ಹೆಣ್ಣುಮಕ್ಕಳು ಏನಾದ್ರು ತಮ್ಮ ಸೀರೆಯ ಸೆರಗಿನಲ್ಲಿ ಈ ಒಂದು ಶಕ್ತಿಯುತವಾದ ವಸ್ತುವನ್ನು ಕಟ್ಟಿಕೊಂಡರೆ ಸಾಕು ..ಬಹುದಿನಗಳ ಬೇಡಿಕೆಗಳು ತಕ್ಷಣ ನೆರವೇರುತ್ತವೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹೆಣ್ಣು ಮಕ್ಕಳು ಸೀರೆ ಸೆರಗಿಗೆ ಈ ವಸ್ತುವನ್ನು ಕಟ್ಟಿಕೊಂಡಿದ್ದರೆ ಹೆಣ್ಣುಮಕ್ಕಳಿಗೆ ಉಂಟಾಗುವ ದೃಷ್ಟಿ ಸಮಸ್ಯೆ ಹಾಗೂ ದೋಷ ಸಮಸ್ಯೆ ಇವೆಲ್ಲವೂ ಉಂಟಾಗುವುದಿಲ್ಲ…ನಮಸ್ತೆ ಪ್ರಿಯ ಸ್ನೇಹಿತರೆ ಹೆಣ್ಣುಮಕ್ಕಳಿಗೆ ಇದೊಂದು ವಸ್ತು ಶ್ರೀರಕ್ಷೆ ಅಂತ ಇರುತ್ತದೆ ಹಾಗಾಗಿ ಹೆಣ್ಣುಮಕ್ಕಳು ತಮ್ಮ ಜೊತೆ ಇದೊಂದು ವಸ್ತುವನ್ನು ಸದಾ ಇಟ್ಟುಕೊಂಡಿರಬೇಕಾಗುತ್ತದೆ ಇದರಿಂದ ಹೆಣ್ಣು ಮಕ್ಕಳಿಗೆ ಕೆಲವೊಂದು ದೋಷಗಳ ಕೆಲವೊಂದು ಸಮಸ್ಯೆಗಳು ಎದುರಾಗುವುದಿಲ್ಲ ಹಾಗಾದರೆ ಆ ವಸ್ತು ಯಾವುದು ಅದಕ್ಕೆ ಇರುವ ಪ್ರಾಮುಖ್ಯತೆ ಏನು ಎಲ್ಲವನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ಈ ಪುಟವನ್ನು ಓದಿ ಹಾಗೂ ಹೆಣ್ಣು ಮಕ್ಕಳು ಮಾತ್ರವಲ್ಲ ಪುರುಷರು ಕೂಡ ಇದೊಂದು ವಸ್ತುವಲ್ಲ ತಮ್ಮ ಜತೆ ಇಟ್ಟುಕೊಳ್ಳುವುದರಿಂದ ಆಗುವ ಲಾಭಗಳ ಕುರಿತು ಕೂಡ ತಿಳಿಯೋಣ.

ಹೌದು ಕೆಲವೊಂದು ವಸ್ತುಗಳು ನಮ್ಮ ಜೊತೆ ಇರುವಾಗ ಆ ವಸ್ತುವಿನ ಶಕ್ತಿಯ ಪ್ರಭಾವ ಕೆಲವೊಂದು ಸಮಸ್ಯೆಗಳನ್ನು ನಮ್ಮ ಹತ್ತಿರ ಉಳಿಯುವುದಕ್ಕೆ ಬಿಡುವುದಿಲ್ಲ ಹಾಗೆಯೇ ಧನಾಕರ್ಷಣೆ ಜನಾಕರ್ಷಣೆ ಆಗಬೇಕೆಂದರೆ ಇದೊಂದು ವಸ್ತುವನ್ನು ನಿಮ್ಮ ಜೊತೆ ಇಟ್ಟುಕೊಂಡಿರಿ ಸಾಮಾನ್ಯವಾಗಿ ಗಂಡಸರು ಆದರೆ ಸದಾ ತಮ್ಮ ಜೊತೆ ಪರ್ಸ್ ಇಟ್ಟುಕೊಂಡಿರ್ತಾರೆ ಆ ಪರ್ಸ್ ನಲ್ಲಿ ಈ ಚಿಕ್ಕ ವಸ್ತುವನ್ನು ಇಟ್ಟುಕೊಳ್ಳಬಹುದು ಚಿಕ್ಕದಾದ ಚಕ್ಕೆ ಅಥವಾ ದಾಲ್ಚಿನಿ ತುಂಡನ್ನು ಬಿಳಿ ಕಾಗದವೊಂದಕ್ಕೆ ಸುತ್ತಿ ಅದನ್ನು ಪರ್ಸ್ ನಲ್ಲಿ ಯಾವುದಾದರೂ ಒಂದು ಜಾಗದಲ್ಲಿ ಇಟ್ಟುಕೊಳ್ಳಬೇಕು.

