ಹೆಂಗಸರು ಅಪ್ಪಿ ತಪ್ಪಿಯೂ ಈ ರೀತಿಯ ಚಿನ್ನದ ಒಡವೆಗಳನ್ನು ಧರಿಸಬಾರದಂತೆ ಯಾಕೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಲಿನಾನು ನಿಮಗೆ ತಿಳಿಸಿಕೊಡ್ತೀವಿ ಬಂದ ವಿಚಾರವೇನು ಅಂದರೆ ಮನೆಯಲ್ಲಿ ಹೆಣ್ಣುಮಕ್ಕಳು ಹೌದು ಮನೆಯಲ್ಲಿ ಹೆಣ್ಣು ಮಕ್ಕಳು ಅದರಲ್ಲಿಯೂ ಕನ್ಯೆಯರು ಅಲ್ಲ ಮದುವೆಯಾದ ಹೆಣ್ಣುಮಕ್ಕಳು ಇಂತಹ ಒಡವೆಯನ್ನು ಬಳಸಲೇಬಾರದು ಹೌದು ಮದುವೆಯಾದ ಸುಮಂಗಲಿಯನ್ನು ದೇವತೆಗೆ ಮನೆಯಲ್ಲಿ ಲಕ್ಷ್ಮಿ ದೇವಿಯ ಸಮನಾಗಿರುತ್ತಾಳೆ ಆ ಮುತ್ತೈದೆ ಆದಕಾರಣ ಮುತ್ತೈದೆಯರು ಈ ಒಂದು ಒಡವೆಯನ್ನು ಹಾಕಿ ಕೊಳ್ಳಲೇಬಾರದು ಈ ಒಡವೆಯನ್ನು ಹಾಕಿಕೊಳ್ಳುವುದರಿಂದ ಸಂಸಾರದಲ್ಲಿ ಏನಾಗುತ್ತದೆ ಈ ಒಡವೆ ಯಾವುದೂ ಮತ್ತು ಈ ವಡವೇನ ಯಾಕೆ ಹಾಕಬಾರದು ಅನ್ನೋದು ಮಾಹಿತಿಯನ್ನು ತಿಳಿಸುತ್ತೇನೆ

ಸಂಪೂರ್ಣ ಮಾಹಿತಿ ತಿಳಿಯಿರಿ ಹಾಗೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಯೊಂದು ಲೈಕ್ ಮಾಡುವುದನ್ನು ಮರೆಯದಿರಿ ಹಾದಿ ನೀವು ಕೂಡ ಇನ್ನೂ ಇಂತಹ ಅನೇಕ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಹೆಚ್ಚೆಚ್ಚಾಗಿ ಪಡೆದುಕೊಳ್ಳಬೇಕು ಅನ್ನೋದಾದರೆ ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡುವುದನ್ನು ಮರೆಯದಿರಿ. ಮೊದಲನೆಯದಾಗಿ ಮುತ್ತೈದೆಯಾದವಳಿಗೆ ಲಕ್ಷ್ಮೀದೇವಿಗೆ ಸಮಾನ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿಯ ಹಾಗೆ ಅಲಂಕಾರ ಮಾಡಿಕೊಂಡು ಮನೆಯಲ್ಲಿ ಇದ್ದರೆ ಸಾಕ್ಷಾತ್ ಲಕ್ಷ್ಮೀದೇವಿಯ ಕೃಪಾಕಟಾಕ್ಷವನ್ನು ನಾವು ಪಡೆದುಕೊಳ್ಳಬಹುದು ಅಷ್ಟೇ ಅಲ್ಲ

