ನೀವೇನಾದ್ರು ಈ ರೀತಿಯಾಗಿ ಬಾಳೆಎಲೆಯ ಮೇಲೆ ಹೀಗೆ ಬರೆದು ಪೂಜೆ ಮಾಡಿದರೆ ನೀವು ಊಹೆ ಮಾಡದೇ ಇರುವಷ್ಟು ಬಂಗಾರ ಕೊಳ್ಳುವ ಯೋಗ ನಿಮಗೆ ಕೂಡಿಬರುತ್ತದೆ…!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ಇಂದಿನ ದಿನದ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಒಂದು ಉಪಯುಕ್ತ ಪರಿಹಾರದ ಬಗ್ಗೆ ಒಂದು ಪರಿಹಾರ ಯಾವುದಕ್ಕಾಗಿ ಎಂದು ಹೇಳುವುದಾದರೆ ಹೆಣ್ಣುಮಕ್ಕಳಿಗೆ ಬಂಗಾರ ಅಂದರೆ ತುಂಬಾ ಪ್ರಿಯಕರವಾದ ಒಂದು ವಸ್ತುವಾಗಿರುತ್ತದೆ.ಈ ಬಂಗಾರವನ್ನು ಕೊಂಡುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಎಷ್ಟು ದುಬಾರಿಯಾಗುತ್ತಿದೆ ಗಗನಕ್ಕೇರುತ್ತಿರುವ ಈ ಬಂಗಾರದ ಬೆಲೆ ಬಂಗಾರವನ್ನು ಕೊಂಡುಕೊಳ್ಳಲು ಜನರು ಹಿಂದೆ ಮುಂದೆ ನೋಡ್ತಾರೆ ಅಂತಹ ಪರಿಸ್ಥಿತಿ ಬಂದುಬಿಟ್ಟಿದೆ.

ಹಾಗಾದರೆ ಚಿನ್ನ ಕೊಳ್ಳುವುದಕ್ಕಾಗಿ ಸಮಯ ಕೂಡಿ ಬರಬೇಕೆಂದರೆ ಮನೆಯಲ್ಲಿ ಮಾಡ ಬೇಕಾಗಿರುವಂತಹ ಆ ಒಂದು ಪರಿಹಾರ ಏನು ಮತ್ತು ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಏನು,ಯಾವ ದಿನ ಪರಿಹಾರವನ್ನು ಮಾಡಬೇಕು ಎಂಬುದನ್ನು ತಿಳಿಯೋಣ ವೀಕ್ಷಕರೆ ಇಂದಿನ ಈ ಮಾಹಿತಿ ಅಲ್ಲಿ, ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ, ಮಾಹಿತಿಯ ಕೊನೆ ಅಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ತಿಳಿಸಿ.

ಹೌದು ಪ್ರತಿಯೊಬ್ಬರಿಗೂ ಒಡವೆಗಳನ್ನು ಕೊಂಡುಕೊಳ್ಳಬೇಕು ಅನ್ನೋ ಆಸೆ ಇರುತ್ತದೆ ಅದರಲ್ಲಿಯೂ ಹೆಣ್ಣು ಮಕ್ಕಳಿಗಂತೂ ಈ ಚಿನ್ನ ಕೊಂಡುಕೊಳ್ಳುವ ಆಸೆ ಹೆಚ್ಚಾಗಿಯೇ ಇರುತ್ತದೆ,ಏನೇ ಆಗಿರಲಿ ಸಣ್ಣ ಪುಟ್ಟ ಒಡವೆ ಆಗಿರಲಿ ಮನೆಯಲ್ಲಿ ಇರಬೇಕು ಅನ್ನೋ ಆಸೆ ಹಂಬಲ ಮತ್ತು ಸಣ್ಣಪುಟ್ಟ ಚಿನ್ನದ ಒಡವೆಗಳು ಮನೆಯಲ್ಲಿ ಇದ್ದರೆ ಏನೋ ಒಂದು ಖುಷಿ. ಇಂತಹ ಒಂದು ಕನಸುಗಳನ್ನು ನನಸಾಗಿಸಿ ಕೊಳ್ಳುವುದಕ್ಕಾಗಿ ಏನು ಮಾಡಬೇಕು ಎಂಬುದನ್ನು ಹೇಳುವುದಾದರೆ ಈ ಪರಿಹಾರಕ್ಕೆ ಬೇಕಾಗಿರುವಂತಹದ್ದು ಬಾಳೆ ಎಲೆ.

ಈ ಪರಿಹಾರವನ್ನು ಗುರುವಾರದ ದಿವಸದಂದು ಮಾಡಬೇಕಾಗಿರುತ್ತದೆ ಹಾಗೇ ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿದ ನಂತರ ಒಂದು ಬಾಳೆ ಎಲೆಯನ್ನು ತೆಗೆದುಕೊಂಡು ರಂಗೋಲಿಯ ಸಹಾಯದಿಂದ ಈ ಬಾಳೆ ಎಲೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.ನಂತರ ಈ ಸ್ವಸ್ತಿಕ್ ಚಿಹ್ನೆಯ ಮಧ್ಯಭಾಗದಲ್ಲಿ ಮನೆಯಲ್ಲಿರುವಂತಹ ಯಾವುದೇ ಸಣ್ಣಪುಟ್ಟ ಒಡವೆಯಾಗಲಿ, ಅದನ್ನು ಸ್ವಸ್ತಿಕ್ ಚಿಹ್ನೆಯ ಮೇಲೆ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ.

ದೇವರಿಗೆ ಹೇಗೆ ಪೂಜೆಯನ್ನು ಸಲ್ಲಿಸುತ್ತೇವೆಯೋ, ಅದೇ ರೀತಿಯಲ್ಲಿ ಈ ಪರಿಹಾರವನ್ನು ಮಾಡುವಾಗಲೂ ಕೂಡ ಪೂಜೆಯನ್ನು ಸಲ್ಲಿಸಿ ಪೂಜೆಯ ಕೊನೆಯಲ್ಲಿ ಒಂದು ಮಂತ್ರವನ್ನು ಪಠಿಸಬೇಕಾಗುತ್ತದೆ,ಅದೇನೆಂದರೆ ” ಓಂ ಕನಕಲಕ್ಷ್ಮಿ ಆವಾಹಯಾಮಿ” ಎಂಬ ಮಂತ್ರವನ್ನು ಪಠನೆ ಮಾಡುತ್ತಾ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ ನಂತರ ಈ ಒಂದು ಪರಿಹಾರ ಮಾಡಿದಂತಹ ದಿವಸದಂದು ದೇವರ ಮುಂದೆಯೇ ಈ ಬಾಳೆ ಎಲೆ ಅನ್ನು ಇರಿಸಬೇಕು.

ಈ ರೀತಿ ಗುರುವಾರದ ದಿವಸದಂದು ನೀವು ಪರಿಹಾರವನ್ನು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಮತ್ತು ನಿಮ್ಮ ಮನೆಯಲ್ಲಿಯೂ ಕೂಡ ಚಿನ್ನ ಕೊಂಡುಕೊಳ್ಳುವಂತಹ ಅವಕಾಶಗಳು ನಿಮಗೆ ಎದುರಾಗುತ್ತದೆ ಮತ್ತು ಚಿನ್ನ ಕೊಂಡುಕೊಳ್ಳುವಂತಹ ಸಾಮರ್ಥ್ಯವು ನಿಮ್ಮಲ್ಲಿ ಹೆಚ್ಚುತ್ತದೆ.ನಿಮ್ಮಲ್ಲಿಯೂ ಕೂಡ ಇಂತಹ ಒಂದು ಆಸೆ ಇದ್ದರೆ ಅದನ್ನು ಪೂರ್ಣಗೊಳಿಸಿಕೊಳ್ಳುವುದಕ್ಕಾಗಿ ಈ ದಿನ ತಿಳಿಸಿ ಕೊಟ್ಟಂತಹ ಪರಿಹಾರವನ್ನು ತಪ್ಪದೆ ಕೈಗೊಳ್ಳಿ.ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ, ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published.