ನೀವೇನಾದ್ರು ಈ ಒಂದು ದೀಪವನ್ನು ಶುಕ್ರವಾರದ ದಿವಸ ಹಚ್ಚಿದರೆ ಸಾಕು ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ನಡೆಯುತ್ತೆ ಅದ್ಬುತ ಪವಾಡ…!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದೀಪದ ಆರಾಧನೆಯನ್ನು ನಿಮ್ಮ ಮನೆಯಲ್ಲಿ ಮೂರು ವಾರಗಳ ಕಾಲ ಮಾಡಿದರೆ ನಿಮಗೆ ಮಹಾಲಕ್ಷ್ಮಿಯ ಅನುಗ್ರಹ ಸಿಗುತ್ತದೆ.ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುತ್ತೆ ಸಾಲದ ಸಮಸ್ಯೆ ಇರುತ್ತದೆ .ಇರುವಂತವರು ದೀಪವನ್ನು ಮೂರು ಶುಕ್ರವಾರ ದೀಪವನ್ನು ಹಚ್ಚಬೇಕು. ಸಂಕಲ್ಪ ಮಾಡಿಕೊಂಡು ದೀಪವನ್ನು ಮೂರು ವಾರಗಳ ಕಾಲ ಹಚ್ಚಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ಉಂಟಾಗುತ್ತದೆ.

ಎಲ್ಲ ರೀತಿಯ ಕಷ್ಟಗಳು ನಿಮ್ಮ ಜೀವನದಲ್ಲಿ ಕಳೆಯುತ್ತದೆ ಹಾಗೂ ಮಹಾಲಕ್ಷ್ಮಿ ಮನೆಗೆ ಪ್ರವೇಶ ಮಾಡುವುದು ಖಚಿತ ವಾಗಿರುತ್ತದೆ.ಅದು ಎಂಥದ್ದೇ ಕಷ್ಟ ಇರಲಿ ಅಂದರೆ ಹಣಕಾಸಿನ ಸಮಸ್ಯೆಯಿಂದ ಮುಳುಗಿ ಹೋಗಿದ್ದೀರಾ ಅಂದರೆ ಇದನ್ನು ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ಆಗುತ್ತದೆ.ಈ ದೀಪವನ್ನು ಯಾವ ರೀತಿಯಾಗಿ ಹಚ್ಚಬೇಕು ಹಾಗೆ ಯಾವ ಸಮಯದಲ್ಲಿ ಹಚ್ಚಬೇಕು ಎನ್ನುವುದನ್ನು ನಾನು ನಿಮಗೆ ಹೇಳಿಕೊಡುತ್ತೇನೆ

ಸ್ನೇಹಿತರೆ. ವಿಶೇಷವಾಗಿ ಶುಕ್ರವಾರ ದಿನ ಹೆಣ್ಮಕ್ಳು ದೀಪಾರಾಧನ ಮಾಡಿದರೆ ಬಹಳ ಒಳ್ಳೆಯದು. ಹೆಣ್ಣುಮಕ್ಕಳು ಶುಕ್ರವಾರ ದಿವಸ ಕೆಲಸವನ್ನು ಮಾಡಿಕೊಂಡು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಈ ದೀಪವನ್ನು ಹಾಕಬೇಕಾಗುತ್ತದೆ.ಸಾಯಂಕಾಲ ಕೂಡ ಈ ದೀಪವನ್ನು ಹಚ್ಚಬಹುದು.ಹಾಗೆಯೇ ಬೆಳಗ್ಗೆ ಮತ್ತು ಸಂಜೆ ಈ ದೀಪವನ್ನು ಹಚ್ಚಿದರೆ ಇನ್ನು ತುಂಬಾ ಒಳ್ಳೆಯದಾಗುತ್ತದೆ. ಅದರಲ್ಲೂ ನೀವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಈ ದೀಪವನ್ನು ಹಚ್ಚಿದರೆ ವಿಶೇಷವಾಗಿ ನಿಮಗೆ ಫಲ ಸಿಗುತ್ತದೆ.

