ಓದಿನಲ್ಲಿ ಮಕ್ಕಳು ಆಸಕ್ತಿಯನ್ನು ತೋರಿಸಲ್ವ ಹಠ ಮಾಡ್ತಾರಾ.. ಕೇವಲ ಒಂದೇ ಒಂದು ನವಿಲು ಗರಿಯಿಂದ ಹೀಗೆ ಮಾಡಿ ಸಾಕು ಆ ಒಂದು ನವಿಲುಗರಿ ನಿಮ್ಮ ಮಕ್ಕಳ ಭವಿಷ್ಯ ಬದಲಾಯಿಸುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನವಿಲುಗರಿಯನ್ನು ಈ ರೀತಿಯಾಗಿ ಉಪಯೋಗಿಸುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಲವು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು.ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಹಾಕಿರುವಂತಹ ಮಕ್ಕಳು ಅಂದರೆ ಕೆಲವೊಂದು ಮಕ್ಕಳಿಗೆ ಅವರು ಎಷ್ಟೇ ಓದಿನಲ್ಲಿ ಆಸಕ್ತಿ ವಹಿಸಿದರು ಕೂಡ ಅವರಿಗೆ ಒಳ್ಳೆಯ ಅಂಕಗಳು ಬರುವುದಿಲ್ಲ ಹಾಗೆಯೇ ಅವರಿಗೆ ಯಾವುದೇ ರೀತಿಯಾದಂತಹ ಆಸಕ್ತಿ ಓದಿನಲ್ಲಿ ಇರುವುದಿಲ್ಲ .ಹಾಗಾಗಿಯೇ ಅವರ ಪೋಷಕರು ಮಕ್ಕಳು ಓದಲು ಎಷ್ಟೇ ಪ್ರಯತ್ನವನ್ನು ಮಾಡಿದರು ಕೂಡ ಅವರು ಓದಿನಲ್ಲಿ ಗಮನವನ್ನು ಹರಿಸುವುದಿಲ್ಲ

ಹಾಗಾಗಿ ಅವರು ಶಿಕ್ಷಣದಲ್ಲಿ ಹಿಂದೆ ಉಳಿದು ಬಿಡುತ್ತಾರೆ ಹಾಗಾಗಿ ಅಂತಹ ಮಕ್ಕಳಿಗೆ ಇಂದು ನಾವು ಹೇಳುವಂತಹ ಕೆಲವೊಂದು ನಿಯಮಗಳನ್ನು ನೀವು ಪಾಲಿಸಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿರುವ ಅಂತಹ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಿ ತಮ್ಮ ಓದಿನಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತದೆ ಮನೆಯಲ್ಲಿ ಕೆಲವೊಂದು ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇದ್ದರೂ ಕೂಡ ಅವರು ಎಷ್ಟೇ ಓದಿದರೂ ವಿದ್ಯೆ ಅವರ ತಲೆಗೆ ಹತ್ತುವುದಿಲ್ಲ ಹಾಗಾಗಿಯೇ ಹಲವಾರು ಜನರು ಹಲವಾರು ರೀತಿಯಾದಂತಹ ಮನೆಮದ್ದುಗಳನ್ನು ಬಳಸುತ್ತಾರೆ ಆದರೆ ಯಾವುದೇ ರೀತಿಯಾದಂತಹ ಪ್ರಯೋಜನವಾಗುವುದಿಲ್ಲ ಹಾಗಾಗಿ ಸ್ನೇಹಿತರೆ ನಾವು ಹೇಳುವ ರೀತಿಯಲ್ಲಿ ನೀವೇನಾದರೂ ಒಂದು ನಿಯಮವನ್ನು ಪಾಲಿಸಿದರೆ ಸಾಕು ಸ್ನೇಹಿತರೆ ನಿಮ್ಮ ಮಕ್ಕಳು ಓದಿನಲ್ಲಿ ಮುಂದೆ ಬರುತ್ತಾರೆ ಹಾಗಾದರೆ ಯಾವ ನಿಯಮವನ್ನು ಯಾವ ರೀತಿಯಾಗಿ ಪಾಲಿಸಬೇಕು ಎನ್ನುವ ವಿಷಯವನ್ನು ಸಂಪೂರ್ಣವಾಗಿ ನಾವು ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ

