ನಮಸ್ಕಾರಗಳು ಪ್ರಿಯಾ ಸ್ನೇಹಿತರೆ, ಪ್ರತಿಯೊಬ್ಬರಿಗೂ ಸಹ ಅಂದವಾಗಿ ಕಾಣಬೇಕು ನಮ್ಮ ಸೌಂದರ್ಯ ಹೆಚ್ಚಬೇಕು ನಾವು ಸುಂದರವಾಗಿ ಕಾಣಬೇಕು ಅದರಲ್ಲಿಯೂ ಹೊರಗೆ ಹೋದಾಗ ನಮ್ಮ ಅಂದ ಇನ್ನಷ್ಟು ಹೆಚ್ಚಾಗಿ ಕಾಣ ಬೇಕು, ನಾವು ಎಲ್ಲರ ಕಣ್ಣಿಗೂ ಆಕರ್ಷಣೀಯವಾಗಿ ಕಾಣಿಸಬೇಕು ಅಂತ ಎಲ್ಲರೂ ಕೂಡ ಅಂದುಕೊಳ್ಳುತ್ತಾ ಇರುತ್ತಾರೆ ಹಾಗೆಯೇ ಇದಕ್ಕಾಗಿ ಈ ಹೆಣ್ಣುಮಕ್ಕಳು ಹೌದು ಹೆಚ್ಚಿನದಾಗಿ ಹೆಣ್ಣುಮಕ್ಕಳು ಪಾರ್ಲರ್ ಗೆ ಹೋಗಿ ತಮ್ಮ ಅಂದವನ ವೃದ್ಧಿಸಿಕೊಂಡು ಬರ್ತಾರ ಕೆಲವೊಂದು ಫೇಸ್ ಪ್ಯಾಕ್ ಫೇಶಿಯಲ್ ವ್ಯಾಕ್ಸಿಂಗ್ ಇವುಗಳನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಚರ್ಮವನ್ನು ಆದರೆ ಎಲ್ಲರೂ ಸಹ ಹೀಗೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಕೆಲವರ ಬಳಿ ಸಮಯ ಇರುವುದಿಲ್ಲ ಕೆಲವರ ಚರ್ಮ ಸೆನ್ಸಿಟೀವ್ ಆಗಿರುತ್ತದೆ.
ಈ ಕಾರಣಕ್ಕಾಗಿ ಎಲ್ಲರೂ ಸಹ ಹೊರಗಿನ ಉತ್ಪನ್ನಗಳನ್ನು ಫೇಸ್ ಪ್ರಾಡಕ್ಟ್ ಗಳನ್ನು ಮುಖಕ್ಕೆ ಹಚ್ಚಲು ಇಷ್ಟಪಡುವುದಿಲ್ಲ. ಆದ್ದರಿಂದ ಇವತ್ತಿನ ಮಾಹಿತಿಯಲ್ಲಿ ನಾವು ನಮಗೆ ತಿಳಿಸಿಕೊಡುತ್ತದೆ ಈ ಮನೆಮದ್ದನ್ನು ತಪ್ಪದೆ ಪಾಲಿಸಿ ಇದರಿಂದ ನೀವು ಅಂದವಾಗಿ ಕಾಣ್ತೀರಾ ನಿಮ್ಮ ಚರ್ಮದ ಕಾಂತಿ ಸಹ ಹೆಚ್ಚುತ್ತದೆ ಈ ಮನೆಮದ್ದನ್ನು ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಮನೆಯಲ್ಲಿಯೇ ಇರುವ ತಾ ಕೆಲವೊಂದು ಚಿಕ್ಕ ಪದಾರ್ಥಗಳು ಅಷ್ಟ ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಈ ಸಾಮಗ್ರಿಗಳು ಬಹಳ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ ಚರ್ಮ ಹೆಚ್ಚು ಕಾಲದವರೆಗೂ ಫ್ರೆಶ್ ಆಗಿ ಇರುವಂತೆ ಮಾಡಲು ಇದು ಸಹಕಾರಿಯಾಗಿರುತ್ತದೆ ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ ನಾವು ಹೇಳುವ ಈ ಮನೆಮದ್ದನ್ನು ದಿನಬಿಟ್ಟು ದಿನ ಪಾಲಿಸುತ್ತಾ ಬನ್ನಿ.
ಹೌದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ಅಕ್ಕಿಹಿಟ್ಟು ಜೇನುತುಪ್ಪ ಹಾಲು ಮತ್ತು ಓಟ್ಸ್ ಹೌದು ಅಕ್ಕಿಹಿಟ್ಟು ಮತ್ತು ಮುಖದ ಮೇಲಿರುವ ಕಪ್ಪು ಕಲೆಯನ್ನು ತೆಗೆದುಹಾಕಲು ಸಹಾಯ ಮಾಡಿದರೆ ಜೇನುತುಪ್ಪ ತ್ವಚೆಗೆ ಪೋಷಣೆ ನೀಡಿ ತ್ವಚೆ ಮೃದುವಾಗುವಂತೆ ಮತ್ತು ತ್ವಚೆಯ ಮೇಲಿರುವ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಇದರ ಜತೆಗೆ ಹಾಲು ತ್ವಚೆಯನ್ನು ಚೆನ್ನಾಗಿ ಮೊಯಿಶ್ಚರೈಸ್ ಮಾಡುವುದರ ಜೊತೆಗೆ ಚೆನ್ನಾಗಿ ಕ್ಲೆನ್ಸ್ ಮಾಡುತ್ತದೆ ಹೌದು ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮದ ಮೇಲಿರುವ ಕಲೆಯನ್ನ ತೆಗೆದುಹಾಕಲು ಚರ್ಮದ ಮೇಲಿರುವ ಬ್ಲ್ಯಾಕ್ ಹೆಡ್ಸ್ ತೆಗೆದುಹಾಕಲು ಸಹಕಾರಿ ಆಗಿದ್ದು ಇಂದಿನ ಲೇಖನಿಯಲ್ಲಿ ನಾವು ಯಾವೆಲ್ಲ ಪದಾರ್ಥಗಳನ್ನು ಮನೆ ಮದ್ದಿಗಾಗಿ ಬಳಸುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ.
ಅಕ್ಕಿ ಹಿಟ್ಟು ಮತ್ತು ಓಟ್ಸ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಇದಕ್ಕೆ ಜೇನುತುಪ್ಪವನ್ನು ಮಿಶ್ರ ಮಾಡಿ ಇದಕ್ಕೆ ಹಾಲನ್ನು ಹಾಕುತ್ತಾ ಪೇಸ್ಟ್ ಮಾಡಿಕೊಂಡು ಬರಬೇಕು ಇದೀಗ ಮುಖವನ್ನು ಒಮ್ಮೆ ತಣ್ಣೀರಿನಿಂದ ತೊಳೆದ ಬಳಿಕ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಲೇಪ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ಚರ್ಮದ ಮೇಲಿರುವ ಕಪ್ಪು ಕಲೆ ದೂರವಾಗುತ್ತದೆ ಹಾಗೂ ಚರ್ಮ ಮೃದುವಾಗುತ್ತದೆ ಕ್ರಾಂತಿಯಾಗುತ್ತದೆ ಹಾಗೂ ಡಾರ್ಕ್ ಸರ್ಕಲ್ ಗಳು ಬೇಗ ತೆಗೆದುಹಾಕಲು ಸಹಕಾರಿಯಾಗಿರುತ್ತದೆ.
ಹಾಗಾದರೆ ಮನೆಯಲ್ಲಿಯೇ ಮಾಡಬಹುದಾದ ಈ ಪರಿಹಾರವನ್ನು ನೀವು ಸಹ ಪಾಲಿಸುತ್ತೀರಾ ಇನ್ನು ಪುರುಷರು ಮಹಿಳೆಯರು ಇಬ್ಬರು ಸಹ ಈ ಪರಿಹಾರವನ್ನು ಸಲ್ಲಿಸಬಹುದಾಗಿತ್ತು 15ವರ್ಷ ಮೇಲ್ಪಟ್ಟ ಎಲ್ಲರೂ ಸಹ ಈ ಮನೆಮದ್ದು ಸ್ಮರಿಸಬಹುದಾಗಿದೆ ಯಾವುದೇ ತರದ ಅಡ್ಡಪರಿಣಾಮಗಳು ಸಹ ಉಂಟಾಗದೆ ತ್ವಚೆಯ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಬಹುದು ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