ಮನೆಯಲ್ಲಿ ಹೆಣ್ಣುಮಕ್ಕಳು ಇಂತಹ ಒಡವೆಗಳನ್ನು ಧರಿಸಬಾರದು ಆ ಒಡವೆ ಯಾವುದು ಅಂದರೆ ಚಿತ್ರದಿಂದ ಮಾಡಿದಂತಹ ಕಾಲುಂಗುರವನ್ನು ಹೌದು ಕೆಲವರು ತಮ್ಮ ಪ್ರತಿಷ್ಠೆಯನ್ನು ವ್ಯಕ್ತಪಡಿಸಿ ಕೊಳ್ಳುವುದಕ್ಕಾಗಿ ಪ್ರತಿಷ್ಠೆ ತೋರಿಕೆ ಮಾಡಿಕೊಳ್ಳುವುದಕ್ಕಾಗಿ ಚಿನ್ನದ ಲೋಹದಿಂದ ಕಾಲುಂಗುರವನ್ನು ಮಾಡಿಸಿಕೊಂಡಿರುತ್ತಾರೆ. ಈ ರೀತಿ ಮಾಡುವುದರಿಂದ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಆದಕಾರಣ ಹೆಣ್ಣುಮಕ್ಕಳು ಚಿನ್ನದ ಲೋಹದಿಂದ ಮಾಡಿರುವ ಕಾಲುಂಗುರವನ್ನು ಧರಿಸಬಾರದು.ಚಿನ್ನದ ಲೋಹವಾದ ದೇವರಿಗೆ ಹೋಲಿಸುತ್ತಾರೆ ಚಿನ್ನದ ಲೋಹದಿಂದ ಕಾಲುಂಗುರವನ್ನು ಧರಿಸಿ ಕಾಲಿಗೆ ಹಾಕಿ ಓಡಾಡುವುದರಿಂದ ಈ 1ನಡವಳಿಕೆ ಮನೆಗೆ ದಾರಿದ್ರ ವನ್ನು ಒದಗಿಸುತ್ತದೆ ಮನೆಯಲ್ಲಿ ಪತಿ ಪತ್ನಿಯರ ನಡುವೆ ಜಗಳಗಳು ಉಂಟಾಗುತ್ತದೆ.

ಆದಕಾರಣ ಚಿನ್ನದ ಲೋಹದಿಂದ ನೀವು ಕಾಲುಂಗುರ ಅಥವಾ ಕಾಲ್ಗೆಜ್ಜೆ ಅನ್ನು ಮಾಡಿ ಧರಿಸಿದ್ದರೆ ಅದನ್ನು ಈಗಲೇ ತೆಗೆಯಿರಿ ಯಾವತ್ತಿಗೂ ಕೂಡ ಚಿನ್ನದ ಲೋಹದ ಕಾಲುಂಗರವನ್ನಾಗಲಿ ಕಾಲ್ಗೆಜ್ಜೆಯನ್ನು ಆಗಲಿ ಬಳಸಬೇಡಿ.ಇನ್ನು ಮನೆಯಲ್ಲಿ ಹೆಣ್ಣುಮಕ್ಕಳು ತಾಳಿಯನ್ನು ತೆಗೆದಿರಬಾರದು ಯಾವುದೇ ಕಾರಣಕ್ಕೂ ತಾಳಿಯನ್ನು ಹೆಣ್ಣುಮಕ್ಕಳು ತೆಗೆಯಬಾರದು ಯಾವಾಗಲೂ ಮನೆಯಲ್ಲಿ ಹೆಣ್ಣುಮಕ್ಕಳು ಮುತ್ತೈದ ಆದವಳು ಗಾಜಿನ ಬಳೆಗಳನ್ನೇ ಧರಿಸಬೇಕು.

ಹೌದು ಗಂಡನ ಶ್ರೇಯಸ್ಸಿಗಾಗಿ ಗಂಡನ ಬೆಳವಣಿಗೆಗಾಗಿ ಗಂಡನ ಆರೋಗ್ಯ ವೃದ್ಧಿಗಾಗಿ ಮತ್ತು ಮನೆಯ ಏಳಿಗೆಗಾಗಿ ಹೆಣ್ಣು ತಾಳಿಯನ್ನು ಯಾವಾಗಲು ಧರಿಸಿರಬೇಕು ಮತ್ತು ಗಾಜಿನ ಬಳೆಗಳನ್ನು ಧರಿಸಬೇಕು ಮತ್ತು ಹಣೆಗೆ ಯಾವಾಗಲೂ ಸಿಂಧೂರವನ್ನು ಇಟ್ಟುಕೊಂಡಿರಬೇಕು ಇದೇ ಮುತ್ತೈದೆಯ ಆಸ್ತಿ ಅಂತ ಶಾಸ್ತ್ರಗಳು ಹೇಳುತ್ತವೆ.

ಈ ರೀತಿಯಾಗಿ ನಮ್ಮ ಶಾಸ್ತ್ರ ಹೇಳುವ ಪ್ರಕಾರ ಮುತ್ತೈದೆಯಾದವಳು ತನ್ನ ಗಂಡನ ಏಳಿಗೆಗಾಗಿ ಈ ಕೆಲವೊಂದು ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಇದು ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮಾತ್ರ ಮರೆಯದಿರಿ. ಇನ್ನು ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published.