ಈ ಎರಡು ರಾಶಿಯವರು ದಂಪತಿಗಳಾದ್ರೆ ಅಂಥವರ ದಾಂಪತ್ಯದಲ್ಲಿ ಯಾವುದೇ ಬಿರುಕು ಬರದೇ ಜೀವನ ಉತ್ತಮವಾಗಿರುತ್ತದೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೇಳ್ತಾರೆ ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್ ಅಂತಾ…ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡೂ ರಾಶಿ ಗಳೇನಾದರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಅಂದರೆ ಈ 2 ರಷ್ಯಾ ಗಂಡು ಹೆಣ್ಣು ಮದುವೆಯಾದ ಇವರ ಜೀವನ ಬಹಳ ಉತ್ತಮವಾಗಿರುತ್ತದೆ ಹಾಗೂ ಇವರ ಜೋಡಿ ದಿ ಬೆಸ್ಟ್ ಆಗಿರುತ್ತೆ ಆದರೆ ಆ ರಾಷ್ಟ್ರಗಳು ಯಾವುವು ಗೊತ್ತಾ.ತಿಳಿಯೋಣ ಬನ್ನಿ ಸ್ನೇಹಿತರೆ ಇಂದಿನ ಈ ಮಾಹಿತಿಯನ್ನು ಸಂಪೂರ್ಣವಾಗಿ ಹಾಗೂ ನಿಮ್ಮದು ಕೂಡ ಈ ಕಾಂಬಿನೇಷನ್ ರಾಶಿ ಆಗಿದ್ದಲ್ಲಿ ತಪ್ಪದೇ ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ.

ಮದುವೆಯಾಗುವ ಸಮಯದಲ್ಲಿ ಶಾಸ್ತ್ರ ನೋಡುವುದು ಜಾತಕ ಜೋಡಣೆ ಆಗುತ್ತಾ ಅಂತ ನೋಡುವುದು ಇದೆಲ್ಲವೂ ನಮ್ಮ ಭಾರತ ದೇಶದ ಸಂಪ್ರದಾಯ ಪದ್ದತಿ ಗಳಾಗಿವೆ.ಹೌದು ಎಂದು ಜನರು ಎಷ್ಟೇ ವಿದ್ಯಾವಂತರಾದರೂ ಮದುವೆ ಎಂಬ ಪದಕ್ಕೆ ಅಷ್ಟು ಗೌರವ ಕೊಡುತ್ತಾರೆ ಅಂದರೆ ಅದು ನಮ್ಮ ಹಿರಿಯರು ಹಾಕಿಕೊಟ್ಟಿರುವಂತಹ ಪದ್ದತಿ ಆಗಿದೆ ನಾವು ಆ ಗೆರೆಯನ್ನು ದಾಟಬಾರದು ಯಾವತ್ತಿಗೂ ನಮ್ಮ ಶಾಸ್ತ್ರ ಸಂಪ್ರದಾಯ ಸಂಸ್ಕೃತಿಗಳನ್ನು ಮರೆಯಬಾರದು ದೂರ ಮಾಡಿಕೊಳ್ಳಬಾರದು.

ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಹೊರ ದೇಶದವರು ಕೂಡ ಗೌರವಿಸುತ್ತಾರೆ, ಯಾಕೆ ಅಂದರೆ ಅದಕ್ಕೆ ನಮ್ಮ ಹಿರಿಯರು ಗಳೇ ಕಾರಣ ಅವರು ಪಾಲಿಸುತ್ತಿದ್ದ ಪದ್ದತಿ ಮತ್ತು ನಂಬಿಕೆಗಳೇ ಕಾರಣ.ಹಾಗಾಗಿ ನಮ್ಮ ಸಂಸ್ಕೃತಿ ನಮ್ಮ ಪದ್ಧತಿಗಳನ್ನು ನಾವು ದೂರಮಾಡಬಾರದು ಅದೇ ರೀತಿ ಮದುವೆ ಸಮಯದಲ್ಲಿ ನೋಡುವ ಜಾತಕದ ಜೋಡಣೆ, ಈ ಪದ್ಧತಿಯು ಕೂಡ ಮುಂದಿನ ಜೀವನ ನಡೆಸುವುದಕ್ಕೆ ಗಂಡು ಹೆಣ್ಣಿಗೆ ಒಳ್ಳೆಯ ದಾರಿ ಮಾಡಿಕೊಟ್ಟಿರುತ್ತದೆ.

