ಎತ್ತರದಿಂದ ಬೀಳುವ ಕನಸು ನಿಮಗೆ ಯಾವಾಗಾದ್ರೂ ಬಿದ್ದಿದೆಯೇ ಹಾಗೆ ಮೇಲಿಂದ ಕೆಳಗೆ ಬೀಳುವ ಕನಸು ಬಿದ್ದರೆ ಖುಷಿ ಪಡಿ ಅದರ ಅರ್ಥವೇನು ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮಗೇನಾದರೂ ಕನಸಿನಲ್ಲಿ ಇಂತಹ ಘಟನೆ ನಡೆದಾಗ ಅದು ನಿಮ್ಮ ಮನಸ್ಸಿನ ಭಾವನೆಯನ್ನು ತಿಳಿಸುತ್ತ ಇರುತ್ತದೆ. ಹೌದು ಸಾಮಾನ್ಯವಾಗಿ ಕನಸು ಅಂದರೆ ಅದು ಮನಸ್ಸಿನ ಭಾವನೆಯ ಆಗಿರುತ್ತದೆ. ನಿದ್ರೆ ಅಲ್ಲಿ ಎದ್ದಾಗ ಸಬ್ ಕಾನ್ಷಿಯಸ್ ಹಿನ್ನೆಲೆಯಿರುವ ನಿಮ್ಮ ಮನಸ್ಸು ಮುಂದೆ ನಡೆಯಬಹುದಾದ ಕೆಲವು ಘಟನೆಗಳನ್ನ ಮುಂಚೆಯೇ ಅರಿತುಕೊಳ್ಳುವಂತಹ ಸಾಮರ್ಥ್ಯ ನಮ್ಮ ಮನಸ್ಸಿಗಿದೆ.ಹಾಗಾಗಿ ನಾವು ರಾತ್ರಿ ಮಲಗಿದಾಗ ನಮಗೆ ಬೀಳುವ ಕನಸು ನಮ್ಮ ಮುಂದಿನ ಭವಿಷ್ಯದ ಕುರಿತು ಅಥವಾ ಭವಿಷ್ಯದಲ್ಲಿ ನಮಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ತಿಳಿಸುತ್ತದೆ.

ನಿಮ್ಮ ಕನಸಿನಲ್ಲಿ ಏನಾದರೂ ಇಂಥದೊಂದು ಘಟನೆ ನಡೆದರೆ ಅದು ನಿಮ್ಮ ಮನಸ್ಸಿನ ಲ್ಯಾಕಾಫ್ ಕಾನ್ಫಿಡೆನ್ಸ್ ಅನ್ನು ತಿಳಿಸುತ್ತದೆ ಎಂದು ಸೈಕಾಲಜಿ ತಿಳಿಸತ್ತೆ ಅದೇನೆಂದರೆ ನೀವೇನಾದರೂ ಅಪರಿಚಿತ ಸ್ಥಳದಿಂದ ಕೆಳಗೆ ಬೀಳುತ್ತಿರುವ ಹಾಗೆ ಕನಸು ಕಂಡರೆ ಅಂತಹ ಕನಸು ನಿಮಗೇನಾದರೂ ಬಿದ್ದರೆ ಅದು ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ಅನ್ನು ತಿಳಿಸುತ್ತೆ.ನೀವೇನಾದರೂ ಆಕಾಶದಿಂದ ಅಥವಾ ಮೋಡಗಳಿಂದ ಕೆಳಗೆ ಬೀಳುತ್ತಿದ್ದೀರಾ ಎಂಬ ಹಾಗೆ ಘಟನೆ ಕುರಿತು ಕನಸು ಬಿದ್ದಾಗ ಅದು ನಿಮಗೆ ಏನನ್ನ ಸೂಚನೆ ನೀಡುತ್ತದೆ

ಅಂದರೆ ನಿಮ್ಮ ಮನಸ್ಸಿನ ಗೊಂದಲಗಳನ್ನು ಹೌದು ನೀವು ನಿಮ್ಮ ಮೇಲೆ ವಿಶ್ವಾಸ ಕಳೆದುಕೊಂಡಿದ್ದೀರಾ ಎಂಬುದರ ಸೂಚನೆ ಆಗಿರುತ್ತದೆ ಮತ್ತು ನೀವು ಮುಂದೆ ಅದರ ಸಮಸ್ಯೆ ಗೆ ಒಳಗಾಗುತ್ತಿರುವ ಎಂಬುದರ ಸೂಚನೆ ಇದಾಗಿರುತ್ತೆ.ನೀವೇನಾದರೂ ಮನೆಯ ಚಾವಣಿ ಎಂದ ಕೆಳಗೆ ಬೀಳುತ್ತಿರುವ ಹಾಗೆ ನಿಮಗೆ ಕನಸು ಕಂಡರೆ ಅದು ಏನನ್ನು ಸೂಚನೆ ನೀಡುತ್ತದೆ ಅಂದರೆ ನಿಮ್ಮ ಮನೆಯಲ್ಲಿ ತೊಂದರೆ ಇರುವುದು ಮತ್ತು ನಿಮಗೆ ಮುಂದಿನ ದಿನಗಳಲ್ಲಿ ಮನೆಯಿಂದ ಆಚೆ ಹಾಕಬಹುದು ಎಂಬುದರ ಹಾಗೆ ಸೂಚನೆ ಹಾಗೆಯೇ ನಿಮಗೆ ಕನಸು ಬರುತ್ತದೆ.