ಅಂದರೆ ಹಣಕಾಸಿನ ಸಮಸ್ಯೆಗಳು ಬೇಗನೆ ಕಳೆದುಹೋಗುತ್ತವೆ. ಹೇಗೆ ಹಚ್ಚಬೇಕು ಎಂದರೆ ತಲೆಸ್ನಾನ ಎಲ್ಲಾ ಆದ ನಂತರ ಒಂದು ಮಣ್ಣಿನ ಪಾತ್ರೆ ತೆಗೆದುಕೊಳ್ಳಬೇಕು.ಮಣ್ಣಿನ ತಟ್ಟೆಗೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು.ಅರಿಶಿಣವನ್ನು ಹಚ್ಚಿ ಆದ ನಂತರ ಅರಿಶಿನದ ತಟ್ಟೆಗೆ ಕಲ್ಲುಪ್ಪನ್ನು ಹಾಕಬೇಕು,ಹಾಗೆಯೇ ಸ್ನೇಹಿತರೆ ಯಾವುದೇ ರೀತಿಯ ಪುಡಿ ಉಪ್ಪನ್ನು ಅದಕ್ಕೆ ಮಿಶ್ರಣ ಮಾಡಬಾರದು.

ಯಾಕೆಂದರೆ ಕಲ್ಲು ಉಪ್ಪಿನಲ್ಲಿ ಮಾತ್ರ ಮಹಾಲಕ್ಷ್ಮಿ ವಾಸ ಇರುತ್ತದೆ ಆದ್ದರಿಂದ ಕಲ್ಲುಪ್ಪನ್ನು ಉಪಯೋಗಿಸಿ. ಅದರ ಮೇಲೆ ಒಂದು ದೀಪವನ್ನು ಇಡಬೇಕು, ಒಂದು ದೀಪಕ್ಕೂ ನೀವು ಅರಿಶಿಣವನ್ನು ಹಚ್ಚಬೇಕಾಗುತ್ತದೆ.ನಂತರ ಆ ದೀಪಕ್ಕೆ ಅಕ್ಷತೆ ಕಾಳನ್ನು ಹಾಕಬೇಕು. ಅಕ್ಷತೆ ಕಾಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡ ಬೇಕಾಗುತ್ತದೆ.ತದನಂತರ ಅಂದರೆ ಎಲ್ಲಾ ಕೆಲಸವನ್ನು ಮುಗಿಸಿದ ನಂತರ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕಾಗುತ್ತದೆ. ಯಾಕೆಂದರೆ ಎಳ್ಳೆಣ್ಣೆ ಬಹಳ ಶ್ರೇಷ್ಠವಾದುದು ದೇವರಿಗೆ,ಎಳ್ಳೆಣ್ಣೆಯನ್ನು ಹಾಕಿ .

