ಹಳ್ಳಿಗಳ ಕಡೆ ಹಾಕುವ ಕೆಟ್ಟ ಕೈಮದ್ದು ನಿಮಗೂ ಹಾಕಿದ್ದಾರೆ ಎನ್ನುವ ಅನುಮಾನ ನಿಮಗಿದ್ದರೆ ಹೀಗೆ ಮಾಡಿ ಸಾಕು ಕೈ ಮದ್ದು ಹಾಕಿದ್ದರೆ ಅದು ತಕ್ಷಣ ವಾಸಿಯಾಗುತ್ತೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಊಟದಲ್ಲಿ ನಿಮಗೇನಾದರೂ ಕೈ ಮದ್ದು ಆಗಿದ್ದರೆ ಈ ಒಂದು ಉಪಾಯವನ್ನು ಮಾಡಿ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ ಹಾಗೂ ಕೈ ಮದ್ದು ಕೂಡ ವಾಸಿಯಾಗುತ್ತದೆ.ಹಾಯ್ ಸ್ನೇಹಿತರೆ ಕೆಲವೊಬ್ಬರು ಹೊಟ್ಟೆಕಿಚ್ಚಿಗೆ ಅಥವಾ ತಮ್ಮ ಸ್ವಾರ್ಥಕ್ಕಾಗಿ ಬೇರೆಯವರ ಜೀವನ ಹಾಳು ಮಾಡುವ ರೂಡಿ ಇಟ್ಟುಕೊಂಡಿರುತ್ತಾರೆ. ಅಂತವರು ಇಂತಹ ಪ್ರಯೋಗಗಳನ್ನು ಮಾಡಿ ಅವರ ಆರೋಗ್ಯ ಹಾಗೂ ಮನೆಯ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ಮಾಡುತ್ತಾರೆ. ಕೈಮದ್ದು ಎಂದರೆ ಎಲ್ಲರಿಗೂ ತಿಳಿದೇ ಇರುತ್ತದೆ. ಕೈಮದ್ದು ಎಂದರೆ ಊಟದಲ್ಲಿ ಬೇರೆಯವರಿಗೆ ಏನನ್ನಾದರೂ ಬೆರೆಸಿ ಅವರ ಆರೋಗ್ಯ ಹಾಳು ಆಗುವಂತೆ ಮಾಡುವುದು. ಮಾಟ-ಮಂತ್ರಗಳಿಂದ ಕೂಡ ಕೈ ಮದ್ದನ್ನು ಹಾಕಿ ಊಟ ಮಾಡಿಸುತ್ತಾರೆ.

ಸ್ನೇಹಿತರೆ ಇದನ್ನು ಹೆಚ್ಚಾಗಿ ನಿಮ್ಮ ಶತ್ರುಗಳು ನೀವು ಅವರ ಮನೆಗೆ ಊಟಕ್ಕೆ ಹೋದಾಗ ಮಾಡಿರುತ್ತಾರೆ. ಆದರೆ ನೀವು ಯಾರ ಮನೆಗೆ ಹೋದರೂ ಈ ಒಂದು ಉಪಾಯವನ್ನು ಮಾಡಿ ಇದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ. ಯಾರಾದರೂ ನಿಮಗೆ ಒಂದು ಬಾರಿ ಕೈಮದ್ದು ಮಾಡಿಸಿದರೆ ನಿಮಗೆ ಕ್ರಮೇಣ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಇದರಿಂದ ಸಾವು ಕೂಡ ಬರಬಹುದು. ಇದು ನಿಮಗೆ ಬೇಗನೆ ತಿಳಿಯುವುದಿಲ್ಲ. ಬೇರೆಯವರ ಮನೆಯ ನೆಮ್ಮದಿ ಕೆಡಿಸಲು ಈ ರೀತಿಯಾದ ಪ್ರಯತ್ನ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಏಳಿಗೆ ಆಗುವುದಿಲ್ಲ ಹಾಗೂ ಮೇಲಿಂದ ಮೇಲೆ ಕೈಮದ್ದು ಆದವರಿಗೆ ಆರೋಗ್ಯದ ತೊಂದರೆಗಳು ಬರುತ್ತಿರುತ್ತವೆ ಎಷ್ಟೇ ಹಾಸ್ಪಿಟಲ್ಗೆ ತೋರಿಸಿದರು ಕಡಿಮೆಯಾಗುವುದಿಲ್ಲ.

