ಈ ಕಾಲುಂಗುರ ಹೆಂಡತಿ ಹಾಕಿಕೊಂಡರೆ ಆ ಒಂದು ಕಾಲುಂಗುರ ಗಂಡನ ಭವಿಷ್ಯ ನಿರ್ಧಾರ ಮಾಡುತ್ತಂತೆ .. ಇದರಿಂದ ಗಂಡ ಯಶಸ್ಸಿನ ಮೆಟ್ಟಿಲನ್ನು ಮುಟ್ಟುತ್ತಾನಂತೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೆಂಡತಿ ಹಾಕುವ ಕಾಲುಂಗುರ ಕೂಡ ಗಂಡನಿಗೆ ಯಶಸ್ಸು ಸಿಗುವಂತೆ ಮಾಡುತ್ತದೆ ಹಾಗಾದರೆ ಕಾಲುಂಗುರದ ಮಹತ್ವವನ್ನು ಈ ಮಾಹಿತಿಯಲ್ಲಿ ತಿಳಿಯಿರಿ.
ಹಾಯ್ ಸ್ನೇಹಿತರೆ ಹೆಣ್ಣು ಸಂಸಾರದ ಕಣ್ಣು ಎಂದು ಹೇಳುತ್ತಾರೆ ಒಬ್ಬ ಹೆಣ್ಣು ಮದುವೆಯಾದ ಮೇಲೆ ಗಂಡನ ಮನೆಯನ್ನು ಬೆಳಗುತ್ತಾಳೆ ಅವಳು ಎಷ್ಟೇ ಕಷ್ಟ ಇದ್ದರೂ ತಾಳ್ಮೆಯಿಂದ ಮನೆಯನ್ನು ನಡೆಸಿಕೊಂಡು ಹೋಗುತ್ತಾಳೆ.ಆದರೆ ಕೆಲವೊಬ್ಬರು ತಾಳ್ಮೆ ಇಲ್ಲದೆ ಜೀವನವನ್ನು ನರಕ ಮಾಡಿಕೊಳ್ಳುತ್ತಾರೆ. ಹೆಣ್ಣಿಗೆ ಎಷ್ಟು ತಾಳ್ಮೆ ಇರುತ್ತದೆಯೋ ಆಕೆ ಮತ್ತು ಅವಳ ಗಂಡ ತುಂಬಾ ಯಶಸ್ಸನ್ನು ಕಾಣುತ್ತಾರೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಹೆಣ್ಣು ಹಣೆಗೆ ಕುಂಕುಮ ಕಿವಿಗೆ ಓಲೆ ಮೂಗಿಗೆ ಮೂಗುತಿ ಕೈಗೆ ಬಳೆ ಹಾಗೂ ಕೊರಳಿಗೆ ಮಾಂಗಲ್ಯ ಮತ್ತು ಕಾಲಿಗೆ ಕಾಲುಂಗುರಗಳನ್ನು ಹಾಕಲು ತಿಳಿಸಿದ್ದಾರೆ.

ಸ್ನೇಹಿತರೆ ಇವುಗಳನ್ನೆಲ್ಲಾ ಹಾಕಿಕೊಳ್ಳುವುದು ಬರೀ ಸಂಪ್ರದಾಯವಲ್ಲದೆ ವೈಜ್ಞಾನಿಕವಾಗಿಯೂ ಕಾರಣವಿರುತ್ತದೆ. ನಾವು ಇಂತಹ ನಂಬಿಕೆಗಳನ್ನು ಉಳಿಸಿಕೊಂಡು ಹೋಗುವುದು ತುಂಬಾ ಮುಖ್ಯ ಆಗಿದೆ ಮುಂದಿನ ಪೀಳಿಗೆಗೂ ನಾವು ಇಂತಹ ನಂಬಿಕೆಗಳನ್ನು ಹೇಳಿಕೊಡಬೇಕು ಆದರೆ ಈಗ ಅರ್ಧದಷ್ಟು ಜನರು ಅದರಲ್ಲೂ ಹೆಣ್ಣುಮಕ್ಕಳು ಫ್ಯಾಶನ್ ಅಂತ ಅವುಗಳನ್ನು ಹಾಕದೇ ಇರುತ್ತಾರೆ ಇದರ ಪರಿಣಾಮವಾಗಿ ಗಂಡನ ಯಶಸ್ಸು ಹಾಗೂ ಏಳಿಗೆ ಅಭಿವೃದ್ಧಿ ಆರೋಗ್ಯ ಎಲ್ಲವೂ ಕಡಿಮೆಯಾಗುತ್ತಾ ಹೋಗುತ್ತದೆ.

