ಎಂತಹ ಭಯಂಕರ ಹಳೆಯದಾದ ಮಂಡಿನೋವು ಇದ್ದರೂ ಕೂಡ ಈ ಮನೆಮದ್ದನ್ನು ಒಂದು ಬಾರಿ ಮಾಡಿ ನೋಡಿ ತಕ್ಷಣ ಮಂಡಿ ನೋವು ಕಮ್ಮಿ ಆಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಂಡಿ ನೋವಿಗೆ ಸರಳ ಪರಿಹಾರ ಹೌದು ಮಂಡಿನೋವು ಇರಲಿ ಅಥವಾ ವಾಯು ಸಮಸ್ಯೆಯಿಂದ ಮಂಡಿ ಭಾಗದಲ್ಲಿ ಅಥವಾ ಸೊಂಟದ ಭಾಗದಲ್ಲಿ ಉಳುಕು ಆಗಿದ್ದಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ಉಳುಕು ಆಗಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಆ ನೋವನ್ನು ಶಮನ ಮಾಡಿಕೊಳ್ಳುವುದಕ್ಕೆ ಮಾಡಿ ಸರಳ ಪರಿಹಾರ ಮಾಡುವ ವಿಧಾನವನ್ನು ನಾವು ತಿಳಿಸಿಕೊಡುತ್ತೇವೆ, ಇದರಂತೆ ನೀವು ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಸೊಂಟನೋವು ಇರಲಿ ಉಳುಕು ನೋವು ಇರಲಿ ಆ ನೋವು ಬಹಳ ಬೇಗ ಕಡಿಮೆಯಾಗುತ್ತದೆ.

ಇತ್ತೀಚಿನ ದಿನಗಳಲ್ಲಂತೂ ಈ ಮಂಡಿನೋವಿನ ಸಮಸ್ಯೆ ಎಂಬುದು ವಿಪರೀತ ಕಾಡುತ್ತಿದೆ ಯಾಕೆ ಅಂದರೆ ಪೋಷಕಾಂಶಭರಿತ ಆಹಾರಗಳನ್ನು ಸೇವನೆ ಮಾಡದೇ ಇರುವುದು ಮತ್ತೊಂದು ಕಾರಣ ತೂಕ ಇಳಿಕೆ ಆಗದೇ ಇರುವುದು. ಹೌದು ನೀವು ನೋಡಿರ ಬಹುದು ತೂಕ ಹೆಚ್ಚು ಇರುವವರಲ್ಲಿ ಈ ಮಂಡಿನೋವು ಬಹಳಾನೇ ಕಾಣಿಸಿಕೊಳ್ಳುತ್ತದೆ.ಹಾಗಾಗಿ ತೂಕ ಹೆಚ್ಚಾಗುವುದು ಕೂಡ ಮಂಡಿನೋವು ಬರುವುದಕ್ಕೆ ಕಾರಣ ಆಗುತ್ತದೆ ಹಾಗೆ ಈ ಲೇಖನಿಯಲ್ಲಿ ನಾವು ಉಳುಕು ಬಗ್ಗೆಯೂ ಸಹ ಮಾತನಾಡುತ್ತಿದ್ದು ಈ ಹುಳುಕನ್ನು ಹೇಗೆ ತೆಗೆದು ಕೊಳ್ಳಬಹುದು ಎಂಬುದನ್ನು ಕೂಡ ಮಾತನಾಡುತ್ತಿದ್ದೇವೆ ಹಾಗೆ ಈ ಉಳುಕು ಯಾವಾಗ ಉಂಟಾಗುತ್ತದೆ ಅಂದರೆ ದೇಹದಲ್ಲಿ ವಾಯು ಉಂಟಾದಾಗ.

