ಈ ರೀತಿಯ ಎರಡು ದೀಪಗಳನ್ನು ಹಚ್ಚಿ ಹೀಗೆ ಬೇಡಿಕೊಂಡರೆ ಸಾಕು ನೀವು ಎಷ್ಟೇ ಕಡು ಬಡವರಾಗಿದ್ದರೂ ಕೂಡ ಆ ಒಂದು ಬಡತನ ನಿವಾರಣೆಯಾಗಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ಸಂತೋಷವಾಗಿ ನೆಲೆಸುತ್ತಾಳೆ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ದರಿದ್ರವನ್ನು ಓಡಿಸಲು ನೀವು ಈ ರೀತಿಯಾದಂತಹ ದೀಪವನ್ನು ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ದರಿದ್ರವಾದರೂ ಕೂಡ ತೊಲಗುತ್ತದೆ ಹಾಗೆಯೇ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬೆಳಿಗ್ಗೆ ಮತ್ತು ಸಾಯಂಕಾಲ ದೀಪವನ್ನು ಬೆಳಗಿಸುತ್ತಾರೆ

ಆದರೆ ನಾವು ಎಂದು ಹೇಳುವಂತಹ ಈ ರೀತಿಯಾದಂತಹ ಎರಡು ದೀಪವನ್ನು ನೀವು ಬೆಳಗಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ .ಈ ರೀತಿಯಾದ ದೀಪಗಳನ್ನು ಹಚ್ಚಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗಾದರೆ ಆ ದೀಪಗಳನ್ನು ಯಾವಾಗ ಹಾಕಬೇಕು ಯಾವ ವಾರ ದೀಪವನ್ನು ಹಚ್ಚಲು ಪ್ರಾರಂಭ ಮಾಡಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ಎಲ್ಲರೂ ಮನೆಯಲ್ಲಿಯೂ ಕೂಡ ಸಾಮಾನ್ಯವಾಗಿ ದೇವರ ಎದುರಿನ ಭಾಗದಲ್ಲಿ ಎರಡು ದೀಪವನ್ನು ಇಟ್ಟಿರುತ್ತಾರೆ

ನಾವು ಹೇಳುವ ಹಾಗೆ ದರಿದ್ರ ವನ್ನು ಓಡಿಸಲು ನೀವು ಈ ರೀತಿಯಾದಂತಹ ಎರಡು ದೀಪಗಳನ್ನು ಹಚ್ಚಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೆಟ್ಟ ದರಿದ್ರ ದೋಷಗಳು ಕೂಡ ತೊಲಗುತ್ತವೆ ಸ್ನೇಹಿತರೆ ಹಾಗಾದರೆ ಆ ರೀತಿಯಾದಂತಹ ದೀಪಗಳು ಯಾವುವು ಎಂದರೆ ಇದನ್ನು ನೀವು ಯಾವಾಗ ಬೇಕಾದರೂ ಪ್ರಾರಂಭ ಮಾಡಬಹುದು ಒಂದು ದೀಪವನ್ನು ಹಚ್ಚುವಾಗ ಸಾಮಾನ್ಯವಾಗಿ ದೇವರಿಗೆ ಹಚ್ಚುವಂತಹ 2 ದೀಪವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು

ಸಾಮಾನ್ಯವಾಗಿ ಹಚ್ಚಿ ನಂತರ ಈ ರೀತಿ ಆದರೆ ಓಡಿಸಲು ಬೇರೆ ರೀತಿಯಾದಂತಹ ದೀಪವನ್ನು ಹಚ್ಚಬೇಕು ಮೊದಲನೆಯದಾಗಿ ಲಕ್ಷ್ಮಿಯನ್ನು ಆಗಮನ ಮಾಡಿಕೊಳ್ಳಿ ನೀವು ಈ ರೀತಿಯಾದಂತಹ ದೀಪಗಳನ್ನು ಹಚ್ಚಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಆ ದೀಪವನ್ನು ಹೇಗೆ ಹಚ್ಚಬೇಕು ಎಂದರೆ ಬೆಳಿಗ್ಗೆ ಎದ್ದ ತಕ್ಷಣ ಮನೆಯನ್ನು ಸ್ವಚ್ಛ ಪಡಿಸಿಕೊಂಡು ಹಾಗೆಯೇ ಸ್ನಾನವನ್ನು ಮಾಡಿಕೊಂಡು ಬೆಳಗ್ಗೆ ಐದರಿಂದ ಆರು ಗಂಟೆಯ ಒಳಗಾಗಿ ಎರಡು ತುಪ್ಪದ ದೀಪವನ್ನು ಹಚ್ಚಬೇಕಾಗುತ್ತದೆ ಇದನ್ನು ಸಾಮಾನ್ಯವಾಗಿ ನೀವು 5 ಗಂಟೆಯಿಂದ ಆರು ಗಂಟೆ ಒಳಗೆ ಹಚ್ಚಬೇಕು ಈ ರೀತಿಯಾಗಿ ನೀವು ಬೆಳಗಿನ ಜಾವ ಹೆಚ್ಚಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಲಕ್ಷ್ಮಿಯ ಆಗಮನ ಕೂಡ ಆಗುತ್ತದೆ

ಲಕ್ಷ್ಮಿಯನ್ನು ಹೊರಹಾಕಲು ಈ ರೀತಿಯಾದಂತಹ ದೀಪವನ್ನು ಸಾಯಂಕಾಲ ಹಚ್ಚಬೇಕಾಗುತ್ತದೆ ಅದನ್ನು ಹೇಗೆ ಹಚ್ಚಬೇಕು ಎಂದರೆ ಸಾಯಂಕಾಲ ದೇವರಿಗೆ ಹಚ್ಚುವಂತಹ ಸಾಮಾನ್ಯವಾಗಿ ಹಚ್ಚುವ ದೀಪವನ್ನು ಸಾಮಾನ್ಯವಾಗಿ ಹಚ್ಚಿಕೊಂಡು ನಂತರ ಇನ್ನೆರಡು ದೀಪವನ್ನು ತೆಗೆದುಕೊಂಡು ಅದರಲ್ಲಿ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರೂ ಕೂಡ ತೊಲಗುತ್ತದೆ ಇದನ್ನು ನೀವು ಪ್ರತಿದಿನ ಮಾಡಿದರೆ ತುಂಬಾನೆ ಒಳ್ಳೆಯದು ಸ್ನೇಹಿತರೆ

ನಿಮ್ಮ ಮನೆಯಲ್ಲಿ ದರಿದ್ರಲಕ್ಷ್ಮಿ ಹೋಗುವ ತನಕ ಈ ರೀತಿಯಾದಂತಹ ದೀಪವನ್ನು ಹಚ್ಚುತ್ತಿದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ತೊಲಗುತ್ತವೆ ಹಾಗೆಯೇ ಯಾವುದೇ ರೀತಿಯ ಕಷ್ಟಗಳು ನಿಮ್ಮ ಮನೆಗೆ ಬರುವುದಿಲ್ಲ ಸ್ನೇಹಿತರೆ ನೋಡಿದ್ರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *