ಯಾವ ಸಮಯದಲ್ಲಿ ಪೂಜೆಯನ್ನು ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತವೆ ಗೊತ್ತ … ಈ ಸಮಯದಲ್ಲಿ ಪೂಜೆಯನ್ನು ಮಾಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಪೂಜೆ ಮಾಡುವುದಕ್ಕೆ ಉತ್ತಮ ಸಮಯ ಯಾವುದು ಗೊತ್ತಾ ಹೌದು ಯಾವುದೆಂದರೆ ಆ ಸಮಯದಲ್ಲಿ ಪೂಜೆ ಮಾಡುವ ಮಂದಿ, ಆದರೆ ಯಾವ ಸಮಯದಲ್ಲಿ ಪೂಜೆ ಮಾಡಿದರೆ ಅದು ದೇವರಿಗೆ ಅರ್ಪಿತವಾಗುತ್ತದೆ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ…ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಲೇಖನಿಯಲ್ಲಿ ಪೂಜೆಯ ಮಹತ್ವ ಹಾಗೂ ಯಾವ ಸಮಯದಲ್ಲಿ ಪೂಜೆ ಮಾಡುವುದು ಪದ್ದತಿ ಮತ್ತು ಪೂಜೆ ಮಾಡುವುದರಿಂದ ಆಗುವ ಲಾಭಗಳು ಎಲ್ಲವನ್ನ ತಿಳಿದುಕೊಳ್ಳೋಣ ಇಂದಿನ ಈ ಲೇಖನಿಯಲ್ಲಿ.

ಈ ಜಗತ್ತನ್ನು ಬೆಳಗುವುದು ಸೂರ್ಯ ದೇವನಾದರೆ, ನಮ್ಮ ಮನೆ ಬೆಳಗುವುದು ನಾವು ಮನೆಯಲ್ಲಿ ದೇವರ ಮುಂದೆ ಹಚ್ಚುವ ದೀಪ ಹಾಗಾಗಿ ಹೇಗೆ ಜಗತ್ತಿಗೆ ಮುಂಜಾನೆ ಬೆಳಗಾಗುತ್ತದೆ ಹಾಗೆ ನಾವು ಮನೆಯಲ್ಲಿಯೂ ಕೂಡಾ ಬೆಳಗಿನ ಸಮಯದಲ್ಲಿ ದೀಪವನ್ನು ಆರಾಧಿಸುವ ಮೂಲಕ ಮನೆಗೆ ಬೆಳಕನ್ನು ತರಬೇಕು.ಹಾಗಾಗಿ ದೇವರ ಆರಾಧನೆ ಮಾಡುವ ಸಮಯ ಮುಂಜಾನೆ ಆಗಿರಬೇಕು ಸೂರ್ಯೋದಯವಾಗುವ ಸಮಯದಲ್ಲಿ ಯಾರೂ ಮನೆಯಲ್ಲಿ ಪೂಜೆಯನ್ನು ಮಾಡಿ ದೇವರಿಗೆ ಆರಾಧನೆ ಮಾಡ್ತಾರೆ ಅಂಥವರ ಮನೆಯಲ್ಲಿ ಸದಾ ಬೆಳಕು ಹರಿಯುತ್ತದೆ.

ಹಾಗಾಗಿ ಬೆಳಗಿನ ಸಮಯದಲ್ಲಿ ಪೂಜೆ ಮಾಡುವುದು ಶ್ರೇಷ್ಠ ಎಂದು ಹೇಳಲಾಗಿದೆ ಅಷ್ಟೇ ಅಲ್ಲ ಬೆಳಗಿನ ಸಮಯದಲ್ಲಿ ಪೂಜೆಯನ್ನು ಮಾಡುವುದರಿಂದ ಆ ಸಮಯದಲ್ಲಿ ದೇವರ ಉಪಸ್ಥಿತಿ ಇರುತ್ತದೆ.ಆದ್ದರಿಂದ ಬೆಳಗಿನ ಜಾವದ ಪೂಜೆ ದೇವರಿಗೆ ಶ್ರೇಷ್ಠ ಮತ್ತು ಈ ಸಮಯದಲ್ಲಿ ದೇವರಿಗೆ ಯಾರು ಪ್ರಾರ್ಥನೆ ಮಾಡಿ ದೀಪವನ್ನು ಬೆಳಗಿ ದೇವರಲ್ಲಿ ಏಕಾಗ್ರತೆ ಅನ್ನು ವಹಿಸುತ್ತಾರೆ, ಅಂಥವರಿಗೆ ದಿನಪೂರ್ತಿ ಲಾಭದಾಯಕವಾಗಿರುತ್ತದೆ. ಅಂದುಕೊಂಡ ಕೆಲಸ ನೆರವೇರಬೇಕೆಂದರೆ ಈ ಸಮಯದಲ್ಲಿ ಅಂದರೆ ಮುಂಜಾನೆಯಲ್ಲಿ ದೇವರ ಆರಾಧನೆ ಮಾಡುವ ಮೂಲಕ ದಿನವನ್ನ ಶುರು ಮಾಡಿದರೆ ಅಂತಹ ದಿನ ಉಪಯುಕ್ತವಾಗಿರುತ್ತದೆ

