ದುಡ್ಡಿನ ಸಮಸ್ಯೆ ಜನುಮದಲ್ಲಿ ಬರಬಾರದೆಂದರೆ ಈ ವಸ್ತುವನ್ನು ಯಾವಾಗ್ಲೂ ನಿಮ್ಮ ಬಳಿ ಇಟ್ಟುಕೊಳ್ಳಿ .ಯಾವಾಗ್ಲೂ ಕುಬೇರರಾಗಿಯೇ ಇರುತ್ತೀರಾ ..!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಹತ್ತು ವಸ್ತುಗಳು ನಿಮ್ಮ ಬಳಿ ಇದ್ದರೆ ನಿಮಗೆ ಹಣದ ತೊಂದರೆ ಬರುವುದಿಲ್ಲ ಹಾಗಾದರೆ ಆ ವಸ್ತುಗಳು ಯಾವುವು ಎಂಬುದನ್ನು ಈಗಲೇ ತಿಳಿದುಕೊಳ್ಳಿ.
ಹಾಯ್ ಸ್ನೇಹಿತರೆ ಹಣ ಇದ್ದರೆ ಜೀವನ ಸರಳ ಹಾಗೂ ಸುಲಭವಾಗಿ ನಡೆಯುತ್ತದೆ. ಚಾಣಕ್ಯರು ಹೇಳಿದಂತೆ ಹಣದ ಅವಶ್ಯಕತೆ ಇದ್ದಾಗ ಮಾತ್ರ ನಾವು ಹಣವನ್ನು ಉಪಯೋಗಿಸಬೇಕು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಉಪಯೋಗಿಸುವುದು ಲಕ್ಷ್ಮಿ ದೇವಿಗೆ ಕೋಪ ಬರುವಂತೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಹಾಗೆ ಚಾಣಕ್ಯರು ಹೇಳಿರುವುದು ಹಣವನ್ನು ಉಳಿಸಿಕೊಳ್ಳಬೇಕು ಏಕೆಂದರೆ ಅದು ನಿನ್ನ ಮುಂದಿನ ಜೀವನಕ್ಕೆ ಕಷ್ಟಕಾಲದಲ್ಲಿ ಉಪಯೋಗಿಸುವ ಹಣ ಆಗಿರುತ್ತದೆ ಆದರೆ ನಾವು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಹಣವನ್ನು ಖರ್ಚು ಮಾಡಬೇಕು ಮತ್ತು ಹಣವನ್ನು ಕೂಡಿಡಬೇಕು.

ಹಣವು ಎಲ್ಲರ ಜೀವನದಲ್ಲಿ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ಹಣವನ್ನು ಸೇರಿಸುವುದು ಭವಿಷ್ಯಕ್ಕಾಗಿ ಅದಕ್ಕೋಸ್ಕರ ನಾವು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಹಣವನ್ನು ಉಪಯೋಗಿಸಬೇಕು. ಅನಾವಶ್ಯಕವಾಗಿ ಹಣ ಖರ್ಚು ಮಾಡುವವರು ಒಂದಲ್ಲ ಒಂದು ದಿನ ಭವಿಷ್ಯದಲ್ಲಿ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇಷ್ಟು ಮುಖ್ಯವಾದ ಹಣವನ್ನು ಹಾಗಾದರೆ ಸಂಪಾದಿಸುವುದು ಹೇಗೆ ಎಂದು ತಿಳಿಯೋಣ. ಈಗ ನಾನು ಹೇಳುವ ವಸ್ತುಗಳು ನಿಮ್ಮ ಬಳಿ ಇದ್ದರೆ ಖಂಡಿತವಾಗಿಯೂ ನೀವು ಹಣದ ಸಮಸ್ಯೆಯನ್ನು ಎದುರಿಸುವುದಿಲ್ಲ. ಮೊದಲನೆಯದಾಗಿ ಕವಡೆಗಳು ಹಳದಿ ಬಣ್ಣದ ಕವಡೆಗಳನ್ನು ನೀವು ಮನೆಯಲ್ಲಿ ಇರಿಸಿ ಕೊಳ್ಳುವುದರಿಂದ ಹಣದ ಸಮಸ್ಯೆ ನಿಮಗೆ ಬರುವುದಿಲ್ಲ.

ಇವುಗಳನ್ನು ನಿಮ್ಮ ಬಳಿ ಅಂದರೆ ಪರ್ಸನಲ್ಲಿ ಅಥವಾ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ನಿಮಗೆ ಧನಲಾಭ ಪ್ರಾಪ್ತಿಯಾಗುತ್ತದೆ. ಇವುಗಳು ನಿಮ್ಮನ್ನು ಹಣದತ್ತ ಆಕರ್ಷಿಸುತ್ತವೆ. ಹಳದಿ ಬಣ್ಣದ ಕವಡೆಗಳು ಸಿಗದೆ ಹೋದರೆ ಬಿಳಿಬಣ್ಣದ ಕವಡೆಗಳನ್ನು ಉಪಯೋಗಿಸಬಹುದು. ಎರಡನೆಯದಾಗಿ ಬಿಳಿ ಬಣ್ಣದ ನುಣುಪಾದ ಕಲ್ಲುಗಳು ಇವುಗಳು ಹೊಳೆಯ ಹತ್ತಿರ ಅಂದರೆ ನದಿಯ ಹತ್ತಿರ ಇರುತ್ತವೆ ಮೊಟ್ಟೆಯಾಕಾರ ಇರುವ ಬಿಳಿ ಕಲ್ಲುಗಳನ್ನು ನೀವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ನೀವು ಉಪಯೋಗಿಸುವ ಬ್ಯಾಗ್ನಲ್ಲಿ ಇರಿಸಿ ಕೊಳ್ಳುವುದರಿಂದ ನಿಮಗೆ ಹಣದ ಕೊರತೆ ಕಡಿಮೆಯಾಗುತ್ತದೆ.

ಇನ್ನು ಮೂರನೆಯದಾಗಿ ಗೋಮತಿ ಚಕ್ರಗಳನ್ನು ಬೆಸ ಸಂಖ್ಯೆಯಲ್ಲಿ ನೀವು ಕೆಂಪು ಹಸಿರು ಅಥವಾ ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಕೊಂಡು ನಿಮ್ಮ ಬಳಸಿಕೊಳ್ಳುವುದರಿಂದ ಸಾಕಷ್ಟು ಪ್ರಾಪ್ತಿಯಾಗುತ್ತದೆ. ಇದರಿಂದ ಶತ್ರುಗಳ ಸಮಸ್ಯೆಗಳು ಕೂಡ ದೂರವಾಗುತ್ತದೆ. ಇನ್ನು ನಾಲ್ಕನೆಯದಾಗಿ ಕಮಲದ ಹೂವಿನ ಬೀಜಗಳು ಇವುಗಳನ್ನು ಕೂಡ ಬೆಸ ಸಂಖ್ಯೆಯಲ್ಲಿ ತೆಗೆದುಕೊಂಡು ಕೆಂಪು ಅಥವಾ ಹಸಿರು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಬ್ಯಾಂಕಿನಲ್ಲಿ ಅಥವಾ ಪರ್ಸನಲ್ಲಿ ಇಟ್ಟುಕೊಳ್ಳಬಹುದು ಇವುಗಳನ್ನು ಕೆಂಪು ಬಟ್ಟೆಯಲ್ಲಿ ಹಾಕಿ ಲಕ್ಷ್ಮಿ ಇಟ್ಟು ಪ್ರತಿನಿತ್ಯ ಪೂಜಿಸುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಇನ್ನು ಐದನೆಯದಾಗಿ ನಿಮ್ಮ ಬಳಿ ಬಿಳಿ ಪರ್ಸ್ ಇದ್ದರೆ ಅದರಲ್ಲಿ ಒಂದು ರೂಪಾಯಿಯ ಎರಡು ಕಾಯಿನ್ ಹಾಗೂ 20 ರೂಪಾಯಿಯ ನೋಟನ್ನು ಬೆಳ್ಳಿ ತಂತಿಯಿಂದ ಸುತ್ತಿಕೊಂಡು ಇಟ್ಟುಕೊಳ್ಳಬೇಕು ಇದರಿಂದ ನಿಮಗೆ ತುಂಬಾ ಧನಲಾಭ ಪ್ರಾಪ್ತಿಯಾಗುತ್ತದೆ. ಇನ್ನು ಸ್ನೇಹಿತರೆ ಆರನೆಯದಾಗಿ ಅಶ್ವತ್ಥಮರದ ಎಲೆಯನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಅದರ ಮೇಲೆ ಒಂದು ಬರೆದುಕೊಳ್ಳಬೇಕು ಹಾಗೆ ಇದನ್ನು ಹರಿಯದಂತೆ ನಿಮ್ಮ ಪರ್ಸ್ ಒಳಗಡೆ ಇಟ್ಟುಕೊಳ್ಳಬೇಕು ಅಥವಾ ಇದನ್ನು ಲ್ಯಾಮಿನೇಷನ್ ಮಾಡಿಸಿಕೊಂಡು ಕೂಡ ಇಟ್ಟುಕೊಳ್ಳಬಹುದು. ಏಳನೆಯದಾಗಿ ಕುಂಕುಮದಲ್ಲಿ ಅದ್ದಿದ ಅಕ್ಕಿಕಾಳುಗಳನ್ನು ಕೂಡ ನೀವು ದುಡ್ಡನ್ನು ಇರುವ ಸ್ಥಳದಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಇದರಿಂದ ಕೂಡ ನಿಮಗೆ ಧನ ಪ್ರಾಪ್ತಿಯಾಗುತ್ತದೆ.

