ನಿಮ್ಮ ಮನೆಯಲ್ಲಿರುವ ವಾಹನಗಳಿಗೆ ಯಾವುದೇ ದೃಷ್ಟಿ ತಗುಲಬಾರದು ಹಾಗೆಯೇ ಯಾವಾಗಲೂ ಅಪಘಾತಗಳು ಆಗಬಾರದೆಂದರೆ ಶನಿವಾರದ ದಿವಸ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ..ನಿಮ್ಮ ವಾಹನಗಳಿಗೆ ಯಾವುದೇ ದೃಷ್ಟಿ ಆಗಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವಾಹನಗಳಿಗೆ ದೃಷ್ಟಿ ತಗುಲಿದಾಗ ಅಪಘಾತವಾಗುತ್ತದೆ ಆದರೆ ವಾಹನಗಳಿಗೆ ಆಗಾಗ ಮಾಡಬೇಕಿರುವ ಕೆಲಸವೇನು ಗೊತ್ತೆ ನಮಸ್ಥೆ ಪ್ರಿಯ ಓದುಗರೆ ವಾಹನ, ಇತ್ತೀಚೆಗೆ ಎಲ್ಲರ ಮನೆಯಲ್ಲಿಯೂ ಇದ್ದೇ ಇರುತ್ತದೆ ಹೌದು ಅಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿಯೂ ವಾಹನಗಳು ಇರುತ್ತ ಇರಲಿಲ್ಲಾ. ಆದರೆ ಈ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಟೂವೀಲರ್ ಗಾಡಿಗಳ ನಾದರೂ ನಾವು ಕಾಣಬಹುದು. ಹಾಗಾಗಿ ವಾಹನ ಇರುವ ಪ್ರತಿಯೊಬ್ಬರು ಕೂಡ ತಿಳಿಯಲೇ ಬೇಕಾದ ಮಾಹಿತಿ ಇದಾಗಿರುತ್ತದೆ ಅಂದಿನ ಕಾಲದಲ್ಲಿ ಜನರು ಊರಿಂದ ಊರಿಗೆ ಹೋಗುವಾಗ ಎತ್ತಿನ ಗಾಡಿ ಮೂಲಕ ಹೋಗುತ್ತಿದ್ದರಂತೆ ಆದರೆ ಇವತ್ತಿನ ದಿನಗಳಲ್ಲಿ ಹಾಗಲ್ಲ ಬಸ್ಸು ಕಾರು ಟ್ರೇನ್ ಸ್ವಂತ ಗಾಡಿ ಹೀಗೆ ಈ ಮೂಲಕ ಹೋಗ್ತಾರೆ.

ಆದರೆ ಕಾಲ ಬದಲಾಗಿದೆ ಕೆಲವೊಂದು ಪದ್ಧತಿಗಳು ಮಾತ್ರ ಬದಲಾಗಿಲ್ಲ ಇವತ್ತಿನ ದಿನಗಳಲ್ಲಿ ಕೂಡ ಪ್ರಯಾಣಕ್ಕೆ ಹೊರಡುವಾಗ ಕೆಲವೊಂದು ಪದ್ಧತಿಗಳನ್ನು ಪಾಲಿಸಿಯೆ ಹೋಗುತ್ತಾರೆ. ಅಂತಹ ಪದ್ಧತಿಗಳಲ್ಲಿ ಒಂದಾಗಿರುವ ಪೂಜೆ ಮತ್ತು ದೃಷ್ಟಿ ತೆಗೆದು ಮುಂದಿನ ಪ್ರಯಾಣ ಬೆಳೆಸುವುದು ನಮ್ಮ ಪದ್ಧತಿಯಾಗಿದೆ. ಹೌದು ಸಾಮಾನ್ಯವಾಗಿ ವಾಹನಗಳಿಗೆ ದೃಷ್ಟಿ ತಗುಲಿದಾಗ ಕೆಲವೊಂದು ಅವಘಡ ಜರಗುತ್ತದೆ ಅದನ್ನು ತಡೆಯುವುದಕ್ಕಾಗಿ ಹಿರಿಯರು ಪ್ರಯಾಣ ಬೆಳೆಸುವ ಮುನ್ನ ವಾಹನಗಳಿಗೆ ಪೂಜೆ ಮಾಡಿ ಮುಂದೆ ಹೋಗುತ್ತಿದ್ದರು ಹಾಗೆ ವಾಹನಕ್ಕೆ ಯಾವುದೇ ತರಹದ ಅವಘಡಗಳು ಸಂಭವಿಸಬಾರದು ಎಂದು ವಾಹನಕ್ಕೆ ಮೊದಲು ದೃಷ್ಟಿ ತೆಗೆದು ಬಳಿಕ ಮುಂದೆ ಸಾಗುತ್ತಿದ್ದರು.

ಅಂಥ ಪದ್ದತಿಯಲ್ಲಿ ನಿಮಗೂ ಕೂಡ ಪರಿಚಯವಿರುವಂತಹ ಈ ಪದ್ಧತಿ ಅಂದರೆ ನಿಂಬೆಹಣ್ಣನ್ನು ವಾಹನಗಳಿಂದ ತುಳಿಸುವುದು. ಹೌದು ನಿಂಬೆಹಣ್ಣನ್ನು ವಾಹನದ ವೀಲ್ ನಿಂದ ತಿಳಿಸಿದಾಗ ಮುಂದೆ ಜರುಗುವ ಕೆಲವೊಂದು ಅಪಘಾತಗಳು ಜರುಗುವುದಿಲ್ಲ ಎಂಬ ನಂಬಿಕೆ ಹಾಗಾಗಿಯೇ ವಾಹನಕ್ಕೆ ಮೊದಲು ಪೂಜೆಯನ್ನು ಮಾಡಿ ಬಳಿಕ ಹೊರಡುವ ಮುನ್ನ ವಾಹನದ ವಿಲ್ ನಿಂದ ನಿಂಬೆಹಣ್ಣಿನ ತುಳಸಿಯ ಮುಂದೆ ನಡೆಯುತ್ತಾರೆ.ಇದೊಂದು ಪರಿಹಾರವಾದರೆ ಕೆಲವೊಂದು ಬಾರಿ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನಗಳಂದು ಆಂಜನೇಯಸ್ವಾಮಿಯ ದೇವಾಲಯಕ್ಕೆ ಹೋಗಿ ವಾಹನಗಳಿಗೆ ಪೂಜೆ ಮಾಡಿಸಿಕೊಂಡು ಬರುವುದು ನಮ್ಮ ಪದ್ಧತಿಯಾಗಿದೆ

ಆದರೆ ಇವತ್ತಿನ ದಿನಗಳಲ್ಲಿ ಆ ರೂಢಿಯನ್ನು ಕೆಲವರು ಮರೆತಿದ್ದಾರೆ ಆದಕಾರಣವೇ ಕೆಲವೊಂದು ಬಾರಿ ವಾಹನಗಳು ಅಪಘಾತಕ್ಕೆ ಒಳಗಾಗುತ್ತದೆ. ಆದರೆ ಅಮವಾಸ್ಯೆ ಹುಣ್ಣಿಮೆ ದಿನಗಳಂದು ಅಥವಾ ವಾರದಲ್ಲಿ ಯಾವುದಾದರೂ ದಿನಗಳಲ್ಲಿ ಈ ಈ ಪದ್ಧತಿಯನ್ನು ಅನುಸರಿಸುವುದರಿಂದ ಗಾಡಿಗಳಿಂದ ಉಂಟಾಗುವ ಅಪಘಾತಗಳು ಕಡಿಮೆ ಆಗುತ್ತದೆ.ಮತ್ತೊಂದು ಮುಖ್ಯ ಪರಿಹಾರವೇನು ಅಂದರೆ ವಾಹನಕ್ಕೆ ದೃಷ್ಟಿ ತಗಲಬಾರದು ಅಂದರೆ ಅದಕ್ಕಾಗಿಯೇ ಮಾಡಬೇಕಿರುವ ಪರಿಹಾರ ಇದು. ಅದೇನೆಂದರೆ ಅಂಗಡಿಗಳಲ್ಲಿ ಸ್ಪಟಿಕದ ಮಣಿ ಸಿಗುತ್ತದೆ.

ಸ್ಪಟಿಕದ ಮಣಿಯನ್ನು ತಂದು ಕಪ್ಪು ದಾರಕ್ಕೆ ಕಟ್ಟಿ ಬಳಿಕ ಅದು ನೋವು ನಿಮ್ಮ ವಾಹನಗಳಿಗೆ ಕಟ್ಟಿ ಅದು ಬೈಕ್ ಕಾರ್ ಲಾರಿ ಯಾವುದೇ ಆಗಿರಲಿ.ಆ ಗಾಡಿಗಳಿಗೆ ಈ ರೀತಿ ಕಪ್ಪು ದಾರದಿಂದ ಪೋಣಿಸಿದ ಸ್ಪಟಿಕದ ಮಣಿಯನ್ನು ಕಟ್ಟಿದರೆ ವಾಹನಕ್ಕೆ ಯಾವುದೇ ತರಹದ ದೃಷ್ಟಿ ತಗಲುವುದಿಲ್ಲ.ಹೌದು ಕೆಲವೊಂದು ಬಾರಿ ನೀವು ಹೊಸ ಕಾರ್ ತಂದರು ಹೊಸ ಬೈಕ್ ತಂದರೂ ಅಥವಾ ಸೆಕೆಂಡ್ ಹ್ಯಾಂಡ್ ಬೈಕ್ ತಂದರೂ ಅದನ್ನು ನೋಡುವ ಜನರು ಬೇರೆ ಬೇರೆ ರೀತಿಯಲ್ಲಿ ಹಾಗಾಗಿ ನಿಮ್ಮನ್ನು ಹೊಗಳುವ ರೀತಿಯಲ್ಲಿ ನಿಮಗೆ ದೃಷ್ಟಿ ಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮುಂದೆ ನಡೆಯುವ ಅವಘಡವನ್ನು ಪರಿಹಾರ ಮಾಡಿಕೊಳ್ಳಬಹುದು ನೀವು ಕೂಡ ಈ ಸರಳ ಪರಿಹಾರ ಪಾಲಿಸಿ ವಾಹನಗಳಿಗೆ ಉಂಟಾಗುವ ನರ ದೃಷ್ಟಿ ಯಿಂದ ಈ ವಿಧಾನದಲ್ಲಿ ಪರಿಹಾರ ಪಡೆದುಕೊಳ್ಳಿ ಧನ್ಯವಾದ…

Leave a Reply

Your email address will not be published.