ಈ ರೀತಿಯಾಗಿ ನಿಮಗೆ ಕೆಲವೊಂದು ಕನಸುಗಳು ನಿಮ್ಮ ಮುಂದಿನ ಭವಿಷ್ಯದ ಕುರಿತು ತಿಳಿಸುತ್ತಾ ಇರುತ್ತದೆ.ನಿಮಗೇನಾದರೂ ದಾರಿಯಲ್ಲಿ ಹೋಗುವಾಗ ಹಣ ಸಿಕ್ಕ ಹಾಗೆ ಕನಸು ಬಂದರೆ ನಿಮಗೆ ಅಚಾನಕ್ ಧನ ಲಾಭ ಆಗುವುದರ ಸೂಚನೆ ಇದಾಗಿರುತ್ತದೆ.ನಿಮ್ಮ ಕನಸಿನ ಏನಾದರೂ ತೆಂಗಿನ ಮರ ಕಾಣಿಸಿಕೊಂಡರೆ ಅದು ಲಕ್ಷ್ಮೀದೇವಿಯ ಪ್ರತೀಕವಾಗಿರುತ್ತದೆ ಮುಂದಿನ ದಿನಗಳಲ್ಲಿ ಒಳ್ಳೆಯ ಘಟನೆಗಳು ಜರುಗಲಿದೆ ಎಂಬುದರ ಸೂಚನೆ ಆಗಿರುತ್ತದೆ.ನಿಮ್ಮ ಕನಸಿನಲ್ಲಿ ಏನಾದರೂ ಅಡಿಕೆ ಕಾಣಿಸಿಕೊಂಡರೆ ನಿಮಗೆ ಲಕ್ಷ್ಮೀ ದೇವಿಯ ಕೃಪೆ ಆಗಿರುವುದರ ಸೂಚನೆ ಇದಾಗಿರುತ್ತದೆ.

ನಿಮ್ಮ ಕನಸಿನಲ್ಲಿ ನೀವು ಕಾಡಿನಲ್ಲಿ ಕಳೆದು ಹೋಗಿರುವ ಹಾಗೆ ಕಾಣಿಸಿಕೊಂಡರೆ ಅದು ನಿಮ್ಮ ಮನಸ್ಸಿನ ಸ್ಥಿತಿಯನ್ನು ತಿಳಿಸುತ್ತದೆ ನೀವು ಭಯದಲಿ ಅಥವಾ ಮುಂದಿನ ದಿನಗಳಲ್ಲಿ ನೀವು ಮಾಡುವ ಕೆಲಸದಲ್ಲಿ ನಿಮಗೆ ನಷ್ಟ ಎದುರಾಗಲಿದೆ ಎಂಬುದರ ಸೂಚನೆ ಇದಾಗಿರುತ್ತದೆ.ನಿಮಗೇನಾದರೂ ಕನಸಿನಲ್ಲಿ ಚಿಕ್ಕ ಮಕ್ಕಳು ಕಂಡರೆ ಅದು ನಿಮಗೆ ಪ್ರೇತದ ಬಾಧೆ ಇರುವ ಸಂಕೇತವನ್ನು ನೀಡುತ್ತಾರೆ ಈ ರೀತಿಯಾಗಿ ಕೆಲವೊಂದು ಕನಸುಗಳು ನಿಮಗೆ ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತದೆ

ನಿಮಗೇನಾದರೂ ಕನಸಿನಲಿ ಪೊಲೀಸ್ ಕಾಣಿಸಿಕೊಂಡರೆ ಅದು ನಿಮಗೆ ಏನೇನು ಸೂಚನೆ ನೀಡುತ್ತದೆ ಅಂದರೆ ನೀವು ಮುಂದಿನ ದಿನಗಳಲ್ಲಿ ಯಾವುದಾದರೂ ಸಾ..ವಿನ ಸುದ್ದಿ ಕೇಳಬಹುದು ಎಂಬುದರ ಸೂಚನೆ ಆಗಿರುತ್ತದೆ.ನಿಮಗೇನಾದರೂ ಕನಸಿನಲ್ಲಿ ಯಾರಾದರೂ ತೀ’ರಿ ಹೋಗಿರುವ ಹಾಗೆ ಕನಸು ಕಂಡರೆ ಹೌದು ಬದುಕಿರುವ ವ್ಯಕ್ತಿ ತೀರಿಹೋಗಿರುವ ಕನಸು ಕಂಡರೆ ಅಂತಹವರ ಆಯುಷ್ಯ ವೃದ್ಧಿ ಆಗಲಿದೆ ಎಂಬುದರ ಸೂಚನೆ ಆಗಿರುತ್ತೆ.

Leave a Reply

Your email address will not be published.