ಮನೆಯಲ್ಲಿ ಕಸ ಗುಡಿಸಿದ ನಂತರ ಯಾವುದೇ ಕಾರಣಕ್ಕೂ ಪೊರಕೆಯನ್ನು ಈ ದಿಕ್ಕಿನಲ್ಲಿ ಇಡಬಾರದು ಇಟ್ಟರೆ ನಿಮ್ಮ ಮನೆಯಲ್ಲಿ ದರಿದ್ರ ಆವರಿಸುತ್ತೆ …!!೧

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಾವು ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ನಮಗೆ ಅಂದರೆ ನಮ್ಮ ಮನಸ್ಸಿಗೆ ಗೊತ್ತಿಲ್ಲದೆ ಮಾಡಿರುತ್ತೇವೆ ಹೀಗೆ ಮಾಡಿರುವಂತಹ ಕೆಲಸಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಆದರೆ ಆ ರೀತಿಯಾದಂತಹ ಕೆಲಸಗಳು ನಮ್ಮ ಜೀವನದ ಮೇಲೆ ಒಂದು ರೀತಿಯಾದಂತಹ ಕೆಟ್ಟ ಪರಿಣಾಮಗಳನ್ನು ಹೊಂದಿರುತ್ತವೆ ಹಾಗಾಗಿ ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂದು ನಮಗೆ ಗೊತ್ತಿರಬೇಕಾಗುತ್ತದೆ ಹಾಗಾಗಿ ಮನೆಯಲ್ಲಿ ಸಾಮಾನ್ಯವಾಗಿ ಮಹಿಳೆಯರು ಕಸವನ್ನು ಕುಡಿಸುತ್ತಾರೆ ಈ ರೀತಿಯಾಗಿ ಕಸವನ್ನು ಕುಡಿಸಿದ ನಂತರ ಪೊರಕೆ ಯನ್ನು ಯಾವ ಜಾಗದಲ್ಲಿ ಇಡಬೇಕು ಯಾವ ಸಮಯದಲ್ಲಿ ಕಸವನ್ನು ಗುಡಿಸಬೇಕು ಎನ್ನುವುದರ ಬಗ್ಗೆ ನಿಮಗೆ ತಿಳಿದಿರಬೇಕಾಗುತ್ತದೆ ಅಷ್ಟೇ ಅಲ್ಲದೆ ಈ ಒಂದು ಪೊರಕೆಯಿಂದ ಮನೆಯನ್ನು ಕಸಗುಡಿಸಿದ ನಂತರ ಈ ಒಂದು ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು

ಒಂದು ದಿಕ್ಕಿನಲ್ಲಿ ನೀವು ಪೊರಕೆ ಯನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಮಹಾಲಕ್ಷ್ಮಿಯ ಸ್ಥಿರವಾಸಿ ಉಂಟಾಗುವುದಿಲ್ಲ ಹಾಗಾಗಿ ಸ್ನೇಹಿತರೆ ಪೊರಕೆ ಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಒಂದಲ್ಲ ಒಂದು ತಪ್ಪುಗಳು ನಡೆಯುತ್ತಿರುತ್ತವೆ ಸ್ನೇಹಿತರೆ ನೀವೇನಾದರೂ ಮನೆಯನ್ನು ಸ್ವಚ್ಛಗೊಳಿಸಬೇಕು ಹಾಗೆಯೇ ಕಸವನ್ನು ಗುಡಿಸಬೇಕು ಎಂದರೆ

ಮೊದಲು ಈಶಾನ್ಯ ದಿಕ್ಕಿನಿಂದ ನೀವು ಪ್ರಾರಂಭ ಮಾಡಬೇಕಾಗುತ್ತದೆ ಹಾಗೆಯೇ ಮನೆಯ ಕಸವನ್ನು ಗುಡಿಸಿದ ನಂತರ ಉತ್ತರ ದಿಕ್ಕಿನಲ್ಲಿ ಕಸವನ್ನು ಶೇಖರಣೆ ಮಾಡಿ ಇಡಬೇಕಾಗುತ್ತದೆ ಸ್ನೇಹಿತರೆ ಅದೇ ಕಸವನ್ನು ಶೇಖರಣೆ ಮಾಡುವಂತಹ ದಿಕ್ಕು ಉತ್ತಮವಾಗಿರಬೇಕು ಕಸಗುಡಿಸಿದ ಅಪೂರ್ವತೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.ಹೀಗೆ ಮಾಡಿದರೆ ದಟ್ಟದರಿದ್ರ ನಿಮ್ಮನ್ನು ಆವರಿಸುತ್ತದೆ ಹೌದು ಸ್ನೇಹಿತರೆ ಪೊರಕೆ ಎಂದರೆ ಸಾಕ್ಷಾತ್ ಲಕ್ಷ್ಮೀದೇವಿಯ ಸಂಕೇತ ಎಂದು ಹೇಳಲಾಗುತ್ತದೆ ಹಾಗಾಗಿ ಕೊರತೆಯನ್ನು ವಾಯುವ್ಯ ದಿಕ್ಕಿನಲ್ಲಿ ಮಲಗಿಸಬೇಕು

ದೀಪವನ್ನು ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು ಸ್ನೇಹಿತರೆ ಹಾಗೆಯೇ ಮನೆಯ ಸದಸ್ಯರು ಯಾರಾದರೂ ಹೊರಗೆ ಹೊರಟ ನಂತರ ತಕ್ಷಣವೇ ಕಸವನ್ನು ಯಾವುದೇ ಕಾರಣಕ್ಕೂ ಗುಡಿಸಬಾರದು ಮನೆಗೆ ನೆಂಟರು ಅಥವಾ ಅಕ್ಕಪಕ್ಕ ಮನೆಯವರು ಮನೆಗೆ ಬಂದಾಗ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬಾರದು ಈ ರೀತಿಯಾಗಿ ತಪ್ಪುಗಳನ್ನು ಮಾಡಬಾರದು ಸ್ನೇಹಿತರೆ

ಸಾಕಷ್ಟು ಜನರು ಮಲಗುವುದಕ್ಕಿಂತ ಮೊದಲು ಕಸವನ್ನು ಕೊಡಿಸುತ್ತಾರೆ ಈ ರೀತಿ ಮಾಡುವುದರಿಂದ ದಟ್ಟದರಿದ್ರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಬಹುದು ಯಾವಾಗಲೂ ಮನೆಯಲ್ಲಿ ಎರಡುಬಾರಿ ಮಾತ್ರ ಆ ಕಸವನ್ನು ಗುಡಿಸಬೇಕು ಸೂರ್ಯ ಹುಟ್ಟುವುದಕ್ಕಿಂತ ಮೊದಲು ಹಾಗೂ ಸೂರ್ಯ ಮುಳುಗದ ಕ್ಕಿಂತ ಮೊದಲು ಕಸವನ್ನು ಗುಡಿಸಬೇಕು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *