ಮದುವೆ ಆಗಿ ತುಂಬಾ ವರ್ಷಗಳಾದ್ರು ಮಕ್ಕಳು ಆಗಿಲ್ವ ಹಾಗದ್ರೆ ಮಕ್ಕಳಾಗದ ದಂಪತಿಗಳು ಲಾಫಿಂಗ್ ಬುದ್ದ ಮೂರ್ತಿಯನ್ನು ಮನೆಯ ಈ ಜಾಗದಲ್ಲಿ ಇಟ್ಟುಕೊಂಡರೆ ಸಾಕು ಅಂತಹ ದಂಪತಿಗಳಿಗೆ ಆದಷ್ಟು ಬೇಗ ಒಳ್ಳೆಯ ಸುದ್ದಿ ಬರುತ್ತದೆ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಮೂರ್ತಿ ನಿಮ್ಮ ಮನೆಯಲ್ಲಿದ್ದರೆ ಹಣದ ಸಮಸ್ಯೆ ಎಂದಿಗೂ ಬರುವುದಿಲ್ಲ ಹಾಗಾದರೆ ಇದು ಯಾವ ಮೂರ್ತಿ ಮತ್ತು ಇದನ್ನು ಎಲ್ಲಿ ಇಡಬೇಕು ಎಂಬುದನ್ನು ತಿಳಿಯಲು ಮಾಹಿತಿ ನೋಡಿ.ಹಾಯ್ ಸ್ನೇಹಿತರೆ ನಮ್ಮ ಮನೆಯನ್ನು ನಾವು ಚೆನ್ನಾಗಿ ಕಾಣಬೇಕು ಎಂದು ಅಲಂಕರಿಸುತ್ತೇವೆ. ದೊಡ್ಡ ದೊಡ್ಡಬೆಲೆ ಇರುವ ವಸ್ತುಗಳನ್ನು ಖರೀದಿಸಿ ತಂದು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಎಲ್ಲರಿಗೂ ತಮ್ಮ ಮನೆ ಚೆನ್ನಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಇದೊಂದು ಮೂರ್ತಿಯನ್ನು ನೀವು ನಿಮ್ಮ ಮನೆಯಲ್ಲಿ ಈ ಜಾಗದಲ್ಲಿ ಇಟ್ಟರೆ ಖಂಡಿತವಾಗಿಯೂ ನಿಮಗೆ ಲಾಭ ಸಿಕ್ಕೇ ಸಿಗುತ್ತದೆ. ಹಾಗಾದ್ರೆ ಮೂರ್ತಿ ಯಾವುದು ಎಂದು ನೀವು ಯೋಚಿಸುತ್ತಿರಬಹುದು.

ಮೂರ್ತಿ ಯಾವುದು ಎಂದರೆ ನಗುವ ಬುದ್ಧನ ಮೂರ್ತಿ. ಇದನ್ನು ಎಲ್ಲರಿಗೂ ಲಾಫಿಂಗ್ ಬುದ್ಧ ಎಂದು ಕರೆಯುತ್ತಾರೆ. ಈ ಮೂರ್ತಿಯನ್ನು ನೀವು ಎಲ್ಲಾ ಗಿಫ್ಟ್ ಸ್ಟೋರ್ ಗಳಲ್ಲಿ ತೆಗೆದುಕೊಳ್ಳಬಹುದು. ಬುದ್ಧನ ಒಳ್ಳೆ ಒಳ್ಳೆಯ ಸಾಲುಗಳನ್ನು ನೀವು ಓದಿರುತ್ತೀರಿ ಇವರು ತುಂಬಾ ಜ್ಞಾನವುಳ್ಳ ಹಾಗೂ ಅನುಭವ ಇರುವ ಸಂತರು. ಹಾಗಾದರೆ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಎಲ್ಲಿ ಇಡಬೇಕು. ಈ ಒಂದು ಮೂರ್ತಿಯನ್ನು ನೀವು ಮನೆಯ ಉತ್ತರ ದಿಕ್ಕಿನಲ್ಲಿ ಇಡಬಹುದು. ಮನೆಯಲ್ಲಿ ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳುತ್ತಾರೆ. ಲಾಫಿಂಗ್ ಬುದ್ಧನ ಮೂರ್ತಿಯು ಸಮೃದ್ಧಿಯ ಸಂಕೇತವಾಗಿದೆ. ಬುದ್ಧನು ಹಣದ ಮೂಟೆಯನ್ನು ಹಿಡಿದುಕೊಂಡು ಬರುವ ಮೂರ್ತಿ ಇರುತ್ತದೆ

