ನೀವೇನಾದ್ರು ಹಳದಿ ಹತ್ತಿಯಿಂದ ಗುರುವಾರದ ದಿವಸ ಲಕ್ಷ್ಮೀನಾರಾಯಣ ಫೋಟೋ ಹತ್ತಿರ ಹೀಗೆ ಮಾಡಿ ಸಾಕು ಐಶ್ವರ್ಯವಂತರು ಆಗುತ್ತೀರಿ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗುರುವಾರದ ದಿನದಂದು ಲಕ್ಷ್ಮೀನಾರಾಯಣ ದೇವರ ಫೋಟೋವಿಗೆ ಈ ರೀತಿಯ ಪೂಜೆಯನ್ನು ಸಲ್ಲಿಸಿ ದೀಪಾರಾಧನೆಯನ್ನು ಮಾಡಿ, ಈ ರೀತಿಯ ಪೂಜೆಯನ್ನು ಗುರುವಾರದ ದಿನದಂದು ಮಾಡುವುದರಿಂದ ನಿಮ್ಮ ಕಷ್ಟಗಳನ್ನು ಆ ಲಕ್ಷ್ಮೀನಾರಾಯಣ ಸ್ವಾಮಿ ನಿವಾರಣೆ ಮಾಡಿ ಸಕಲ ಐಶ್ವರ್ಯ ಸಿದ್ಧಿಯನ್ನು ನಿಮಗೆ ಮಾಡುತ್ತಾನೆ .ಎಂಬ ನಂಬಿಕೆ ಇದೆ. ಹಾಗಾದರೆ ಈ ಒಂದು ಪರಿಹಾರವನ್ನು ಮಾಡುವುದು ಹೇಗೆ ಗುರುವಾರದ ದಿನದಂದು ಯಾವ ರೀತಿಯ ಪೂಜಾ ವಿಧಾನವನ್ನು ಪಾಲಿಸಬೇಕು ಎಂಬುದನ್ನು ತಿಳಿಸುತ್ತೇನೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಈ ಮಾಹಿತಿ ಉಪಯುಕ್ತ ಆಯಿತು ಅಂದಲ್ಲಿ ಬೇರೆಯವರಿಗೂ ತಪ್ಪದೇ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Do this with a yellow dye next to the Lakshminarayana photo on Thursday.

ಗುರುವಾರದ ದಿನದಂದು ಬೆಳಗ್ಗೆ ಮನೆಯನ್ನು ಸ್ವಚ್ಛ ಮಾಡಿ ದೇವರ ಮನೆಯನ್ನು ಶುಭ್ರಗೊಳಿಸಿ ಲಕ್ಷ್ಮೀ ನಾರಾಯಣ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಅದನ್ನು ಹರಿಶಿನ ಕುಂಕುಮದಿಂದ ಅಲಂಕಾರ ಮಾಡಬೇಕು ನಂತರ ಹಳದಿ ಬತ್ತಿ ಅನ್ನು ಬಳಸಿ ದೀಪವನ್ನು ಹೊತ್ತಿಸಬೇಕು ಈ ಹಳದಿ ಬತ್ತಿ ನಿಮಗೆ ಸಿಗದಿದ್ದಾಗ ಬತ್ತಿಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಆಕೆ ದೀಪಕ್ಕೆ ಹಾಕುವ ಬತ್ತಿ ಹಾಗೆ ತಯಾರಿಸಿಕೊಳ್ಳಬೇಕು ನಂತರ ಈ ದೀಪದ ಬತ್ತಿಯ ಸಹಾಯದಿಂದ ದೀಪವನ್ನು ಹಚ್ಚಬೇಕು.

