ಕಾಲಿನ ಹೆಬ್ಬೆರಳಿನ ಮೇಲೆ ಈ ರೀತಿ ಕೂದಲುಗಳು ಇದೆಯೇ ಹಾಗೇನಾದ್ರೂ ಇದ್ರೆ ಏನಾಗುತ್ತೆ ಗೊತ್ತ ಎಚ್ಚರ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನಿಮ್ಮ ಹೆಬ್ಬೆರಳಿನ ಮೇಲೆ ಇರುವಂತಹ ಕೆಲವು ಕೂದಲುಗಳು ನಿಮ್ಮ  ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ಮಾಡಿಸಿಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರಲ್ಲಿಯೂ ಕೂಡ ಕಾಲಿನ ಹೆಬ್ಬೆರಳು ಮೇಲೆ ಕೂದಲುಗಳು ಇರುತ್ತವೆ ಸಾಮಾನ್ಯವಾಗಿ ಅವಳಿಗೆ ಬೆಳೆಯುವಂತಹ ಪೋಷಕಾಂಶಗಳು ಇರುತ್ತವೆ ಅಂತಹ ಜಾಗದಲ್ಲಿ ಈ ಒಂದು ಕೂದಲುಗಳು ಬೆಳೆಯಲು ಪ್ರಾರಂಭವಾಗುತ್ತವೆ.ಈ ಒಂದು ಕೂದಲುಗಳು ಕಾಲಿನ ಹೆಬ್ಬೆರಳಿನ ಮೇಲೆ ಇದ್ದರೆ ಆರೋಗ್ಯದ ಮೇಲೆ ಯಾವ ರೀತಿಯ ಅಂತಹ ಪರಿಣಾಮವು ಬೀರುತ್ತವೆ ಎನ್ನುವುದನ್ನು ಒಂದು ಮಾಹಿತಿಯಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಕಾಲಿನ ಹೆಬ್ಬೆರಳಿನ ಮೇಲೆ ಕೂದಲುಗಳಿವೆ ಎನ್ನುವುದನ್ನು ಒಮ್ಮೆ  ಪರಿಶೀಲಿಸಿ ನೋಡಿ. ಹೌದು ನಿಮ್ಮ ಹೆಬ್ಬೆರಳಿನ ಮೇಲೆ ಹಾಕುವುದರ ಗಳಿದ್ದರೆ ಎಚ್ಚರ ಏಕೆಂದರೆ ಇವುಗಳು ನಿಮ್ಮ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅವಕಾಶಗಳನ್ನು ಎಡೆಮಾಡಿಕೊಡುತ್ತವೆ.ಹಾಗೆಯೇ ಹೆಬ್ಬೆರಳಿಗೆ ಹಾಗೂ ಇದೇ ಸಂಬಂಧಿ ಕಾಯಿಲೆಗಳು ಏನು ಸಂಬಂಧ ಎಂದು ನೀವು ಅಂದುಕೊಳ್ಳುತ್ತಿದ್ರೆ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ. ನಮ್ಮ ಶರೀರದಲ್ಲಿ ಯಾವ ಭಾಗದಲ್ಲಾದರೂ ಅದಕ್ಕೆ ಸಿಗುವ ಪೋಷಕಾಂಶಗಳಿಂದ ಕೂದಲುಗಳು ಹೆಚ್ಚಾಗಿ ಬೆಳೆಯುತ್ತವೆ.ಈ ಕೂದಲುಗಳು ಶರೀರದವಳು ಭಾಗದಿಂದಲೇ ಪ್ರಾರಂಭವಾಗುತ್ತದೆ ಹಾಗೆ ಆರಂಭವಾಗಿ ರಕ್ತ ಸಹಾಯವನ್ನು ತೆಗೆದುಕೊಳ್ಳುತ್ತವೆ. ನಾವು ತಿನ್ನುವ ಆಹಾರದ ಮೂಲಕ ರಕ್ತದಲ್ಲಿ ಸೇರುವ ಪೋಷಕಂಶಗಳು ಕೂದಲುಗಳ ಬೇರುಗಳಿಗೆ ಸಿಗುತ್ತವೆ

