ಚೇ’ಳು ಕ’ಚ್ಚಿದ ತಕ್ಷಣ ಹೀಗೆ ಮಾಡಿದ್ರೆ ಸಾಕು ಚಿಟಿಕೆ ಹೊಡೆಯುವಷ್ಟರಲ್ಲಿ ನಿಮ್ಮ ನೋವು ಗುಣವಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಚೇ’ಳು ಕಡಿತಕ್ಕೆ ಒಳಗಾದಾಗ ನಾವು ಏನು ಮಾಡಬೇಕು ಇದಕ್ಕಾಗಿ ಮಾಡಬೇಕಾಗಿರುವ ಪರಿಹಾರವೇನೂ, ಇದಕ್ಕೆ ಪ್ರಥಮ ಚಿಕಿತ್ಸೆ ಅಂತ ಏನು ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳೋಣ, ಈ ಮಾಹಿತಿಯಲ್ಲಿ. ಹೌದು ನಿಮಗೂ ಕೂಡ ಈ ಒಂದು ಮಾಹಿತಿ ಉಪಯುಕ್ತವಾಗುತ್ತದೆ ಅಂದಲ್ಲಿ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಯಾಕೆ ಅಂದರೆ ಜಂತು ಹುಳು ಯಾವಾಗ ಯಾವ ಸಮಯದಲ್ಲಿ ಎಲ್ಲಿ ಇರುತ್ತದೆ.

ಅಂತ ಹೇಳುವುದಕ್ಕೆ ಅಸಾಧ್ಯವಾಗಿರುತ್ತದೆ ಆದ ಕಾರಣ ಜಂತು ಹುಳುವಿನಲ್ಲಿ ಒಂದಾಗಿರುವಂತೆ ಈ ಚೇ’ಳು ಕಡಿತವಾದಾಗ ಏನು ಮಾಡಬೇಕು ಇದಕ್ಕೆ ನಾವು ಮನೆಯಲ್ಲಿಯೇ ಮೊದಲು ಮಾಡಬೇಕಾಗಿರುವ ಪರಿಹಾರ ಏನು ಪ್ರಥಮ ಚಿಕಿತ್ಸೆ ಏನು ಅನ್ನೋದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ.ಯಾವುದೇ ಜಂತುಹುಳು ಕಡೆದಾಗ ಅಂದರೆ ಯಾವುದೇ ವಿಷಪೂರಿತ ಜೀವಿ ಕಡಿದಾಗ ಅದಕ್ಕೆ ನಾವು ಮೊದಲು ಪ್ರಥಮ ಚಿಕಿತ್ಸೆಯನ್ನು ಮಾಡಬೇಕು ಆ ನಂತರ ಕೂಡಲೇ ಎಷ್ಟು ಸಾಧ್ಯ ಆಗುತ್ತದೋ ಅಷ್ಟು ಬೇಗ ಆಸ್ಪತ್ರೆಗೆ ವ್ಯಕ್ತಿಯನ್ನು ಅಂದರೆ ಕಡಿತಕ್ಕೆ ಒಳಗಾಗಿರುವ ವ್ಯಕ್ತಿಯನ್ನು ದಾಖಲಿಸುವುದು ಅತ್ಯಗತ್ಯವಾಗಿರುತ್ತದೆ.

