ಹನುಮಂತ ಸ್ವಾಮಿಯ ಭುಜದ ಮೇಲೆ ಇರುವಂಥ ಸಿಂಧೂರವನ್ನು ಹೀಗೆ ಇಟ್ಟುಕೊಂಡರೆ ಸಾಕು ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತವೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಂಜನೇಯ ಸ್ವಾಮಿಯ ಭುಜದ ಮೇಲಿರುವ ಸಿಂಧೂರವನ್ನು ನೀವು ಈ ರೀತಿಯಾಗಿ ಹಚ್ಚಿಕೊಂಡರೆ ಮನೆಯಲ್ಲಿರುವ ಹಣಕಾಸಿನ ತೊಂದರೆಗಳು ದೂರ ಆಗುತ್ತದೆ.ಹಾಯ್ ಸ್ನೇಹಿತರೆ ಜೀವನದಲ್ಲಿ ಕಷ್ಟಗಳು ಬರುವುದು ಸರ್ವೇಸಾಮಾನ್ಯ. ಆದರೆ ಕಷ್ಟಗಳನ್ನು ಎದುರಿಸಬೇಕು. ಎಲ್ಲರಿಗೂ ಈಗ ಹಣದ ಅವಶ್ಯಕತೆ ತುಂಬಾ ಇದೆ ಹಾಗಂತ ಹಣವನ್ನೇ ಗಳಿಸುತ್ತ ಕುಳಿತರೆ ನಮ್ಮ ಆರೋಗ್ಯದ ಬಗ್ಗೆ ನಾವು ಮರೆತರೆ ಕೊನೆಗೆ ನಮ್ಮ ಆರೋಗ್ಯ ಹಾಳಾಗಿಬಿಡುತ್ತದೆ. ಅದಕ್ಕಾಗಿ ನಾವುಗಳು ಸಮನಾಗಿ ದುಡಿಯುತ್ತಾ ಸಮನಾಗಿ ನಮ್ಮ ಆರೋಗ್ಯವನ್ನು ಕಾಯುತ್ತಾ ಜೀವನ ನಡೆಸಿಕೊಂಡು ಹೋಗಬೇಕು. ಹಿಂದಿನ ಕಾಲದಲ್ಲಿ ಈಗ ಇರುವಷ್ಟು ರೋಗಗಳು ಇರಲಿಲ್ಲ ಆದರೆ ಈಗಿನ ಕಾಲದಲ್ಲಿ ತುಂಬಾ ರೋಗಗಳು ಎಲ್ಲರನ್ನೂ ಕಾಡುತ್ತಿವೆ.

ಇದಕ್ಕೆ ಕಾರಣ ನಮ್ಮ ಜೀವನದ ಶೈಲಿಯಲ್ಲಿ ಆಗಿರುವ ಬದಲಾವಣೆಗಳು ಎಂದು ಹೇಳಬಹುದು. ಹಣಕ್ಕಾಗಿ ಬಿಟ್ಟು ಬಿಡದೆ ಕೆಲಸವನ್ನು ಮಾಡಿ ತುಂಬಾ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ನಮ್ಮ ಹುಷಾರ್ ಅಲ್ಲಿರುವುದು ನಮ್ಮ ಕರ್ತವ್ಯ. ಕೆಲವೊಬ್ಬರು ನಿಯತ್ತಿನ ದಾರಿಯಿಂದ ದುಡಿಯುವ ಬದಲು ಬೇರೆಯವರ ಮೇಲೆ ದೃಷ್ಟಿದೋಷ ಹಾಕಿ ಅಥವಾ ನರದೃಷ್ಟಿ ಮಾಡಿಸಿ ಬೇರೆಯವರ ಜೀವನದಲ್ಲಿ ಆಟ ಆಡುತ್ತಾರೆ ಇದರಿಂದಾಗಿ ಅವರಿಗೆ ಮನೆಯಲ್ಲಿ ಯಾವುದೇ ನೆಮ್ಮದಿ ಇರುವುದಿಲ್ಲ ಮೇಲಿಂದ ಮೇಲೆ ಕಷ್ಟಗಳು ಅವರ ಮನೆಯಲ್ಲಿ ತಪ್ಪುವುದಿಲ್ಲ. ಹಾಗೆ ಹಣಕಾಸಿನ ತೊಂದರೆಗಳಿಂದ ತುಂಬಾ ಬೇಸರಗೊಂಡು ಎಷ್ಟೋ ಕುಟುಂಬಗಳು ಬೀದಿಗೆ ಬಂದಿದೆ. ಈ ರೀತಿಯಾಗಿ ಮಾಡುವುದರಿಂದ ನಾವು ತುಂಬಾ ಬದಲಾವಣೆ ಹಾಗೂ ಲಾಭವನ್ನು ಪಡೆಯಬಹುದು.

