ನೀವೇನಾದ್ರು ರಾತ್ರಿಯ ಮಲಗುವ ಸಮಯದಲ್ಲಿ ಸೋಮವಾರದ ದಿನ ದಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟುಕೊಂಡು ಮಲಗಿದ್ರೆ ಸಾಕು ಕೆಲವೇ ಕೆಲವು ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಕೆಟ್ಟ ಆಲೋಚನೆಗಳು ಕೆಟ್ಟ ಕನಸು ಬೀಳುತ್ತಿದೆ ಮತ್ತು ಯಾವಾಗಲೂ ಮನಸ್ಸು ಚಂಚಲವಾಗಿರುತ್ತದೆ ಯಾವ ಕೆಲಸ ಮಾಡಲು ಆಸಕ್ತಿಯೇ ಇರುವುದಿಲ್ಲ ಯಾವಾಗಲೂ ಸುಮ್ಮನೆ ಕುಳಿತಿರಬೇಕು ಮುಂಚೆ ಹಾಗೆ ಸ್ಟ್ರಾಂಗ್ ಆಗಿ ಇರಲು ಸಾಧ್ಯವೇ ಆಗುತ್ತಿಲ್ಲ ಸದಾ ಕೆಟ್ಟ ಆಲೋಚನೆಗಳು ಬರುತ್ತವೆ ಅನ್ನುವವರು ಸೋಮವಾರದ ದಿನದಂದು ಈ ಸರಳ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ಇಂತಹ ತೊಂದರೆಗಳು ನಿವಾರಣೆ ಆಗಿ ನಿಮ್ಮ ವಿಲ್ ಪವರ್ ಇಂದಾಗಿ ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.

ಹೌದು ಕೆಲವೊಂದು ಬಾರಿ ಹಾಗಾಗುತ್ತದೆ ಕೆಲವೊಂದು ಕೆಟ್ಟ ಆಲೋಚನೆಗಳು ನಮ್ಮ ದಿನವನ್ನು ಮಾತ್ರವಲ್ಲ ಭಾರವನ್ನು ಮಾತ್ರವಲ್ಲ ತಿಂಗಳುಗಳನ್ನು ಮಾತ್ರವಲ್ಲ ಇಡೀ ಜೀವನವನ್ನೇ ಹಾಳು ಮಾಡಿಬಿಡುತ್ತದೆ ಮನಸಿಗೆ ಬರುವ ಕೆಲವೊಂದು ಕೆಟ್ಟ ಆಲೋಚನೆಗಳು ನಮ್ಮ ಸ್ಟ್ರೆಂತ್ ಅನ್ನು ನಾವು ಮರೆತು ಹೋಗುವ ಹಾಗೆ ಮಾಡಿ ಬಿಡುತ್ತದೆ.ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಈ ಸರಳ ಪರಿಹಾರವನ್ನು ಸೋಮವಾರದ ದಿನದಂದು ಮಾಡಿಕೊಂಡಿದ್ದೇ ಆದಲ್ಲಿ ಬರುವ ಇಂತಹ ಕೆಟ್ಟ ಆಲೋಚನೆಗಳು ನಿವಾರಣೆ ಆಗುತ್ತದೆ

ಜೊತೆಗೆ ನೀವು ಜೀವನದಲ್ಲಿ ಏನನ್ನಾದರೂ ಸಾಧಿಸುವ ಪ್ರಯತ್ನ ಮಾಡುವ ಆಸಕ್ತಿಯೂ ನಮಗೆ ಹುಟ್ಟುತ್ತದೆ ಹಾಗಾದರೆ ಬನ್ನಿ ಮಲಗುವ ಮುನ್ನ ನೀವು ಮಾಡಿಕೊಳ್ಳಬೇಕಾದ ಸರಳ ಪರಿಹಾರ ಏನು ಇಂತಹ ಕೆಟ್ಟ ಆಲೋಚನೆಗಳು ಬಾರದಿರುವ ಹಾಗೆ ನಾವು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮಾಡಬೇಕಿರುವುದೇನು ತಿಳಿಯೋಣ.ಕೆಲವೊಂದು ಬಾರಿ ಸಮಯ ಹೇಗಾಗುತ್ತದೆ ಎಂದರೆ ನಾವು ಏನು ಮಾಡಬೇಕೆಂಬುದು ಮರೆತೇ ಹೋಗುತ್ತದೆ ಜೀವನದ ಗುರಿಯು ಮರೆತುಹೋಗುವಷ್ಟು ಕೆಟ್ಟ ಆಲೋಚನೆಗಳು ನಕಾರಾತ್ಮಕ ಶಕ್ತಿಯು ನಮ್ಮನು ಆವರಿಸಿರುತ್ತದೆ.

