ಚಿಕ್ಕಮಕ್ಕಳು ಮತ್ತು ಗರ್ಭಿಣಿಯರು ಅಪ್ಪಿ ಅಪ್ಪಿಯೂ ಇಂತಹ ಜಾಗಕ್ಕೆ ಹೋಗಬಾರದಂತೆ .. ಅಷ್ಟಕ್ಕೂ ಆ ಜಾಗ ಯಾವುದು ಅಪ್ಪಿ ತಪ್ಪಿ ಅಲ್ಲಿ ಹೋದರೆ ಏನಾಗುತ್ತೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಂದಿನ ಕಾಲದಲ್ಲಿ ಇಷ್ಟೆಲ್ಲಾ ಶಾಸ್ತ್ರ ಸಂಪ್ರದಾಯ ಪದ್ಧತಿಗಳು ಇರುತ್ತಿದ್ದವು ಅಲ್ವಾ ಹೌದು ಹಿಂದಿನ ಕಾಲದಲ್ಲಿ ಹಿರಿಯರು ಹೆಜ್ಜೆಹೆಜ್ಜೆಗೂ ಬಹಳಷ್ಟು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುತ್ತಾ ಇದ್ದರೂ ಅಂತ ನೀವು ಮನೆಯಲ್ಲಿ ಹೇಳುವುದನ್ನು ಕೇಳಿರಬಹುದು. ಹೌದು ಇಂದಿನ ದಿನಗಳಲ್ಲಿ ಇಂದಿನ ಯುವಪೀಳಿಗೆ ಅಜ್ಜ ಅಜ್ಜಿಯಂದಿರ ಜತೆ ಬೆಳೆಯುವುದು ಕಷ್ಟವಾಗಿದೆ. ಹೌದು ಹಿರಿಯರ ಜೊತೆ ಕಿರಿಯರನ್ನ ಬೆರೆಯಲು ಬಿಡೋದೇ ಇಲ್ಲ ಇಂದಿನ ಪೋಷಕರು ಬಹಳಷ್ಟು ಹುಡುಗರಿಗೆ ತನ್ನ ಅಜ್ಜ ಅಜ್ಜಿಯ ಜೊತೆ ಒಡನಾಟ ಹೊಂದಿದ್ದ ಉದಾಹರಣೆಗಳು ಬಹಳಷ್ಟು ಕಡಿಮೆ ಇದೆ ಇತ್ತೀಚಿನ ದಿನಗಳಲ್ಲಿ ಆದರೆ ದೊಡ್ಡವರ ಜೊತೆ ಸಮಯ ಕಳೆದಾಗ ನಮಗೆ ಒಂದಿಷ್ಟು ವಿಚಾರಗಳು ಅವರಿಂದ ತಿಳಿಯುತ್ತದೆ

ಇಂತಹ ವಿಚಾರಗಳಲ್ಲಿ ನಮ್ಮ ಹಿಂದೂ ಸಂಪ್ರದಾಯದ ಕೆಲವೊಂದು ನಂಬಿಕೆಗಳ ಕುರಿತು ಕೂಡ ನಮಗೆ ಗೊತ್ತಿರುತ್ತದೆ. ಹೌದು ಹಿರಿಯರು ಕಿರಿಯರು ಅಂದರೆ ಬಹಳ ಕಾಳಜಿ ಮಾಡ್ತಾರೆ ಯಾಕೆಂದರೆ ಅವರ ಜೀವನದ ಅನುಭವ ಕೆಲವೊಂದು ವಿಚಾರಗಳಲ್ಲಿ ನಮಗೆ ಆಗಾಗ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಿರಿಯರು ಕಾಪಾಡುತ್ತಾರೆ.ಅವರ ಜೀವನದ ಅನುಭವದಿಂದ ನಮ್ಮ ಜೀವನ ಕಾಳಜಿ ಮಾಡ್ತಾರೆ ಹಿರಿಯರು ಹಾಗಾಗಿ ಹಿರಿಯರು ಹೇಳುವ ಮಾತುಗಳು ತಪ್ಪಿರುವುದಿಲ್ಲ ಆಕೆ ಹುತ್ತಿನ ಮಾಹಿತಿಯಲ್ಲಿ ಇವೆಯಾದರೂ ಯಾಕೆ 3 ದಾರಿ ಕೂಡುವ ಬಳಿ ಹೋಗಬಾರದು ಅಂತ ಹೇಳುತ್ತಿದ್ದರು ಎಂಬುದರ ಕುರಿತು ನಿಮಗೆ ತಿಳಿಸಲು ಬಂದಿದ್ದೇವೆ,

ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿದಾಗ ಹಿರಿಯರು ಹೇಳುತ್ತಿದ್ದ ಚಿಕ್ಕ ಕಿವಿಮಾತೊಂದರ ಬಗ್ಗೆ ನಿಮಗೂ ಕೂಡ ತಿಳಿಯುತ್ತದೆ ಮತ್ತು ನೀವು ಕೂಡ ತಿಳಿದು ನಿಮ್ಮ ಕಿರಿಯರಿಗೆ ಈ ಕುರಿತು ತಿಳಿಸಿಕೊಡಿ. ಹೌದು 3 ದಾರಿ ಕೂಡುವ ಬಳಿ ನಮಗೆ ತಿಳಿಯದ ಹಾಗೆ ನಾವು ಕೆಲವೊಂದು ಬಾರಿ ಬಿದ್ದಿರುತ್ತೇವೆ. ಇಲ್ಲವಾದಲ್ಲಿ ಕೆಲವೊಂದು ಬಾರಿ ನಮಗೆ ಗೊತ್ತಿಲ್ಲದ ಹಾಗೆ ಅಂತಹ ಸ್ಥಳಗಳಲ್ಲಿ ಎಡವಿರುತ್ತೇವೆ ಅಥವಾ ಅಂತಹ ಸ್ಥಳಕ್ಕೆ ಹೋದಾಗ ನಮ್ಮ ದೇಹ ಭಾರವಾದ ಹಾಗೆ ಅನುಭವ ಆಗುತ್ತದೆ. ಹಾಗಾಗಿ ಪ್ರತ್ಯೇಕ ದಿನಗಳಂದು ಇಂತಹ ಸ್ಥಳಗಳಿಗೆ ಹಿರಿಯರು ಕಳಿಸುತ್ತಿರಲಿಲ್ಲ.

ಹೌದು ಈ 3ದಾರಿ ಕೂಡುವ ಕಡೆ ಆ ಸ್ಥಳ ಹೇಗಿರುತ್ತದೆಂದರೆ ಬಹಳ ಸೂಕ್ಷ್ಮವಾಗಿರುತ್ತದೆ ಇಂತಹ ಕೆಟ್ಟ ಶಕ್ತಿಯ ನೆಲೆ ಇರುತ್ತದೆ. ಅದರಲ್ಲು ಅಮವಾಸ್ಯೆ ಹುಣ್ಣಿಮೆಯ ದಿನಗಳಂದು ಅಂತಹ ಸ್ಥಳಗಳಲ್ಲಿ ಕೆಟ್ಟ ಶಕ್ತಿಯ ನೆಲೆ ಇರುತ್ತದೆ ಎಂಬ ಕಾರಣಕ್ಕಾಗಿ ಅಂತಹ ಸ್ಥಳಗಳಿಗೆ ಹೋದಾಗ ನಮಗೆ ಏನೋ ಬೇರೆ ತರಹದ ಭಾವನೆ ಉಂಟಾಗುವುದು ಇಂತಹ ಘಟನೆ ಜರುಗಿದಾಗ ನಮಗೆ ಮುಂದಿನ ದಿನಗಳಲ್ಲಿ ಹೇಗಾಗುತ್ತದೆ ಅಂದರೆ ನಮ್ಮ ಆರೋಗ್ಯಕ್ಕೆ ಕೆಡುವುದು ಪದೇಪದೆ ಕೋಪ ಮಾಡಿಕೊಳ್ಳುವುದು ಅಥವಾ ಬೇಸರ ಆಗೋದು ಯಾವ ಕೆಲಸ ಮಾಡಲು ಆಸಕ್ತಿ ಇಲ್ಲದಿರುವ ಹಾಗೆ ಆಗುವುದು ಹೀಗೆಲ್ಲ ಆಗುತ್ತಾ ಇರುತ್ತದೆ.