ಶುಕ್ರವಾರ ದಿನ ಈ ರೀತಿಯಾಗಿ ನೀವು ಮೂರು ಶುಕ್ರವಾರ ದೀಪವನ್ನು ಹಚ್ಚಬೇಕು.ಇನ್ನೊಂದು ಸ್ನೇಹಿತರೆ ಮೊದಲೇ ದೀಪಕ್ಕೆ ಬತ್ತಿಯನ್ನು ಹಾಕಬೇಡಿ ಎಳ್ಳೆಣ್ಣೆಯನ್ನು ಹಾಕಿದ ನಂತರ ಬತ್ತಿಯನ್ನು ಹಾಕಿ.ಹತ್ತಿಯಿಂದ ಮಾಡಿರುವ ಎರಡು ಬತ್ತಿಗಳನ್ನು ತೆಗೆದುಕೊಂಡು ಎರಡು ಬತ್ತಿಗಳನ್ನು ಸೇರಿಸಿ ಒಂದು ಬತ್ತಿ ಯನ್ನಾಗಿ ಮಾಡಿ ಹಾಕಬೇಕು.ಈ ದೀಪವನ್ನು ದೇವರಕೋಣೆಯಲ್ಲಿ ದೇವರಿಗೆ ಮುಖ ಮಾಡಿ ಇಡಬೇಕು. ದೇವರ ಕಡೆಗೆ ಈ ದೀಪದ ಜ್ವಾಲೆಯ ಉರಿಯಬೇಕು. ಈ ರೀತಿಯಾಗಿ ನೀವು ದೀಪಾರಾಧನೆ ಏನು ಮಾಡಿದರೆ ಬಹಳನೇ ಒಳ್ಳೆಯದಾಗುತ್ತದೆ. ದೇವರ ಕಡೆ ದೀಪವನ್ನು ಮುಖ ಮಾಡಿದರೆ ಪಾಸಿಟಿವ್ ಎನರ್ಜಿ ಬರುತ್ತದೆ.

ಈ ರೀತಿಯಾಗಿ ಮೂರು ವಾರಗಳ ಕಾಲ ದೀಪಾರಾಧನೆ ಯನ್ನು ಮಾಡಬೇಕು.  ಹಾಕಿದ ಉಪ್ಪನ್ನು ಒಂದು ಪೇಪರ್ನಲ್ಲಿ ಶೇಖರಣೆ ಮಾಡಿ ಮೂರುವಾರದಲ್ಲಿ ಹಾಕಿರುವ ಉಪ್ಪನ್ನು ಶೇಖರಣೆ ಮಾಡಿ ಸಪರೇಟ್ ಆಗಿ ಇಟ್ಟುಕೊಳ್ಳಬೇಕು.ಯಾಕೆಂದರೆ ಮೂರು ಶುಕ್ರವಾರ ಮುಗಿದ ನಂತರ ಉಪ್ಪನ್ನು ಯಾರೂ ತುಳಿಯದ ಇರುವ ಜಾಗದಲ್ಲಿ ಅಂದರೆ ಗಿಡದ ಬುಡಕ್ಕೆ ಅಥವಾ ಮರದ ಕೆಳಗೆ ಉಪ್ಪನ್ನು ಹಾಕಿ ಬರಬೇಕಾಗುತ್ತದೆ.

ಈ ರೀತಿಯಾಗಿ ನೀವು ಮೂರು ಶುಕ್ರವಾರ ಗಳ ಕಾಲ ದೀಪಾರಾಧನೆಯು ಮಾಡಿನೋಡಿ ಹಾಗೂ ನಿಮ್ಮ ಜೀವನವೇ ಬದಲಾಗುತ್ತದೆ. ಇದು ಬಹಳ ವಿಶೇಷವಾದ ದೀಪ ಇದಕ್ಕೆ ಉಪ್ಪಿನ ದೀಪ ಅಂತಾನೆ ಹೇಳಬಹುದು.ಇನ್ನೊಂದು ಸ್ನೇಹಿತರೆ ಯಾವುದೇ ಕಾರಣಕ್ಕೂ ಮೂರು ವಾರಗಳ ಕಾಲ ಮಾಂಸಾಹಾರವನ್ನು ತಿನ್ನಬಾರದು.ಹೊರಗಡೆಯಿಂದ ತಂದ ಮಾಂಸದ ಆಹಾರವನ್ನು ತಿನ್ನಬಾರದು. ನೋಡಿದ್ರಲ್ಲ ಸ್ನೇಹಿತರೆ ಮೂರು ವಾರಗಳ ಕಾಲ ಈ ದೀಪವನ್ನು ಹಚ್ಚಿ ನೋಡಿ ನಿಮ್ಮ ಜೀವನ ಬದಲಾಗುತ್ತದೆ.ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.