ಸ್ನೇಹಿತರೆ ನಾವು ಕಾಲಿಗೆ ಹಾಕಿಕೊಳ್ಳುವ ಕಾಲುಂಗುರ ಯಾವ ರೀತಿಯಾಗಿರಬೇಕು ಎಷ್ಟು ಸುತ್ತ ಇರಬೇಕು ಮತ್ತು ಏಕೆ ಇದನ್ನು ಹಾಕಿಕೊಳ್ಳಬೇಕು ಎಂಬುದನ್ನು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತೇನೆ. ಮದುವೆಯಾದ ಮೇಲೆ ಹೆಣ್ಣು ಮಗಳು ಈ ಒಂದು ಕಾಲುಂಗುರವನ್ನು ಹಾಕಬೇಕು ಆದರೆ ಕೆಲವೊಬ್ಬರು ಮದುವೆಯ ಮುಂಚೆ ಇದನ್ನು ಹಾಕಿಕೊಳ್ಳುತ್ತಾರೆ ಕಾಲು ಚೆನ್ನಾಗಿ ಕಾಣಬೇಕು ಎಂದು ಆದರೆ ಇದು ತಪ್ಪು. ಕಾಲುಂಗುರ ಹಾಕಿಕೊಳ್ಳುವುದರಿಂದ ಸೂರ್ಯಚಂದ್ರರ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ. ಕಾಲುಂಗುರವನ್ನು ಎರಡನೇ ಬೆರಳು ಅಂದರೆ ತೋರು ಬೆರಳಿಗೆ ಹಾಕಬೇಕು. ಕಾಲುಂಗುರ ಎರಡು ಸುತ್ತು ಅಥವಾ ಐದು ಸುತ್ತು ಇರಬೇಕು.

ಯಾವುದೇ ಕಾರಣಕ್ಕೂ ಒಂದೇ ಕಾಲಿಗೆ 3 ಕಾಲುಂಗುರಗಳನ್ನು ಹಾಕಬೇಡಿ ಇದು ಗಂಡನ ಆರೋಗ್ಯದಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಹಾಗೆ ಬೆಳ್ಳಿಯ ಕಾಲುಂಗುರವನ್ನು ಬಿಟ್ಟು ಬಂಗಾರದ ಕಾಲುಂಗುರ ಮಾಡಿಸಿಕೊಂಡು ಹಾಕಿಕೊಳ್ಳಬಾರದು ಇದು ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ತೋರು ಬೆರಳು ಅಥವಾ ಮಧ್ಯದ ಬೆರಳು ಎರಡಕ್ಕೂ ಕಾಲುಂಗುರವನ್ನು ಹಾಕಿಕೊಳ್ಳಬಹುದು. ಆದರೆ ನೀವು ಹಾಕಿಕೊಳ್ಳುವ ಕಾಲುಂಗುರ ತುಂಬಾ ಬಿಗಿಯಾಗಿ ಹಾಗೂ ತುಂಬಾ ಸಡಿಲವಾಗಿ ಕೂಡ ಇರಬಾರದು. ಇದನ್ನು ಕಳೆದುಕೊಳ್ಳಲುಬಾರದು. ಗೆಜ್ಜೆ ಇರುವ ಕಾಲುಂಗುರ ಹಾಕುವುದು ಕೂಡ ತುಂಬಾ ಒಳ್ಳೆಯದು. ಕಾಲಿಗೆ ಕಾಲ್ಗೆಜ್ಜೆ ಇಲ್ಲದಿದ್ದರೆ ಉಂಗುರದಲ್ಲಿ ಗೆಜ್ಜೆ ಇರುವ ಉಂಗುರವನ್ನು ಹಾಕಬೇಕು.

ಒಂದು ವೇಳೆ ಕಾಲುಂಗುರ ಕಳೆದರೆ ತುಂಬಾ ತಡಮಾಡದೆ ಹೊಸ ಕಾಲುಂಗುರಗಳನ್ನು ತೆಗೆದುಕೊಂಡು ಹಾಕಿಕೊಳ್ಳಬೇಕು. ಬೇರೆ ಯಾರಿಗಾದರೂ ನೀವು ಹಾಕಿಕೊಂಡಿರುವ ನೀವು ಹಾಕಿಕೊಂಡಿರುವ ಕಾಲುಂಗುರವನ್ನು ಉಡುಗೊರೆಯಾಗಿ ಕೊಡಬಾರದು ಇದು ಕೂಡ ನಿಮ್ಮ ಗಂಡನಿಗೆ ಅಶುಭ ಉಂಟುಮಾಡುತ್ತದೆ. ಸ್ನೇಹಿತರೆ ಕಾಲುಂಗುರ ಹಾಕಿಕೊಳ್ಳುವುದು ಹೆಣ್ಣಿಗೆ ತಾಳ್ಮೆಯನ್ನು ಕಳಿಸುತ್ತದೆ ಹಾಗೂ ಎಷ್ಟೇ ಮನೆಯಲ್ಲಿ ಕಷ್ಟ ಇದ್ದರೂ ಅವರ ಕೋಪ ಬೆಳ್ಳಿ ಕಾಲುಂಗುರದಿಂದ ಭೂಮಿಯನ್ನು ತಲುಪಿ ಕೋಪ ಕಡಿಮೆಯಾಗುತ್ತದೆ. ಸ್ನೇಹಿತರೆ ಹಿಂದಿನ ಕಾಲದಲ್ಲಿ ಇಂತಹ ನಂಬಿಕೆಗಳನ್ನು ಮಾಡಿರುವುದಕ್ಕೆ ಬಲವಾದ ಕಾರಣಗಳು ಇರುತ್ತವೆ ಅವುಗಳನ್ನು ಅಷ್ಟು ಸಹಜವಾಗಿ ತೆಗೆದುಕೊಂಡು ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳಬಾರದು.

ಈ ಮಾಹಿತಿ ನಿಮಗೆ ತಿಳಿದ ಮೇಲೆ ನೀವು ಕೂಡ ಬೇರೆಯವರಿಗೆ ಇದನ್ನು ತಿಳಿಸಬೇಕು ಏಕೆಂದರೆ ಒಳ್ಳೆಯ ವಿಷಯಗಳನ್ನು ಯಾವಾಗಲೂ ನಮ್ಮ ಸುತ್ತಮುತ್ತಿನವರಿಗೆ ತಿಳಿಸಬೇಕು. ಇನ್ನು ಬೆಳ್ಳಿಕಾಲುಂಗುರ ಹಾಕುವುದರಿಂದ ಇನ್ನೊಂದು ಲಾಭವಿದೆ. ಇದು ಹೆಣ್ಣಿನ ಋತುಚಕ್ರವನ್ನು ಚೆನ್ನಾಗಿ ನಿಭಾಯಿಸುತ್ತದೆ ಹಾಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಕಾಲುಂಗುರವನ್ನು ಹಾಕದಿದ್ದರೆ ಗಂಡನ ಆರ್ಥಿಕಪರಿಸ್ಥಿತಿ ತುಂಬಾ ಹದಗೆಡುತ್ತದೆ ಹಾಗೆ ಅವರ ಜೀವನದಲ್ಲಿ ಅಂದರೆ ದಾಂಪತ್ಯ ಜೀವನದಲ್ಲಿ ನೆಮ್ಮದಿಯಿಂದ ಇರಲು ಕಷ್ಟ ಆಗುತ್ತದೆ. ಗಂಡನ ಆರೋಗ್ಯದಲ್ಲಿ ಏರುಪೇರಾಗಲು ಹೆಂಡತಿಯೇ ಕಾರಣವಾಗುತ್ತಾಳೆ. ನೀವು ಶ್ರೀಮಂತರಾಗಿದ್ದರು ಕೂಡ ಅಪ್ಪಿತಪ್ಪಿ ಬಂಗಾರದ ಕಾಲುಂಗುರವನ್ನು ಹಾಕಬೇಡಿ ಇದು ತುಂಬಾ ದೊಡ್ಡ ತಪ್ಪು. ಈ ಒಂದು ಮಾಹಿತಿಯನ್ನು ನಿಮ್ಮ ಕುಟುಂಬದವರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ತಿಳಿಸಿ. ಧನ್ಯವಾದಗಳು

Leave a Reply

Your email address will not be published.