ಹೆಣ್ಣು ಮಕ್ಕಳಾದರೆ ಬಿಳಿ ಬಣ್ಣದ ವಸ್ತ್ರಕ್ಕೆ ಈ ದಾಲ್ಚಿನಿ ಚಕ್ಕೆ ಅನ್ನ ಇಟ್ಟು ಗಂಟು ಕಟ್ಟಿ ತಮ್ಮ ಸೀರೆಯ ಸೆರಗಿನಲ್ಲಿ ಕಟ್ಟಿಕೊಳ್ಳಬೇಕು ಅಥವಾ ತಮ್ಮ ಹಣ ಇಡುವ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಅಗಾಧವಾದ ಬದಲಾವಣೆ ನೀವು ಕಾಣಬಹುದು ದಾಲ್ಚಿನ್ನಿ ಚಕ್ಕೆಯನ್ನು ಲಕ್ಷ್ಮಿಯ ಪ್ರತೀಕ ಅಂತ ಹೇಳ್ತಾರೆ ಹಾಗಾಗಿ ಲಕ್ಷ್ಮಿಯ ಪ್ರತೀಕವಾಗಿರುವ ಈ ದಾಲ್ಚಿನಿ ನಿಮ್ಮ ಹಲವು ಸಮಸ್ಯೆಗಳನ್ನು ನಿಮ್ಮ ಹಲವು ದೋಷಗಳನ್ನು ದೂರ ಮಾಡುವುದು ಅಲ್ಲದೆ ಜೊತೆಗೆ ದೃಷ್ಟಿ ಸಮಸ್ಯೆಯಿಂದ ಮುಖ್ಯವಾಗಿ ದೂರಮಾಡುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಈ ದಾಲ್ಚಿನ್ನಿ ಚಕ್ಕೆ ನಿಮ್ಮ ಬಳಿ ಇದ್ದರೆ ನಿಮಗೆ ಸದಾ ಲಕ್ಷ್ಮೀ ದೇವಿಯ ಅನುಗ್ರಹ ಇದ್ದಂತೆ ಹಾಗಾಗಿ ನೀವು ಸಹ ತಾಯಿಯ ಅನುಗ್ರಹ ಪಡೆದುಕೊಳ್ಳಬೇಕು ಅಂದರೆ ಈ ಚಿಕ್ಕ ಪರಿಹಾರವನ್ನು ಪಾಲಿಸಿ ಇದರಿಂದ ನೀವು ವ್ಯಾಪಾರ ಮಾಡುತ್ತಾ ಇರುವವರಾಗಲಿ ಕೆಲಸಕ್ಕೆ ಹೋಗುತ್ತ ಇರುವವರಾಗಲಿ ತಾಯಿಯ ಅನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ವೃದ್ಧಿ ಆಗುತ್ತದೆ ನಿಮ್ಮ ವ್ಯವಹಾರದಲ್ಲಿ ನಿಮಗೆ ಲಾಭ ಉಂಟಾಗುತ್ತದೆ.ದಾಲ್ಚಿನಿ ಚಕ್ಕೆ ಸಾಮಾನ್ಯವಾಗಿ ಮಸಾಲೆ ಪದಾರ್ಥಗಳ ಹಾಗೆ ನೀವು ಬಳಸುತ್ತೀರಾ ಆದರೆ ದೃಷ್ಟಿ ತಗಲುವುದನ್ನು ತಡೆಯುವುದಕ್ಕೆ ಧನಾಕರ್ಷಣೆ ಜನಾಕರ್ಷಣೆ ಆಗುವುದಕ್ಕೆ ಕೂಡ ದಾಲ್ಚಿನ್ನಿಯನ್ನು ಬಳಸುತ್ತಾರೆ. ಅಂದಿನ ಕಾಲದಲ್ಲಿ ಹಿರಿಯರು ತಮ್ಮ ಜತೆ ಚೀಲವನ್ನು ಇಟ್ಟು ಕೊಂಡಿರುತ್ತಿದ್ದರು

ಆ ಚೀಲದಲ್ಲಿ ಇರಿಸಿ ಚಕ್ಕೆ ಜತೆಗೆ ಏಲಕ್ಕಿ ಇಟ್ಟುಕೊಳ್ಳುತ್ತಿದ್ದರು ಲವಂಗವನ್ನು ಕೂಡ ಇರಿಸಿಕೊಳ್ಳುತ್ತಿದ್ದರು ಇಂತಹ ವಸ್ತುಗಳನ್ನು ಕೇವಲ ತಿನ್ನುವುದಕ್ಕಾಗಿ ಮಾತ್ರ ಬಳಸುತ್ತಿರಲಿಲ್ಲ ತಮಗೆ ಯಾವುದೇ ತರಹದ ದೋಷ ಉಂಟಾಗಬಾರದು ಹಾಗೆ ತಾವು ಹೋಗುತ್ತಿರುವ ಕೆಲಸಗಳು ಸಫಲವಾಗಲಿ ಎಂಬ ಮನಸ್ಥಿತಿಯಿಂದ ಯೋಚನೆಯಿಂದ ಇಂತಹ ಕೆಲ ವಸ್ತುಗಳನ್ನು ತಮ್ಮ ಜೊತೆ ಇಟ್ಟುಕೊಳ್ಳುತ್ತಿದ್ದರು ತಾಯಿ ಲಕ್ಷ್ಮೀ ದೇವಿಯ ಅನುಗ್ರಹ ಪ್ರತೀಕವಾಗಿರುವ ಈ ವಸ್ತುಗಳು ನಿಮ್ಮ ಜೊತೆ ಇದ್ದರೆ ನಿಮಗೂ ಸಹ ಸಕಾರಾತ್ಮಕ ಶಕ್ತಿಯ ಅನುಭವವಾಗುತ್ತದೆ ಧನ್ಯವಾದ.

Leave a Reply

Your email address will not be published.