ನೀವು ಇಷ್ಟಪಟ್ಟವರು ನಿಮ್ಮನ್ನು ಇಷ್ಟಪಡುತ್ತಿಲ್ವಾ ಹಾಗಾದ್ರೆ ಲವಂಗದಿಂದ ಒಂದು ಬಾರಿ ಹೀಗೆ ಮಾಡಿ ಸಾಕು ನೀವು ಇಷ್ಟ ಪಟ್ಟವರು ನಿಮ್ಮ ಜೀವನದಲ್ಲಿ ಸಿಗುತ್ತಾರೆ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಇಷ್ಟಪಡುವವರು ನಿಮ್ಮ ವರಂತೆ ಆಗಬೇಕೆಂದರೆ ಲವಂಗದಿಂದ ಈ ಸುಲಭ ಮತ್ತು ಸರಳ ವಶೀಕರಣ ತಂತ್ರವನ್ನು ಮಾಡಿ ಖಂಡಿತವಾಗಿಯೂ ನಿಮ್ಮವರು ನಿಮ್ಮವರಾಗಬೇಕ ಹಾಗಾದರೆ ಬನ್ನಿ ಇಷ್ಟಪಟ್ಟವರು ನಮ್ಮವರೆ ಆಗುತ್ತಾ ಇಲ್ಲ ಅದಕ್ಕೆ ಹಲವು ಅಡೆತಡೆಗಳು ಉಂಟಾಗುತ್ತಲೇ ಇದೆ ಅನ್ನುವುದಾದರೆ ನಾವು ತಿಳಿಸುವ ಈ ಸರಳ ಪರಿಹಾರವನ್ನು ಪಾಲಿಸಿ ನೋಡಿ ನಿಮ್ಮವರು ನಿಮ್ಮವರಾಗುವುದರ ಜೊತೆಗೆ ಅವರ ಸಂಪೂರ್ಣ ಪ್ರೀತಿ ನಿಮ್ಮದಾಗುತ್ತದೆ ಅದಕ್ಕೂ ಮೊದಲು ಮುಖ್ಯವಾಗಿ ತಿಳಿದಿರೆ ನೀವು ನಿಮ್ಮ ಮನೆದೇವರ ನೆನಪಿಸಿಕೊಳ್ಳುವ ಮೂಲಕ ಈ ಪರಿಹಾರವನ್ನು ಮಾಡಬೇಕಿರುತ್ತದೆ ಆದರೆ ಕೆಟ್ಟ ಕಾರ್ಯಕ್ಕೆ ನೀವು ಈ ತಂತ್ರವನ್ನು ಬಳಸಿಕೊಂಡಿದೆ ಅದನ್ನು ಖಂಡಿತವಾಗಿಯೂ ನಿಮಗೆ ಇದರ ಫಲ ಸಂಪೂರ್ಣವಾಗಿ ಸಿಗುವುದಿಲ್ಲಾ.

ಹೌದು ಸ್ನೇಹಿತರೆ, ಮನುಷ್ಯ ಅಂದ ಮೇಲೆ ಅವನು ಸಂಘಜೀವಿಯಾಗಿದ್ದಾನೆ ಹಾಗೆ ತಾನು ಇಷ್ಟ ಪಟ್ಟವರುತನ್ನವರು ಆಗಬೇಕು ಅನ್ನುವ ಹಂಬಲ ಕೂಡ ಹೊಂದಿರ್ತಾರೆ. ಹಾಗಾದರೆ ನೀವು ಕೂಡ ನಿಮ್ಮ ಜೀವನದಲ್ಲಿ ಇಷ್ಟಪಟ್ಟವರು ನಿಮಗೆ ಸಿಗುತ್ತಾ ಇಲ್ಲವಾ ಅವರಿಂದ ನಿಮಗೆ ಪ್ರೀತಿ ಬೇಕು ಅಂತ ಹಂಬಲವಿದೆಯಾ ಹಾಗಾದರೆ ಅವರು ನಿಮ್ಮ ಪತಿ ಅಥವಾ ಅವರು ನಿಮ್ಮ ಪತ್ನಿ ಆಗಿದ್ದಲ್ಲಿ ಅವರನ್ನು ನಿಮ್ಮ ವರಂತೆ ಮಾಡಿಕೊಳ್ಳಲು ನೀವು ಲವಂಗದಿಂದ ಈ ವಶಿಕರಣವನ್ನು ಪಡಿಸಿಕೊಳ್ಳಬೇಕಿರುತ್ತದೆ ಅದನ್ನು ನೀವು ಯಾವ ದಿನದಂದು ಮಾಡಬೇಕೆಂದರೆ ಭಾನುವಾರದ ರಾತ್ರಿಯ ಸಮಯದಲ್ಲಿ ಈ ಪರಿಹಾರವನ್ನು ಮಾಡಬೇಕು.

