ಪ್ರತಿದಿನ ನೀವು ಮಲಗುವಾಗ ಈ ದಿಕ್ಕಿನಲ್ಲಿ ಮಲಗಿದ್ರೆ ಸಾಕು ಜನುಮದಲ್ಲಿ ಯಾವುದೇ ಅರೋಗ್ಯ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ದಿಕ್ಕಿನಲ್ಲಿ ಮಲಗಿದರೆ ನಿಮಗೆ ಆರೋಗ್ಯದ ಯಾವುದೇ ಸಮಸ್ಯೆಗಳು ಬರುವುದಿಲ್ಲ.ಹಾಯ್ ಸ್ನೇಹಿತರೆ ಮನುಷ್ಯರಿಗೆ ಆರೋಗ್ಯ ಎನ್ನುವುದು ತುಂಬಾ ಮುಖ್ಯ ನಾವು ಹಣ ಇರದಿದ್ದರೆ ಇರಬಹುದು ಆದರೆ ಆರೋಗ್ಯ ಇಲ್ಲದೆ ಇರುವುದಕ್ಕೆ ಆಗುವುದಿಲ್ಲ. ಪ್ರತಿದಿನ ನಾವು ಏಳುತ್ತವೆ ಕೆಲಸಮಾಡುತ್ತಿವೆ ಮತ್ತು ಮಲಗುತ್ತೇವೆ ಎಂದರೆ ಇದಕ್ಕೆ ನಮ್ಮ ಆರೋಗ್ಯವೇ ಕಾರಣ ನಾವು ಎಷ್ಟು ಆರೋಗ್ಯವಾಗಿ ಇರುತ್ತೇವೆ ಅಷ್ಟು ನಾವು ಶ್ರೀಮಂತರು ಎಂದು ಹೇಳಿಕೊಳ್ಳಬೇಕು. ಶ್ರೀಮಂತರಾಗುವುದು ಬರಿ ಹಣದಿಂದ ಮಾತ್ರವಲ್ಲ ಗುಣ ಹಾಗೂ ಆರೋಗ್ಯದಿಂದ ಕೂಡ ಮತ್ತು ಸಂತೋಷದಿಂದ ಇರುವುದು ಕೂಡ ಒಂದು ಶ್ರೀಮಂತಿಕೆ ಇದು ಎಲ್ಲರಿಗೂ ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಎಲ್ಲರಿಗೂ ಒಂದೊಂದು ಕಾಯಿಲೆಗಳಿವೆ ಇದಕ್ಕೆ ಕಾರಣ ನಾವು ಮಾಡಿಕೊಂಡ ಹೊಸ ಹೊಸ ರೋಗಗಳು ಹಳೆ ಕಾಲದಲ್ಲಿ ಇರುವ ಹಾಗೆ ಈಗ ಯಾವುದು ಇಲ್ಲ. ಸಾವಯವ ಗೊಬ್ಬರಗಳನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನು ತಯಾರಿಸಿಕೊಳ್ಳುತ್ತಿದ್ದೆವು

