ತುಳಸಿ ಗಿಡದ ಮುಂದೆ ಈ ಒಂದು ಮಂತ್ರವನ್ನು ಪಠಿಸಿದರೆ ಖಂಡಿತವಾಗಿಯೂ ನಿಮಗೆ ಆರೋಗ್ಯದ ಸಮಸ್ಯೆ ಬರುವುದಿಲ್ಲ ಸಂಪೂರ್ಣ ಅಷ್ಟೈಶ್ವರ್ಯಗಳು ನಿಮಗೆ ಸಿಗುವುದು ಖಚಿತ.ಹಾಯ್ ಸ್ನೇಹಿತರೆ ಒಂದು ಪರಿಹಾರ ಮಾಡಿಕೊಂಡರೆ ನೀವು ಆರೋಗ್ಯದಿಂದ ಇರಬಹುದು. ಮಹಿಳೆಯರಿಗೆ ಈ ಒಂದು ಪರಿಹಾರ ತುಂಬಾ ಮುಖ್ಯವಾಗಿದೆ. ಮನೆಯಲ್ಲಿ ಹೆಣ್ಣು ಇದ್ದರೆ ಬೆಳಗ್ಗೆ ಬೇಗನೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ರಂಗೋಲಿ ಹಾಕಿ ಸ್ನಾನ ಮಾಡಿ ಪೂಜೆ ಮಾಡಿ ನಂತರ ತುಳಸಿ ಗಿಡವನ್ನು ಪೂಜೆ ಮಾಡುತ್ತಾಳೆ. ಹೆಣ್ಣು ಇದ್ದ ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ ಎನ್ನುವ ನಂಬಿಕೆ ಇದೆ. ಒಂದು ಹೆಣ್ಣು ಮನೆಗೆ ಮಗಳಾಗಿ ಗಂಡನ ಮನೆಯಲ್ಲಿ ಸೊಸೆಯಾಗಿ ಮುಖ್ಯವಾಗಿ ಮನೆಯಲ್ಲಿ ಗೃಹಿಣಿಯಾಗಿ ಬದುಕುತ್ತಾಳೆ.
ಮನೆಯಲ್ಲಿ ಕೆಲಸವನ್ನು ಮಾಡಿಕೊಂಡು ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲರ ಯಶಸ್ಸಿಗೆ ಕಾರಣ ಆಗಿರುತ್ತಾಳೆ. ಅಂಥವಳು ಭಕ್ತಿಯಿಂದ ತುಳಸಿ ಗಿಡವನ್ನು ಪೂಜೆ ಮಾಡಿ ಈ ಒಂದು ಮಂತ್ರ ಪಠಿಸಿದರೆ ಮಹಿಳೆಗೆ ಯಾವುದೇ ಆರೋಗ್ಯದ ಸಮಸ್ಯೆ ಬರುವುದಿಲ್ಲ. ಸ್ನೇಹಿತರೆ ಎಲ್ಲರ ಬಗ್ಗೆ ಕಾಳಜಿ ತೋರಿಸುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಯೋಚಿಸಿಕೊಳ್ಳುವುದಿಲ್ಲ ಬರೀ ಮನೆಯವರ ಖುಷಿಗಾಗಿ ಕಷ್ಟಪಡುತ್ತಾಳೆ. ಅಂತವರು ಈ ಒಂದು ತುಳಸೀ ಪೂಜೆಯನ್ನು ಮಾಡಿದರೆ ಖಂಡಿತವಾಗಿಯೂ ಅವರಿಗೆ ಆರೋಗ್ಯದ ಸಮಸ್ಯೆ ಬರುವುದಿಲ್ಲ.
ಹಾಗೂ ಮನೆಯವರೆಗೂ ಆರೋಗ್ಯದ ಸಮಸ್ಯೆ ಕಾಡುವುದಿಲ್ಲ. ಸ್ನೇಹಿತರೆ ಈ ಒಂದು ಪರಿಹಾರ ಯಾವ ಶುಕ್ರವಾರದ ದಿನ ಆದರೂ ಪ್ರಾರಂಭ ಮಾಡಬಹುದು. ಶುಕ್ರವಾರ ಸಂಜೆ ಒಂದು ಮಣ್ಣಿನ ದೀಪವನ್ನು ತುಳಸಿ ಕಟ್ಟೆಯ ಮುಂದೆ ಹಚ್ಚಿ ತುಳಸಿ ಗಿಡವನ್ನು ಪೂಜೆ ಮಾಡಿ ಹೂಗಳಿಂದ ಅಲಂಕರಿಸಿ ಕೈ ಮುಗಿಯಬೇಕು. ನಂತರ ಈಗ ನಾನು ಹೇಳುವ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಲಕ್ಷ್ಮಿ ದೇವಿಗೆ ಪ್ರಿಯವಾದದ್ದು ಹಾಲು ಅದಕ್ಕೆ ಹಾಲನ್ನು ತುಳಸಿ ಗಿಡಕ್ಕೆ ನೈವೇದ್ಯ ಮಾಡಬೇಕು. ತುಳಸಿ ಗಿಡದ ಕೆಳಗೆ ಇರುವ ಮಣ್ಣನ್ನು ಸ್ವಲ್ಪ ಹಣೆಗೆ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ಮೂರು ತಿಂಗಳು ಮಾಡಿದ್ರೆ ನಿಮಗೆ ಯಾವುದೇ ಆರೋಗ್ಯದ ಸಮಸ್ಯೆ ಇದ್ದರೂ ಖಂಡಿತವಾಗಿಯೂ ಅದು ನಿವಾರಣೆಯಾಗುತ್ತದೆ.
ಯಾವುದೇ ರೋಗವಾದರೂ ಬೇಗ ಹೋಗುವುದಿಲ್ಲ ಅದಕ್ಕೆ ಮೂರು ತಿಂಗಳಾದರೂ ಈ ಒಂದು ಮಂತ್ರವನ್ನು ಪಠಿಸಿ ಪ್ರಾರ್ಥನೆಯನ್ನು ಮಾಡಬೇಕು.ಆ ಮಂತ್ರ ಹೀಗಿದೆ ಮೃತ್ಯುಂಜಯ ತ್ರಾಸಹರ ತುಳಸಿ ರೋಗ ನಾಶಿನಿ ಹೀಗೆ 108 ಬಾರಿ ಪಠಿಸಬೇಕು. ತಾಯಿ ಲಕ್ಷ್ಮಿ ನಮ್ಮ ಮನೆಗೆ ಹಾಗೂ ನಮಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಕೊಳ್ಳಬೇಕು ಹಾಗೂ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳನ್ನು ದೇವಿ ಹತ್ತಿರ ಹೇಳಿಕೊಂಡು ಕೈಮುಗಿದು ಈ ಮಂತ್ರ ಪಠಿಸಬೇಕು. ಮಂತ್ರ ತುಂಬಾ ಚಿಕ್ಕದಾಗಿದೆ ಇದನ್ನು ನೀವು ಪ್ರತಿಸಲ ತುಳಸಿ ಪೂಜೆ ಮಾಡುವಾಗ ಕೂಡ ಹೇಳಬಹುದು. ಇಂತಹ ಚಿಕ್ಕ ಪರಿಹಾರಗಳು ನಿಮಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತಂದುಕೊಳ್ಳಬಹುದು ದಯವಿಟ್ಟು ಇಂತಹ ವಿಷಯಗಳನ್ನು ಸ್ನೇಹಿತರಲ್ಲಿ ಹಾಗೂ ಕುಟುಂಬದವರಲ್ಲಿ ಹಂಚಿಕೊಳ್ಳಿ.
ಎಷ್ಟು ಮಹಿಳೆಯರು ಪ್ರತಿನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ ಆದರೆ ಈ ಮಂತ್ರದ ಬಗ್ಗೆ ತಿಳಿದಿರುವುದಿಲ್ಲ. ಮೇಲಿಂದ ಮೇಲೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಷ್ಟೇ ಹಾಸ್ಪಿಟಲ್ಗೆ ಹೋದರು ಕಡಿಮೆಯಾಗದೇ ರೋಗಗಳು ಮನೆಯಲ್ಲಿ ಮಾಡುವಂತಹ ಪರಿಹಾರಕ್ಕೆ ಕಡಿಮೆಯಾಗುತ್ತದೆ ಎಂದರೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳು ಇರಬೇಕು ನನಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇರಬೇಕು. ಮನಸ್ಸಿಲ್ಲದೆ ಈ ಮಂತ್ರವನ್ನು ಪಠಿಸುವುದರಿಂದ ಯಾವ ಪ್ರಯೋಜನವೂ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಹಾಗೂ ನಂಬಿಕೆ ಇರಬೇಕು. ಅಂದಾಗ ಮಾತ್ರ ನಮ್ಮ ದೇಹದಲ್ಲಿರುವ ರೋಗಗಳು ನಿವಾರಣೆಯಾಗುತ್ತವೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಮಾಹಿತಿ ತುಂಬಾ ಸರಳವಾಗಿ ಸುಲಭವಾಗಿ ಇದೆ ಮನೆಯಲ್ಲಿ ಮಾಡಿ ಆರೋಗ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