ಮನುಷ್ಯನಿಗೆ ದಿನವಿಡಿ ಕೆಲಸ ಮಾಡಿದ ನಂತರ ಅವನಿಗೇ ವಿಶ್ರಾಂತಿ ಸಿಗುವುದು ರಾತ್ರಿ ನಿದ್ರೆ ಮಾಡುವಾಗ ಅಲ್ಲಿಯವರೆಗೂ ಅವನ ದೇಹದ ಸುಸ್ತು ಕಡಿಮೆಯಾಗುವುದಿಲ್ಲ.ಹಾಗೆ ದೇಹದ ಸುಸ್ತಿನ ಜೊತೆ ಕೆಲಸ ಮಾಡುವಾಗ ಟೆನ್ಷನ್ನಿಂದ ನಮ್ಮಲ್ಲಿರುವ ಪಾಸಿಟಿವಿಟಿ ಕೂಡ ಕಡಿಮೆಯಾಗಿ ಬಿಟ್ಟಿರುತ್ತದೆ ಈ ಪಾಸಿಟಿವಿಟಿ ಯನ್ನು ನಮ್ಮಲ್ಲಿ ನಾವು ಹೆಚ್ಚಿಸಿಕೊಳ್ಳುವುದು ಕೂಡ ನಾವು ನಿದ್ರೆ ಮಾಡುವಂತಹ ಸಮಯದಲ್ಲಿ ಆದ ಕಾರಣ ಈ ಪಾಸಿಟಿವಿಟಿ ಯನ್ನು ರಾತ್ರಿ ಮಲಗಿದಾಗ ಹೇಗೆ ಹೆಚ್ಚಿಸಿಕೊಳ್ಳುವುದು.ಈ ಒಂದು ವಿಚಾರದಲ್ಲಿ ಒಂದು ಶಾಸ್ತ್ರ ಏನು ತಿಳಿಸುತ್ತದೆ ಎಂಬುದನ್ನು ತಿಳಿಸ್ತೇನೆ ತಪ್ಪದೇ ಮಾಹಿತಿಯನ್ನು ತಿಳಿಯಿರಿ.ಹೌದು ಮನುಷ್ಯನ ಜೀವನದಲ್ಲಿ ನಿದ್ರೆ ಎಂಬುದು ಒಂದು ಅವಶ್ಯಕವಾದ ಭಾಗವಾಗಿದೆ.
ಈ ನಿದ್ರಿಸುವಾಗ ಕೆಲವರು ನೆಲದ ಮೇಲೆ ಮಲಗಿದರೆ ಇನ್ನು ಕೆಲವರು ಮಂಚದ ಮೇಲೆ ಮಲಗುತ್ತಾರೆ ಹಾಗಾದರೆ ನೀವು ಕೂಡ ಮಂಚದ ಮೇಲೆ ಮಲಗುವವರಿಗೆ ಈ ಮಾಹಿತಿಯನ್ನು ತಪ್ಪದೇ ತಿಳಿದು ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾರ್ಡ್ ಮುಖಾಂತರ ತಿಳಿಸಿ.ಹಾಗೆ ನಾನು ಈ ಒಂದು ವಿಚಾರವನ್ನು ಇಂದಿನ ಮಾಹಿತಿಯಲ್ಲಿ ಚೀನಿಯರ ಒಂದು ಶಾಸ್ತ್ರವು ಏನನ್ನು ತಿಳಿಸುತ್ತದೆ ಎಂಬುದನ್ನು ಹೇಳ್ತೇನೆ.ಸಾಮಾನ್ಯವಾಗಿ ಮನೆಗಳಲ್ಲಿ ವಸ್ತುಗಳು ಸಾಮಗ್ರಿಗಳು ಹೆಚ್ಚಿತೆಂದು ಅದನ್ನು ಇಡಲು ಜಾಗ ಸಿಗುವುದಿಲ್ಲವೆಂದು ಮಂಚದ ಕೆಳಗೆ ಆ ವಸ್ತುಗಳನ್ನು ಸಾಮಗ್ರಿಗಳ ಇಡಲು ಮುಂದಾಗಿದೆ.
