ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಬಹಳ ಇದೆಯೇ ..ಒಂದು ರುಪಾಯೀಗೂ ಕಷ್ಟ ಪಡುತ್ತಿದ್ದೀರಾ ..ದುಡ್ಡಿನ ಸಮಸ್ಯೆಯಿಂದ ಹೊರಗೆ ಬರಲು ಎಕ್ಕದ ಗಿಡದಿಂದ ಹೀಗೆ ಮಾಡಿ ಸಾಕು ನಿಮ್ಮ ಸಾಲಬಾಧೆ ದೂರವಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ನೆಲೆಸುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿದ್ದ ನಿಮ್ಮ ದಾರಿದ್ರ್ಯತನವನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅಂತ ಹೌದು ನಿಮ್ಮ ಮನೆದೇವರ ಮುಂದೆ ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದೆ ಆದಲ್ಲಿ ದಾರಿದ್ರ್ಯತನ ಎಂಬುದು ನಿಮ್ಮನ್ನು ಬಿಟ್ಟು ಓಡಿ ಹೋಗುತ್ತದೆ ಹೌದು ಪ್ರತಿಯೊಂದು ಸಮಸ್ಯೆಗಳಿಗೂ ಅದರಲ್ಲಿಯೂ ನಾವು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರೂ ಮಾನಸಿಕ ಸ್ಥಿತಿ ಆರೋಗ್ಯ ಸ್ಥಿತಿ ಯಾವುದೇ ವಿಚಾರಗಳಾಗಲೀ ಮಕ್ಕಳ ವಿದ್ಯಾಭ್ಯಾಸದ ವಿಚಾರವೇ ಆಗಿರಲಿ ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ ಮಕ್ಕಳು ಕೆಟ್ಟ ಹಾದಿ ಹಿಡಿಯುತ್ತಿದ್ದಾರೆ ಗಡ್ಡ ಮಾತು ಕೇಳುವುದಿಲ್ಲ ಗಂಡ ಪರಸ್ತ್ರೀ ಸಂಗ ಮಾಡಿದ್ದಾನೆ ಇಂತಹ ಯಾವುದೇ ಸಮಸ್ಯೆ ಗಳಿಗೆ ಪರಿಹಾರ ಎಂಬುದು ನಮ್ಮಲ್ಲಿಯೇ ಓದಿನ ತಿಳಿದುಕೊಳ್ಳಬೇಕು ಅಷ್ಟ ಪ್ರತಿದಿನ ದೇವರ ಆರಾಧನೆ ಮಾಡುತ್ತಾ ಅದು ನಿಮ್ಮ ಮನೆ ದೇವರ ಆರಾಧನೆ ಮಾಡುತ್ತಾ ಈ ಪರಿಹಾರವಲ್ಲ ಮಾಡಬೇಕು.

ಪರಿಹಾರ ಕುರಿತು ಹೇಳುವುದಕ್ಕಿಂತ ಮೊದಲು ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದಿನ ದಿವಸಗಳಲ್ಲಿ ನಡೆದದ್ದು ಸಮಸ್ಯೆಗಳಾಗಿ ಪರಿಣಮಿಸುತ್ತದೆ ಅದರಲ್ಲಿ ಹೆಣ್ಣು ಮಕ್ಕಳು ಮಾಡುವ ಕೆಲವೊಂದು ತಪ್ಪುಗಳು ಹಾಗೆಯೇ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡುಮಕ್ಕಳು ಸಹ ಮಾಡುವ ತಪ್ಪುಗಳಿಂದ ಮನೆಯಲ್ಲಿ ದಾರಿದ್ರತನ ತಂದುಕೊಳ್ಳುತ್ತಾರೆ. ಯಾರ ಮನೆಯಲ್ಲಿ ಸದಾ ಮನೆಯ ಸದಸ್ಯರು ಸೋಮಾರಿಗಳಂತೆ ಇರುತ್ತಾರೆ ಯಾರ ಮನೆಯಲ್ಲಿ ಪ್ರತಿದಿನ ದೇವರ ಆರಾಧನೆ ಮಾಡುವುದಿಲ್ಲ ಯಾರ ಮನೆಯಲ್ಲಿ ದೇವರಿಗೆ ಗೌರವ ಕೊಡುವುದಿಲ್ಲ ಯಾರ ಮನೆಯಲ್ಲಿ ದೇವರ ಕೋಣೆ ಕತ್ತಲಿನಿಂದ ಕೂಡಿರುತ್ತದೆ ಅಂಥವರ ಮನೆಯಲ್ಲಿ ಯಾವತ್ತಿಗೂ ಲಕ್ಷ್ಮೀ ದಿವ್ಯಸಾನಿಧ್ಯ ಆಗುವುದಿಲ್ಲ ದಾ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೆ ಹೊರೆತು ಖಂಡಿತವಾಗಿಯೂ ಲಕ್ಷ್ಮೀದೇವಿ ನೆಲೆಸುವುದಿಲ್ಲ.

