ಗಂಡನಿಕ್ಕಿಂತ ಹೆಂಡತಿ ಕುಳ್ಳ ಇದ್ದರೆ ಗಂಡನಿಗೆ ಅದೃಷ್ಟವೂ ಅದೃಷ್ಟ ಯಾಕೆ ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮದುವೆ ಎಂಬುದು ಒಂದು ಸ್ವರ್ಗದಲ್ಲಿ ನಿಶ್ಚಯ ಆಗಿರುವಂತಹ ದೇವರು ಬೆಸುಗೆಯನ್ನು ಹಾಕಿರುವ ಒಂದು ನಿಘಂಟು. ಈ ಒಂದು ಸಾಂಸಾರಿಕ ಜೀವನದಲ್ಲಿ ಕಾಲಿಟ್ಟ ನಂತರವೇ ನಿಜವಾದ ಜೀವನ ಏನು ಎಂಬುದು ತಿಳಿಯುವುದು.ಅಷ್ಟೇ ಅಲ್ಲ ಈ ಸಂಸಾರ ಸಾಗರ ಎಂಬುದು ಕಡಿಮೆ ಆಳವನ್ನು ಹೊಂದಿರುವುದಿಲ್ಲ, ಇದರ ಆಳ ಎಷ್ಟಿದೆ ಎಂದು ತಿಳಿಯುವುದು ನೀರಿಗೆ ಇಳಿದಾಗ. ಆದರೆ ಸಂಸಾರ ಸಾಗರ ಎಂಬುದು ಸುಖಮಯವಾಗಿ ತಂಪಾದ ಗಾಳಿ ಬೀಸ ಬೇಕೆಂದರೆ,ಗಂಡ ಹೆಂಡತಿಯ ನಡುವೆ ಅತ್ಯುನ್ನತ ಬೆಸುಗೆ ಇರಬೇಕು, ಇಬ್ಬರ ನಡುವೆ ಒಂದು ಅರ್ಥಪೂರ್ಣವಾದ ಬಂಧ ಇರಬೇಕು,

ಆಗಲೆ ಆ ಒಂದು ಸಂಸಾರಕ್ಕೆ ಬೆಲೆ, ಆ ಸಂಸಾರ ಚಂದ.ಮದುವೆಯಾಗುವ ಗಂಡು ಮತ್ತು ಹೆಣ್ಣಿನ ನಡುವೆ ತಿಳಿಯ ಬೇಕಾಗಿರುವಂತಹ ಎಷ್ಟೋ ವಿಚಾರಗಳು ಇರುತ್ತದೆ ಅಂತಹ ಒಂದು ವಿಚಾರದಲ್ಲಿ ಹುಡುಗ ಎತ್ತರವಾಗಿದ್ದು ಹುಡುಗಿ ಏನಾದರೂ ಕುಳ್ಳಗೆ ಇದ್ದರೆ ಅವರ ಸಂಸಾರ ಬಹಳಷ್ಟು ಸುಖಮಯವಾಗಿರುತ್ತದೆ ಬಹಳ ಅರ್ಥಪೂರ್ಣವಾಗಿರುತ್ತದೆ.ಮೇಡ್ ಫಾರ್ ಈಚ್ ಅದರ್ ಅನ್ನೋ ಜೋಡಿಗಳು ಇವರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಹುಡುಗಿ ಕುಳ್ಳಗೆ ಎಂದು ಹುಡುಗ ಎತ್ತರ ಇದ್ದರೆ, ಅವರ ನಡುವೆ ಯಾಕೆ ಸಂಸಾರ ಚೆಂದ ಎಂಬುದನ್ನು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಈ ಮೊದಲೇ ಹೇಳಿದರೆ ಗಂಡ ಮತ್ತು ಹೆಂಡತಿಗೆ ನಡುವೆ ಒಂದು ಅವಿನಾಭಾವ ಬಂದಿರಬೇಕು ಆ ಅವಿನಾಭಾವ ಬಂಧ ಮತ್ತು ಸಾಮರಸ್ಯದ ಬದುಕು ಈ ಎತ್ತರದ ಗಂಡ ಮತ್ತು ಕುಳ್ಳನ ಹೆಂಡತಿಯ ನಡುವೆ ಇರುತ್ತದೆ ಅಂತೆ.ಯಾಕೆ ಅಂತೀರಾ ಪ್ರತಿಯೊಬ್ಬ ಹುಡುಗನ ಕನಸು ಏನಾಗಿರುತ್ತದೆ ಅಂದರೆ, ಅವನ ಸಂಗಾತಿಯಾಗಿ ಬರುವ ಹುಡುಗಿ ತನ್ನನ್ನು ಅಪ್ಪಿಕೊಂಡಾಗ ಆಕೆಯ ಕೆನ್ನೆ ತನ್ನ ಎದೆಯನ್ನು ಸಾಕಬೇಕು, ಆಕೆಯ ಹಣೆ ಹುಡುಗನ ಹಣೆಗೆ ಮುಟ್ಟಬೇಕು ಅನ್ನುವ ಒಂದು ಆಸೆ ಇರುತ್ತದೆ.

