ನೀವು ಈ ಒಂದು ಅಂಕಿಯನ್ನು ಈ ಒಂದು ಎಲೆಯ ಮೇಲೆ ಬರೆದರೆ ಸಾಕು ಎಲ್ಲಾ ಕೆಲಸದಲ್ಲಿಯೂ ನಿಮ್ಮದೇ ಜಯ ಉಂಟಾಗುತ್ತೆ … ಈ ಒಂದು ಸಂಖ್ಯೆ ಅನಂತ ಸಂಪತ್ತು ಪ್ರಾಪ್ತಿ ಆಗುವ ಸಂಖ್ಯೆ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರಗಳು ಪ್ರಯತ್ನ ಇತರ ಪ್ರತಿ ಲೇಖನದಲ್ಲಿಯೂ ಮನುಷ್ಯರಿಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ತಿಳಿಸಿ ಕೊಡುತ್ತಾ ಬಂದಿದ್ದೇವೆ ಅದೇ ರೀತಿ ಇವತ್ತಿನ ಮಾಹಿತಿ ಎಲ್ಲಿಯೂ ಸಹ ನಿಮಗಾಗಿ ಹೊಸದಾದ ಪರಿಹಾರವೊಂದರ ಬಗ್ಗೆ ತಿಳಿಸಿಕೊಡಲು ಬಂದಿದ್ದೇವೆ ಇನ್ನು ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಮಾಡಿಕೊಳ್ಳಬಹುದು ಮತ್ತು ಈ ಪರಿಹಾರವೇನು ಈ ಪರಿಹಾರ ಮಾಡುವುದಕ್ಕೆ ನೀವು ಏನು ಮಾಡಬೇಕು ಯಾವೆಲ್ಲ ನಿಯಮಗಳನ್ನ ಪಾಲಿಸಬೇಕಿರುತ್ತದೆ ಜೊತೆಗೆ ಯಾರು ಈ ಪರಿಹಾರವನ್ನು ಪಾಲಿಸಬೇಕು ಎಂಬ ಮಾಹಿತಿ ಆಧರಿಸಿ ಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹಾಗಾದರೆ ಈ ಪರಿಹಾರವೇನು ಎಂಬುದನ್ನು ತಿಳಿಯುವುದಕ್ಕೆ ಮುಂಚೆ ಯಾರೆಲ್ಲ ಈ ಪರಿಹಾರವನ್ನು ಮಾಡಬೇಕಿರುತ್ತದೆ ಎಂಬುದನ್ನು ತಿಳಿಯೋಣ ಹೌದು ಯಾರಿಗೆ ಉದ್ಯೋಗ ವ್ಯವಹಾರದಲ್ಲಿ ಉನ್ನತ ಇರುವುದಿಲ್ಲ ಹಾಗೆ ಯಾರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ ಜೊತೆಗೆ ತಾವು ಮಾಡುತ್ತಿರುವ ಕೆಲಸಗಳಲ್ಲಿ ನೆಮ್ಮದಿ ಇಲ್ಲ ಅನ್ನೋರು ಅಥವಾ ಉತ್ತಮ ಉದ್ಯೋಗ ಪ್ರಾಪ್ತಿ ಆಗಬೇಕು ಅನ್ನುವವರು ಮನೆಯಲ್ಲಿ ಶಾಂತಿ ಇಲ್ಲ ಅನ್ನುವವರು ಈ ಪರಿಹಾರವನ್ನು ಪಾಲಿಸಬೇಕಿರುತ್ತದೆ.

ಹೌದು ಸ್ನೇಹಿತರೆ ಯಾರಿಗೇ ಆಗಲಿ ಜೀವನದಲ್ಲಿ ಕಷ್ಟ ಸುಖ ಎರಡೂ ಸಹ ಸಮನಾಗಿ ಬಂದರೆ ಆತ ಎಲ್ಲವನ್ನೂ ಎದುರಿಸುತ್ತ ತನ್ನ ಜೀವನದ ನ ಬಲ ಮಾಡಿಕೊಳ್ಳಬಹುದು ಆದರೆ ಕಷ್ಟಗಳೇ ಬರುತ್ತಿದೆ ಕಷ್ಟ ಬಿಟ್ಟು ನಮ್ಮ ಜೀವನದಲ್ಲಿ ಏನೂ ಇಲ್ಲ ನಮಗೆ ಜೀವನವನ್ನು ಅರ್ಥ ಮಾಡಿಕೊಳ್ಳಲೇ ಆಗುತ್ತಾ ಇಲ್ಲ ಅನ್ನುವವರು ಸುಲಭ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಇದನ್ನು ನೀವು ಮಾಡುವುದು ಬಹಳ ಸುಲಭ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ನಿಮ್ಮದೊಂದು ಏಕಾಗ್ರತೆ ಬೇಕಿರುತ್ತದೆ ಅಷ್ಟೇ

