ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಅರೋಗ್ಯ ಸಮಸ್ಯೆ ಇದೆಯಾ ಹಾಗೇನಾದ್ರೂ ಇದ್ದರೆ ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಹೇಳಿ ಸಾಕು ತಕ್ಷಣ ಹುಷಾರಾಗ್ತಾರೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಷ್ಟೇ ಹಣ ಇದ್ದರೆ ಏನು ಆರೋಗ್ಯದ ವಿಚಾರದಲ್ಲಿ ಒಬ್ಬ ಮನುಷ್ಯ ಆರೋಗ್ಯದ ಮುಂದೆ ಮಂಡಿ ಊರಿ ಕೂರಲೇಬೇಕು ಅಲ್ವಾ ಶಿಕ್ಷಕರೇ ಆದ ಕಾರಣ ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ವೈದ್ಯಕೀಯ ಶಾಸ್ತ್ರದ ಸಹಕಾರ ಎಷ್ಟು ಇರಬೇಕು ಅಷ್ಟೇ,ಆಧ್ಯಾತ್ಮಿಕ ಶಕ್ತಿಯೂ ಕೂಡ ಆ ದೇವರ ಶಕ್ತಿಯು ಕೂಡ ನಮ್ಮೊಂದಿಗೆ ಇರಬೇಕಾಗಿರುತ್ತದೆ ಎಷ್ಟೋ ಬಾರಿ ವೈದ್ಯರುಗಳೆ ಸಲಹೆ ನೀಡುತ್ತಾರೆ, ನಮ್ಮ ಕೈಯಲ್ಲಿ ಏನೂ ಇಲ್ಲ ಇನ್ನು ದೇವರಿಗೆ ಬಿಟ್ಟಿದ್ದು ಎಂಬ ಮಾತನ್ನು ಹೇಳಿರುವುದನ್ನು ಗಮನಿಸಿರುತ್ತೀರಿ.

ಹಾಗಾದರೆ ನಿಜವಾಗಲು ದೇವರ ಮಹಿಮೆ ಇರುತ್ತದೆಯಾ ಕೊನೆಗಾಲದಲ್ಲಿ ಆ ದೇವರು ಆರೋಗ್ಯದ ವಿಚಾರದಲ್ಲಿ ನಮ್ಮ ಕೈ ಹಿಡಿಯುತ್ತಾನೆ ಅಂತ ನೀವು ಒಮ್ಮೊಮ್ಮೆ ಯೋಚನೆ ಮಾಡಿರಬಹುದು.ಈ ರೀತಿ ದೇವರ ಮಹಿಮೆಯಿಂದ ಎಷ್ಟೋ ಜನರು ತಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿ ಕೊಂಡಿರುವ ಕುರುಹುಗಳು ತುಂಬಾನೇ ಇದೆ. ಆದ ಕಾರಣ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವುದಕ್ಕಾಗಿ, ನಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳುವುದಕ್ಕಾಗಿ ದೇವರ ಆಶೀರ್ವಾದವೂ ಕೂಡ ನಮ್ಮ ಮೇಲೆ ಇರಬೇಕಾಗಿರುತ್ತದೆ.

ಹಾಗಾದರೆ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕಾದರೆ ದೇವರ ಮಹಿಮೆ ನಮ್ಮ ಮೇಲೆ ಆಗಬೇಕಾದರೆ ಆರೋಗ್ಯದ ವಿಚಾರದಲ್ಲಿ ನಾವು ವೃದ್ಧಿಯನ್ನು ಪಡೆದುಕೊಳ್ಳಬೇಕಾದರೆ ಮಾಡಬೇಕಾಗಿರುವುದು ಏನು ಅಂದರೆ ಈ ಒಂದು ಮಂತ್ರವನ್ನು ನಾವು ಪಠಿಸುತ್ತಾ ಬರಬೇಕು, ಈ ದಿನ ತಿಳಿಸುವಂತಹ ಮಂತ್ರವನ್ನು ನೀವು ಪ್ರತಿ ದಿನ ಪಠಿಸುತ್ತಾ ಬನ್ನಿ, ಇದರಿಂದ ನಿಮ್ಮ ಆರೋಗ್ಯದಲ್ಲಿ ಬದಲಾವಣೆಗಳಾಗುವುದನ್ನು ನೀವೇ ಗಮನಿಸಬಹುದು.

