ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಿ .. ನಿಮ್ಮ ಆಯಸ್ಸು ಹೆಚ್ಚಾಗಬೇಕಾ ಹಾಗಾದ್ರೆ ಹನುಮಂತ ಸ್ವಾಮಿಯ ಈ 12 ನಾಮಗಳನ್ನ ಪಠಿಸಿ ಆಮೇಲೆ ನೋಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಂಜನೇಯ ಸ್ವಾಮಿ ಇವರು ಚಿರಂಜೀವಿ ಇವರ ಶಕ್ತಿ ಅಪಾರವಾದದ್ದು ಯಾರಿಗೆ ಏನು ಕಷ್ಟಗಳಿದ್ದರೂ ಅದನ್ನು ಪರಿಹರಿಸುವ ಶಕ್ತಿ ನೀಡುವ ಆಂಜನೇಯ ಸ್ವಾಮಿಗೆ ಅಪಾರವಾದ ಭಕ್ತರಿದ್ದಾರೆ.ಇನ್ನು ಆಂಜನೇಯಸ್ವಾಮಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದಲ್ಲದೇ ನಮ್ಮ ಸಕಲ ಕಷ್ಟಗಳಿಗೂ ಕೂಡ ಪರಿಹಾರ ದೊರೆಯುತ್ತದೆ. ಹೀಗಾಗಿ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ನೀವು ಕೂಡ ಪಡೆದುಕೊಳ್ಳಬೇಕಾದರೆ,ಆಂಜನೇಯನ ಈ ಹನ್ನೆರಡು ಹೆಸರುಗಳನ್ನು ನಾಮ ಸ್ಮರಣೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯೂ ಆಗುತ್ತದೆ ಆಂಜನೇಯ ಸ್ವಾಮಿಯ ಸಾನ್ನಿಧ್ಯವೂ ನಿಮ್ಮ ಮೇಲೆ ಆಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಆ ಹನ್ನೆರಡು ನಾಮಗಳು ಹೇಗೆ ಪಠಿಸಬೇಕು ಎಂಬುದನ್ನು ತಿಳಿಸುತ್ತೇನೆ ತಪ್ಪದೇ ತಿಳಿಯಿರಿ.

ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು ಹಾಗೂ ಇನ್ನು ಮುಂದೆ ಆಂಜನೇಯ ಸ್ವಾಮಿಯ ಸ್ಮರಣೆ ಮಾಡುವಾಗ ಈ ಆಂಜನೇಯ ಸ್ವಾಮಿಯ ಹನ್ನೆರಡು ಹೆಸರುಗಳನ್ನು ನಾಮಸ್ಮರಣೆ ಮಾಡುವುದರಿಂದ ಆಗುತ್ತದೆ .ನಿಮಗೆ ದೊಡ್ಡ ಪ್ರಯೋಜನಗಳು ಹಾಗೂ ಲಾಭಗಳು. ಹಾಗಾದರೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಪಡಿಸ ಬೇಕಾಗಿರುವ ಆ ಹನ್ನೆರಡು ನಾಮಗಳು ಯಾವುವು ಎಂಬುದನ್ನು ಹೇಳ್ತೀನಿ ಕೇಳಿ .ಹಾಗೆ ಇನ್ನು ಮುಂದೆ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡುವಾಗ ಈ ನಾಮಗಳನ್ನು ಪಠಿಸುತ್ತಾ ಪೂಜೆಯನ್ನು ಸಲ್ಲಿಸಿ ಇದರಿಂದ ಆಂಜನೇಯ ಸ್ವಾಮಿಯೂ ಪ್ರಸನ್ನರಾಗುತ್ತಾರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

” ರಾಮ ಭಕ್ತ ಮಹಾ ಬಲಶಾಲಿ ಮಹಾವೀರ ಹನುಮಾನ್ ಭಜರಂಗ ಬಲಿ ಶಂಕರ ಸುಮನಾ ಕೇಸರಿ ನಂದನ ಅಂಜನಿ ಪುತ್ರ ಪವನ ಪುತ್ರ ಅಮಿತ ವಿಕ್ರಮ ಸಮೀಕ್ಷಾ ಲಕ್ಷ್ಮಣ” ಈ ಹೆಸರುಗಳನ್ನು ಪಠಿಸುವುದರಿಂದ ಆಂಜನೇಯ ಸ್ವಾಮಿಯೂ ಪ್ರಸನ್ನರಾಗುತ್ತಾರೆ.ಆಂಜನೇಯ ಸ್ವಾಮಿಯೂ ನಿಮ್ಮ ಜೀವನದಲ್ಲಿರುವ ಕಷ್ಟಗಳನ್ನು ನಿವಾರಿಸುವುದಿಲ್ಲ ಬುದ್ಧಿವಂತಿಕೆ ಧೈರ್ಯ ಸ್ಥೈರ್ಯ ಇವೆಲ್ಲವನ್ನು ಕರುಣಿಸುವ ಮಹಾಬಲ ಆಂಜನೇಯ ಸ್ವಾಮಿಯ ಪೂಜೆಯನ್ನು ಮಂಗಳವಾರದ ದಿನದಂದು ಮತ್ತು ಶನಿವಾರದ ದಿನದಂದು ಮಾಡುವುದರಿಂದ ಬಹಳ ಶ್ರೇಷ್ಠ ಎನ್ನಲಾಗಿದೆ .ಮತ್ತು ಆಂಜನೇಯ ಸ್ವಾಮಿಗೆ ಈ ದಿನದಂದು ಆತನ ಇಷ್ಟವಾದ ತಿನಿಸುಗಳನ್ನು ನೈವೇದ್ಯವಾಗಿ ನೀಡುವುದರಿಂದ ಕೂಡ ನಿಮಗೆ ಉತ್ತಮ ಫಲವು ದೊರೆಯುತ್ತದೆ.

ರಾಮ ಬಂಟ ಹನುಮನು ಶ್ರೀ ರಾಮನು ತನ್ನ ಪತ್ನಿ ಸೀತಾ ಮಾತೆ ಯಿಂದ ದೂರವಿದ್ದಾಗ ಶ್ರೀರಾಮನಿಗೆ ಧೈರ್ಯವನ್ನು ನೀಡಿ ಅವರ ಭಕ್ತನಾಗಿ ತನ್ನ ಭಕ್ತಿಪೂರ್ವಕವಾಗಿ ಸೀತಾಮಾತೆಯನ್ನು ಜೋಪಾನವಾಗಿ ರಾಮನಿಗೆ ಅರ್ಪಿಸಿದ ಆಂಜನೇಯ ಸ್ವಾಮಿಯ ಭಕ್ತಿ ಅಪಾರವಾದದ್ದು ಹಾಗೆ ರಾಮಬಂಟ ಹನುಮಾನ ಪೂಜೆ ಅನ್ನು ಮಾಡುವುದರಿಂದ ನಾನು ಸ್ಮರಣೆಯನ್ನು ಮಾಡುವುದರಿಂದ ನಮಗೂ ಕೂಡ ಧೈರ್ಯ ಸ್ಥೈರ್ಯ ದೊರೆತು ಜೀವನದಲ್ಲಿ ಏನನ್ನಾದರೂ ಸಾಧಿಸಲು ಮುಂದಾಗುತ್ತೇವೆ.

ಹಾಗಾದರೆ ಇನ್ನು ಮುಂದೆ ಆಂಜನೇಯ ಸ್ವಾಮಿಯ ಪೂಜೆಯನ್ನು ಯಾವ ದಿನ ಹೇಗೆ ಪೂಜಿಸಬೇಕು ಎಂಬುದು ನಿಮಗೆ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ನೀವೂ ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈ ಮಾಹಿತಿಗೆ ತಪ್ಪದೇ ಲೈಕ್ ಮಾಡಿ ಮತ್ತು ಪ್ರತಿ ಒಬ್ಬರಿಗೂ ಈ ಒಂದು ಮಾಹಿತಿ ಅನ್ನು ಶೇರ್ ಮಾಡಿ.ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಯುವುದಕ್ಕಾಗಿ ಆಚಾರ ವಿಚಾರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

Leave a Reply

Your email address will not be published. Required fields are marked *