ಇಂತಹ ಸ್ಥಳದಲ್ಲಿ ಏನಾದರೂ ಅಕಸ್ಮಾತಾಗಿ ಎಡವಿ ಬಿದ್ದರೆ ಕೆಲವೊಂದು ಸಮಯದಲ್ಲಿ ನಮ್ಮ ಕೈ ಕಾಲುಗಳು ಸ್ವಾಧೀನ ಇಲ್ಲದ ಹಾಗೆ ಕೂಡ ಆಗಿ ಹೋಗುತ್ತದೆ. ಹೌದು ಕರ್ಪುರದ ನೀವು ನೋಡಿರಬಹುದು ಕೆಲವೊಂದು ಜಾಗದಲ್ಲಿ ಅವಘಡಗಳು ಜರುಗಿದರೆ ಅದೇನಾದರೂ 3ದಾರಿ ಕೂಡುವ ಸ್ಥಳದಲ್ಲಿ ಇದ್ದರೆ ಅಂಥವರು ಮುಂದೆ ಜೀವನದಲ್ಲಿ ಬಹಳ ಕಷ್ಟಗಳನ್ನು ಆದರಿಸುತ್ತಾರೆ ಆರೋಗ್ಯದಲ್ಲಿ ಏರುಪೇರಾಗುವುದು ಜೀವನದಲ್ಲಿ ಯಾವ ಕೆಲಸಕ್ಕೆ ಕೈಹಾಕಿದರೂ ಲಾಭ ಆಗದಿರುವುದು ಹೀಗೆಲ್ಲ ಆಗುತ್ತಾ ಇರುತ್ತದೆ

ಹಾಗಾಗಿಯೇ ಹಿರಿಯರು ಅಮವಾಸ್ಯೆ ಹುಣ್ಣಿಮೆಯ ದಿನಗಳಂದು ಮಕ್ಕಳನ್ನಾಗಲೀ ಗರ್ಭಿಣಿ ಸ್ತ್ರೀಯರಿಗೆ ನ್ನಾಗಲಿ ಅಥವಾ ಸೂಕ್ಷ್ಮತೆ ಇರುವವರಿಗೆ ಇಂತಹ ಜಾಗಗಳಿಗೆ ಕಳುಹಿಸುತ್ತಾ ಇರಲಿಲ್ಲ. ಹಾಗಾಗಿ ನೀವು ಕೂಡ ಈ ಜಾಗ ಮಾಹಿತಿ ತಿಳಿದ ಮೇಲೆ ಇಂತಹ ಪ್ರತ್ಯೇಕ ದಿನಗಳಂದು ಕೆಲವೊಂದು ಸ್ಥಳಕ್ಕೆ ಹೋಗುವುದನ್ನು ಕಡಿಮೆ ಮಾಡಿ ಮತ್ತು ಮನೆಯಲ್ಲಿ ಕಿರಿಯ ಮಕ್ಕಳಿದ್ದರೆ ಅವರಿಗೆ ಸಹ ಕೆಲವೊಂದು ವಿಚಾರಗಳಲ್ಲಿ ಕಾಳಜಿ ಮಾಡುವುದನ್ನು ಮರೆಯದಿರಿ ಧನ್ಯವಾದ.

Leave a Reply

Your email address will not be published. Required fields are marked *