ಹೌದು ಸ್ನೇಹಿತರ ವಶೀಕರಣ ಅಂದರೆ ಹಲವು ಜನರು ಕೆಟ್ಟ ಹಾದಿ ಹಿಡಿದು ಕೆಟ್ಟ ರೀತಿಯಲ್ಲಿ ತಮ್ಮದಾಗಿಸಿಕೊಳ್ತಾರೆ ಅದೆಲ್ಲ ನಡೆಯೋದಿಲ್ಲ ಅಂತ ಅಂದುಕೊಳ್ಳುತ್ತಾರೆ ಹೌದು ಯಾವುದೇ ಶಕ್ತಿಯನ್ನಾಗಲಿ ಯಾವುದೇ ವಿದ್ಯೆಯನ್ನಾಗಲಿ ಕೆಟ್ಟ ವಿಚಾರಕ್ಕೆ ಬೆಳೆಸಿಕೊಂಡರೆ ಅದು ಖಂಡಿತವಾಗಿಯೂ ಫಲ ನೀಡುವುದಿಲ್ಲ ಯಾಕೆಂದರೆ ಈ ಬ್ರಹ್ಮಾಂಡದ ರೂಢಿಯೇ ಆಗಿದೆ ನಿಮಗೆ ಶುರುವಿನಲ್ಲಿ ಜಯ ಸಿಕ್ಕರೂ ಮುಂದಿನ ದಿನಗಳಲ್ಲಿ ನೀವು ಅದರಿಂದಲೇ ದೊಡ್ಡ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಕೆಟ್ಟದ್ದನ್ನ ಯೋಚಿಸಿ ಬೇರೆಯವರಿಗೆ ಕೆಟ್ಟದ್ದನ್ನು ಮಾಡುವುದರ ಬದಲು ಕೆಟ್ಟದ್ದನ್ನು ಸರಿಪಡಿಸುವುದಕ್ಕೆ ಒಳ್ಳೆಯ ವಿದ್ಯೆಯನ್ನು ಬಳಸಿಕೊಳ್ಳಿ ಖಂಡಿತವಾಗಿಯೂ ನಿಮಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ.

ಭಾನುವಾರದ ರಾತ್ರಿಯಲ್ಲಿ ಲವಂಗವನ್ನು ತೆಗೆದುಕೊಳ್ಳಿ, ಎಷ್ಟು ಪ್ರಮಾಣದಲ್ಲಿ ಎಂದರೆ ಬೆಸಸಂಖ್ಯೆಯಲ್ಲಿ ಲವಂಗವನ್ನು ತೆಗೆದುಕೊಂಡು ಆ ಲವಂಗವನ್ನು ನೀವು ಏನು ಮಾಡಬೇಕೆಂದರೆ ನಿಮ್ಮ ಬಲಗೈನಲ್ಲಿ ನಿಮ್ಮ ಪ್ರೀತಿಪಾತ್ರರ ಹೆಸರನ್ನು 21 ಬಾರಿ ಹೌದು ಈ ರೀತಿ ಮಾಡಿದ ಮೇಲೆ ಲವಂಗವನ್ನು ನಿಮ್ಮ ನಾಲಿಗೆ ಮೇಲೆ ಇರಿಸಿಕೊಳ್ಳಿ. ಬಳಿಕ ಆ ಲವಂಗವನ್ನು ನೀವು ಯಾರೂ ಓಡಾಡದ ಜಾಗದಲ್ಲಿ ಹಾಕಬೇಕಿರುತ್ತದೆ ಅದಕ್ಕೂ ಮುನ್ನ ಈ ವಶೀಕರಣ ಯಂತ್ರ ಮಾಡುವಾಗ ನಿಮ್ಮ ಇಷ್ಟ ದೇವರ ನೆನಪಿಸಿಕೊಳ್ಳುತ್ತಾ ಅಥವಾ ತಾಯಿ ಅಮ್ಮನವರ ನೆನಪಿಸಿಕೊಳ್ಳುತ್ತಾ ಅವರು ನಮ್ಮವರಾಗಲೀ ಆತ ತನ್ನ ಪತಿ ಅಥವಾ ಆಕೆ ನನ್ನ ಪತ್ನಿ ಆಕೆಯ ಸಂಪೂರ್ಣ ಪ್ರೀತಿ ನನಗೆ ಸಿಗಲಿ ಅವರು ಬೇರೆ ಕಡೆ ಗಮನ ವಹಿಸಬಾರದು

ಯಾವಾಗಲೂ ತನ್ನ ಕುಟುಂಬ ತನ್ನವರು ಎಂದು ತಲೆ ಕೆಡಿಸಿಕೊಳ್ಳಬೇಕು ನನ್ನವರಾಗಲಿ ಎಂದು ಒಳ್ಳೆಯ ಮಾತುಗಳಿಂದ ಒಳ್ಳೆಯ ಆಲೋಚನೆಗಳಿಂದ ನೀವು ಲವಂಗದಿಂದ ಈ ಉಪಾಯವನ್ನು ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನೀವು ಇಷ್ಟ ಪಡುವವರ ನಿಮ್ಮವರಂತೆ ಆಗುತ್ತಾರೆ.ಹೌದು ಈ ಪರಿಹಾರವನ್ನು ನಿಮ್ಮವರ ಪ್ರೀತಿ ಪಡೆದುಕೊಳ್ಳುವವರೆಗೂ ಪ್ರತಿ ಭಾನುವಾರ ಮಾಡುತ್ತಾ ಬನ್ನಿ ವಾರ ವಾರಕ್ಕೋ ಅವರಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣಬಹುದು ಧನ್ಯವಾದ.

Leave a Reply

Your email address will not be published.