ನಿಮ್ಮ ಜಾತಕದಲ್ಲಿ ರಾಹು ಮತ್ತು ಶನಿ ದೋಷ ಏನಾದ್ರು ಇದೆಯೇ ಹಾಗಾದ್ರೆ ತೆಂಗಿನಕಾಯಿಂದ ಈ ರೀತಿ ಚಿಕ್ಕ ಕೆಲಸ ಮಾಡಿ ನಂತರ ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಸಾಕು ನಿಮ್ಮ ಎಲ್ಲಾ ರೀತಿಯ ದೋಷಗಳಿದ್ದರೂ ಪರಿಹಾರವಾಗುತ್ತವೆ …!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವರ ಆರಾಧನೆಯಲ್ಲಿ ಅರಿಶಿಣ ಕುಂಕುಮಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ ಹಾಗೆಯೇ ತೆಂಗಿನಕಾಯಿಗು ಕೂಡ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾದರೆ ತೆಂಗಿನಕಾಯಿಯ ಮಹತ್ವವೇನು ತೆಂಗಿನಕಾಯಿಯಿಂದ ದುರಾದೃಷ್ಟ ಹೇಗೆ ದೂರವಾಗುತ್ತದೆ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ, ಸಂಪೂರ್ಣ ಈ ಪುಟ ಓದಿ ತೆಂಗಿನ ಕಾಯಿಯ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಯಿರಿ.ಹೌದು ಹಿಂದೂ ಸಂಪ್ರದಾಯದಲ್ಲಿ ಪೂಜೆ ಗೆ ಅಗಾಧವಾದ ಸ್ಥಾನವನ್ನು ನೀಡಲಾಗಿದೆ, ಪೂಜೆ ಮಾಡುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ ಹೌದು ಕೇವಲ ದೇವರಿಗೆ ಊದಿನಕಡ್ಡಿ ಬೆಳಗಿ ಪೂಜೆ ಅಂತ ಕೆಲವರು ಭಾವಿಸಿರುತ್ತಾರೆ

ಆದರೆ ದೇವರಲ್ಲಿ ಪ್ರಾರ್ಥನೆ ಮಾಡುವಾಗ ನಮ್ಮಲ್ಲಿ ಇರುವಂತಹ ಕೆಟ್ಟತನ ನಮ್ಮಿಂದ ದೂರವಾಗುತ್ತದೆ ಹಾಗೂ ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಪ್ರತಿಯೊಬ್ಬರು ಕೂಡ ಪ್ರತಿದಿನ ಪೂಜೆ ಮಾಡಿದಾಗ ಅವರಲ್ಲಿ ಹೊಸದಾದ ಹುಮ್ಮಸ್ಸನ್ನು ನಾವು ಕಾಣಬಹುದು ಹಾಗೆ ನಮ್ಮ ಮನು ವಿಶ್ವಾಸವನ್ನು ಹೆಚ್ಚಿಸುವ ಈ ಆರಾಧನೆ ಎಂಬುದರಲ್ಲಿ ನಾವು ಕೆಲವೊಂದು ಶ್ರೇಷ್ಠ ವಸ್ತುಗಳನ್ನು ಬಳಕೆ ಮಾಡ್ತೇವೆ.ಹೌದು ಅಂತಹ ವಸ್ತುಗಳಲ್ಲಿ ತೆಂಗಿನಕಾಯಿ ಸಹ 1ಈ ತೆಂಗಿನಕಾಯಿ ಪ್ರಕೃತಿಯ ವರದಾನ ವಾಗಿದೆ ಅದನ್ನು ನಾವು ದೇವರಿಗೆ ಸಮರ್ಪಿಸಿ ಪೂಜೆಯನ್ನ ಮಾಡ್ತೇವೆ

ಹಾಗೆ ಈ ತೆಂಗಿನ ಕಾಯಿಯನ್ನು ಬಳಸಿ ನಮ್ಮ ಹಲವು ಸಮಸ್ಯೆಗಳನ್ನ ಪರಿಹಾರಮಾಡಿಕೊಳ್ಳುತ್ತೇನೆ ನಿಮ್ಮ ಜಾತಕದಲ್ಲಿ ಏನಾದರೂ ಶನಿ ದೋಷ ಅಥವಾ ರಾಹು ದೋಷ ಇದ್ದಲ್ಲಿ ಈ ಪರಿಹಾರವನ್ನು ಹೌದು ಆ ಪರಿಹಾರವೇನೆಂದರೆ ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಬಾಹ್ಯ ಆಕಾರವನ್ನ ಬರೆಯಬೇಕು ಬಳಿಕ ತೆಂಗಿನಕಾಯಿಯನ್ನು ಒಡೆದು ಅದರೊಳಗೆ ಒಣ ಹಣ್ಣುಗಳನ್ನು ಹಾಕಬೇಕು. 5 ಬಗೆಯ ಒಣ ಹಣ್ಣುಗಳನ್ನು ತೆಂಗಿನಕಾಯಿ ಹೋಳು ಗೊಳೊಳಗೆ ಹಾಕಿ ಅದನ್ನು ಅಶ್ವತ್ಥ ಮರದ ಬಳಿ ಹೋಗಿ ಮಣ್ಣಿನೊಳಗೆ ಹೂತು ಬರಬೇಕು.ಈ ರೀತಿ ಮಾಡಿದ ಮೇಲೆ ಅಂದರೆ ಮಣ್ಣಿನ ಒಳಗೆ ತೆಂಗಿನಕಾಯಿಯನ್ನು ಮುಚ್ಚಿಟ್ಟು ಬರುವಾಗ ಅದನ್ನು ಮತ್ತೆ ಹಿಂದಿರುಗಿ ನೋಡಬಾರದು

ಹಾಗೆಯೇ ಆ ಪರಿಹಾರ ಮಾಡಿಕೊಳ್ಳುವಾಗ ನಿಮ್ಮ ಮನೆ ದೇವರನ್ನ ನೆನಪಿಸಿಕೊಳ್ಳುತ್ತಾ ಈ ಪರಿಹಾರವನ್ನು ಪಾಲಿಸಿ. ಇದರಿಂದ ಶನಿ ದೋಷ ಮತ್ತು ರಾಹು ದೋಷ ನಿವಾರಣೆ ಆಗುತ್ತದೆ. ಯಾವ ದಿನದಂದು ಮಾಡಬೇಕು ಅಂದರೆ ನಿಮ್ಮ ಮನೆದೇವರ ವಾರದ ದಿನದಂದು ಈ ಪರಿಹಾರವನ್ನು ಮಾಡಬೇಕು.ತೆಂಗಿನಕಾಯಿಯನ್ನು ನಾವು ಮನೆಯ ಮುಖ್ಯದ್ವಾರದ ಮೇಲೆ ಕಟ್ಟುವುದರಿಂದ ಹೌದು ನಾವು ಪೂಜಿಸುವ ನಮ್ಮ ಮನೆ ದೇವರ ಆಲಯಕ್ಕೆ ಹೋಗಿ ಅಲ್ಲಿ ತೆಂಗಿನ ಕಾಯಿಯನ್ನು ಪೂಜಿಸಿಕೊಂಡು ಬಂದು ಅದನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು

ಈ ರೀತಿ ಮಾಡುವುದರಿಂದ ಮನೆಗೆ ಯಾವುದೇ ತರಹದ ಕೆಟ್ಟ ಶಕ್ತಿಗಳ ದಮನವಾಗುವುದಿಲ್ಲ ಅಥವಾ ನಿಮಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ನೆಲೆಯಾಗಿದೆ ಅಂದಾಗ ಇಂತಹದ್ದೊಂದು ಪರಿಹಾರವನ್ನ ಮಾಡಿಕೊಂಡು ಬಂದು, ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಕಟ್ಟೆ ಇದು ಮನೆಯೊಳಗೆ ಬರುವ ಕೆಟ್ಟ ಶಕ್ತಿಯನ್ನು ಒಳಬರದಂತೆ ಮನೆಯ ವಾತಾವರಣವನ್ನು ಕಾಪಾಡುತ್ತದೆ.ಲಕ್ಷ್ಮೀ ದೇವಿಯ ಅನುಗ್ರಹ ಪಡೆದುಕೊಳ್ಳಲು ಶುಕ್ರವಾರದ ದಿನದಂದು ತೆಂಗಿನಕಾಯಿಯ ಜೊತೆಗೆ ಅರಿಶಿಣ ಕುಂಕುಮ ಮತ್ತು ಗುಲಾಬಿ ಹಾಗೂ ಕಮಲದ ಹೂಗಳನ್ನು ತಾಯಿಗೆ ಸಮರ್ಪಣೆ ಮಾಡುವುದರಿಂದ ತಾಯಿಯ ಅನುಗ್ರಹ ನಿಮ್ಮ ಮೇಲೆ ಸದಾ ಆಗಿರುತ್ತದೆ. ಈ ರೀತಿ ಈ ಕೆಲವೊಂದು ಪರಿಹಾರಗಳನ್ನು ನೀವು ತೆಂಗಿನಕಾಯಿಯಿಂದ ಮಾಡಿಕೊಂಡಿದ್ದೇ ಆದಲ್ಲಿ ಇರುವ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಶಾಂತಿಯಿಂದ ನೆಲೆಸಿರಬಹುದು ಧನ್ಯವಾದ.

Leave a Reply

Your email address will not be published. Required fields are marked *