ನಂತರ ಅವುಗಳನ್ನು ಬೀಸುವುದು ಕುಟ್ಟುವುದು ಮಾಡುತ್ತಿದ್ದರು. ಆದರೆ ಈಗ ರಸಗೊಬ್ಬರಗಳನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನು ಬೆಳೆಯುತ್ತಾರೆ ಇದರಲ್ಲಿ ಹೆಚ್ಚಿನ ಶಕ್ತಿ ಇರುವುದಿಲ್ಲ. ಅದೇ ರೀತಿಯಾಗಿ ವಾಸ್ತು ಪ್ರಕಾರ ನಾವು ಮನೆಯಲ್ಲಿ ವಾಸವಾಗಿರುವದರಿಂದ ಮನೆಯಲ್ಲಿ ಆರೋಗ್ಯ ಸಂತೋಷ ನೆಮ್ಮದಿ ಅನ್ನುವುದು ಹೆಚ್ಚುತ್ತದೆ. ಅದರಲ್ಲೂ ನಾವು ಸುಸ್ತಾಗಿ ಬಂದು ವಿಶ್ರಾಮ ಪಡೆಯಲು ಇರುವ ಮಲಗುವ ಕೋಣೆ ವಾಸ್ತು ಪ್ರಕಾರ ದಲ್ಲಿ ಇರಬೇಕು ನಾವು ವಾಸ್ತು ಪ್ರಕಾರವಾಗಿ ಮಲಗಿಕೊಂಡರೆ ಅರ್ಧದಷ್ಟು ಆರೋಗ್ಯದ ಸಮಸ್ಯೆಗಳು ಕಡಿಮೆಯಾಗುತ್ತವೆ. ಮನೆಯಲ್ಲಿ ಯಾವ ದಿಕ್ಕಿಗೆ ಇರಬೇಕು ಎಂದು ಮಾಡಿರುವ ಪದ್ಧತಿಯೇ ವಾಸ್ತು ಎಂದು ಹೇಳುತ್ತಾರೆ. ಅದಕ್ಕೆ ಈ ಮೊದಲು ಮನೆ ಕಟ್ಟಿಸುವ ಮುಂಚೆ ವಾಸ್ತು ವನ್ನು ನೋಡಿ ಮನೆ ಕಟ್ಟಿಸುತ್ತಾರೆ

ನಂತರ ಕಟ್ಟಡ ಮುಗಿದಮೇಲೆ ವಾಸ್ತುದೋಷದ ಪೂಜೆಯನ್ನು ಕೂಡ ಮಾಡಿಸುತ್ತಾರೆ. ವಾಸ್ತುವನ್ನು ನೋಡಿ ಮನೆ ಕಟ್ಟಿಸಿದರೆ ಮನೆಯಲ್ಲಿನ ಸಕಾರಾತ್ಮಕ ಶಕ್ತಿಗಳು ಹೆಚ್ಚುತ್ತವೆ. ವಾಸ್ತು ಪ್ರಕಾರ ಕಟ್ಟಿಸಿದ ಮನೆಯಲ್ಲಿ ವಾಸವಾಗಿದ್ದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನೆಯಲ್ಲಿರುವ ಸದಸ್ಯರು ಆರೋಗ್ಯವಾಗಿ ಇರುತ್ತಾರೆ. ಹಾಗಾದರೆ ಕೆಲವೊಂದು ವಾಸ್ತು ಪ್ರಕಾರ ಮಾಡುವ ಕಾರ್ಯಗಳನ್ನು ಈ ಮಾಹಿತಿಯಲ್ಲಿ ನೋಡೋಣ. ಮೊದಲನೆಯದಾಗಿ ಈಶಾನ್ಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಿದರೆ ಆರೋಗ್ಯ ಹೆಚ್ಚುತ್ತದೆ ಎನ್ನುವ ನಂಬಿಕೆ ಇದೆ. ಎರಡನೆಯದಾಗಿ ಮನೆಯಲ್ಲಿರುವ ನೆಲ್ಲಿಗಳು ಸೋರದಂತೆ ನೋಡಿಕೊಳ್ಳಬೇಕು ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ನಮಗೆ ಹೆಚ್ಚುತ್ತದೆ.