ಎಂಟನೆಯದಾಗಿ ಶ್ರೀ ಯಂತ್ರ ಚಕ್ರ ಇದನ್ನು ಚಿಕ್ಕದಾಗಿ ಮಾಡಿಸಿಕೊಂಡು ನೀವು ದುಡ್ಡು ಇಡುವ ಸ್ಥಳದಲ್ಲಿ ಹಾಕಿ ಪ್ರತಿ ಶುಕ್ರವಾರ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು ಆಗುತ್ತದೆ. ಒಂಬತ್ತನೇದು ಯಾವುದೆಂದರೆ ಶೇಷನಾಗದ ಕೆಳಗೆ ಮಲಗಿರುವ ವಿಷ್ಣು ಚಿತ್ರ ಹಾಗೂ ಲಕ್ಷ್ಮಿದೇವಿಯ ಫೋಟೋ ಇದನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಪ್ರಾಪ್ತಿಯಾಗುತ್ತದೆ. ಇನ್ನು ಕೊನೆಯದಾಗಿ ಪ್ರತಿ ಶುಕ್ರವಾರ ಚಿಕ್ಕ ತೆಂಗಿನಕಾಯಿಯನ್ನು ಪೂಜಿಸಿ ನೀವು ದುಡ್ಡು ಇಡುವ ಸ್ಥಳದಲ್ಲಿ ಇಟ್ಟರೆ ಸಾಕಷ್ಟು ಧನಲಾಭ ಪ್ರಾಪ್ತಿಯಾಗುತ್ತದೆ. ಸ್ನೇಹಿತರೆ ಹಾಗಾದರೆ ಆ 10 ವಸ್ತುಗಳು ಯಾವುವು ಎಂಬುದು ಈಗ ನಿಮಗೆ ತಿಳಿದಿದೆ ಇದರಲ್ಲಿ ಯಾವುದಾದರೂ ಒಂದು ಪರಿಹಾರ ನೀವು ಮಾಡಿಕೊಂಡರೆ ಸಾಕಷ್ಟು ಧನಲಾಭ ಪ್ರಾಪ್ತಿಯಾಗುತ್ತದೆ ಮಾಹಿತಿ ನಿನಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು

Leave a Reply

Your email address will not be published.