ಹಾಗೆ ನೆಮ್ಮದಿಯಾಗಿರುತ್ತದೆ. ಕೆಲವರಿಗೆ ಮಾಡುವ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಅಂಥವರು ದೇವರನ್ನ ನಂಬಿ ತನ್ನ ದಿನವನ್ನ ಶುರು ಮಾಡಿದಾಗ ಆ ದಿನ ಖಂಡಿತವಾಗಿಯೂ ಅಂದುಕೊಂಡದ್ದು ನೆರವೇರಿ ಮನದಲ್ಲಿ ಸಂತಸ ಮೂಡುತ್ತದೆ ಅಂತಹ ದಿನವನ್ನು ಪ್ರತಿದಿನ ನಾವು ಬಯಸುತ್ತೇವೆ ಹಾಗಾಗಿ ಪ್ರತಿದಿನ ಮುಂಜಾನೆ ಎದ್ದು ಸ್ನಾನಾದಿಗಳನ್ನು ಮುಗಿಸಿ ದೇವರಲ್ಲಿ ಪ್ರಾರ್ಥನೆ ಮಾಡಿದಾಗ ದೇವರ ಆರಾಧನೆ ಮಾಡಿದಾಗ ಆ ದಿನ ದೇವರಿಗೆ ಸಮರ್ಪಿತವಾಗುತ್ತದೆ ಮತ್ತು ನಾ1ಕೊಂಡ ಹಾಗೆ ದಿನ ಇರುತ್ತದೆ.

ಯಾವ ವ್ಯಕ್ತಿ ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮುಗಿಸಿ ದೇವರಿಗೆ ದೀಪವನ್ನು ಅರ್ಪಿಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುತ್ತಾನೆ ಅಂತಹವರ ಜಾತಕದಲ್ಲಿ ಸೂರ್ಯನು ಬಲಗೊಳ್ಳುತ್ತಾನೆ ಹಾಗೂ ಅಂತಹವರ ಜೀವನದಲ್ಲಿ ಬರುವ ಅಡೆತಡೆಗಳು ದೂರವಾಗುತ್ತದೆ.ಬೆಳಗ್ಗಿನ ಜಾವ ಎದ್ದು ಸೂರ್ಯನ ದರ್ಶನ ಪಡೆದು ಯಾರೋ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ ಅಂತ ಅವರ ಜೊತೆ ದೇವರು ಸದಾ ಇರುತ್ತಾನೆ ನಿನ್ನ ಕಷ್ಟದಲ್ಲಿ ನಾನಿದ್ದೇನೆ ಎಂಬ ಅಭಯವನ್ನು ನೀಡುತ್ತಾನೆ ಇದು ಯಾವುದರಿಂದ ಸಾಧ್ಯ ಅಂದರೆ ಆರಾಧನೆಯಿಂದ ಮಾತ್ರ ಹೌದು ಯಾರು ದೇವರಲ್ಲಿ ಭಕ್ತಿಯಿಂದ ಪೂಜೆಯನ್ನು ಸಲ್ಲಿಸುತ್ತಾರೆ ಅಂಥವರ ಕಷ್ಟದಲ್ಲಿ ಸದಾ ದೈವನಿರುತ್ತಾನೆ ಹಾಗೂ ಅದರ ಕಷ್ಟವನ್ನು ಪರಿಹಾರ ಮಾಡಿಕೊಳ್ಳುತ್ತೆವೆ ಅನ್ನುವ ಧೈರ್ಯ ಅಂತಹ ವ್ಯಕ್ತಿಯಲ್ಲಿರುತ್ತದೆ.

ಹಾಗಾಗಿ ಯಾವುದೆಂದರೆ ಆ ಸಮಯದಲ್ಲಿ ಹೇಗೆಂದರೆ ಹಾಗೆ ಆರಾಧನೆ ಮಾಡುವುದರ ಬದಲು ಬೆಳಗಿನ ಜಾವ ದೇವರಿಗೆ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಸಲ್ಲಿಸಿ ಆಗ ಖಂಡಿತಾ ನೀ1ಕೊಂಡಂತಹ ವ್ಯಕ್ತಿ ನೀವಾಗಿರುತ್ತೀರಿ ಮತ್ತು ಏಕಾಗ್ರತೆ ಹೆಚ್ಚುತ್ತದೆ ಹೌದು ಬೆಳಗಿನ ಜಾವ ಎದ್ದು ಸ್ನಾನಾದಿಗಳನ್ನು ಮುಗಿಸಿ ಯಾರೋ ದೇವರಲ್ಲಿ ಪ್ರಾರ್ಥನೆ ಮಾಡ್ತಾರೆ, ಸೂರ್ಯನಲ್ಲಿ ಪ್ರಾರ್ಥನೆ ಮಾಡಿ ಅರ್ಪಿಸುತ್ತಾರೆ ಅಂಥವರ ಏಕಾಗ್ರತೆ ಉತ್ತಮವಾಗಿರುತ್ತದೆ. ಹಾಗಾಗಿ ಕೇವಲ ದೇವರ ಆರಾಧನೆ ಮೂಢನಂಬಿಕೆ ಮಾತ್ರವಲ್ಲ ಇದು ಮನುಷ್ಯನ ಸರ್ವಾಭಿಮುಖದ ಬೆಳವಣಿಗೆಗೆ ಅಡಿಪಾಯ ಎಂದೇ ಹೇಳಬಹುದು. ಹಾಗಾಗಿ ದೇವರನ್ನು ನಂಬುವುದರಿಂದ ವಿಶೇಷ ಶಕ್ತಿ ನಮ್ಮಲ್ಲಿ ಉದ್ಭವಿಸುತ್ತದೆ.

Leave a Reply

Your email address will not be published. Required fields are marked *