ದೀಪದ ಬತ್ತಿಯನ್ನು ಹೇಗೆ ತಯಾರಿಸಿಕೊಳ್ಳಬೇಕು ಅಂದರೆ ಮೂರು ಎಳೆಯ ಬತ್ತಿ ಈ ದೀಪ ದೊಳಗೆ ಹಾಕಬೇಕಾಗುತ್ತದೆ ಅಂದರೆ ಮೂರು ಹಳದಿ ಬಣ್ಣದ ಬತ್ತಿಗಳನ್ನು ತೆಗೆದುಕೊಂಡು ಅದನ್ನ ದೀಪಕ್ಕೆ ಹಾಕಿ ಎಳ್ಳೆಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ದೀಪವನ್ನು ಹಚ್ಚುವಾಗ ಮನಸ್ಸಲ್ಲಿ ಲಕ್ಷ್ಮೀನಾರಾಯಣನ ನಾಮ ಸ್ಮರಣೆಯನ್ನು ಮಾಡುವುದು ಒಳ್ಳೆಯದು. ಲಕ್ಷ್ಮೀ ನಾರಾಯಣನನ್ನು ನೆನೆಯುತ್ತಾ ಏಕಾಗ್ರತೆಯಲ್ಲಿ ದೀಪವನ್ನು ಹಚ್ಚಿ ನಂತರ ಪೂಜೆಯನ್ನು ಸಲ್ಲಿಸಬೇಕು.ಪೂಜೆ ಮಾಡುವಾಗ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಗೆ ನಿವೇದನೆಯನ್ನು ಮಾಡಬೇಕು ಈ ದಿನ ಪೂಜೆ ಮಾಡುವಾಗ ನೈವೇದ್ಯವಾಗಿ ಬೂಂದಿಯನ್ನು ಅಥವಾ ಯಾವುದೇ ಸಿಹಿ ತಿಂಡಿಯನ್ನು ನೈವೇದ್ಯ ಆಗಿ ಇಟ್ಟು ಪೂಜೆಯನ್ನು ಸಲ್ಲಿಸಬೇಕು, ನಿಮ್ಮ ಬೇಡಿಕೆಗಳನ್ನೆಲ್ಲ ದೇವರ ಮುಂದೆ ಹೇಳಿಕೊಳ್ಳುತ್ತ ಪೂಜೆಯನ್ನು ಸಲ್ಲಿಸಿ ನಂತರ ನೈವೇದ್ಯಯನ್ನು ಮನೆಯ ಸದಸ್ಯರಿಗೆ ನೀಡಬೇಕು.

ಈ ಒಂದು ಗುರುವಾರದ ಪೂಜೆಯಲ್ಲಿ ಏನಿದೆ ವಿಶೇಷತೆ ಅಂತ ನೀವು ಅಂದುಕೊಳ್ಳಬಹುದು ಈ ದಿನ ಅಂದರೆ ಗುರುವಾರದ ದಿನದಂದು ಪೂಜೆ ಮಾಡುವಾಗ ನೀವು ಹಳದಿ ಬಣ್ಣದ ಬತ್ತಿಯನ್ನು ಬಳಸುತ್ತೀರಾ ಈ ಹಳದಿ ಬಣ್ಣವನ್ನು ನವ ಗ್ರಹದಲ್ಲಿ ಗುರುವಿಗೆ ಹೋಲಿಸಲಾಗುತ್ತದೆ ಆದ ಕಾರಣ ಗುರುವಾರದ ದಿನದಂದು ಹಳದಿ ದೀಪದ ಬತ್ತಿಯಿಂದ ದೀಪವನ್ನು ಉರಿಸುವುದರಿಂದ ಮನೆಯಲ್ಲಿರುವ ಕಷ್ಟಗಳು ನಿವಾರಣೆಗೊಂಡು ನೀವು ಅಂದುಕೊಂಡದ್ದನ್ನು ಸಾಧಿಸುವುದರ ಜೊತೆಗೆ ಮನೆಯಲ್ಲಿ ಆರ್ಥಿಕತೆ ಬಲಗೊಳ್ಳುತ್ತದೆ ಎಂಬ ನಂಬಿಕೆಯುಂಟು.

Do this with a yellow dye next to the Lakshminarayana photo on Thursday.

ಈ ಒಂದು ಪೂಜಾ ವಿಧಾನವನ್ನು ನೀವು ಕೂಡ ಗುರುವಾರದ ದಿನದಂದು ಪಾಲಿಸಿ ಲಕ್ಷ್ಮೀ ವೆಂಕಟೇಶ್ವರ ದೇವರ ಆಶೀರ್ವಾದಕ್ಕೆ ಪಾತ್ರರಾಗಿ ನಿಮಗೆ ಈ ಪರಿಹಾರವೂ ಇಷ್ಟವಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಹಾಗೂ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ.ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ಪ್ರತಿ ದಿನದ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೆ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ ಶುಭ ದಿನ ಶುಭವಾಗಲಿ ಧನ್ಯವಾದ.

Leave a Reply

Your email address will not be published. Required fields are marked *