ಹೌದು ಸ್ನೇಹಿತರೆ ಯಾರಿಗೆ ಹಣಕಾಸಿನ ತೊಂದರೆ ಹಾಗೂ ಮನೆಯಲ್ಲಿ ಮೇಲಿಂದ ಮೇಲೆ ತೊಂದರೆಗಳು ಬರುತ್ತವೆ ಅವರು ಪ್ರತಿ ಶನಿವಾರ ಆಂಜನೇಯನ ದೇವಸ್ಥಾನಕ್ಕೆ ಹೋಗಬೇಕು. ಶ್ರೀ ಆಂಜನೇಯನ ಆಶೀರ್ವಾದ ಸಿಕ್ಕರೆ ನಿಮ್ಮ ಜೀವನದಲ್ಲಿ ಯಶಸ್ಸು ಹೆಚ್ಚುತ್ತಾ ಹೋಗುತ್ತದೆ. ಹಾಗೇ ನೀವು ಮಾಡುವ ಕೆಲಸಗಳಲ್ಲಿ ಲಾಭ ಪ್ರಾಪ್ತಿಯಾಗುತ್ತದೆ. ಹಾಗಾದರೆ ಶನಿವಾರ ಆಂಜನೇಯನ ದೇವಸ್ಥಾನಕ್ಕೆ ಹೋದರೆ ನೀವು ಮರೆಯದೇ ಆಂಜನೇಯನ ಬುಜದ ಮೇಲಿರುವ ಸಿಂಧೂರವನ್ನು ನಿಮ್ಮ ಹಣೆಗೆ ಇಟ್ಟುಕೊಳ್ಳಿ ಗಂಡು ಮಕ್ಕಳಾದರು ಅಥವಾ ಹೆಣ್ಣು ಮಕ್ಕಳಾದರು ಯಾರೇ ಆದರೂ ಈ ಕುಂಕುಮವನ್ನು ಹಚ್ಚಿಕೊಂಡರೆ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಆಂಜನೇಯನ ವಿಶೇಷವಾದ ಮಹಿಮೆಗಳು ತುಂಬಾ ಇವೆ.

ಕುಂಕುಮವನ್ನು ಹಚ್ಚಿಕೊಂಡು ಸಂಕಲ್ಪ ಮಾಡಿಕೊಳ್ಳಬೇಕು ಏನೆಂದರೆ ನಿಮಗೆ ಯಾವ ಕೆಲಸ ಮಾಡಲು ಆಸಕ್ತಿ ಇರುತ್ತದೆಯೋ ಆ ಕೆಲಸಗಳಲ್ಲಿ ನಮಗೆ ಒಳ್ಳೆಯ ವ್ಯಾಪಾರ ಆಗಲಿ ಮತ್ತು ಲಾಭ ಸಿಗಲಿ ಎಂದು ಕೇಳಿಕೊಳ್ಳಬೇಕು. ಸ್ನೇಹಿತರೆ ಆಂಜನೇಯನ ಪೂಜೆಯನ್ನು ವಿಶೇಷವಾಗಿ ಪ್ರತಿ ಶನಿವಾರ ಮಾಡುತ್ತಾ ಇರುತ್ತಾರೆ. ಅದರಲ್ಲೂ ಆಂಜನೇಯನಿಗೆ ಕುಂಕುಮ ಪೂಜೆಯೆಂದರೆ ತುಂಬಾ ವಿಶೇಷತೆ ಇದೆ. ಈ ರೀತಿಯಾಗಿ ಮಾಡಿದ ಪೂಜೆಯಿಂದ ನಮ್ಮ ಎಲ್ಲಾ ಸಂಕಲ್ಪಗಳು ನೆರವೇರುತ್ತವೆ. ಹಾಗೆಯೇ ಆಂಜನೇಯನ ಬುಜದ ಮೇಲೆ ಇರುವ ಕುಂಕುಮಕ್ಕೆ ತುಂಬಾ ಶಕ್ತಿ ಇದೆ ಇಂತಹ ಶಕ್ತಿಯಿಂದ ಕುಂಕುಮವನ್ನು ಹಚ್ಚಿಕೊಂಡರೆ ಆಂಜನೇಯನನಿಮ್ಮನ್ನು ಸದಾ ಕಾಪಾಡುತ್ತಾನೆ. ಒಂದು ಸಲ ಈ ಒಂದು ವಿಶೇಷವಾದ ಪರಿಹಾರವನ್ನು ನೀವು ಮಾಡಿ ನೋಡಿ.

ಹಿಂದೂ ಪುರಾತನ ಕಾಲದಿಂದಲೂ ಕುಂಕುಮ ಹಾಗೂ ಅರಿಶಿಣಕ್ಕೆ ತುಂಬಾ ಮಹತ್ವವಿದೆ ಆದ್ದರಿಂದ ನಾವು ದಿನನಿತ್ಯ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತೇವೆ. ಇದೆ ಕುಂಕುಮ ದೇವರಿಗೆ ಬಳಸಿ ನಾವು ಹಚ್ಚಿಕೊಳ್ಳಬೇಕು ಹೀಗೆ ಹಚ್ಚಿಕೊಂಡ ಕುಂಕುಮ ನಿಮಗೆ ಒಳ್ಳೆಯ ಶ್ರೇಯಸ್ಸು ಆಗುವುದು ನೀಡುತ್ತದೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.