ನೀವು ಯಾವಾಗ್ಲೂ ಅರೋಗ್ಯವಂತ ವ್ಯಕ್ತಿ ಆಗಿರಬೇಕಾ … ಜನುಮದಲ್ಲಿ ನಿಮಗೆ ಯಾವುದೇ ಕಾಯಿಲೆಗಳು ಬರಬಾರದೆಂದರೆ ಅಡುಗೆ ಮನೆಯಲ್ಲಿ ಈ ಚಿಕ್ಕ ಕೆಲಸವನ್ನು ಮಾಡಿ ಸಾಕು …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮ್ಮ ಅಡುಗೆ ಕೋಣೆಯಲ್ಲಿ ಈ ಕೆಲಸವನ್ನು ಮಾಡುವುದರಿಂದ ನೀವು ಧನವಂತರಾಗುತ್ತೀರ, ಅದೃಷ್ಟವಂತರು ಆಗುತ್ತಿದೆ ಹಾಗಾದರೆ ಬನ್ನಿ ಅಡುಗೆ ಕೋಣೆಯಲ್ಲಿ ಯಾವ ಕೆಲಸ ಮಾಡುವುದರಿಂದ ನಿಮಗೆ ಧನಲಾಭವಾಗುತ್ತದೆ ತಿಳಿಯೋಣ ಇವತ್ತಿನ ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಮನೆಯಲ್ಲಿ ಯಾವ ಕೆಲವೊಂದು ಕಾರಣಗಳಿಂದ ಕಷ್ಟಗಳು ಎದುರಾಗಬಹುದು ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕೆ ನಾವು ಯಾವ ಪರಿಹಾರಗಳನ್ನ ಪಾಲಿಸಬೇಕಿರುತ್ತದೆ ಎಲ್ಲವನ್ನ ಕೂಡಾ ತಿಳಿಯೋಣ.ಹೌದು ನಾವು ಇರುವ ಮನೆ ಹೇಗಿರಬೇಕೆಂದರೆ ವಾಸ್ತು ಪ್ರಕಾರವಾಗಿ ಇರಬೇಕು ಆಗ ಮಾತ್ರ ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ನೆಲೆಸಿರಲು ಸಾಧ್ಯ ಅಷ್ಟೇ ಅಲ್ಲ ಮನೆಯ ಸದಸ್ಯರು ಆರೋಗ್ಯಕರವಾಗಿರಲು ಸಾಧ್ಯ ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣಲು ಸಾಧ್ಯ.

ಹಾಗಾಗಿ ಮನೆ ವಾಸ್ತು ಪ್ರಕಾರವಾಗಿರಲೂ ನಾವು ಹಲವು ಪ್ರಯತ್ನಗಳನ್ನು ಪಟ್ಟು ಹಲವು ಕಡೆ ವಿಚಾರಿಸಿ ವಾಸ್ತು ಪ್ರಕಾರವೇ ಮನೆಯನ್ನು ಕಟ್ಟಿಸಿದ್ದರು, ಕೆಲವೊಂದು ಬಾರಿ ವಾಸ್ತು ಸಮಸ್ಯೆ ಮನೆಯಲ್ಲಿ ಉಂಟಾಗುತ್ತದೆ ಹಾಗಾದರೆ ವಾಸ್ತು ಸಮಸ್ಯೆ ಯಾಕೆ ಉಂಟಾಗುತ್ತದೆ ವಾಸ್ತು ಪ್ರಕಾರವಾಗಿ ಮನೆ ಕಟ್ಟಿದ್ದರೂ ಯಾಕೆ ಮನೆಯಲ್ಲಿ ಯಾವ ಕಾರಣದಿಂದ ಮನೆಯಲ್ಲಿ ವಾಸ್ತು ದೋಷ ಉಂಟಾಗುತ್ತದೆ ಅನ್ನುವುದನ್ನು ಕೂಡ ತಿಳಿದಿರಬೇಕಾಗುತ್ತದೆ.ರೈತರ ಅದೇನೆಂದರೆ ವಾಸ್ತು ದೋಷ ಯಾವಾಗ ಉಂಟಾಗುತ್ತದೆ ಎನ್ನುವುದನ್ನು ತಿಳಿಯುವುದಕ್ಕೆ ಮೊದಲು ಮನೆಯಲ್ಲಿ ಅದರಲ್ಲಿಯೂ ಮನೆಯ ಹಿರಿಯರು ಮನೆಯ ಯಜಮಾನ ಅಡುಗೆ ಕೋಣೆಯಲ್ಲಿ ಕುಳಿತು ಊಟ ಮಾಡಬೇಕು ಅಂತ ಹೇಳ್ತಾರ