ಹಾಗೆಯೇ ಒಂದು ನವಿಲುಗರಿಯಿಂದ ಆರೋಗ್ಯಕ್ಕೆ ಉತ್ತಮವಾದಂತಹ ಒಳ್ಳೆಯ ಪ್ರಯೋಜನಗಳು ಆಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಹಳೆಯ ಕಾಲದ ಅಂದರೆ ಹಿಂದಿನ ಕಾಲದ ಮನೆಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಕೂಡ ಒಂದು ನವಿಲುಗರಿಯಿಂದ ದೇವರು ಫೋಟೋಗಳು ಹಿಂದೆ ಇಟ್ಟಿರುತ್ತಾರೆ ಆದರೆ ಇಂದಿನ ಆಧುನಿಕ ಯುಗದಲ್ಲಿ ಯಾರ ಮನೆಗಳಲ್ಲಿಯೂ ಕೂಡ ಈಗ ನವಿಲುಗರಿಯ ಕಾಣಸಿಗುವುದಿಲ್ಲ ಹಿಂದಿನ ಕಾಲದಲ್ಲಿ ಒಂದು ನವಿಲುಗರಿಯನ್ನು ಮನೆಯಲ್ಲಿ ಯಾಕೆ ಇಟ್ಟುಕೊಳ್ಳುತ್ತಿದ್ದರು ಎನ್ನುವುದಾದರೆ

ಇದಕ್ಕೆ ಹಲವಾರು ಕಾರಣಗಳಿವೆ ಸ್ನೇಹಿತರೆ ಹಾಗಾಗಿ ನವಿಲುಗರಿಯಿಂದ ಹಲವಾರು ಪ್ರಯೋಜನಗಳು ಉಂಟಾಗುತ್ತವೆ ಅದರಲ್ಲಿ ಮೊದಲ ಎಂದರೆ ನೀವು ನಿಮ್ಮ ಮನೆಯಲ್ಲಿ ಒಂದೇ ಒಂದು ಕಡೆ ನವಿಲುಗರಿಯನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಆಗುವಂತಹ ಜಗಳಗಳು ಮತ್ತು ಕಲಹಗಳು ಕಡಿಮೆಯಾಗುತ್ತವೆ ಸ್ನೇಹಿತರೆ.ಹಾಗೆ ನಿಮ್ಮ ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಒಂದು ನವಿಲುಗರಿಯನ್ನು ಅವರ ಪುಸ್ತಕದಲ್ಲಿ ಅಥವಾ ಅವರ ಬ್ಯಾಗಿನಲ್ಲಿ ಬಿಟ್ಟರೆ ಅವರಿಗೆ ಓದಿನಲ್ಲಿ ಆಸಕ್ತಿಯನ್ನು ಬರುತ್ತದೆ ಹಾಗೆಯೇ ನೀವೇನಾದ್ರೂ ಹೊರಗಡೆ ಹೋಗುವಾಗ ನಿಮ್ಮ ಬ್ಯಾಗಿನಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಒಂದು ನವಿಲುಗರಿಯನ್ನು ಇಟ್ಟುಕೊಂಡು ಹೋದರೆ ನಿಮಗೆ ಏನಾದರೂ ತೊಂದರೆಯಾಗುವಂತಹ ಸಮಯ ಬಂದರೆ ಈ ಒಂದು ನವಿಲುಗರಿಗೊಂದು ತೊಂದರೆಯನ್ನು ತಡೆಯುತ್ತದೆ

ಸ್ನೇಹಿತರೆ ಹಾಗಾಗಿ ನೀವು ಹೊರಗೆ ಹೋಗುವಾಗ ಯಾವಾಗಲೂ ನಿಮ್ಮ ಬ್ಯಾಗಿನಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಒಂದು ನವಿಲುಗರಿಯನ್ನು ಇಟ್ಟುಕೊಂಡಿರಿ ಹಾಗೆಯೇ ನಿಮ್ಮ ಮನೆಗೆ ವಾಸ್ತು ದೋಷಗಳಿಂದ ಕೂಡಿದ್ದರೆ ನೀವು ಈ ರೀತಿಯಾಗಿಯೇ ನವಿಲುಗರಿಯಿಂದ ಪರಿಹಾರವನ್ನು ಮಾಡಿಕೊಂಡರೆ ಸಾಕು ಸ್ನೇಹಿತರೆನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ವರ್ಷವೂ ಕೂಡ ಪರಿಹಾರವಾಗುತ್ತದೆ ಹಾಗಾದರೆ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ನವಿಲುಗರಿಗಳು ಅಂದರೆ ನವಿಲುಗರಿಗಳನ್ನು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ನಿಮ್ಮ ಮನೆಗೆ ಬರುವಾಗ ನಿಮಗೆ ಮುಖ್ಯದ್ವಾರದ ಎದುರುಗಡೆ ನವಿಲುಗರಿಯನ್ನು ನೀಡಬೇಕಾಗುತ್ತದೆ

ಹಾಗೆಯೇ ಒಂದು ನವಿಲುಗರಿಯ ಕೆಳಗಡೆ ಯಾವುದಾದರೊಂದು ದೇವರ ಫೋಟೋವನ್ನು ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ವಾಸ್ತುದೋಷ ಗಳು ಕೂಡ ಸಂಪೂರ್ಣವಾಗಿ ಪರಿಹಾರವಾಗುತ್ತವೆಇಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಕಲಹಗಳು ಯಾವಾಗಲೂ ನಡೆಯುತ್ತಿದ್ದರೆ ಅಂಥವರು ಈ ಒಂದು ನವಿಲುಗರಿಯಿಂದ ಏನು ಮಾಡಬೇಕೆಂದರೆ ಈ ಒಂದು ನವಿಲುಗರಿಯನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಂಡು ಮಲಗಬೇಕಾಗುತ್ತದೆ

ಸ್ನೇಹಿತರೆ ಹಾಗಾಗಿ ಈ ರೀತಿಯಾಗಿ ನೀವು ಮಾಡುವುದರಿಂದ ಗಂಡ-ಹೆಂಡತಿಯ ನಡುವೆ ಜಗಳಗಳು ಕೂಡ ಕಡಿಮೆಯಾಗುತ್ತದೆ ಸ್ನೇಹಿತರೆ ಹೌದು ಸ್ನೇಹಿತರೆ ಇನ್ನೂ ಕೊನೆಯದಾಗಿ ಏನೆಂದರೆ ನಿಮಗೆ ಯಾವಾಗಲೂ ಕೆಟ್ಟ ಕನಸುಗಳು ಮಲಗಿದ್ದಾಗ ಬೀಳುತ್ತಿದ್ದರೆ ಅವರ ಏನು ಮಾಡಬೇಕೆಂದರೆ,ಈ ರೀತಿಯಾಗಿ ಒಂದು ನವಿಲುಗರಿಯನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಪ್ರತಿದಿನ ಮಲಗಬೇಕಾಗುತ್ತದೆ ಈ ರೀತಿಯಾಗಿ ದಿಂಬಿನ ಕೆಳಗೆ ಒಂದು ನವಿಲುಗರಿಯಿಂದ ನಿಮಗೆ ಯಾವುದೇ ರೀತಿಯಾದಂತಹ ಕೆಟ್ಟ ಕನಸುಗಳು ಬೀಳುವುದಿಲ್ಲ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.