ಈ ಚೇ’ಳು ಕಡಿದಾಗ ಮಾಡಬೇಕಾಗಿರುವ ಪ್ರಥಮ ಚಿಕಿತ್ಸೆ ಅಂದರೆ ಆ ಚೇ’ಳು ಕಡಿತವಾದ ಭಾಗಕ್ಕೆ ಒಂದು ಬಟ್ಟೆಯನ್ನು ಅಥವಾ ಪ್ಲಾಸ್ಟಿಕ್ ಅನ್ನ ಟೈಟ್ ಆಗಿ ಕಟ್ಟು ಬಿಡುವುದು ಹೌದು ಈ ಪರಿಹಾರವನ್ನು ನೀವು ಮಾಡುವುದರಿಂದ ವಿಷ ಜಂತುವಿನ ವಿಷ ಮೈಯೆಲ್ಲ ಬೇಗ ಹರಡುವುದಿಲ್ಲ ಮತ್ತು ಕೂಡಲೇ ಆ ಭಾಗದಲ್ಲಿ ಸುಣ್ಣವನ್ನು ಹಚ್ಚಬೇಕು ಹೌದು ಈ ಸುಣ್ಣವನ್ನು ಹಂಚುವುದರಿಂದ ನಂಜು ಆಗುವುದಿಲ್ಲ ವಿಷ ಏರುವುದಿಲ್ಲ.ಇದಾದ ಬಳಿಕ ನಂಜು ಕೊರಡು ಅಂತ ಹೇಳ್ತಾರೆ ಇದು ಹಳ್ಳಿಯಲ್ಲಿ ಜನ ಇಟ್ಟುಕೊಂಡಿರುತ್ತಾರೆ ಇದನ್ನು ಪೂರ್ವಜರು ಮನೆಯಲ್ಲಿ ಯಾವಾಗಲೂ ಇಟ್ಟುಕೊಂಡು ಇರುತ್ತಿದ್ದರು,

ಎಲ್ಲಿ ಯಾವ ಭಾಗದಲ್ಲಿ ಈ ಚೇಳು ಹೆಚ್ಚಾಗಿರುತ್ತದೆ ಈ ಚೇ’ಳಿನ ಕಾಟ ಹೆಚ್ಚಾಗಿರುತ್ತದೆ ಅಂಥವರ ಮನೆಯಲ್ಲಿ ಈ ನಂಜು ಕೊರಡನ್ನು ಇಟ್ಟುಕೊಂಡಿರುವುದು ಉತ್ತಮ ಇದೊಂದು ಬೇರಿನ ರೀತಿ ಇರುತ್ತದೆ ಇದೊಂದು ನೀರಿನೊಂದಿಗೆ ತೇಲಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಈ ವಿ’ಷಜಂತುವಿನ ಕಡಿತವಾದ ಭಾಗಕ್ಕೆ ಹಚ್ಚಬೇಕು.ಈ ರೀತಿ ಮಾಡುವುದರಿಂದ ವಿಷ ಮೈಗೆ ಏರುವುದಿಲ್ಲ ಮತ್ತು ನಂಜು ಕೂಡ ಆಗುವುದಿಲ್ಲ. ಈ ಒಂದು ಪರಿಹಾರ ಆ ವ್ಯಕ್ತಿಯ ಪ್ರಾಣ ಅಪಾಯಕ್ಕೆ ಒಳ ಮಾಡುವುದಿಲ್ಲ ಆದರೆ ಇದು ಚಿಕಿತ್ಸೆಯಲ್ಲಿ ಇದು ಕೇವಲ ಪ್ರಥಮ ಚಿಕಿತ್ಸೆ ಮಾತ್ರ ಆಗಿರುತ್ತದೆ, 

ಈ ಪ್ರಥಮ ಚಿಕಿತ್ಸೆಯನ್ನು ಮಾಡಿದ ಕೂಡಲೇ ಅತಿವೇಗ ಆಸ್ಪತ್ರೆಗೆ ಆ ವ್ಯಕ್ತಿಯನ್ನು ದಾಖಲು ಮಾಡುವುದು ಒಳ್ಳೆಯದು ಹಾಗೂ ಚಿಕಿತ್ಸೆಯನ್ನು ನೀಡಿರುವುದು ಉತ್ತಮ.ಹಾಗಾದರೆ ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇನೆ ಇಂತಹ ವಿಚಾರಗಳನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡು ಕೂಡಲೇ ಇಂತಹ ಒಂದು ಸನ್ನಿವೇಶಗಳು ಎದುರಾದಾಗ, ಅದನ್ನು ನೆನಪು ಮಾಡಿಕೊಂಡು ವ್ಯಕ್ತಿಗೆ ಪ್ರಥಮ ಚಿಕಿತ್ಸೆಯನ್ನು ನೀಡುವುದನ್ನು ಮರೆಯದಿರಿ ಹಾಗೂ ಬೇರೆಯವರಿಗೂ ಸಹ ಮಾಹಿತಿ ಅನ್ನು ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದ ಶುಭ ದಿನ.

Leave a Reply

Your email address will not be published.