ಇನ್ನು ಮೂರನೆಯದಾಗಿ ಮೆಟ್ಟಿಲುಗಳ ಕೆಳಗೆ ಶೌಚಾಲಯ ನಿರ್ಮಿಸುವುದು ಅಥವಾ ಸ್ಟೋರ್ ರೂಮ್ ಮಾಡುವುದು ಕೂಡ ವಾಸ್ತು ದೋಷ ಎಂದು ಹೇಳುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ನರ ಸಂಬಂಧಿ ಕಾಯಿಲೆಗಳು ಹೆಚ್ಚುತ್ತವೆ. ನಾಲ್ಕನೆಯದಾಗಿ ಓದುವ ಅಥವಾ ಕೆಲಸ ಮಾಡುವವರು ಉತ್ತರ ದಿಕ್ಕಿನಲ್ಲಿರಬೇಕು ಇದರಿಂದ ಜ್ಞಾನ ಹೆಚ್ಚಾಗುತ್ತದೆ. ಐದನೆಯದಾಗಿ ಮನೆಯ ಮುಂದೆ ತುಳಸಿಗಿಡ ಇದ್ದರೆ ಶುದ್ಧಗಾಳಿ ಮನೆಗೆ ಬರುತ್ತದೆ. ರಬ್ಬರ್ ಬೋನ್ಸಾಯ್ ಮರಗಳು ಇದ್ದರೆ ಮನೆಯಲ್ಲಿ ಅನಾರೋಗ್ಯ ಹೆಚ್ಚುತ್ತದೆ. ಆರನೆಯದಾಗಿ ಈಶಾನ್ಯದಿಕ್ಕಿನಲ್ಲಿ ಯಾವಾಗಲೂ ಟಾಯ್ಲೆಟ್ ಅಥವಾ ಮೆಟ್ಟಿಲುಗಳು ಇರಬಾರದು. ಇನ್ನು ಮಲಗುವ ಕೋಣೆ ಹೇಗಿರಬೇಕೆಂದರೆ ಮಲಗುವ ಕೋಣೆ ಯಾವಾಗಲೂ ನೈರುತ್ಯ ದಿಕ್ಕಿನಲ್ಲಿ ಇರಬೇಕು.

ಈ ದಿಕ್ಕಿನಲ್ಲಿ ಬೆಡ್ರೂಮ್ ಇರುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ. ಈಶಾನ್ಯ ದಿಕ್ಕಿನ ಬೆಡ್ರೂಮ್ನಲ್ಲಿ ಮಲಗಬಾರದು. ಮಲಗುವಾಗ ತಲೆಯನ್ನು ಯಾವಾಗಲೂ ದಕ್ಷಿಣ ದಿಕ್ಕಿಗೆ ಹಾಕಬೇಕು ಇದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ. ಗರ್ಭಿಣಿ ಸ್ತ್ರೀಯರು ಎಂದಿಗೂ ಈಶಾನ್ಯದಿಕ್ಕಿನಲ್ಲಿ ಮಲಗಬಾರದು ಇದರಿಂದ ಭಾಷಣ ಆಗುವ ಸಾಧ್ಯತೆಗಳು ಇರುತ್ತವೆ. ರೂಮಿನಲ್ಲಿರುವ ಲೈಟಿನ ಕೆಳಗೆ ಎಂದಿಗೂ ತಲೆಯನ್ನು ಹಾಕಬೇಡಿ ಇದರಿಂದ ಕಣ್ಣಿನ ಸಮಸ್ಯೆ ಬರಬಹುದು. ಇನ್ನು ಪೂರ್ವ ದಿಕ್ಕಿನಲ್ಲಿ ಅಡುಗೆ ಮಾಡುವುದು ಮತ್ತು ಊಟ ಮಾಡುವುದು ತುಂಬಾ ಒಳ್ಳೆಯದು ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ನೈರುತ್ಯ ದಿಕ್ಕಿನಲ್ಲಿ ಕೂಡ ಅಡುಗೆಮನೆ ಇರುವುದು ಒಳ್ಳೆಯದು.

ಸ್ನೇಹಿತರೆ ಹಾಗಾದರೆ ಮೇಲಿನ ಎಲ್ಲಾ ವಾಸ್ತು ಪ್ರಕಾರದ ಕಾರ್ಯಗಳನ್ನು ನಿಮ್ಮ ಮನೆಯಲ್ಲಿ ನೀವು ಮಾಡಿ ಎಷ್ಟು ವಿಷಯ ಎಲ್ಲರಿಗೂ ತಿಳಿಸಿ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *