ಲಕ್ಷ್ಮಿ ದೇವರ ಸ್ಥಿರ ವಾಸ ನಿಮ್ಮ ಮನೆಯಲ್ಲಿ ಆಗಬೇಕಾ ಹಾಗೆಯೇ ಅದೃಷ್ಟ ಎನ್ನುವುದು ನಿಮ್ಮ ಮನೆಗೆ ಹುಡುಕಿಕೊಂಡು ಬರಬೇಕಾ ಹಾಗಾದ್ರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಗೋಮತಿ ಚಕ್ರದಿಂದ ಹೀಗೆ ಮಾಡಿ ಸಾಕು ನಿಮ್ಮ ಮನೆಗೆ ಅದೃಷ್ಟ ತಾನಾಗಿಯೇ ಬರತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗೋಮತಿ ಚಕ್ರದಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ ಸ್ನೇಹಿತರೆ ಇದನ್ನು ನೀವು ಮನೆಯಲ್ಲಿ ಪೂಜಿಸುವುದರಿಂದ ಖಂಡಿತ ತುಂಬಾ ಲಾಭಗಳನ್ನು ಕಾಣುತ್ತೀರಿ.
ಹಾಯ್ ಸ್ನೇಹಿತರೆ ಗೋಮತಿ ಚಕ್ರ ಎಂಬುದು ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದ ಚಕ್ರ. ಹೇಗೆ ವಿಷ್ಣು ದೇವನಿಗೆ ಸುದರ್ಶನ ಚಕ್ರ ಇಷ್ಟವೋ ಹಾಗೆ ಲಕ್ಷ್ಮೀದೇವಿಗೆ ಪ್ರಿಯವಾದದ್ದು ಗೋಮತಿ ಚಕ್ರ. ಇದನ್ನು ನೀವು ಮನೆಯಲ್ಲಿ ಪೂಜೆ ಮಾಡುವುದರಿಂದ ವಿಷ್ಣು ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ ಹಾಗೆ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ ಹಾಗಾದರೆ ಸ್ನೇಹಿತರೆ ಗೋಮತಿ ಚಕ್ರ ದಿಂದ ಏನೇನು ಲಾಭವಾಗುತ್ತದೆ ಎಂದು ಬೇಗನೆ ತಿಳಿಯೋಣ. ಸ್ನೇಹಿತರೆ ಇದು ನಾಗದೋಷ ಇರುವವರಿಗೂ ಕೂಡ ತುಂಬಾ ಒಳ್ಳೆಯದು ಏಕೆಂದರೆ ಈ ಗೋಮತಿ ಚಕ್ರವು ಹಾವಿನ ಆಕಾರದಲ್ಲಿ ಇರುತ್ತದೆ. ಹಾಗಾಗಿ ಇದನ್ನು ನೀವು ಮನೆಯಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ನಾಗದೋಷ ಪರಿಹಾರವಾಗುತ್ತದೆ.

ಸ್ನೇಹಿತರೆ ಮನೆಯಲ್ಲಿ ಮಹಿಳೆಯರು ಸುಮಂಗಲಿ ಆಗಿರಬೇಕೆಂದು ಪೂಜೆ ಮಾಡುತ್ತಾರೆ ಅದರಲ್ಲೂ ಪ್ರತಿ ಶುಕ್ರವಾರ ದೇವಿ ಲಕ್ಷ್ಮೀಯನ್ನು ಅಲಂಕಾರ ಮಾಡಿ ಪೂಜಿಸುತ್ತಾರೆ. ಅದಕ್ಕೆ ಈ ಗೋಮತಿ ಚಕ್ರವನ್ನು ಅರಿಶಿಣ ಕುಂಕುಮ ದಲ್ಲಿ ಇಟ್ಟು ಪೂಜೆ ಮಾಡಿ ಈ ಕುಂಕುಮವನ್ನು ನೀವು ಪ್ರತಿನಿತ್ಯ ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ಮಹಿಳೆಯರಿಗೆ ಸುಮಂಗಲಿಯಾಗಿರುವ ಭಾಗ್ಯ ಸಿಗುತ್ತದೆ. ಸ್ನೇಹಿತರೆ ಗೋಮತಿ ಚಕ್ರ ದ ಲಾಭಗಳು ತುಂಬಾ ಇದೆ ಅದರಲ್ಲಿ ತುಂಬಾ ಮುಖ್ಯವಾದ ಹಾಗೂ ಮಹತ್ವದ ವಿಷಯಗಳನ್ನು ನಾನು ನಿಮಗೆ ಮಾಹಿತಿ ತಿಳಿಸುತ್ತೇನೆ. ಇನ್ನು ಮನೆ ಕಟ್ಟುವವರಿಗೆ ನೂರಾರು ಅಡೆತಡೆಗಳು ಬರುತ್ತವೆ ಆಗ ನೀವು 9 ಗೋಮತಿ ಚಕ್ರ ಗಳನ್ನು ನೀವು ಮನೆ ಕಟ್ಟುವ ಸ್ಥಳದಲ್ಲಿ ಮುಚ್ಚಿ ಮನೆಯನ್ನು ಪ್ರಾರಂಭ ಮಾಡಿ ಆಗ ನಿಮಗೆ ಯಾವುದೇ ತೊಂದರೆ ಇಲ್ಲದೆ ಮನೆ ನಿರ್ಮಾಣ ಆಗುವುದು.