ಈ ಪರಿಹಾರವನ್ನು ನೀವು ಪಾಲಿಸಲು ಹಾಗಾದರೆ ಪರಿಸರವನ್ನ ಯಾವುದರಿಂದ ಮಾಡುವುದು ಎಂದರೆ ಇದನ್ನು ನೀವು ಮಾಡೋದಕ್ಕೆ ಹತ್ತಿ ಹಣ್ಣಿನ ಮರದ ಎಲೆಯನ್ನು ತರಬೇಕಾಗುತ್ತದೆ ನೀವು ಯಾವ ದಿನವಾದರೂ ಈ ಪರಿಹಾರ ಮಾಡಬಹುದಾಗಿದೆ ಆದರೆ ಪ್ರತ್ಯೇಕವಾಗಿ ಗುರುವಾರ ಹಾಗೂ ಭಾನುವಾರದ ದಿನಗಳಂದು ಈ ಪರಿಹಾರವನ್ನು ಮಾಡಿಕೊಂಡರೆ ಇನ್ನಷ್ಟು ಉತ್ತಮ.ಯಾರು ಬೇಕಾದರೂ ಈ ಪರಿಹಾರವನ್ನು ಮಾಡಬಹುದು ಹೌದು ಹೆಣ್ಣುಮಕ್ಕಳು ಅಥವಾ ಗಂಡು ಮಕ್ಕಳು ಯಾರು ಬೇಕಾದರೂ ಈ ಪರಿಹಾರವನ್ನು ಮಾಡಬಹುದಾಗಿದ್ದು ಹತ್ತಿ ಹಣ್ಣಿನ ಮರವನ್ನು ಹೇಗೆ ತರಬೇಕೆಂದರೆ ಈ ಹತ್ತಿ ಹಣ್ಣಿನ ಮರ ಬಹಳ ದೊಡ್ಡದಾಗಿರುತ್ತದೆ

ಆದ್ದರಿಂದ ಕೆಳಗೆ ಬಿದ್ದಿರುವ ಒಣಗಿದ ಎಲೆಯನ್ನು ತರಬೇಡಿ ಎಲೆಯನ್ನು ಕೀಳುವಾಗ ಚಪ್ಪಲಿಯನ್ನು ಬಿಟ್ಟು ನಿಮ್ಮ ಮನಸ್ಸಿನಲ್ಲಿರುವ ಕಷ್ಟಗಳನ್ನ ಹೇಳಿಕೊಳ್ಳುತ್ತಾ ಇದನ್ನೆಲ್ಲ ಪರಿಹಾರಮಾಡು ಎಂದು ಅಂದುಕೊಳ್ಳುತ್ತಾ ಎಲೆಯನ್ನು ಕಿತ್ತು ತರಬೇಕು.ಈ ಎಲೆಯನ್ನು ತಂದ ಬಳಿಕ ನೀವು ಮಾಡಬೇಕಿರುವುದೇನು ಅಂದರೆ ಕೆಂಪು ಬಣ್ಣದ ಇಂಕಿನ ಪೆನ್ ಅನ್ನೋ ತೆಗೆದುಕೊಳ್ಳಬೇಕು ಮಕ್ಕಳು ಬಳಸುತ್ತಲೇ ಇರುತ್ತಾರೆ ಮಾರ್ಕರ್ ಎಂದು ಕೇಳಿದರೆ ನಿಮಗೆ ಸಿಗುತ್ತದೆ. ಕೆಂಪು ಬಣ್ಣದ ಮಾರ್ಕರ್ ಅನ್ನು ತೆಗೆದುಕೊಂಡು ಹತ್ತಿ ಮರದ ಎಲೆಯ ಮೇಲೆ ನಾವು ಹೇಳಿದ ಈ ನಂಬರ್ ಅನ್ನು ಬರೆಯಬೇಕು.

ಹೌದು ಈ ಸಂಖ್ಯೆಗೆ ಇರುವ ಶಕ್ತಿ ಬಹಳ ಯಾಕೆಂದರೆ ಸಂಖ್ಯೆಯಿಂದ ನಮ್ಮ ಕೆಲಸ ಸಿದ್ಧಿಯಾಗುತ್ತದೆ ಯಾವುದೇ ಕಾರ್ಯ ಸಿದ್ಧಿ ಆಗಬೇಕು ಅಂದರೂ ಕೆಲವೊಂದು ಸಂಖ್ಯೆಯನ್ನು ಪತ್ತೆ ಮಾಡುವುದರಿಂದ ಅದು ನೆರವೇರುತ್ತದೆ ಎಂಬ ನಂಬಿಕೆ ಇದ್ದು ನೀವು ಈ ಹತ್ತಿ ಮರದ ಎಲೆಯ ಮೇಲೆ 921ಎಂಬ ಸಂಖ್ಯೆಯನ್ನು ಬರೆಯಬೇಕಿರುತ್ತದೆ.ಇದಿಷ್ಟು ಆದ ಬಳಿಕ ನೀವು ಎಲೆಯ ಮೇಲೆ ಎಷ್ಟು ಬಾರಿ ನಂಬರನ್ನು ಬರೆಯಬೇಕು ಅಂದರೆ 35ಈ ರೀತಿ ಬೆಸ ಸಂಖ್ಯೆಯಲ್ಲಿ ಈ ನಂಬರನ್ನು ಬರೆಯಬೇಕಿರುತ್ತದೆ ಈ ಚಿಕ್ಕ ಪರಿಹರವನು ಮಾಡಿಕೊಳ್ಳಿ ಇಲ್ಲವು ಉತ್ತಮವಾಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.