ಇಂತಹ ಮೂರ್ತಿಯನ್ನು ನೀವು ಮನೆಯ ಉತ್ತರ ದಿಕ್ಕಿನಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಹಣದ ಒಳ ಹರಿವು ಹೆಚ್ಚಾಗುತ್ತದೆ. ಇನ್ನು ಬರೀ ಲಾಫಿಂಗ್ ಬುದ್ದ ಇರುವ ಮೂರ್ತಿಯನ್ನು ಮನೆಯಿಂದ ಹೊರಗೆ ಬರುವವರೆಗೆ ತಕ್ಷಣ ಕಾಣುವ ಹಾಗೆ ಇಟ್ಟಿರಬೇಕು. ಇದನ್ನು ನೋಡಿದ ತಕ್ಷಣ ಸಮಾಧಾನವಾಗುವ ಸಂತೋಷ ಅವರಲ್ಲಿ ಕಾಣಬೇಕು. ಅಂದಾಗ ನಮ್ಮ ಮನೆಯೊಳಗೆ ಬಂದವರಿಗೆ ಸಂತೋಷ ಆಗುತ್ತದೆ ಹಾಗೆ ಒಳ್ಳೆಯ ಅನುಭವ ಕೂಡ ಆಗುತ್ತದೆ. ಇನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರು ಹಾಗೂ ದುಡ್ಡು ಇಡುವ ಸ್ಥಳ ಇರುತ್ತದೆ ಅಂತ ಸ್ಥಳದಲ್ಲಿ ಹಣದ ಮೇಲೆ ಕೂತಿರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಡಬೇಕು ಇದರಿಂದ ಕೂಡ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಇರುತ್ತದೆ.

ಸ್ನೇಹಿತರೆ ಇನ್ನೂ ಮನೆಯಲ್ಲಿ ಮಕ್ಕಳಾಗದ ದಂಪತಿಗಳು ಇದ್ದಾರೆ ಅವರ ಕೋಣೆಯಲ್ಲಿ ಮಕ್ಕಳ ಜೊತೆ ಆಟ ಆಡುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಟ್ಟರೆ ಒಳ್ಳೆಯದು. ಲಾಫಿಂಗ್ ಬುದ್ದ ಅಸ್ತು ಅಸ್ತು ಎನ್ನುತ್ತಿರುವ ಮೂರ್ತಿಯನ್ನು ಮನೆಯಿಂದ ಹೊರಗೆ ಹೋಗುವಾಗ ನೋಡಿಕೊಂಡು ಹೋದರೆ ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ. ಇಂತಹ ಮೂರ್ತಿಯನ್ನು ನೀವು ಒಳಾಂಗಣದಲ್ಲಿ ಇರಿಸಿಕೊಳ್ಳಬೇಕು. ಸ್ನೇಹಿತರೆ ಇಂತಹ ಮೂರ್ತಿಗಳು ಮನೆಯಲ್ಲಿದ್ದರೆ ಒಳ್ಳೆಯ ಶುಭ ಕಾರ್ಯಕ್ರಮಗಳು ಹಾಗೂ ಧನಲಾಭ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಧನಾತ್ಮಕ ಯೋಚನೆಗಳು ಹೆಚ್ಚಾಗಲು ಪ್ರಾರಂಭವಾಗುತ್ತದೆ.

ಇಷ್ಟೆಲ್ಲ ಮಾಡಿದ ಮೇಲೆ ನೀವು ಪರಿಶ್ರಮದಿಂದ ಕೆಲಸ ಮಾಡದೆ ಹಾಗೆ ಕುಳಿತುಕೊಳ್ಳಬಾರದು ನಿಮ್ಮ ಪರಿಶ್ರಮದ ಜೊತೆಗೆ ಇಂತಹ ಮೂರ್ತಿಗಳು ನಿಮ್ಮ ಜೊತೆ ಇದ್ದರೆ ತುಂಬಾ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ. ಯಾವುದೇ ಕೆಲಸ ಆದರೂ ನಿಮ್ಮ ಪರಿಶ್ರಮ ಕೂಡ ಇರಬೇಕು ಪರಿಶ್ರಮ ಪಡದೆ ಬರೀ ಫಲಿತಾಂಶವನ್ನು ನೋಡುತ್ತಾ ಕುಳಿತರೆ ಯಾವ ಪ್ರಯೋಜನವೂ ಇಲ್ಲ. ಸ್ನೇಹಿತರೆ ಹಾಗಾದರೆ ಈ ಒಂದು ಲಾಫಿಂಗ್ ಬುದ್ಧನ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ. ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಕುಟುಂಬಕ್ಕೆ ಹಾಗೂ ಸ್ನೇಹಿತ ವರ್ಗಕ್ಕೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.