ನೀವೇನಾದ್ರು ಈ ಒಂದು ಟೀ ಅನ್ನು 2 ಬಾರಿ ಕುಡಿದರೆ ಸಾಕು ಬೊಜ್ಜು ಎಷ್ಟೇ ಹಳೆಯದಾದ್ರೂ ಕೂಡ ಒಂದೇ ವಾರದಲ್ಲಿ , ಹೊಟ್ಟೆ, ತೊಡೆ, ಸೊಂಟದ ಕೊಬ್ಬನ್ನು ಬೆಣ್ಣೆಯಂತೆ ಕರಗಿ ಹೋಗುತ್ತೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬಹುತೇಕ ಜನರಿಗೆ ಇವತ್ತಿನ ದಿವಸಗಳಲ್ಲಿ ಸ್ಥೂಲಕಾಯದ ಸಮಸ್ಯೆ ಕಾಡುತ್ತದೆ ಈ ಸ್ಥೂಲಕಾಯ ಸಮಸ್ಯೆ ಯಿಂದ ಜನರು ಊಟ ಬಿಟ್ಟು ಸರಿಯಾಗಿ ಊಟ ಮಾಡದೆ ಆಹಾರ ಸೇವಿಸಬಾರದು ಈ ಆಹಾರ ಸೇವಿಸಬಾರದು ಎಂದು ಡಯಟ್ ಪಾಲಿಸುತ್ತಾ ತಮಗೆ ತಾವೇ ಕೆಲವೊಂದು ನಿರ್ಬಂಧನೆಗಳನ್ನು ಹಾಕಿಕೊಳ್ಳುವ ಮೂಲಕ ಜೀವನ ಸಾಗಿಸಬೇಕಾಗಿರುತ್ತದೆ ಆದರೆ ಇವತ್ತಿನ ದಿವಸಗಳಲ್ಲಿ ಬಹಳಷ್ಟು ಮನೆಮದ್ದುಗಳನ್ನು ನಾವು ನೀವೆಲ್ಲರೂ ತಿಳಿಯುತ್ತಲೇ ಇರುತ್ತವೆ ಕೆಲವೊಂದು ಮನೆಮದ್ದುಗಳು ಸಹ ನಮ್ಮ ತೂಕ ಇಳಿಸುವಿಕೆಯಲ್ಲಿ ಸಹಕಾರಿಯಾಗಿರುವುದಿಲ್ಲ.

ಯಾಕೆಂದರೆ ಎಲ್ಲಾ ತರಹದ ಮನೆಮದ್ದುಗಳು ಎಲ್ಲಾ ತರಹದ ದೇಹಕ್ಕೋ ಸೂಕ್ತವಾಗುವುದಿಲ್ಲ ಆದ್ದರಿಂದ ನಾವು ತಿಳಿಸುವ ಈ ಚಿಕ್ಕ ಪರಿಹಾರವಲ್ಲ ನೀವು ಪಾಲಿಸಿ ತೂಕವನ್ನ ಸುಲಭವಾಗಿ ಇಳಿಸಿಕೊಳ್ಳಿ ಆರೋಗ್ಯಕರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಹೌದು ತೂಕ ಇಳಿಸಿಕೊಳ್ಳುವುದು ಎಂದರೆ ಸುಲಭವಾದ ಕೆಲಸವಾಗಿರುವುದಿಲ್ಲ ತುಂಬ ಸೂಕ್ಷ್ಮವಾಗಿ ಆರೋಗ್ಯದ ದೃಷ್ಟಿಯಿಂದ ನಾವು ತೂಕವನ್ನು ಪಡಿಸಿಕೊಳ್ಳಬೇಕಿರುತ್ತದೆ.ಊಟ ಬಿಟ್ಟರೆ ಸಣ್ಣಗಾಗುವುದಿಲ್ಲ ಅಥವಾ ಡಯೆಟ್ ಮಾಡಿಬಿಟ್ಟರೆ ಅಥವಾ ಕೆಲವೊಂದು ಆಹಾರ ಪದಾರ್ಥಗಳನ್ನು ಮಾತ್ರ ಸೇವನೆ ಮಾಡುವುದರಿಂದ ಮಾತ್ರ ತೂಕ ಇಳಿಕೆಯಾಗುವುದಿಲ್ಲ

ಎಲ್ಲಾ ತರಹದ ಆರೋಗ್ಯ ಕರ ಆಹಾರಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ತೂಕವನ್ನು ಇಳಿಸಿಕೊಂಡು ನಾವು ಆರೋಗ್ಯಕರವಾದ ಜೀವನವನ್ನು ನಡೆಸಬೇಕಿರುತ್ತದೆ. ಅಂತಹದ್ದೇ ಒಂದು ಮನೆ ಮತ್ತು ನಾವು ತಿಳಿಸಿಕೊಡುತ್ತವೆ ಅದೇನೆಂದರೆ ಈ ಚಹಾವನ್ನು ನೀವು ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಸೇರಿಸುತ್ತಾ ಬರಬೇಕು .ಈ ರೀತಿ ಮಾಡುವುದರಿಂದ ನಿಮ್ಮ ತೂಕವನ್ನು ಬಹಳ ಬೇಗ ಜೊತೆಗೆ ನಾವು ಹೇಳುವ ಈ ಮನೆ ಮದ್ದನ್ನು ನೀವು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ನಿಮ್ಮ ಜೀರ್ಣ ಶಕ್ತಿ ವೃದ್ಧಿಸುವ ಮೂಲಕ ಎಲ್ಲಾ ತರಹದ ಆಹಾರ ಪದಾರ್ಥಗಳನ್ನು ಅಂದರೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯವಂತ ವೃದ್ಧಿಸಿಕೊಂಡು ನಿಮಗೆ ಇಷ್ಟ ಆಗುವ ಆಹಾರ ಸೇವಿಸಬಹುದಾಗಿದೆ.

ಹೌದು ನಾವು ಮಾಡುತ್ತಿರುವ ಈ ಚಹಾ ವನ್ನು ಮಾಡುವ ವಿಧಾನ ಹೀಗಿದೆ ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಂಡು ಇದಕ್ಕೆ 1ಚಿಕ್ಕ ಚಕ್ಕೆಯ ತುಂಡನ್ನು ಹಾಕಬೇಕು ಹೌದು ಇದೇ ಚಹವನ್ನ ನೀವು ಹೆಚ್ಚು ಜನರಿಗೆ ಮಾಡಬೇಕು ಅಂದರೆ ಇದರ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳಿ. ಚಕ್ಕೆ ಅನ್ನೂ ಹಾಕಿದ ಬಳಿಕ ನೀರು ಕುದಿಯುವಾಗ ಇದಕ್ಕೆ ಶುಂಠಿಯನ್ನು ಜಜ್ಜಿ ಈ ನೀರಿಗೆ ಹಾಕಬೇಕು. ಈ 2ಪದಾರ್ಥಗಳನ್ನು ಹಾಕಿದ ಬಳಿಕ ನೀರನ್ನು ಚೆನ್ನಾಗಿ ಕುದಿಸಬೇಕು ಬಳಿಕ ಇದನ್ನು ಶೋಧಿಸಿಕೊಂಡು ಇದಕ್ಕೆ ಬ್ಲ್ಯಾಕ್ ಸಾಲ್ಟ್ ಸೇರಿಸಿ ಸೇವಿಸಬೇಕು ನೆನಪಿನಲ್ಲಿ ಇಡೀ ನಿಮಗೆ ಬಿಪಿ ಶುಗರ್ ಇದೇ ಸಮಸ್ಯೆ ಇದೆ ಎಂದರೆ ಈ ಚಹಾಗೆ ಏನನ್ನೂ ಸೇವಿಸಬೇಡಿ ಹಾಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಮತ್ತು ರಾತ್ರಿ ಊಟವಾದ 1ಗಂಟೆಯ ಬಳಿಕ ಈ ಚಹಾವನ್ನು ಸೇವಿಸಿ.

ಚಹಾ ಮಾಡಾಯ್ತು ಚಹಾವನ್ನು ಕುಡಿದದ್ದೂ ಆಯಿತು ಹಾಗಾದರೆ ಇದರಿಂದ ನಮಗೆ ದೊರೆಯುವ ಪ್ರಯೋಜನಗಳೇನು ಎಂದು ನೀವು ಅಂದುಕೊಂಡ ಹಾಗೆ ಇದು ನಮ್ಮ ತೂಕವನ ಹೇಗೆ ಹಿಡಿಸುತ್ತದೆ ಅರ್ಥ ಸಹ ಯೋಚನೆ ಮಾಡ್ತಿದಿರಾ ಇಲ್ಲಿದೆ ನೋಡಿ ಇದಕ್ಕೆ ಕಾರಣ ಅವರು ಈ ಮೊದಲೇ ಹೇಳಿದೆ ಹಾಗೆ ಈ ಮೇಲೆ ತಿಳಿಸಿದ ಈ ಚಹಾ ತೂಕವನ್ನ ಏರಿಕೆ ಮಾಡುತ್ತದೆ ಹೀಗೆ ಅಂದರೆ ಚಕ್ಕೆ ಮತ್ತು ಶುಂಠಿ ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ ಜೀರ್ಣಶಕ್ತಿ ಉತ್ತಮವಾಗಿ ಇದ್ದರೆ ನಮಗೆ ಸರಿಯಾದ ಸಮಯಕ್ಕೆ ಹಸಿವಾಗುತ್ತದೆ ಹಾಗೂ ನಾವು ಉತ್ತಮ ಆಹಾರ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ಸೇವನೆ ಮಾಡುವುದರಿಂದ

ನಾವು ಫಿಟ್ ಆಗಿ ಇರ್ತೇವೆ. ಜೀರ್ಣಶಕ್ತಿ ಉತ್ತಮವಾಗಿದ್ದರೆ ಯಾವ ಕೊಬ್ಬು ಶೇಖರಣೆಯಾಗುವುದಿಲ್ಲ ಇದರಿಂದ ಕೊಬ್ಬು ಕರಗುತ್ತಾ ಹೋಗುತ್ತದೆ ನಾವು ಫಿಟ್ ಆಗಿ ಇಷ್ಟವೇ ತೂಕ ಕೂಡ ಇಳಿಕೆಯಾಗುತ್ತಾ ಬರುತ್ತದೆ ಜೊತೆಗೆ ಈ ಶುಂಠಿ ಮತ್ತು ಚಕ್ಕೆ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಮೂಲಕ ತೂಕ ಇಳಿಸುತ್ತದೆ ಹೀಟ್ ಆಯಿತೆಂದು ಈ ಚಹಾ ಕುಡಿಯುವ ರೂಢಿಯನ್ನ ತಪ್ಪಿಸಿಕೊಳ್ಳಬೇಡಿ

ಹಿಟ್ ಆದರೆ ಪ್ರತಿದಿನ 1ಎಳನೀರನ್ನು ಸೇವಿಸಿ ಶರೀರದ ಆರೋಗ್ಯವೂ ಉತ್ತಮವಾಗಿರುತ್ತದೆ ಇನ್ನಷ್ಟು ಆರೋಗ್ಯಕರ ಲಾಭಗಳು ಕೂಡ ದೊರೆಯುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.