ಇಂತಹ ಒಂದು ಖುಷಿ ಕುಳ್ಳನೆ ಹುಡುಗಿಯರಲ್ಲಿ ಇರುತ್ತದೆ ಎಂದು ಹೇಳ್ತಾರೆ, ಅಧ್ಯಯನಗಳು ಕೂಡ ತಿಳಿಸಿವೆ ಎತ್ತರದ ಹುಡುಗ ಕುಳ್ಳನೆ ಹುಡುಗಿಯರ ನಡುವಿನ ಒಂದು ಸಂಬಂಧ ಬಹಳ ಗಟ್ಟಿಯಾಗಿರುತ್ತದೆಅವರಿಬ್ಬರ ನಡುವಿನ ಬಾಂಧವ್ಯ ಉನ್ನತವಾಗಿರುತ್ತದೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ, ಇವರನ್ನು ಮೇಡ್ ಫಾರ್ ಈಚ್ ಅದರ್ ಜೋಡಿ ಅಂತ ಕೂಡ ಕರೆಯುತ್ತಾರಂತೆ.ಕುಳ್ಳನೆ ಹುಡುಗಿಯರಿಗೆ ಕೋಪ ಜಾಸ್ತಿ ಆದರೆ ಹೆಚ್ಚು ಸಮಯ ಅಲ್ಲ ಇಂತಹ ಹುಡುಗಿಯರನ್ನು ಹುಡುಗರು ಮದುವೆಯಾಗಲು ಇಷ್ಟ ಪಡುತ್ತಾರೆ ಮತ್ತು ಈ ರೀತಿ ಕುಳ್ಳಗೆ ಇರುವ ಹೆಣ್ಣು ಮಕ್ಕಳನ್ನು ಹುಡುಗರು ಮದುವೆಯಾಗಲು ಯಾಕೆ ಇಷ್ಟ ಪಡ್ತಾರೆ ಅಂದರೆ,

ಈ ಕುಳ್ಳಗಿರುವ ಹುಡುಗಿಯರನ್ನು ಎತ್ತಿಕೊಂಡು ಮುದ್ದಾಡುವುದಕ್ಕೆ ಚೆಂದ ಅನ್ನೋ ಒಂದು ಭಾವನೆಯಿಂದ ಹುಡುಗರು ಕುಳ್ಳಗೆ ಇರುವ ಹುಡುಗಿಯರನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರಂತೆಮತ್ತೊಂದು ವಿಚಾರವೇನು ಅಂದರೆ ಕುಳ್ಳಗಿರುವ ಹುಡುಗಿಯರಿಗೆ ಅಡುಗೆ ಮನೆಯಲ್ಲಿ ಒಂದು ಪಜೀತಿ ಇರುತ್ತದೆ, ಅದೇನೆಂದರೆ ಎತ್ತರದ ಭಾಗದಲ್ಲಿ ಇಟ್ಟಂತಹ ವಸ್ತುಗಳನ್ನು, ಕೆಳಗೆ ಇಳಿಸಿಕೊಳ್ಳುವುದು ದೊಡ್ಡ ಕೆಲಸ ಆಗಿಬಿಟ್ಟಿರುತ್ತದೆಅಂತಹ ಸಮಯದಲ್ಲಿ, ಹುಡುಗಿಯರು ತಮ್ಮ ಗಂಡನ ಸಹಾಯವನ್ನು ಪಡೆದುಕೊಳ್ಳುತ್ತಾರೆ ಆಗ ಇಬ್ಬರ ನಡುವಿನ ಸಮಾಚಾರಗಳು ವಿನಿಮಯವಾಗುತ್ತದೆ

ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಇಂತಹ ಸಮಯಗಳು ಸೂಕ್ತವಾಗಿರುತ್ತದೆ ಆದ ಕಾರಣವೆ, ಕುಳ್ಳಗಿರುವ ಹೆಣ್ಣುಮಕ್ಕಳನ್ನು ಹುಡುಗರು ಮದುವೆಯಾಗಲು ಇಷ್ಟ ಪಡ್ತಾರೆ.ಹಾಗೆಯೇ ಮತ್ತೊಂದು ವಿಚಾರವೇನು ಅಂದರೆ ಕುಳ್ಳಗಿರುವ ಹುಡುಗಿಯರನ್ನು ಮದುವೆಯಾದರೆ ಅಂಥವರ ಸಂಸಾರದಲ್ಲಿ ಹಾಸ್ಯ ಎಂಬುದು ಹೆಚ್ಚಾಗಿರುತ್ತದೆ ಅಂಥವರ ಸಂಸಾರದಲ್ಲಿ ನಗುವಿನ ಹೊನಲು ಹೆಚ್ಚಾಗಿರುತ್ತದೆ ಅಂತ ಹೇಳಲಾಗುತ್ತದೆ. ಕುಳ್ಳಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಅಲ್ವಾ ಫ್ರೆಂಡ್ಸ್.

Leave a Reply

Your email address will not be published. Required fields are marked *