ಅಲ್ಲಿ ಹೊಸ ಕಣಗಳು ನಿರ್ಮಾಣವಾಗಿ ಕೂದಲುಗಳು ಮಾರ್ಪಾಡಾಗುತ್ತವೆ.ಹಾಗೆಯೇ ಕಣಗಳು ನಿರ್ಮಾಣವಾದಂತೆ ಸ್ವಲ್ಪ ಕೂದಲು ಬೆಳೆಯುತ್ತಾ ಮೇಲೆ ಬರುತ್ತವೆ ಕೂದಲಿನ ಬೆಳವಣಿಗೆಗೆ ಈ ರೀತಿಯಾಗಿ ನಡೆಯುತ್ತದೆ.ನಮ್ಮ ಶರೀರದಲ್ಲಿ ಅನೇಕ ಭಾಗದಲ್ಲಿ ಕೂದಲುಗಳು ಬೆಳೆಯುತ್ತವೆ.ಆದರೆ ಕೆಲವರಿಗೆ ಕೂದಲುಗಳು ಬೆಳೆಯುವುದಿಲ್ಲ ಏಕೆಂದರೆ ರಕ್ತದಿಂದ ಪೋಷಕಾಂಶಗಳು ಸರಿಯಾಗಿ ದೊರಕುವುದಿಲ್ಲ ಹಾಗೆ ಸಿಗದಿರುವುದಕ್ಕೆ ಪ್ರಮುಖ ಕಾರಣವಿದೆ.ಅದೇನೆಂದರೆ ರಕ್ತವನ್ನು ಸರಬರಾಜು ಮಾಡುವ ನಾಳ ಗಳಾದ ಮಹಪದಮನಿ ಯಲ್ಲಿ ತೊಂದರೆ ಏರ್ಪಡುವುದು.ಸಾಧಾರಣವಾಗಿ ನಾವು ತಿನ್ನುವ ಆಹಾರದ ಮೂಲಕ ನಮ್ಮ ಶರೀರದಲ್ಲಿ ಎಷ್ಟು ಕೊಬ್ಬು ಬೆಳೆಯುತ್ತದೆ ಹಾಗೆ ಹೆಚ್ಚಿನ ಕೊಬ್ಬು ಮೊದಲಿಗೆ ತಲುಪುವುದು ಮಹಾಪದಮನಿ ಗೆ.

ಈ ರೀತಿಯಾಗಿ ಮಹಾಪದಮನಿ ಯಲ್ಲಿ ಕೊಬ್ಬು ಹೆಚ್ಚಾಗಿ ಬೆಳೆಯುವುದರಿಂದ ಪ್ರತಿ ಸರಬರಾಜು ಸರಿಯಾಗಿ ಆಗುವುದಿಲ್ಲ ಇದರಿಂದ ಪೋಷಕಾಂಶಗಳು ಸಹ ಸರಿಯಾಗಿ ಸಿಗದೆ ಕೂದಲು ಬೆಳೆಯುವುದಿಲ್ಲ.ಕಾಲಿನ ಮೇಲೆ ಕೂದಲುಗಳು ಬೆಳೆದರೆ ಮಾತ್ರ ಯಾಕೆ ಅದನ್ನು ಪರಿಗಣಿಸಬೇಕು ಎನ್ನುವ ಭಾವನೆ ನಿಮ್ಮ ಮನಸ್ಸಲ್ಲಿದ್ದರೆ ಅಂದರೆ ತಲೆ ಮೇಲೆ ಕಿವಿಯ ಮೇಲೆ ಹೀಗೆ ಶರೀರದ ನಾನಾ ಪ್ರೀತಿಯ ಭಾಗಗಳ ಮೇಲೆ ಕೂದಲುಗಳು ಬೆಳೆಯುತ್ತದೆ ಆದರೆ ಅದನ್ಯಾಕೆ ಪರಿಗಣಿಸುವುದಿಲ್ಲ ಎಂದರೆ.ಕಾಲು ಹೃದಯಕ್ಕೆ ತುಂಬಾ ದೂರವಿರುವುದರಿಂದ ಅಲ್ಲಿನವರೆಗೆ ರಕ್ತ ಸರಬರಾಜು ಆಗಬೇಕೆಂದರೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ.ಆದ್ದರಿಂದ ಕಾಲಿನ ಹೆಬ್ಬೆರಳನ್ನು ಪರಿಗಣಿಸಬೇಕಾಗುತ್ತದೆ ಇಲ್ಲಿ ಒಂದು ನಮಗೆ ವಿಷಯ ಅರ್ಥವಾಗುತ್ತದೆ ಅದೇನೆಂದರೆ.

ಕಾಲಿನ ಹೆಬ್ಬೆರಳಿನ ಮೇಲಿರುವ ಕೂದಲು ತುಂಬಾ ಬೆಳೆದರೆ ಅಲ್ಲಿ ರಕ್ತ ಸರಬರಾಜು ಚೆನ್ನಾಗಿದ್ದು ಅವರು ಆರೋಗ್ಯವಂತರು ಎಂದು ಗಮನಿಸಬಹುದಾಗಿದೆ.ಆ ಭಾಗದಲ್ಲಿ ಕೂದಲು ಇಲ್ಲದಿದ್ದರೆ ಅವರಿಗೆ ರಕ್ತದ ಸರಬರಾಜು ಸರಿಯಾಗಿಲ್ಲ ಎಂದು ಅರ್ಥ ಇದರಿಂದ ಅವರಿಗೆ ಹೃದಯ ರೋಗಗಳು ಹೆಚ್ಚಾಗಿ ಬರುವ ಅವಕಾಶಗಳಿರುತ್ತವೆ.ಇಂಥವರು ಬೆಳ್ಳುಳ್ಳಿ ದಿನನಿತ್ಯ ತಿಂದರೆ ಅದರಿಂದ ರಕ್ತ ಪ್ರಸಾರವಾಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.