ಸ್ನೇಹಿತರೆ ಇನ್ನೂ ಮನೆಯಲ್ಲಿ ಹಣಕಾಸಿನ ತೊಂದರೆ ಹಾಗೂ ವ್ಯಾಪಾರದಲ್ಲಿ ತೊಂದರೆ ಇದ್ದರೆ ಈ ಗೋಮತಿ ಚಕ್ರವನ್ನು ಹಳದಿ ಬಟ್ಟೆಯಲ್ಲಿ ಹಾಕಿ ವ್ಯಾಪಾರ ಮಾಡುವ ಸ್ಥಳದಲ್ಲಿ ಕಟ್ಟಿಕೊಳ್ಳಬೇಕು ಇದು ಕೂಡ ನಿಮಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತದೆ. ಸ್ನೇಹಿತರೆ ನೀವು ಈ ಗೋಮತಿ ಚಕ್ರವನ್ನು ಮನೆಯಲ್ಲಿ ವ್ಯಾಪಾರದ ಸ್ಥಳದಲ್ಲಿ ಬಳಸಿದರೆ ನೀವು ತುಂಬಾ ಲಾಭವನ್ನು ಗಳಿಸುತ್ತೀರಿ. ಮಕ್ಕಳಿಗೆ ಮನೆಯ ಸುತ್ತಮುತ್ತಲೂ ಇರುವವರಿಂದ ದೃಷ್ಟಿದೋಷ ಆದರೆ ಈ ಗೋಮತಿ ಚಕ್ರವನ್ನು ಪೂಜೆ ಮಾಡುವುದರಿಂದ ದೃಷ್ಟಿದೋಷ ಕೂಡ ನಿವಾರಣೆ ಆಗುತ್ತದೆ. ಸ್ನೇಹಿತರೆ ಇನ್ನು ಮನೆಯಲ್ಲಿ ಅಸಮಾಧಾನ ಅಶಾಂತಿ ಕಷ್ಟಗಳು ಮೇಲಿಂದ ಮೇಲೆ ಬರುತ್ತಿದ್ದರೆ ಗೋಮತಿ ಚಕ್ರವನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಸ್ನೇಹಿತರೆ

ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದದ್ದು ಹಾಗಾಗಿ ನಿಮ್ಮ ಮನೆಯಲ್ಲಿ ಗೋಮತಿ ಚಕ್ರ ಇದ್ದರೆ ಖಂಡಿತವಾಗಿಯೂ ನೀವು ತುಂಬಾ ಲಾಭವನ್ನು ಪಡೆಯುತ್ತೀರಿ. ಸ್ನೇಹಿತರೆ ಇದು ನಿಮ್ಮ ಮನೆಯಲ್ಲಿ ಇರುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ. ನಿಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಇದ್ದರೆ ಅಥವಾ ವಿದ್ಯಾಭ್ಯಾಸದ ತೊಂದರೆಗಳು ಇದ್ದರೆ ಇಂತಹ ಸಮಸ್ಯೆಗಳು ಕೂಡ ಈ ಗೋಮತಿ ಚಕ್ರದಿಂದ ದೂರವಾಗುತ್ತವೆ. ಹಾಗಾದರೆ ಸ್ನೇಹಿತರೇ ಗೋಮತಿ ಚಕ್ರವನ್ನು ಯಾವಾಗ ಪೂಜಿಸಬೇಕು ಎಂದರೆ ಇದನ್ನು ನೀವು ಪ್ರತಿನಿತ್ಯ ಕೂಡ ಪೂಜಿಸಬಹುದು ಆದರೆ ಶುಕ್ರವಾರದಂದು ವಿಶೇಷವಾಗಿ ಪ್ರಾರಂಭ ಮಾಡಬೇಕು ಮತ್ತು ವಿಶೇಷವಾಗಿ ಪೂಜೆ ಮಾಡಬೇಕು.

ಲಕ್ಷ್ಮಿ ದೇವಾಲಯ ಹಾಗೂ ವಿಷ್ಣು ದೇವಾಲಯ ಹೋಗುವ ಬದಲು ಗೋಮತಿ ಚಕ್ರವನ್ನು ಮನೆಯಲ್ಲಿ ತಂದೆ ಪೂಜೆ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ವಿಷ್ಣು ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಆದರೆ ಸ್ನೇಹಿತರು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ನಿಮ್ಮ ಕುಟುಂಬ ವರ್ಗದವರಿಗೆ ಹಾಗೂ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *