ಕಣ್ಣಿನ ಸುತ್ತ ಕಪ್ಪು ಕಲೆ ಮತ್ತು ಡಾರ್ಕ್ ಸರ್ಕಲ್ ಆಗಿ ನಿಮ್ಮ ಮುಖದ ಅಂದವನ್ನು ಕೆಡಿಸಿದೆಯೇ ಹಾಗಾದ್ರೆ ಈ ಮಿಶ್ರಣವನ್ನು ರಾತ್ರಿ ಹಚ್ಚಿ ಸಾಕು ಬೆಳಿಗ್ಗೆ ಅನ್ನುವಷ್ಟರಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗಿರುತ್ತವೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನುಷ್ಯ ಅಂದಮೇಲೆ ಎಲ್ಲರಿಗೂ ಒಂದೊಂದು ರೀತಿಯ ತೊಂದರೆಗಳು ಹಾಗೂ ಕಷ್ಟಗಳು ಇದ್ದೇ ಇರುತ್ತವೆ ಹೌದು ಸ್ನೇಹಿತರೆ ಹೆಣ್ಣುಮಕ್ಕಳು ಎಲ್ಲರೂ ಕೂಡ ತಾವು ಸುಂದರವಾಗಿ ಕಾಣ ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ ಹಾಗಾಗಿ ಕೆಲವರು ಮನೆಮದ್ದುಗಳನ್ನು ಉಪಯೋಗಿಸಿಕೊಂಡರೆ ಇನ್ನು ಕೆಲವು ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಸಿಗುವಂತಹ ವಿಧವಿಧವಾದ ಅಂತಹ ಕ್ರೀಮ್ ಗಳನ್ನು ಬಳಸಿಕೊಂಡು ತಮ್ಮ ತ್ವಚೆಯನ್ನು ಉತ್ತಮವಾಗಿರುವ ಕೊಳ್ಳಲು ಹಲವಾರು ರೀತಿಯಾದಂತಹ ಸಾಹಸಗಳನ್ನು ಮಾಡುತ್ತಿರುತ್ತಾರೆ

ಹೌದು ಸ್ನೇಹಿತರೆ ಹೆಣ್ಣುಮಕ್ಕಳು ತಮ್ಮ ಮುಖ ಎಲ್ಲರಿಗೂ ಸುಂದರವಾಗಿ ಕಾಣುವಂತೆ ಒಂದಲ್ಲ ಒಂದು ರೀತಿಯಾದಂತಹ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ ಆದರೆ ಕೆಲವೊಂದು ಕ್ರೀಂಗಳನ್ನು ನಾವು ಮುಖಕ್ಕೆ ಬಳಸುವುದರಿಂದ ಅದರಿಂದ ಆಗುವಂತಹ ಅಡ್ಡಪರಿಣಾಮಗಳೇ ಹೆಚ್ಚು ಹಾಗಾಗಿ ನಾವು ಮನೆಯಲ್ಲಿ ಸಿಗುವಂತಹ ಕೆಲವೊಂದು ಮನೆಮದ್ದುಗಳಿಂದ ನಾವು ಉಪಯೋಗವನ್ನು ಪಡೆದುಕೊಂಡರೆ ನಮ್ಮ ಮುಖವು ಸುಂದರವಾಗಿ ಕಾಣುತ್ತದೆ ಹೌದು ಸಾಮಾನ್ಯವಾಗಿ ಕೆಲವೊಂದ ಮಹಿಳೆಯರಿಗೆ ಅವರ ಮುಖದಲ್ಲಿ ಅಂದರೆ ಅವರ ಪೂರ್ತಿಯಾದ ಮುಖ ಬೆಳ್ಳಗಿರುತ್ತದೆ

ಆದರೆ ಕಣ್ಣಿನ ಕೆಳಗಡೆ ಕಪ್ಪಾದ ಬಣ್ಣವು ಬಂದಿರುತ್ತದೆ ಹಾಗೆಯೇ ಕಣ್ಣಿನ ಸುತ್ತ ಕಪ್ಪಾಗಿರುತ್ತದೆ ಈ ರೀತಿಯ ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಬರುವಂತಹ ಸಮಸ್ಯೆಯಾಗಿದೆ ಈ ಒಂದು ಸಮಸ್ಯೆಯು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೂಡ ಕಾಡುತ್ತದೆ ಹೌದು ಸ್ನೇಹಿತರೆ ಒಂದು ವಯಸ್ಸು ದಾಟಿದ ನಂತರ ನಮ್ಮ ಮುಖದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತಿರುತ್ತದೆ ಅದರಲ್ಲಿ ಮೊದಲನೆ ಸಮಸ್ಯೆ ಯಾವುದೆಂದರೆ ಕಣ್ಣಿನ ಸುತ್ತ ಕಪ್ಪು ಹೌದು ಸ್ನೇಹಿತರೆ ಒಂದು ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಬಂದಿರುತ್ತದೆ

ಆದರೆ ಕೆಲವರಿಗೆ ಹೆಚ್ಚಾಗಿ ಕಣ್ಣಿನ ಸುತ್ತ ಕಪ್ಪಾಗಿರುತ್ತದೆ ಒಂದು ಸಮಸ್ಯೆಗೆ ನಾವು ಒಂದು ಮನೆಮದ್ದಿನಿಂದ ಪರಿಹಾರ ಪಡೆದುಕೊಳ್ಳಬಹುದು ಹಾಗಾದರೆ ಒಂದು ಪರಿಹಾರ ಯಾವುದು ಯಾವ ರೀತಿಯಾಗಿ ಅದನ್ನು ಉಪಯೋಗಿಸಿಕೊಳ್ಳಬೇಕು ಎನ್ನುವ ಸಂಪೂರ್ಣ ವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಸ್ನೇಹಿತರೆ.ಹೌದು ನಿಮಗೆ ಸಾಮಾನ್ಯವಾಗಿ ಎಲ್ಲ ಕಡೆಯೂ ಸಿಗುವಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿದರೆ ಸಾಕುವ ನಿಮಗೆ ಕಣ್ಣಿನ ಸುತ್ತ ಇರುವಂತಹ ಕಲೆ ಶಾಶ್ವತವಾಗಿ ಪರಿಹಾರವಾಗುತ್ತದೆ

ಸ್ನೇಹಿತರೆ ಅದರಲ್ಲಿ ಮೊದಲನೆಯ ಮನೆಮದ್ದು ಯಾವುದೆಂದರೆ ಮೊದಲಿಗೆ ನೀವು ಒಂದೇ ಒಂದು ಚಮಚ ಆಲೂಗಡ್ಡೆ ರಸವನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚ ಪುದೀನಾ ಸೊಪ್ಪಿನ ರಸವನ್ನು ಸೇರಿಸಬೇಕು ನಂತರ ಇದಕ್ಕೆ ಲೋಳೆಸರದ ಒಂದು ಚಮಚ ರಸವನ್ನು ಸೇರಿಸಬೇಕು ಮೂರು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿ ಮಲಗಿದರೆ ಸಾಕು ಸ್ನೇಹಿತರೆ ನಿಮ್ಮ ಕಣ್ಣಿನ ಕೆಳಗೆ ಇರುವಂತಹ ನೆರಗೆಗಳು ಮತ್ತು ಕಪ್ಪು ಕಲೆಗಳು ಶಾಶ್ವತವಾಗಿ ದೂರವಾಗುತ್ತದೆ

ಇದಕ್ಕೆ ಮೊದಲನೆಯದಾಗಿ ಬೇಕಾಗಿರುವುದು ಆಲೂಗಡ್ಡೆ ಈ ಒಂದು ಆಲೂಗಡ್ಡೆಯಲ್ಲಿ ಉತ್ತಮವಾದಂತಹ ಪೋಷಕಾಂಶಗಳಿದ್ದು ಇದು ಕಣ್ಣಿನ ಕೆಳಗೆ ಇರುವಂತಹ ನೆರಿಗೆಗಳು ಮತ್ತು ಕಪ್ಪು ಕಲೆಯನ್ನು ಹೋಗಲಾಡಿಸಲು ಅಂತಹ ಶಕ್ತಿಯನ್ನು ಹೊಂದಿದೆ. ಸ್ನೇಹಿತರೆ ನಿಮಗೆ ಲೋಳೆಸರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕಾಗಿಲ್ಲ ಇದು ಎಲ್ಲರಿಗೂ ಗೊತ್ತಿರುವ ಅಂತಹ ಉತ್ತಮವಾದಂತಹ ಸಸ್ಯ ಹೌದು ಈ ಸಸ್ಯವನ್ನು ನೀವೇನಾದರೂ ಸರಿಯಾದ ಬಳಕೆಯನ್ನು ಮಾಡಿಕೊಂಡರೆ ಉತ್ತಮವಾದಂತಹ ಆರೋಗ್ಯವನ್ನು ನೀವು ಪಡೆದುಕೊಳ್ಳಬಹುದು ಸ್ನೇಹಿತರೆ ಇನ್ನೂ ಪುದೀನಾ ಸೊಪ್ಪು ಹೌದು ಪುದಿನ ಸೊಪ್ಪು ನಮ್ಮ ದೇಹಕ್ಕೆ ಉತ್ತಮವಾದಂತಹ ಪೋಷಕಾಂಶಗಳನ್ನು ನೀಡುವುದಲ್ಲದೆ ನಮ್ಮ ದೇಹವು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ

ಹಾಗೆಯೇ ನಿಮ್ಮ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಉತ್ತಮವಾದಂತಹ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದಾಗಿದೆ ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಕಪ್ಪು ಕಲೆಗಳನ್ನು ದೂರಮಾಡಿ ನಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದ ನೋಡಿದ್ರಲ್ಲ ಸ್ನೇಹಿತರೆ ಈ ಮೂರು ವಸ್ತುಗಳನ್ನು ಬಳಸಿಕೊಂಡು ನೀವು ರಾತ್ರಿ ಮಲಗುವ ಮುನ್ನ ಈ ರೀತಿಯಾಗಿ ಅಂದರೆ ನಾವು ಹೇಳಿದ ರೀತಿ ನೀವು ಬಳಸಿದ್ದೇ ಆದಲ್ಲಿ ನಿಮ್ಮ ಕಣ್ಣಿನ ಸುತ್ತ ಯಾವುದೇ ರೀತಿಯಾದ ಕಲೆಗಳು ನಿಮ್ಮ ಮುಖದಲ್ಲಿ ಇರುವುದಿಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.