ಈಗ ಆ ರಾಶಿಗಳು ಯಾವುವು ಅಂತ ಹೇಳುವುದಾದರೆ ಅದೇ ಮೇಷ ರಾಶಿ ಮತ್ತು ಧನಸ್ಸು ರಾಶಿ ಈ ಕಾಂಬಿನೇಷನ್ ರಾಶಿಗಳು ಮದುವೆ ಆದದ್ದೇ ಆದಲ್ಲಿ ಈ ರಾಶಿಯವರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ದಾಂಪತ್ಯ ಜೀವನ ಶುರು ಮಾಡಿದರೆ ಮುಂದೆ ಇವರ ಬದುಕು ಬಹಳ ಉತ್ತಮವಾಗಿರುತ್ತದೆ ಹೌದು ಕೆಲವರ ಬಾಳಲಿ ನೀವು ನೋಡಬಹುದು ಎಷ್ಟೇ ಸಂಕಷ್ಟಗಳು ಬಂದರೂ ಒಬ್ಬರಿಗೊಬ್ಬರು ಬಿಟ್ಟುಕೊಡದ ಜೀವನ ನಡೆಸುತ್ತಾರೆ ಅದರ ಕಾರಣ ಅವರಿಬ್ಬರ ನಡುವೆ ಇರುವ ನಂಬಿಕೆ ಹೊಂದಾಣಿಕೆ ಆಗಿದ್ದರೂ ಜೊತೆಗೆ ಅವರ ರಾಶಿಚಕ್ರದ ಪ್ರಭಾವವು ಕೂಡ ಆಗಿರುತ್ತೆ.

ಹಾಗಾಗಿ ಈ ಕಾಂಬಿನೇಷನ್ ರಾಶಿ ಅವರೇನಾದರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಅಂಥವರ ಜೋಡಿ ಅತ್ಯುತ್ತಮವಾಗಿರುತ್ತದೆ ಮತ್ತು ಜೀವನದಲ್ಲಿ ಬೇರೆಯವರಿಗೆ ಮಾದರಿಯಾಗಿರುವಂತಹ ದಾಂಪತ್ಯ ಜೀವನವನ್ನ ಇವರು ನಡೆಸುತ್ತಾರೆ ಇವರನ್ನು ನೋಡಿ ಎಲ್ಲರೂ ಸಂತಸಪಡುತ್ತಾರೆ ಇದ್ದರೆ ಹೇಗೆ ಇರಬೇಕು ಅಂತ ಹೇಳುವ ಜೋಡಿ ಇವರದ್ದಾಗಿರುತ್ತದೆ.ಗಂಡನನ್ನ ಬಹಳ ಪ್ರೀತಿಸುವ ಹೆಂಡತಿ ಹೆಂಡತಿಯನ್ನು ಬಹಳ ಅರ್ಥಮಾಡಿಕೊಳ್ಳುವ ಪತಿರಾಯ, ಹಾಗಾಗಿ ಇಂತಹ ಕಾಂಬಿನೇಷನ್ ಜೋಡಿಗಳು ಅಪರೂಪ ಸಹ ಹಾಗೂ ಅವರ ನಡುವಿನ ಬಾಂಧವ್ಯ ಒಬ್ಬರನ್ನೊಬ್ಬರು ಗೌರವಿಸುವ ಗುಣ ಇದೆಲ್ಲವೂ ನಿಜಕ್ಕೂ ನೋಡುವುದಕ್ಕೆ ಸಂತಸ ಅನಿಸುತ್ತೆ.

ಮೇಷ ರಾಶಿಯಲ್ಲಿ ಜನಿಸಿದ ಹೆಣ್ಣಾಗಲಿ ಗಂಡಾಗಲಿ ಅವರಿಗೆ ಜೀವನದಲ್ಲಿ ತಮ್ಮದೇ ಆದ ಗುರಿ ಇರುತ್ತದೆ. ಹಾಗಾಗಿ ಜೀವನದಲ್ಲಿ ಇವರು ಸಾಧಿಸುವುದಕ್ಕೆ ಬಾಳ ಇಷ್ಟ ಪಡುವಂತಹ ವ್ಯಕ್ತಿಗಳು ಅದೇ ರೀತಿ ಧನಸ್ಸು ರಾಶಿಯಲ್ಲಿ ಜನಿಸಿದವರು ಕೂಡ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಅಂತ ಕನಸು ಕಾಣುವ ವ್ಯಕ್ತಿಗಳು ಇವರಾಗಿರುತ್ತಾರೆ ಹಾಗಾಗಿ ಈ ವ್ಯಕ್ತಿಗಳು ಒಟ್ಟಿಗೆ ಸೇರಿ ದಾಂಪತ್ಯ ಜೀವನ ಶುರು ಮಾಡಿದರೆ ಅವರ ಬದುಕು ಅವರಂದುಕೊಂಡಂತೆ ನಡೆಯುತ್ತೆ.

Leave a Reply

Your email address will not be published.