ಹಾಗಾಗಿ ಮಲಗುವ ಮುನ್ನ ಈ ಸರಳ ಪರಿಹಾರ ಪಾಲಿಸಿ ಇದನ್ನು ಮಾಡುವ ವಿಧಾನ ಕುರಿತು ಹೇಳುವುದಾದರೆ ಮೊದಲಿಗೆ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿಣವನ್ನು ಹಚ್ಚಿ ಅರಿಶಿಣದ ಬಟ್ಟೆಯನ್ನು ಮಾಡಿಕೊಳ್ಳಿ ಬಳಿಕ ಈ ಅರಿಶಿನದ ಬಟ್ಟೆಗೆ ಅರಿಶಿಣದ ಕೊಂಬನ್ನು ಇರಿಸಿ ಇದರ ಜೊತೆಗೆ ಅರಿಷಿಣದ ಕೊಂಬಿಗೆ ಅರಿಶಿಣ ಕುಂಕುಮವನ್ನು ಮತ್ತು ಶ್ರೀಗಂಧವನ್ನು ಇರಿಸಿ ಅದಕ್ಕೆ ಅಕ್ಷತೆ ಕಾಳುಗಳನ್ನು ಹಾಕಿ ಇದನ್ನು ಗಂಟು ಕಟ್ಟಬೇಕು.

ಈ ಗಂಟು ಕಟ್ಟಿದಂತಹ ಆ ಗಂಟನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕು ಇದನ್ನು ಪ್ರತಿ ಸೋಮವಾರ ಬದಲು ಮಾಡುತ್ತಾರೆ ಇದೇ ರೀತಿ ಪ್ರತಿ ಸೋಮವಾರ ಮಾಡುತ್ತಾ ಬಂದರೆ ನಿಮಗೆ ಕಾಡುವ ಕೆಲವೊಂದು ಕೆಟ್ಟ ಕನಸುಗಳು ಕೆಟ್ಟ ಆಲೋಚನೆಗಳು ಎಲ್ಲವೂ ಪರಿಹಾರ ಆಗುತ್ತದೆ ನೀವು ಕೂಡ ಒಮ್ಮೆ ಪ್ರಯತ್ನ ಮಾಡಿ ನೋಡಿ, ಇನ್ನು ಕನಸಿನಲ್ಲಿ ಮಕ್ಕಳು ಬೆಚ್ಚಿ ಬೀಳುತ್ತಿರುತ್ತಾರೆ ಆಗ ಕೂಡ ಮಕ್ಕಳು ಮಲಗುವ ಹಾಸಿಗೆ ಕೆಳಗೆ ಈ ಪರಿಹಾರವನ್ನು ಮಾಡಿ ಇಡಿ, ಖಂಡಿತವಾಗಿಯೂ ಇದರ ಫಲಿತಾಂಶವನ್ನು ನೀವು ಕಾಣುತ್ತೀರಿ.

ಈ ಪರಿಹಾರವನ್ನು ಕೂಡಲೇ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವವರು ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ತುಳಸೀದಳಗಳನ್ನು ಇಟ್ಟು ಮಲಗುವುದರಿಂದ ಸಹ ಬರುವ ಕೆಲವು ಕೆಟ್ಟ ಕನಸುಗಳು ಕೆಟ್ಟ ಆಲೋಚನೆಗಳು ಪರಿಹರ ಆಗುತ್ತದೆ.ಬಹಳ ಪ್ರಭಾವವಾಗಿ ಈ ಸಮಸ್ಯೆ ನಿವಾರಣೆಯಾಗಬೇಕೆಂದರೆ ಮೇಲೆ ತಿಳಿಸಿದಂತಹ ಮೊದಲ ಪರಿಹಾರವಲ್ಲ ನೀವು ಕೂಡ ಪಾಲಿಸಿ ಮತ್ತು ನಿಮಗೆ ಕಾಡುತ್ತಿರುವಂತಹ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳುತ್ತಿದೆ ಮತ್ತು ಪ್ರತಿದಿನ ರಾತ್ರಿ ಮಲಗುವ ಮುನ್ನ ಒಮ್ಮೆ ಕೈ ಕಾಲುಗಳನ್ನು ತೊಳೆದು ಮಲಗುವ ರೂಢಿ ಮಾಡಿಕೊಳ್ಳಿ ಮತ್ತು ದೇವರ ನಾಮಸ್ಮರಣೆ ಮಾಡಿ ಮಲಗುವುದರಿಂದ ಬರುವ ಕೆಲವೊಂದು ಕೆಟ್ಟ ಕನಸುಗಳು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *