ಸೊಂಟನೋವು ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದೀರಾ ಹಾಗಾದ್ರೆ ಕೇವಲ ಒಂದು ಬೆಳ್ಳುಳ್ಳಿಯಿಂದ ಹೀಗೆ ಮಾಡಿಕೊಳ್ಳಿ ಜನುಮದಲ್ಲಿ ನಿಮಗೆ ಬೆನ್ನುನೋವು ಮತ್ತೆ ಸೊಂಟನೋವು ಬರಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ತೆ ಬೆನ್ನು ನೋವು ಕಾಡುತ್ತಿದ್ದು, ಆ ನೋವು ನಿವಾರಣೆಗೆ ಮಾಡಿ ಮನೆಯಲ್ಲೇ ಮಾಡಿಕೊಳ್ಳಬಹುದು ಪರಿಹಾರ. ಅದಕ್ಕಾಗಿ ಡಾಕ್ಟರ್ ಬಳಿ ಹೋಗುವ ಅವಶ್ಯಕತೆಯೇ ಇಲ್ಲ ಈ ಮನೆಮದ್ದನ್ನು ಮಾಡಿಕೊಂಡರೆ .ಹೌದು ಸ್ನೇಹಿತರೆ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಕೇವಲ ಒಂದೇ ಮುಖ್ಯ ಪದಾರ್ಥವು ಇದಕ್ಕೆ ನಾವು ಏನು ಮಾಡಬೇಕು ಮತ್ತು ಯಾವ ರೀತಿ ಪದಾರ್ಥವನ್ನು ಬಳಕೆ ಮಾಡಿಕೊಂಡರೆ ಬೆನ್ನು ನೋವು ನಿವಾರಣೆಯಾಗುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ

ಬೆನ್ನು ನೋವು ಕಾಣಿಸಿಕೊಂಡರೆ ಅದೆಂತಹ ನೋವನ್ನು ಎದುರಿಸಬೇಕಾಗುತ್ತದೆ ಎಂದರೆ ಈ ಬೆನ್ನುನೋವು ಸಾಮಾನ್ಯವಲ್ಲ ನೋಡಿ ನಿಲ್ಲಲು ಸಾಧ್ಯವಿಲ್ಲ ಕೂರಲು ಸಾಧ್ಯವಿಲ್ಲ ಅಂತಹ ಬಾಧೆಯನ್ನು ಕೊಡುತ್ತೆ ಆದರೆ ಬೆನ್ನು ನೋವಿಗೆ ಈ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಈ ಪರಿಹಾರವನ್ನು ಪಾಲಿಸುತ್ತಾ ಬೆನ್ನು ನೋವಿಗೆ ಶಮನ ಪಡೆಯಬಹುದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕೇವಲ ಬೆಳ್ಳುಳ್ಳಿ ಮಾತ್ರ.ಸಾಮಾನ್ಯವಾಗಿ ಬೆನ್ನು ನೋವು ಯಾಕೆ ಬರುತ್ತದೆ ಅಂದರೆ ಏನಾದರೂ ಪೆಟ್ಟಾದಾಗ ಅಥವಾ ನಾವು ಕ್ಯಾಲ್ಷಿಯಂ ಸಹಿತ ಆಹಾರ ಪದಾರ್ಥಗಳ ಸೇವನೆ ಮಾಡದೇ ಹೋದಾಗ ಮತ್ತು ವ್ಯಾಯಾಮವಿಲ್ಲದೆ ಹೋದಾಗ ಕೂತಲ್ಲಿಯೇ ಕೂತಿದ್ದರೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ

ವಯಸ್ಸಾದ ಮೇಲೆ ಬರುವ ಬೆನ್ನು ನೋವಿಗೆ ಶಾಶ್ವತ ಪರಿಹಾರ ಇದೆಯೇ  ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಬೆನ್ನುನೋವು ಅದು ಉಂಟಾಗುವುದು ಯಾಕೆ ಅಂದರೆ ಮೂಳೆ ಸವೆತದಿಂದ ಉಂಟಾಗುತ್ತದೆ ಇಂತಹ ನೋವು ಹಾಗಾಗಿ ಈ ನೋವನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅದು ಮಾತ್ರೆ ತೆಗೆದುಕೊಂಡರೂ ಸಾಧ್ಯವಿಲ್ಲ ಮತ್ತು ಇನ್ಯಾವುದು ಚಿಕಿತ್ಸೆ ಪಡೆದುಕೊಂಡರು ಸಾಧ್ಯವಿಲ್ಲ ಆದರೆ ವಯಸ್ಸಾದವರು ಮನೆಯಲ್ಲಿ ಅವರಿಗೆ ಸ್ವಲ್ಪ ಕಾಳಜಿ ಮಾಡಿದರೆ ಬೆನ್ನು ನೋವಿನಿಂದ ಶಮನ ಪಡೆದುಕೊಳ್ಳುತ್ತಿರಬಹುದು.

ಹೌದು ಬೆನ್ನು ನೋವು ಕಾಣಿಸಿಕೊಂಡಾಗ ಅದಕ್ಕೆ ಪರಿಹಾರ ಮಾಡಿ ಇದನ್ನು ಮಾಡುವ ವಿಧಾನ ಬೆಳ್ಳುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ಹತ್ತು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ ಬಳಿಕ ಕೊಬ್ಬರಿ ಎಣ್ಣೆಯೊಂದಿಗೆ ಆ ಬೆಳ್ಳುಳ್ಳಿಯನ್ನು ಮಿಶ್ರಮಾಡಿ ಎಣ್ಣೆಯೊಂದಿಗೆ ಬಿಸಿ ಮಾಡಿಕೊಳ್ಳಬೇಕು.ಈಗ ಈ ಬೆಳ್ಳುಳ್ಳಿಯ ಮಿಶ್ರಣವನ್ನು ಎಣ್ಣೆಯೊಂದಿಗೆ ಬಿಸಿ ಮಾಡಿದ ಮೇಲೆ ಆ ಕೊಬ್ಬರಿ ಎಣ್ಣೆ ಅನ್ನು ಶೋಧಿಸಿಕೊಳ್ಳಬೇಕು ಆನಂತರ ಆ ಕೊಬ್ಬರಿ ಎಣ್ಣೆ ಅನ್ನೂ ಗಾಜಿನ ಬಾಟಲಿಗೆ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ

ವಯಸ್ಸಾದವರು ಮನೆಯಲ್ಲಿದ್ದರೆ ಅವರಿಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಮಂಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಮಾಡಬಹುದಾದ ಪರಿಹಾರ ಏನು ಅಂದರೆ ಈ ಎಣ್ಣೆಯನ್ನು ದಿನ ಬಿಟ್ಟು ದಿನ ಹಚ್ಚಿ ಮಸಾಜ್ ಮಾಡಿ ಸ್ನಾನಕ್ಕೂ 3ಗಂಟೆಯ ಮುಂಚೆ ಈ ಪರಿಹಾರವನ್ನು ಪಾಲಿಸಿ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿದರೆ ನೋವು ಸ್ವಲ್ಪ ಕಡಿಮೆಯಾಗುತ್ತೆ, ಹೌದು ಈ ಪರಿಹಾರವನ್ನು ದಿನಬಿಟ್ಟು ದಿನ ಪಾಲಿಸುತ್ತ ಬಂದರೆ ಬೆನ್ನು ನೋವಿನಿಂದ ಶಮನ ಪಡೆದುಕೊಳ್ಳಬಹುದು

ಈ ಸರಳ ಪರಿಹಾರವನ್ನು ವಯಸ್ಸಾದವರು ಮಾತ್ರ ಪಾಲಿಸಬೇಕು ಅಂತ ಇಲ್ಲ ಈ ಪರಿಹಾರವನ್ನು ಬೆನ್ನುನೋವು ಇದ್ದವರು ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ಮಾತ್ರೆ ಇಲ್ಲದೇ ಯಾವುದೇ ಚಿಕಿತ್ಸೆಯಿಲ್ಲದೆ ಸರ್ಜರಿಯಿಲ್ಲದೇ ಬೆನ್ನುನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಜೊತೆಗೆ ಮಂಡಿ ನೋವಿಗೆ ಕೂಡ ಈ ಪರಿಹಾರ ಪಾಲಿಸುತ್ತಾ ಪರಿಹಾರವನ್ನು ಕಂಡುಕೊಳ್ಳಬಹುದು, ಹೀಗೆ ಮಾಡಿ ಸೊಂಟ ನೋವು ಬೆನ್ನು ನೋವು ಮಂಡಿ ನೋವಿನಿಂದ ಉಪಶಮನ ಪಡೆಯಿರಿ.

Leave a Reply

Your email address will not be published.