ ಬಹಳ ಕಷ್ಟ ಪಡುತ್ತಿರುತ್ತಾರೆ ಬಹಳ ಶ್ರಮಪಟ್ಟು ಇಂಥವು ಅಂದುಕೊಂಡಂತಹ ಗುರಿ ತಲುಪಬೇಕೆಂದು ಮುಂದೆ ಸಾಗಲು ಪ್ರಯತ್ನ ಪಡುತ್ತಾ ಇರುತ್ತಾರೆ ಆದರೆ ಅವರಂದುಕೊಂಡಂತೆ ಯಾವ ಕೆಲಸವೂ ಆಗುತ್ತಾ ಇರುವುದಿಲ್ಲ ಎಲ್ಲದಕ್ಕೂ ಅಡಚಣೆ ಉಂಟಾಗುತ್ತ ಇರುತ್ತದೆ.ಹೌದು ಒಬ್ಬ ವ್ಯಕ್ತಿಗೆ ಜೀವನದಲ್ಲಿ ಗುರಿ ಇರಬೇಕು ಗುರಿ ಮುಂದಿದ್ದಾಗಲೇ ಅವರ ಜೀವನಕ್ಕೆ ಅರ್ಥ ಬರುವುದು ಯಾರ ಜೀವನದಲ್ಲಿ ಗುರಿಯೇ ಇರುವುದಿಲ್ಲ ಅಂತಹವರ ಜೀವನಕ್ಕೆ ಅರ್ಥವೇ ಇರುವುದಿಲ್ಲ ಅವರಿಗೆ ಸಮಾಜದಲ್ಲಿ ಗೌರವವೂ ಕೂಡ ಒಳ್ಳೆಯ ಸ್ಥಾನಮಾನ ಕೂಡ ಸಿಗುವುದಿಲ್ಲ.

ಇನ್ನೂ ಕೆಲವರು ವ್ಯಾಪಾರ ವ್ಯವಹಾರ ಮಾಡುತ್ತ ಇರುತ್ತಾರೆ ಅಂಥವರಿಗೆ ವ್ಯಾಪರದಲ್ಲಿ ಲಾಭವೇ ದೊರೆಯುತ್ತಾ ಇರುವುದಿಲ್ಲ ಎಷ್ಟು ಬಂಡವಾಳ ಹೂಡಿದರೂ ವ್ಯಾಪಾರ ಮಾಡುವಾಗ ಲಾಭವೇ ಇರುತ್ತಾ ಇರುವುದಿಲ್ಲ ಬಂದ ಹಣ ಹಾದಿ ಖರ್ಚಾಗುತ್ತಾ ಇರುತ್ತದೆ ಇಂಥವರು ಸಹ ನಾವು ಹೇಳುವಂತಹ ಈ ಚಿಕ್ಕ ಪರಿಹಾರವನ್ನ ಪಾಲಿಸಿ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಏನೆಂದರೆ ಪ್ರತಿ ಮಂಗಳವಾರ ಕೇಸರಿಯಿಂದ ಗಣಪತಿಗೆ ಈ ಪರಿಹಾರವನ್ನು ಮಾಡಿ ಹೌದು ತಪ್ಪದೆ ತಿಳಿಯಿರಿ ನೀವು ಈ ಪರಿಹಾರವನ್ನು ಮಂಗಳವಾರದ ದಿನದಂದೇ ಮಾಡಬೇಕಾಗಿರುತ್ತದೆ.

ಇಲ್ಲಿ ಕೇಸರಿ ಅಂದರೆ ಆಂಜನೇಯನ ಗುಡಿಯಲ್ಲಿ ಕೊಡುವ ಕೇಸರಿ ಇದನ್ನು ನೀವು ತೆಗೆದುಕೊಂಡು ಬೆಳಗ್ಗಿನ ಸಮಯದಲ್ಲಿ ಹೌದು ಮಂಗಳವಾರದ ಬೆಳಿಗ್ಯೆ ಕೇಸರಿಗೆ ತುಪ್ಪವನ್ನ ಹೌದು ಶುದ್ಧ ತುಪ್ಪವನ್ನು ಕೇಸರಿಗೆ ಮಿಶ್ರಮಾಡಿ ಇದನ್ನು ವಿಘ್ನೇಶ್ವರನಿಗೆ ಹೌದು ಅಂಬಿಕಾತನಯ ಗಣಪತಿಗೆ ಈಕೆ ಸರಿಯನ್ನು ಹಚ್ಚಬೇಕು ನಿಮ್ಮ ಮನಸ್ಸಿನಲ್ಲಿ ಸಂಕಲ್ಪಗಳನ್ನು ಮಾಡಿಕೊಟ್ಟು ಕೇಸರಿಯನ್ನು ಗಣಪತಿಗೆ ಹಚ್ಚಿ ಮತ್ತು ಉಳಿದ ಕೇಸರಿಯನ್ನು ಮನೆಯವರು ಮತ್ತು ನೀವು ಹಣೆಗೆ ಲೇಪ ಮಾಡಿಕೊಳ್ಳಿ.

ಯಾವಾಗ ನೀವು ಗಣಪತಿಗೆ ಕೇಸರಿಯನ್ನು ಹಚ್ಚುತ್ತೀರಾ ಕೇಸರಿಯಿಂದ ಗಣಪತಿಗೆ ಅಲಂಕಾರ ಮಾಡುತ್ತೀರಾ ಗಣಪತಿಯ ಅನುಗ್ರಹ ನಿಮ್ಮ ಮೇಲಾಗುತ್ತದೆ ಮತ್ತು ನಿಮ್ಮ ಜೀವನದ ಮೇಲೆ ಮತ್ತು ನಿಮ್ಮ ವ್ಯಾಪಾರದ ಮೇಲೆ ಉಂಟಾಗುತ್ತಿರುವ ಇಂತಹ ಕೆಟ್ಟ ಶಕ್ತಿಯ ಪ್ರಭಾವ ದೂರವಾಗುತ್ತದೆ.ಹೌದು ಹೆಸರಿನಂದ ಆಂಜನೇಯನ ದೇವಾಲಯದಲ್ಲಿ ನೀಡುವ ಈ ಕೇಸರಿಗೆ ಒಂದು ವಿಧವಾದ ಶಕ್ತಿ ಇರುತ್ತದೆ ಈ ಕೇಸರಿಯನ್ನು ಗಣಪತಿಗೆ ಯಾವಾಗ ಕೇಸರಿಯಿಂದ ನೀವು ಗಣಪತಿಗೆ ಅಲಂಕಾರ ಮಾಡುತ್ತಾರೆ ಅದರಲ್ಲಿಯೂ ಮಂಗಳವಾರದ ದಿವಸದಂದು ಈ ರೀತಿ ಮಾಡ್ತೀರಾ ನಿಮಗೆ ಗಣಪತಿಯ ಅನುಗ್ರಹವಾಗುತ್ತದೆ.

ನಮಗೆ ಗೊತ್ತೇ ಇದೆ ಗಣಪತಿಯನ್ನು ವಿಘ್ನವಿನಾಶಕ ಎಂದು ಕರೆಯಲಾಗುತ್ತದೆ ವಿಘ್ನವಿನಾಶಕನ ನಮೂದಿಸುವುದರಿಂದ ಅದರಲ್ಲಿಯೂ ಮಂಗಳವಾರದಂದು ವಿಘ್ನವಿನಾಶಕನನ್ನು ಆರಾಧನೆ ಮಾಡುವುದರಿಂದ ಆತನನ್ನು ಒಲಿಸಿಕೊಳ್ಳುವುದಕ್ಕಾಗಿ ನೀವು ಈ ಸಣ್ಣ ಪರಿಹಾರವನ್ನ ಮಾಡಿ ಈ ಮೇಲೆ ತಿಳಿಸಿದಂತಹ ಪರಿಹಾರವನ್ನು ಪ್ರತಿ ಮಂಗಳವಾರ ಮಾಡುತ್ತಾ ಬನ್ನಿ ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ಎಲ್ಲ ಅಡಚಣೆಗಳು ದೂರವಾಗಿ ನೀವು ಅಂದುಕೊಂಡಂತೆ ಈ ಕೆಲಸದಲ್ಲಿ ನೀವು ಯಶಸ್ಸು ಕಾಣ್ತೀರಾ.

ಈ ಪರಿಹಾರವನ್ನು ಪಾಲಿಸುವಾಗ ನಂಬಿಕೆ ಇಟ್ಟು ಗಣಪತಿ ರಲ್ಲಿ ಸಂಯುಕ್ತ ಮಾಡಿಕೊಳ್ಳಿ ಜಯ ನಿಮಗೆ ಸಿಕ್ಕೇ ಸಿಗುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.