ಕೆಲವರು ವಾಸ್ತು ದೋಷವನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಹಲವು ಪರಿಹಾರಮಾಡಿಕೊಳ್ಳುತ್ತಾ ಇರುತ್ತಾರೆ. ವಾಸ್ತುದೋಷ ಸರಿ ಮಾಡಿಸಿಕೊಳ್ಳುವುದಕ್ಕಾಗಿ ಹಲವು ಪ್ರಯತ್ನಗಳನ್ನು ಕೊಡಮಾಡಿದ ಹೌದು ನಾವು ಯಾವ ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ ಯಾಕೆಂದರೆ ಯಾವ ಸಮಸ್ಯೆ ಹೇಗೆ ಪರಿಣಮಿಸಿ ಸುಂದರ ದಿವಸಗಳಲ್ಲಿ ಬಾಧೆ ಕೊಡುತ್ತದೆ ಅಂತ ಗೊತ್ತಾಗುವುದಿಲ್ಲ ಹಾಗಾಗಿ ಪ್ರತಿದಿನ ಮನೆ ದೇವರ ಆರಾಧನೆ ಮಾಡುವ ಸಂಕಲ್ಪ ಮಾಡಿಕೊಳ್ಳಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿ ಎಂದು ಏನೂ ದಾರಿದ್ರ್ಯತನವನ್ನು ದೂರ ಮಾಡದಕ್ಕಾಗಿ ಅಂದುಕೊಂಡ ಕೆಲಸ ಯಶಸ್ವಿಯಾಗಿ ನೆರವೇರಬೇಕು ಅಂದರೆ ಎಕ್ಕದ ಎಲೆಯನ್ನು ತೆಗೆದುಕೊಂಡು ಮನೆಗೆ ತೆಗೆದುಕೊಂಡು ಬನ್ನಿ ಸೋಮವಾರದ ದಿನದಂದು ಬೆಳಿಗ್ಗೆ ಸಮಯದಲ್ಲಿ ಎಕ್ಕದ ಎಲೆಯನ್ನು ಮನೆಗೆ ತೆಗೆದುಕೊಂಡು ಬರಬೇಕು.

ಎಕ್ಕದ ಎಲೆಯನ್ನು ಇಟ್ಟು ಅದಕ್ಕೆ ಅರಿಶಿಣ ಮತ್ತು ಅಕ್ಷತೆ ಕಾಳುಗಳನ್ನು ಹಾಕಿ ದೇವರ ಮುಂದೆ ಇರಿಸಿ ವಾರದ ವರೆಗೂ ಆ ಎಲೆಯನ್ನು ದೇವರ ಮುಂದೆಯೇ ಇರಿಸಿ ಪ್ರತಿದಿನ ಪೂಜೆ ಮಾಡುತ್ತ ಬರಬೇಕು ಹಾಗೆ ಸೋಮವಾರದ ದಿನದಂದು ಅಂದರೆ ವಾರದ ಬಳಿಕ ಆ ಎಕ್ಕದ ಎಲೆಯನ್ನು ಅರಳಿ ಮರದ ಬುಡಕ್ಕೆ ತೆಗೆದುಕೊಂಡು ಹೋಗಿ ಹಾಕಿ ಬರಬೇಕು ಇದರಿಂದ ದಾರಿದ್ರತನ ಇವು ಕೆಲಸಕಾರ್ಯ ಮಾಡುವಾಗ ನಿಮಗೆ ಉಂಟಾಗುತ್ತಿರುವ ಅಡೆತಡೆಗಳೇನು ಕೂಡ ಈ ಪರಿಹಾರ ನಿವಾರಣೆ ಮಾಡುತ್ತದೆ ನಂಬಿಕೆ ಇಟ್ಟು ಪರಿಹಾರವಲ್ಲ ಮಾಡೋದ್ರಿಂದ ಪರಿಹಾರ ಬೀಗ ಫಲಿಸುತ್ತದೆ.

ಈ ಪರಿಹಾರದಲ್ಲಿ ಬಳಸ ಬೇಕಿರುವುದು ಬಿಳಿ ಎಕ್ಕದ ಎಲೆಯನ್ನು ಯಾವುದೇ ಕಾರಣಕ್ಕೂ ಬೇರೆ ಬಣ್ಣದ ಅಂದರೆ ನೀಲಿ ಹೂವು ಬಿಡುವ ಎಕ್ಕದ ಎಲೆಯನ್ನು ತೆಗೆದುಕೊಳ್ಳಬೇಡಿ ಗಜಾನನನಿಗೆ ಪ್ರಿಯವಾದ ಬಿಳಿ ಎಕ್ಕದ ಎಲೆಯನ್ನು ಈ ಪರಿಹಾರಕ್ಕಾಗಿ ಬಳಸಬೇಕು. ಈ ಪರಿಹಾರವನ್ನು ನೀವೂ ಕೂಡ ಪಾಲಿಸಿ ಮನೆ ದೇವರ ಆಶೀರ್ವಾದದೊಂದಿಗೆ ಗಜಾನನ ಅನುಗ್ರಹ ನಿಮ್ಮ ಮೇಲಾಗಿ ಹಲವು ಅಡೆತಡೆಗಳನ್ನು ಪರಿಹಾರ ಮಾಡಿಕೊಡುತ್ತಾನೆ ಸ್ವಾಮಿ ಹೀಗಿದೆ ಇಂದಿನ ಈ ಪರಿಹಾರ ನಿಮ್ಮಲ್ಲಿಯೂ ಕೂಡ ಇದೇ ರೀತಿಯ ಸಮಸ್ಯೆಗಳು ಕಾಡುತ್ತಿದ್ದರೆ ಈ ಸುಲಭ ಪರಿಹಾರವಲ್ಲ ಪಾಲಿಸಿಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಂದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ

Leave a Reply

Your email address will not be published. Required fields are marked *