ಹೌದು ನಿಮಗಿದು ಗೊತ್ತಿರಬಹುದು ನಮಗೇನಾದರೂ ಗ್ಯಾಸ್ಟ್ರಿಕ್ ಸಮಸ್ಯೆ ಆದಾಗಲೇ ಯಾವುದಾದರೂ ಭಾಗದಲ್ಲಿ ಅಂದರೆ ಶರೀರದ ಯಾವುದೇ ಭಾಗದಲ್ಲಿ ಉಳುಕು ಉಂಟಾಗುತ್ತದೆ ಹಿಡಿದಂತೆ ಆಗುತ್ತದೆ.ಅದಕ್ಕೆ ಕಾರಣ ಈ ರೀತಿ ಗ್ಯಾಸ್ಟ್ರಿಕ್ ಸಮಸ್ಯೆ ಆಗಿರುವುದು ಹಾಗಾಗಿ ಹೆಚ್ಚಾಗಿ ಯಾರಿಗೆ ವಾಯುವು ಉಂಟುಮಾಡುವ ಪದಾರ್ಥಗಳನ್ನು ತಿಂದರೆ ಈ ರೀತಿ ಸಮಸ್ಯೆ ಉಂಟಾಗುತ್ತದೆ ಅಂಥವರು ಅದೆಷ್ಟು ವಾಯು ಉಂಟುಮಾಡುವಂತಹ ಆಹಾರ ಪದಾರ್ಥಗಳನ್ನು ಕಡಿಮೆ ಮಾಡಬೇಕು.ಹಾಗಾದರೆ ಇದಕ್ಕೆ ಪರಿಹಾರವೇನು ಗೊತ್ತೆ

ತುಂಬ ಸುಲಭ ಈ ಬೆಳ್ಳುಳ್ಳಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ, ಈಗಂತೂ ಈ ಬೆಳ್ಳುಳ್ಳಿಯ ಬೆಲೆಯಂತೂ ಕಡಿಮೇನೆ ಬಿಡಿ ಹಾಗಾಗಿ ಈ ಬೆಳ್ಳುಳ್ಳಿ ಬೆಲೆ ಹೆಚ್ಚಿರಲಿ ಕಡಿಮೆ ಇರಲಿ ನೀವು ಈ ಬೆಳ್ಳುಳ್ಳಿಯನ್ನು ಸ್ವಲ್ಪ ಪ್ರಮಾಣದಲ್ಲಿ ಆದರೂ ಪ್ರತಿದಿನ ಅಡುಗೆಯಲ್ಲಿ ಬಳಕೆ ಮಾಡಿ ಇದರಿಂದ ವಾಯುವಿನ ಸಮಸ್ಯೆಯಲ್ಲ ನಿವಾರಣೆಯಾಗುತ್ತೆ ಜೊತೆಗೆ ರಕ್ತವನ್ನು ತೆಳುವಾಗಿಸಿ.ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ಫ್ರೀ ರಾಡಿಕಲ್ ನಶಿಸುತ್ತ ಹಾಗೆಯೇ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತ ಬೆಳ್ಳುಳ್ಳಿ ಹಸಿ ಬೆಳ್ಳುಳ್ಳಿಯಲ್ಲಿ ಅಪಾರವಾದ ಆರೋಗ್ಯಕರ ಅಂಶಗಳಿವೆ ಹಾಗಾಗಿ ಇದನ್ನು ಹಸಿಯಾಗಿ ಅಥವಾ ಹುರಿದು ತಿನ್ನುವುದು ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು.

ಈಗ ಈ ಬೆಳ್ಳುಳ್ಳಿಯನ್ನು ಮಂಡಿನೋವಾಗಲೀ ಉಳುಕು ಸಮಸ್ಯೆಯನ್ನ ತೆಗೆಯೋದಕ್ಕೆ ಹೇಗೆ ಬಳಸಿಕೊಳ್ಳೋದು ಅಂದರೆ ಈ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ ನಂತರ ಹರಳೆಣ್ಣೆಗೆ ಈ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಅದನ್ನು ಬಿಸಿ ಮಾಡಿಕೊಂಡು ಬೆಳ್ಳುಳ್ಳಿಯ ಅಂಶ ಎಣ್ಣೆಗೆ ಬಿಡಬೇಕು.ಅಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ನಂತರ ಅದನ್ನೂ ತಣಿಯಲು ಬಿಡಬೇಕು, ಈಗ ಈ ನೋವು ನಿವಾರಕ ಎಣ್ಣೆಯನ್ನು ನೋವಾದ ಭಾಗಕ್ಕೆ ಅಂದರೆ ಉಳುಕು ಆಗಲಿ ಮಂಡಿನೋವು ಸೊಂಟನೋವು ಆಗಲಿ, ಆ ಭಾಗದ ಮೇಲೆ ಲೇಪ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿಕೊಂಡು ಹಾಗೆ ರೆಸ್ಟ್ ಮಾಡಿ.ಇದರಿಂದ ನೋವು ಬೇಗ ಇಳಿಯುತ್ತೆ ನೀವೂ ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಮಾತ್ರೆ ಇಲ್ಲದೆ ನೋವನ್ನೂ ನಿವಾರಿಸಿಕೊಳ್ಳಬಹುದು ಈ ಮನೆಮದ್ದಿನಿಂದ

Leave a Reply

Your email address will not be published.