ಹೌದು ಅಡುಗೆ ಕೋಣೆಯನ್ನು ಕೂಡ ನಾವು ಮನೆಯಲ್ಲಿ ವಾಸ್ತು ಪ್ರಕಾರವಾಗಿಯೇ ಇರಿಸಿರಬೇಕು ಅದು ಆಗ್ನೇಯ ಮೂಲೆಯ ಆಗ್ನೇಯ ಮೂಲೆಯಲ್ಲಿ ಅಡುಗೆ ಮನೆ ಕಟ್ಟಿಸಿರಬೇಕು ಮತ್ತು ಮನೆಯ ಸದಸ್ಯರು ಅಡುಗೆ ಮನೆಯಲ್ಲಿ ಕುಳಿತು ಊಟವನ್ನ ಮಾಡಬೇಕಿರುತ್ತದೆ ಇಂದಿನ ಕಾಲದಲ್ಲಿ ಡೈನಿಂಗ್ ಹಾಲ್ ಅಂತ ಹೇಳ್ತಾರೆ, ಅಲ್ಲಿಯೇ ಕುಳಿತು ಮನೆಯ ಸದಸ್ಯರು ಊಟ ಕೂಡ ಮಾಡ್ತಾರೆ. ಆದರೆ ಕೆಲವರು ಅದನ್ನು ಪಾಲಿಸದೆ ಟಿವಿ ನೋಡುತ್ತಾ ಹಾಡು ಕೇಳುತ್ತಾ ಇತ್ತೀಚೆಗೆ ಮೊಬೈಲ್ ನೋಡುತ್ತಾ ಲಿವಿಂಗ್ ರೂಂನಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಆಚೆ ಕುಳಿತು ಊಟ ಮಾಡ್ತಾರೆ ಆದರೆ ಈ ರೀತಿ ಮಾಡಬಾರದು.

ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ ಮನೆಯ ಸದಸ್ಯರು ಮುಖ್ಯವಾಗಿ ಮನೆಯ ಯಜಮಾನ ಅಡುಗೆ ಕೋಣೆಯಲ್ಲಿ ಕುಳಿತು ಊಟ ಮಾಡಬೇಕು ಇದು ಮನೆಗೆ ಧನಲಾಭವನ್ನು ತರುತ್ತದೆ ಅದೃಷ್ಟವನ್ನು ತರುತ್ತದೆ ಇರುವ ಸಮಸ್ಯೆಗಳು ಕೂಡ ನಿಧಾನವಾಗಿ ಪರಿಹಾರವಾಗುವುದಿಲ್ಲ ಸ್ನೇಹಿತರೆ. ಇನ್ನೂ ಬಳಸದಿರುವ ವಸ್ತುಗಳನ್ನ ಮನೆಯಲ್ಲಿ ಇಡುವುದರಿಂದ ಮುಖ್ಯವಾಗಿ ವಾಸ್ತು ಸಮಸ್ಯೆ ಉಂಟಾಗುತ್ತದೆ ನಾಯ್ಡು ಬಳಸದಿರುವ ವಸ್ತುಗಳಿಂದ ನಕಾರತ್ಮಕ ಅಲೆಗಳು ಹೊರಹೊಮ್ಮಿ ಅದು ಮನೆಯ ವಾತಾವರಣವನ್ನು ಮನೆಯಲ್ಲಿರುವ ವಿಶೇಷ ಶಕ್ತಿಯನ್ನು ಹಾಳು ಮಾಡುವುದರಿಂದ ಮನೆಯಲ್ಲಿ ವಾಸ್ತು ಸಮಸ್ಯೆ ಉಂಟಾಗಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ

ಮತ್ತು ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣದಿರುವ ಹಾಗೆ ಆಗಬಹುದು ಅಥವಾ ಮನೆಯ ಸದಸ್ಯರು ಅನಾರೋಗ್ಯದಿಂದ ಬಳಲಬಹುದು. ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಹಾಗಾಗಿ ಬಳಸದಿರುವ ವಸ್ತುಗಳನ್ನು ಹೆಚ್ಚಾಗಿ ಮನೆಯಲ್ಲಿ ಇಡುವುದನ್ನು ಕಡಿಮೆ ಮಾಡಿ ಆಗಾಗ ಡಿಕ್ಲಾಟರ್ ಮಾಡ್ತಾ ಇರಿ.ಮುಖ್ಯವಾಗಿ ಅಡುಗೆ ಕೋಣೆಯನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಮಲಗುವ ಕೋಣೆ ಕೂಡ ಸದೃಢವಾಗಿರಬೇಕು ಹಾಗೂ ಮನೆಯ ಸದಸ್ಯರು ಪೂರ್ವ ಅಥವಾ ದಕ್ಷಿಣ ಕಡೆಗೆ ತಲೆ ಹಾಕಿ ಮಲಗುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ಮತ್ತು ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ ಧನ್ಯವಾದ.

Leave a Reply

Your email address will not be published. Required fields are marked *