ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದೇ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲಸಬೇಕಂದ್ರೆ ಈ ರೀತಿಯ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ನಿಮ್ಮ ಬಾಳು ಬಂಗಾರವಾಗುತ್ತೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರಬೇಕು ಮನೆಯ ಸದಸ್ಯರ ಆರೋಗ್ಯಕರವಾಗಿರಬೇಕು ಅಂದರೆ ನಾವು ಏನು ಮಾಡಬೇಕು ಗೊತ್ತಾ ಹೌದು ಮನೆ ಅಂದಮೇಲೆ ಅದು ನಮ್ಮ ವಾಸಸ್ಥಾನ ಆಗಿರುತ್ತದೆ ನಮ್ಮ ಆರೋಗ್ಯ ಚಿಂತನೆಗಳು ಆಲೋಚನೆಗಳು ನಮ್ಮ ಯಶಸ್ಸು ಎಲ್ಲವೂ ಕೂಡ ನಮ್ಮ ಮನೆಯ ವಾತಾವರಣದ ಮೇಲೆ ಆಧಾರವಾಗಿರುತ್ತದೆ. ಹಾಗಾಗಿ ನಾವು ನೆಲೆಸಿರುವಂತಹ ಮನೆ ಸದಾ ಸಕಾರಾತ್ಮಕ ಶಕ್ತಿಯಿಂದ ಕೂಡಿರಬೇಕಾಗುತ್ತದೆ ಹೌದು ಇದು ಯಾವಾಗಲೂ ಸಕಾರಾತ್ಮಕ ಶಕ್ತಿ ಸಕಾರಾತ್ಮಕ ಶಕ್ತಿ ಅಂತಾರೆ ಅಂದುಕೊಳ್ತೀರಾ ಸ್ನೇಹಿತರ ಮನೆಯಲ್ಲಿ ಪಾಸಿಟಿವಿಟಿ ಅನ್ನೋದು ಇದ್ದರೆ ಖಂಡಿತ ನಾವು ನಮ್ಮ ಯಶಸ್ಸಿನ ಬಳಿ ತುಂಬ ಸುಲಭವಾಗಿ ತಲುಪಬಹುದು

ಯಾಕೆಂದರೆ ನಮ್ಮ ಸುತ್ತ ಇರುವ ಪಾಸಿಟಿವಿಟಿ ನಮ್ಮನ್ನು ಕೂಡ ಸದಾ ಪಾಸಿಟಿವಿಟಿ ಯಿಂದ ಕೂಡಿರುತ್ತದೆ ಹಾಗಾಗಿ ನಮ್ಮ ಯಶಸ್ಸನ್ನು ನಮ್ಮ ಗುರಿಯ ನ್ನ ತಲುಪುವುದಕ್ಕೂ ಕೂಡ ಬಹುಬೇಗ ಸಾಧ್ಯವಾಗುತ್ತದೆ.ಈ ದಿನದ ಮಾಹಿತಿಯಲ್ಲಿ ನಾವು ತಿಳಿಸಿಕೊಡಲು ಬಂದಿರುವುದು ಮನೆಯ ಹೃದಯ ಭಾಗವಾಗಿರುವ ಮನೆಯ ಮುಖ್ಯ ಭಾಗವಾಗಿರುವ ಪ್ರಮುಖ ಭಾಗವಾಗಿರುವ ದೇವರ ಕೋಣೆಯಲ್ಲಿ ನಾವು ಯಾವ ವಸ್ತುಗಳನ್ನು ಇಡುವುದರಿಂದ ಒಳ್ಳೆಯದು ಯಾವ ವಸ್ತುಗಳನ್ನು ಇಡಬಾರದು ಯಾವ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅಂತ ತಿಳಿಸುತ್ತಿದ್ದೇವೆ.

ಬಹಳಷ್ಟು ಮಂದಿಗೆ ಈ ಮಾಹಿತಿ ನಮಗೆ ಗೊತ್ತಿದೆ. ಆದರೆ ಇದನ್ನೆಲ್ಲ ನಾವು ನಂಬುವುದಿಲ್ಲ ಅಂತ ಅಂದುಕೊಳ್ಳಬಹುದು ಆದರೆ ಮಾಹಿತಿ ಸಂಪೂರ್ಣವಾಗಿ ತಿಳಿಯಿರಿ ಬಳಿಕ ನಾವು ಮಾಹಿತಿಯ ಕೊನೆಯಲ್ಲಿ ಮತ್ತೊಂದು ಮುಖ್ಯವಾದ ವಿಚಾರವನ್ನು ಕೂಡ ಹಾಗಾದರೆ ಬನ್ನಿ ದೇವರ ಕೋಣೆಯಲ್ಲಿ ಇರಲೇಬೇಕಾದ ಹಾಗೂ ಇರಲೇಬಾರದು ಕೆಲವೊಂದು ವಸ್ತುಗಳು ಯಾವುವು ತಿಳಿಯೋಣ.ಮೊದಲಿಗೆ ಯಾವ ಕೆಲವೊಂದು ವಸ್ತುಗಳನ್ನು ಅಂದರೆ ಯಾವತ್ತೂ ಕೆಲ ದೇವರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇರಿಸಬಾರದು ಅಂದರೆ ಮೊದಲನೆಯದಾಗಿ ಉಗ್ರರೂಪ ಹೊಂದಿರುವಂತಹ ನರಸಿಂಹಸ್ವಾಮಿ ಅಥವಾ ಭೈರವೇಶ್ವರ ಅಥವಾ ದುರ್ಗಾಮಾತೆಯ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು

ಹಾಗೆ ಕೆಲವರು ಕೆಲವೊಂದು ವಿಗ್ರಹಗಳನ್ನ ಮನೆಯಲ್ಲಿ ಇಟ್ಟು ಪೂಜಿಸುತ್ತಾ ಇರುತ್ತಾರೆ, ಅಂತಹ ವಿಗ್ರಹಗಳನ್ನ ಇಟ್ಟಾಗಲೂ ಕೂಡ ಸರಿಯಾದ ಕ್ರಮದಲ್ಲಿ ಪೂಜಾ ಕ್ರಮಗಳು ದೇವರಿಗೆ ನೆರವೇರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬಹುದಾದ ಪರಿಸ್ಥಿತಿ ಬಂದುಬಿಡುತ್ತದೆ.ಮನೆಯಲ್ಲಿ ಇರಲೇಬೇಕಾದ ದೇವರ ಫೋಟೋ ಯಾವುದು ಗೊತ್ತಾ ಹೌದು ಲಕ್ಷ್ಮಿವೆಂಕಟೇಶ್ವರ ರ ಫೋಟೋ ಮತ್ತು ಗುರುರಾಯರ ಫೋಟೋಗಳನ್ನ ಇಟ್ಟು ಮನೆಯಲ್ಲಿ ಆರಾಧಿಸಬೇಕು ಇಲ್ಲವಾದಲ್ಲಿ ಮನೆ ದೇವರ ಫೋಟೋವನ್ನು ಇರಿಸಿ ಪೂಜಿಸಬೇಕು

ಕೆಲವರು ಇಷ್ಟದೇವರನ್ನು ಮಾತ್ರ ಅಥವಾ ದೇವರ ಫೋಟೋ ಬಹಳ ಚೆನ್ನಾಗಿದೆ ಎಂದೋ ಅಥವ ದೇವರ ವಿಗ್ರಹ ಬಹಳ ಚೆನ್ನಾಗಿದೆ ಎಂದು, ಅದನ್ನು ಮನೆಗೆ ತಂದಿಟ್ಟು ದೇವರ ಕೋಣೆಯಲ್ಲಿ ಪೂಜೆ ಮಾಡ್ತಾ ಇರ್ತಾರೆ. ಆದರೆ ಈ ರೀತಿ ಮಾಡಬಾರದು. ಮನೆಯಲ್ಲಿ ತಪ್ಪದೆ ಕುಲ ದೇವರ ಫೋಟೋ ಇರಲೇಬೇಕು ಹಾಗೂ ಲಕ್ಷ್ಮೀದೇವಿಯ ಫೋಟೋ ಮತ್ತು ವಿಘ್ನವಿನಾಶಕನ ಫೋಟೋ ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ಯಾವುದೇ ಕಾರಣಕ್ಕೂ ಉಗ್ರರೂಪ ತಾಳಿದ ಫೋಟೋಗಳನ್ನು ಮನೆಯಲ್ಲಿ ಇರಿಸಬೇಡಿ ಹಾಗೂ ದೊಡ್ಡ ದೊಡ್ಡ ವಿಗ್ರಹಗಳನ್ನು ತಂದು ಮನೆಯಲ್ಲಿ ಇದ್ದಾಗ ಅದಕ್ಕೆ ಪೂಜೆ ಮಾಡುವ ವೈಖರಿಗಳು ಬೇರೆ ರೀತಿ ಇರುತ್ತದೆ ಪ್ರತಿದಿನ ಮಂತ್ರಪಠಣೆ ಮಾಡಬೇಕೋ ನೈವೇದ್ಯ ಸಮರ್ಪಿಸಬೇಕಿರುತ್ತದೆ.

ಹಾಗಾಗಿ ಬಹಳ ಎಚ್ಚರದಿಂದ ಇರಿ ಇಂತಹ ವಿಗ್ರಹಗಳನ್ನು ರಚಿಸುವಾಗ ಹಾಗೆಯೇ ಕೆಲವರಿಗೆ ಇದೆಲ್ಲಾ ಉಡಾಫೆ ಮಾತುಗಳು ಆಗಿರಬಹುದು ಆದರೆ ಯಾವಾಗ ಮನೆಗೆ ಇಂತಹ ಕೆಲವೊಂದು ವಿಗ್ರಹಗಳನ್ನು ಮತ್ತು ಉಗ್ರರೂಪ ತಾಳಿರುವಂತಹ ವೀರ ಫೋಟೋವನ್ನು ಮನೆಯಲ್ಲಿ ಇರಿಸಿದಾಗ ಮನೆಯಲ್ಲಿ ನಮಗೆ ತಿಳಿಯದೆ ಕೆಲವೊಂದು ಬದಲಾವಣೆ ಆಗುತ್ತಾ ರಥದ ಮನೆಯಲ್ಲಿರುವವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ನಾವು ಮಾಡುವಂತಹ ಕೆಲಸಗಳಲ್ಲಿ ಯಶಸ್ಸು ಕಾಣದೆ ಇರಬಹುದು, ಹೀಗೆಲ್ಲ ಆಗುತ್ತಿರುತ್ತದೆ ಈ ಬದಲಾವಣೆಯನ್ನು ನೀವು ಮನೆಯಲ್ಲಿ ಕಾಣಬಹುದು.

Leave a Reply

Your email address will not be published.