ಈ ಮಂತ್ರವು ಹೀಗಿದೆ “ಓಂ ನಮೋ ಭಗವತೇ ಮೃತ ಸಂಜೀವಿನಿ ಲಕ್ಷ್ಮಿ ಶಾಂತಿ ಕುರು ಕುರು ಸ್ವಾಹಾ” . ಈ ಮಂತ್ರವನ್ನು ನೀವು ಪ್ರತಿದಿನ ಪಠಿಸುತ್ತಾ ಬರಬೇಕು ದೇವರ ಪೂಜೆಯ ನಂತರ ಪೂರ್ವ ದಿಕ್ಕಿನೆಡೆ ಮುಖ ಮಾಡಿ ಈ ಮಂತ್ರವನ್ನು ನೀವು ಇಪ್ಪತ್ತ್ ಒಂದು ಬಾರಿ ಪಠಿಸುತ್ತಾ ಬರುವುದರಿಂದ,ನಿಮ್ಮ ಆರೋಗ್ಯದಲ್ಲಿ ಇರುವಂತಹ ಸಮಸ್ಯೆಗಳು ಆ ದೇವರ ಆಶೀರ್ವಾದದೊಂದಿಗೆ ಪರಿಹಾರವಾಗುತ್ತದೆ ಎಂಬ ಈ ಒಂದು ಪರಿಹಾರ, ಪರಿಹಾರ ಶಾಸ್ತ್ರದಲ್ಲಿಯೂ ಕೂಡ ಉಲ್ಲೇಖವಾಗಿದೆ.

ನೀವು ಗಮನಿಸ ಬೇಕಾಗಿರುವಂತಹ ಒಂದು ವಿಚಾರ ಏನು ಅಂದರೆ ಈ ಒಂದು ಮಂತ್ರದಲ್ಲಿ ಲಕ್ಷ್ಮಿ ಅನ್ನುವ ಪದದ ಜಾಗದಲ್ಲಿ ನೀವು ನಿಮ್ಮ ಹೆಸರನ್ನು ಪಠಿಸ ಬೇಕಾಗುತ್ತದೆ ನಿಮ್ಮ ಹೆಸರನ್ನು ಈ ಮಂತ್ರದಲ್ಲಿ ಲಕ್ಷ್ಮಿ ಎಂಬ ಜಾಗದಲ್ಲಿ ಹೇಳುತ್ತಾ, ಈ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸುತ್ತಾ ಬರುವುದರಿಂದ ಸಾಕಷ್ಟು ಪ್ರಯೋಜನಗಳನ್ನು ನೀವು ಪಡೆದುಕೊಳ್ಳುತ್ತೀರ.ಈ ರೀತಿಯಾಗಿ ನೀವು ಈ ಮಂತ್ರವನ್ನು ಪ್ರತಿದಿನ ಪಠಿಸುತ್ತಾ ಬನ್ನಿ ಇಂತಹದ್ದೇ ದಿನ ಅಂತ ಏನೂ ಅಲ್ಲ ನೀವು ಈ ಮಂತ್ರವನ್ನು ಪ್ರತಿದಿನ ಪಠಿಸಬಹುದು ಹಾಗೆ ಪಠಿಸುವಾಗ ಇಪ್ಪತ್ತ್ ಒಂದು ಬಾರಿ ಈ ಮಂತ್ರವನ್ನು ಪಠಿಸುತ್ತಾ ಬರುವುದರಿಂದ, ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ

ಮತ್ತು ಅನಾರೋಗ್ಯ ಸಮಸ್ಯೆಯಿಂದ ನೀವೇನಾದರೂ ಬಳಲುತ್ತಾ ಇದ್ದರೆ ಆ ಸಮಯದಲ್ಲಿ ನಿಮ್ಮ ಒಂದು ಅನಾರೋಗ್ಯ ಸಮಸ್ಯೆ ಯಾವುದೇ ಮಾತ್ರೆಗಳ ಶಕ್ತಿ ಇಲ್ಲದೆ, ನಿಮ್ಮ ಸಮಸ್ಯೆಗಳು ಪರಿಹಾರ ಆಗುವುದನ್ನು ಕೂಡ ನೀವು ಕಾಣಬಹುದು.ಈ ಮಂತ್ರವು ಹೀಗಿದೆ “ಓಂ ನಮೋ ಭಗವತೇ ಮೃತ ಸಂಜೀವಿನಿ ಲಕ್ಷ್ಮಿ ಶಾಂತಿ ಕುರು ಕುರು ಸ್ವಾಹಾ”  ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *