ನಿಮ್ಮ ಕೈಯಲ್ಲಿ ಈ ರೀತಿಯ ಅರ್ಧಚಂದ್ರಾಕೃತಿ ಇದೆಯೇ ನೋಡ್ಕೊಳಿ .. ಇದ್ದರೆ ನಿಮ್ಮ ಭವಿಷ್ಯ ಊಹಿಸಲಾಗದ ಹಾಗೆ ಇರುತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಕೈಗಳ ರೇಖೆಗಳು ನಿಮ್ಮ ಒಂದು ಭವಿಷ್ಯವನ್ನು ಹೇಳುತ್ತದೆ. ಕೈಗಳು ನಿಮ್ಮ ಜೀವನದ ಬಗ್ಗೆ ತಿಳಿಸಿಕೊಡುತ್ತದೆ. ಇನ್ನೆರಡು ಕೈಜೋಡಿಸಿದರೆ ಆಗುವ ಅರ್ಧಚಂದ್ರ ಅಥವಾ ಅರ್ಧಚಂದ್ರಾಕೃತಿ ಆಗುತ್ತೆ ಅಥವಾ ಕೆಲವರಿಗೆ ಸ್ಟ್ರೈಟ್ ಲೈನ್ ಕೂಡ ಬರುತ್ತದೆ ಹೀಗೆ ನಿಮ್ಮ ಕೈ ಜೋಡಿಸಿದಾಗ ಯಾವ ರೀತಿಯ ಬರುತ್ತಿರುವುದನ್ನು ನೋಡಿ ನಿಮ್ಮ ಭವಿಷ್ಯವನ್ನು ಅಳೆಯಬಹುದು ಫ್ರೆಂಡ್ಸ್.ನಾನು ನಿಮಗೆ ಇವತ್ತು ಈ ಮಾಹಿತಿಯನ್ನು ನಿಮಗೆ ಹೇಳಿಕೊಡುತ್ತೇನೆ. ಕೆಲವರಿಗೆ ಎರಡು ಕೈಗಳನ್ನು ಜೋಡಿಸಿದಾಗ ಜಾಯಿನ್ ಆಗುವುದಿಲ್ಲ

ಕೆಲವೊಬ್ಬರಿಗೆ  ಸಂಪೂರ್ಣವಾಗಿ ಅರ್ಧಚಂದ್ರಾಕೃತಿ ಹಾಗೆ ಕಾಣುತ್ತದೆ.ಹೀಗಿದ್ದರೆ ಅದರ ಅರ್ಥ ಏನು ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಈ ರೀತಿ ಜನರ ಪರ್ಸನಾಲಿಟಿ ಹೇಗಿರುತ್ತೆ ಅನ್ನೋದನ್ನ ತಿಳಿಸಿಕೊಡುತ್ತೇನೆ.ಮೊದಲನೆಯದಾಗಿ ಅಂದರೆ ಅರ್ಧಚಂದ್ರ, ಜೋಡಿಸಿದಾಗ  ಅರ್ಧ ಚಂದ್ರನ ಹಾಗೆ ಆಕಾರ ಬಂದರೆ,ವೃತ್ತಿಗಳು ತುಂಬಾನೇ ಆಕರ್ಷಿತರಾಗುತ್ತಾರೆ.  ಈ ವ್ಯಕ್ತಿಗಳಿಗೆ ಪ್ರೀತಿಯನ್ನು ಪಡೆಯುವ ಇಚ್ಛೆ ಇರುತ್ತದೆ.ಇವರು ತೋರಿಸಿಕೊಳ್ಳುವುದಿಲ್ಲ. ಇಂಥವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಹಾಗೆಯೇ ಕಷ್ಟ ಏನಾದರೂ ಎದುರಾದರೂ ಕೂಡ ಈಸಿಯಾಗಿ ಅದನ್ನು ನಿಭಾಯಿಸುತ್ತಾರೆ.

ಯಾವುದೇ ಒಂದು ಕೆಟ್ಟ ಪರಿಸ್ಥಿತಿಯನ್ನು ನೋಡಿ ಹೆದರುವುದಿಲ್ಲ. ಮುನ್ನುಗ್ಗಿ ಅದನ್ನು ಸರಿ ಮಾಡಿಕೊಳ್ಳುವಂತಹ ಮನೋಭಾವ ಅವರದ್ದಾಗಿರುತ್ತದೆ.  ಇನ್ನೊಂದು ವಿಚಾರಕ್ಕೆ ಬಂದರೆ ಅಂದರೆ ನಿಮ್ಮ ಕೈಯನ್ನು ಜೋಡಿಸಿದಾಗ ಸ್ಟ್ರೈಟ್ ಲೈನ್ ಬಂದರೆ,ಇಂಥವರು ಶಾಂತಮೂರ್ತಿ ಆಗಿರುತ್ತಾರೆ ಹಾಗೂ ದಯೆ ಕರುಣೆ ಇರುವ ವ್ಯಕ್ತಿಯಾಗಿರುತ್ತಾರೆ. ಇವರಿಗೆ ಯಾವುದೇ ಕೆಲಸವನ್ನು ಆರಾಮಾಗಿ ಮಾಡುವುದು ತುಂಬಾ ಇಷ್ಟವಾಗುತ್ತದೆ. ಕೋಟಿಯಲ್ಲಿ ಒಬ್ಬರಿಗೆ ಮಾತ್ರ ಇಂತಹ ಒಂದು ರೀತಿ ಇರುತ್ತದೆ. ಹಾಗೂ ಇವರ ಮನಸ್ಸು ಕೂಡ  ತುಂಬಾ ಪರಿಶುದ್ಧವಾಗಿ ಇರುತ್ತದೆ.ಇನ್ನು ಮೂರನೇ ವಿಚಾರಕ್ಕೆ ಬಂದರೆ, ನಿಮ್ಮ ಎರಡೂ ಕೈಗಳನ್ನು ಜೋಡಿಸಿದಾಗ  ಅದು ಅರ್ಧಚಂದ್ರಾಕೃತಿ ಆಗುವುದಿಲ್ಲ

ಅಥವಾ ಸ್ಟ್ರೈಟ್ ಲೈನ್ ಕೂಡ ಆಗುವುದಿಲ್ಲ ಹಾಗೆ ಮೇಲೆ ಕೆಳಗೆ ಗೆರೆ ಬಂದರೆ ಅಂತವರು ಹೇಗಿರುತ್ತಾರೆ ಎನ್ನುವುದನ್ನು ನೋಡೋಣ ಬನ್ನಿ,ಇವರಿಗೆ ಜನರ ಮಧ್ಯೆ ಇರುವುದು ತುಂಬಾ ಇಷ್ಟವಾಗುತ್ತದೆ. ಹಾಗೂ ಅವರನ್ನು ಯಾರು ಇಷ್ಟಪಡುತ್ತಾರೆ ಅವರೊಂದಿಗೆ ಇವರು  ಬೇಗ ಹೊಂದಿಕೊಳ್ಳುತ್ತಾರೆ. ಅವರು ನೋಡುವುದಕ್ಕೆ ಎಷ್ಟು ಶಾಂತವಾದ ಇಲ್ಲದಿದ್ದರೂ ಮನಸ್ಸು ಮಾತ್ರ ಅಷ್ಟು ಪರಿಶುದ್ಧವಾಗಿ ಇರುತ್ತದೆ.ಸ್ನೇಹಿತರೆ ಹೀಗೆ ನಾವು ಕೈಗೊಳ್ಳಲು ನೋಡಿ ಭವಿಷ್ಯವನ್ನು ಹೇಳಲಾಗುವುದಿಲ್ಲ, ಯಾಕೆಂದರೆ ಕೈಗಳಲ್ಲಿ ಇರುವರೆಗೆ ಇದನ್ನು ಬಳಸಿಕೊಂಡು ನಾವು ಏನು ಕೆಲಸವನ್ನು ಮಾಡದೇ ಇದ್ದರೆ ನಮ್ಮಿಂದ ಏನು ಮಾಡಲು ಆಗುವುದಿಲ್ಲ.

ಹಾಗೆಯೇ ನಮ್ಮ ಹಣೆ ಬರದಲ್ಲಿ ಇದ್ದಿದ್ದು ಆಗುತ್ತೆ ಎಂದು ಸುಮ್ಮನೆ ಹೋದಲ್ಲಿ ನಮಗೆ ಏನೂ ಸಾಧಿಸಲು ಆಗುವುದಿಲ್ಲ, ಆದ್ದರಿಂದ ಸ್ನೇಹಿತರೆ ನೀವು ಕಷ್ಟಪಟ್ಟು ಕೆಲಸ ಅಥವಾ ನಿಮ್ಮ ತಲೆಯನ್ನು ಉಪಯೋಗಿಸಿ ಕೆಲಸ ಮಾಡಿದ್ದೆ ಆದಲ್ಲಿ ನೀವು  ಮುಂದೆ ಬರಬಹುದು ಎಂದು ಹೇಳಬಹುದು.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಅವರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ 

Leave a Reply

Your email address will not be published.