ಆದರೆ ಈ ರೀತಿ ಮಂಚದ ಕೆಳಗೆ ವಸ್ತುಗಳನ್ನು ಅಥವಾ ಯಾವುದೋ ಸಾಮಗ್ರಿಗಳನ್ನು ಇಟ್ಟು ಮಲಗುವುದರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ನಿಮ್ಮ ದೇಹದ ಆರೋಗ್ಯದ ಮೇಲೆ ಅದು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಹೇಳುವುದಾದರೆ ,ಮಂಚದ ಕೆಳಗೆ ಈ ರೀತಿ ಬೇಡದೆ ಇರುವ ವಸ್ತುಗಳನ್ನು ಇಟ್ಟು ಮಲಗುವುದರಿಂದ ಅದು ನಮ್ಮ ಮೇಲೆ ನಕಾರಾತ್ಮಕ ಶಕ್ತಿಯನ್ನು ಬೀರುತ್ತದೆ ಎಂದು ಶಾಸ್ತ್ರ ಹೇಳ್ತಿದೆ.ನಾವು ಮಂಚದ ಮೇಲೆ ಮಲಗಿದಾಗ ಭೂಮಿಯ ಗುರುತ್ವಾಕರ್ಷಣೆಯ ಕಾರಣದಿಂದ ನಮ್ಮಲ್ಲಿರುವ ನೆಗೆಟಿವಿಟಿ ಯನ್ನು ಭೂಮಿ ಹೀರಿಕೊಂಡು ಅದರಲ್ಲಿರುವ ಪಾಸಿಟಿವಿಟಿ ಯನ್ನು ನಮಗೆ ಒದಗಿಸಿಕೊಡುತ್ತದೆ.
ಈ ಕಾರಣದಿಂದಾಗಿ ನಾವು ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ನಮ್ಮಲ್ಲಿ ಹೊಸ ಪಾಸಿಟಿವಿಟಿ ತುಂಬಿರುತ್ತದೆ ಮತ್ತು ಸುಸ್ತು ಆಯಾಸ ದೂರವಾಗಿ ಬೆಳಿಗ್ಗೆ ಹೊಸ ದಿನವನ್ನು ಹೊಸದಾಗಿ ಪ್ರಾರಂಭಿಸಲು ಕಾರಣವಾಗುತ್ತದೆ.ಹಾಗಾದರೆ ಈ ಮಂಚದ ಕೆಳಗೆ ಬೇಡದೆ ಇರುವ ವಸ್ತುಗಳನ್ನು ಇಡುವುದರಿಂದ ನಮ್ಮ ಮೇಲೆ ನಕಾರಾತ್ಮಕತೆ ಬೀರುತ್ತದೆ ಆದರೆ ಆ ಒಂದೇ ಒಂದು ವಸ್ತುವನ್ನು ಮಂಚದ ಕೆಳಗೆ ಇಟ್ಟು ಮಲಗುವುದರಿಂದ ಆಗುತ್ತದೆ ಧನಾತ್ಮಕ ಲಾಭ ಹಾಗೆ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಹುಟ್ಟು ಹಾಕಿಕೊಳ್ಳುತ್ತವೆಯಂತೆ.ಆ ಒಂದು ವಸ್ತು ಯಾವುದು ಅಂದರೆ ಶಾಸ್ತ್ರದ ಪ್ರಕಾರ ಮಂಚದ ಕೆಳಗೆ ಖಜಾನೆಯ ಡಬ್ಬವನ್ನು ಇಟ್ಟು ಮಲಗುವುದರಿಂದ ಅದು ಒಳ್ಳೆಯ ಚಿಂತನೆಗಳನ್ನು ನಮ್ಮ ಮೇಲೆ ಬೀರುತ್ತದೆ ಎಂದು ಹೇಳಲಾಗುತ್ತಿದೆ,
ಖಜಾನೆಯ ಪೆಟ್ಟಿಗೆಯನ್ನು ಅಥವಾ ಖಜಾನೆಯ ಡಬ್ಬವನ್ನು ಇಡಲು ಸಾಧ್ಯವಾಗದೇ ಇದ್ದರೆ ಅದೇ ರೀತಿಯ ಒಂದು ಡಬ್ಬವನ್ನು ಮಾಡಿ ಅದರಲ್ಲಿ ಬೆಲೆ ಬಾಳುವ ವಸ್ತುಗಳನ್ನು ಸುಗಂಧ ಭರಿತ ಪದಾರ್ಥಗಳನ್ನು ಇಡುವುದರಿಂದ ಇದು ನಮ್ಮ ಮೇಲೆ ಒಳ್ಳೆಯ ಚಿಂತನೆಗಳನ್ನು ಬೀರುವಂತೆ ಮಾಡುತ್ತದೆ.ಹಾಗಾದರೆ ನಿಮಗೆ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಶಾಸ್ತ್ರದ ಪ್ರಕಾರ ಈ ಒಂದು ವಿಚಾರ ನಿಮಗೆ ಏನನ್ನಿಸಿತು ಎಂಬುದನ್ನು ಕಾಮೆಂಟ್ ಮಾಡಿ ಧನ್ಯವಾದ.