ಇವರು ಏನೇ ತಿಂದರೂ ವಾಂತಿ ಆಗಲು ಪ್ರಾರಂಭವಾಗುತ್ತದೆ ಕೆಲವೊಬ್ಬರು ರಕ್ತವನ್ನು ವಾಂತಿ ಮಾಡುತ್ತಾರೆ ಇದು ಒಂದು ಕಷ್ಟವಾದ ಆರೋಗ್ಯದ ತೊಂದರೆಯಾಗಿರುತ್ತದೆ ಇವರು ಎಲ್ಲೇ ಇದ್ದರೂ ನೆಮ್ಮದಿ ಹಾಗೂ ಸಮಾಧಾನ ಇರುವುದಿಲ್ಲ. ಯಾವ ದೇವಸ್ಥಾನಕ್ಕೆ ಹೋದರೂ ಕೂಡ ಇವರಿಗೆ ತೊಂದರೆಗಳು ತಪ್ಪುವುದಿಲ್ಲ ಹಾಗಾದರೆ ಸ್ನೇಹಿತರೆ ಮೊದಲು ಅವರಿಗೆ ಕೈಮದ್ದು ಆಗಿದೆ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಹಾಗಾದರೆ ಇದನ್ನು ಹೇಗೆ ತಿಳಿಯುವುದು ಎಂದು ನೀವು ಯೋಚಿಸುತ್ತಿರಬಹುದು. ಹಾಗಾದರೆ ಈ ರೀತಿಯಾಗಿ ಮಾಡಿ ಬೆಳಿಗ್ಗೆ ಎದ್ದು ನೀರನ್ನು ಸಹ ಕುಡಿಯದೆ ನುಗ್ಗೆ ಸೊಪ್ಪನ್ನು ಚೆನ್ನಾಗಿ ಅರೆದು ಅದರ ರಸವನ್ನು ಅಂಗೈಯಲ್ಲಿ ಹಾಕಿಕೊಳ್ಳಬೇಕು ಹತ್ತು ನಿಮಿಷ ಬಿಟ್ಟು ಗಟ್ಟಿಯಾದರೆ ನಿಮಗೆ ಕೈಮದ್ದು ಆಗಿದೆ ಎಂದು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಹಳ್ಳಿಯಲ್ಲಿ ಹಿರಿಯರಿಗೆ ಈ ಒಂದು ಉಪಾಯ ತಿಳಿದಿರುತ್ತದೆ. ನಂತರ ಇದು ಕೈ ಮದ್ದು ಎಂದು ತಿಳಿದ ತಕ್ಷಣ ನೀವು ಹಳ್ಳಿಗಳಲ್ಲಿ ಮೇಕೆ ಹಾಲಿನೊಂದಿಗೆ ಕೆಲವೊಂದು ಗಿಡಮೂಲಿಕೆಗಳ ಮಿಶ್ರಣ ಮಾಡಿ ಆಯುರ್ವೇದಿಕ್ ಔಷಧಿ ಕೊಡುತ್ತಾರೆ ಅದನ್ನು ನೀವು ಸ್ವಲ್ಪ ದಿನ ತೆಗೆದುಕೊಳ್ಳಬೇಕು ಇದರಿಂದ ಕ್ರಮೇಣ ನಿಮಗೆ ಕೈ ಮದ್ದು ವಾಸಿಯಾಗುತ್ತದೆ. ಹಾಗೆ ಸಾಸುವೆ ಪುಡಿಯನ್ನು ಬಿಸಿ ನೀರಿನೊಂದಿಗೆ ಪ್ರತಿನಿತ್ಯ ಕುಡಿಯುತ್ತಾ ಬಂದರೆ ನಿಮಗೆ ವಾಂತಿ ಆಗುತ್ತಾ ಇರುತ್ತದೆ ಅದರೊಂದಿಗೆ ಕೈಮದ್ದು ಆಚೆ ಬರುವ ಅವಕಾಶ ಇರುತ್ತದೆ.

ನೀವು ಕೈ ಮದ್ದು ಆಗದಂತೆ ಜಾಗರೂಕತೆಯಿಂದ ಇರಬೇಕು. ನೀವು ಯಾರದು ಮನೆಗೆ ಹೋದರು ಅಥವಾ ಶತ್ರುವಿನ ಮನೆಗೆ ಹೋದರು ಊಟ ಮಾಡಿದ ನಂತರ ಒಂದು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿದೆ ರಸವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮಗೆ ಕೈ ಮದ್ದಿನ ಯಾವುದೇ ಸಮಸ್ಯೆಯಾಗುವುದಿಲ್ಲ. ಸ್ನೇಹಿತರೆ ಹಾಗಾದರೆ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟ ಆಗಿದ್ದರೆ ಇನ್ನು ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.